ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2016

ಡಿಸೆಂಬರ್ 2016

೫೮ ಲೇಖನಗಳು

ಹಂಬಲ ಹಣತೆ (6) ತುಳಸಿಯ ಕುಂಡ

G.N Mohan Kumar ಡಿಸೆಂ ೧೩ ಕವನ ೧,೧೩೪ ವೀಕ್ಷಣೆ

1 ಪಡುವನಾಡಿನ ನಡುವ ಕಡಲಿನ, ಮಡಲೊಳಿರುತಿಹುದೊಂದು ದೀವಿಯು- ಪೊಡವಿಯೊಡೆತನ ಪಡೆಯಲೆಳಸಿದ, ಬೆಡಗು ನಾಡಿನ ಸಿಸಿಲಿಯು! ದುಡಿದು ದಣಿದರ ಒಡಲ ಮೆಟ್ಟುತ, ಬಡವರೆಂಬರ ಬಡಿದು ಅಟ್ಟುತ_ ಒಡನೆ ಹುಟ್ಟಿದ ಧನಿಕರಿದ್ದರು, ಕೆಡುಕರಲ್ಲ...

ಉದ್ಯೋಗ ಬೇಕೇ? ಪ್ರಾಮಾಣಿಕತೆ ಅವಶ್ಯ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೨ ಲೇಖನ ೪೯ ವೀಕ್ಷಣೆ

ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ...

ಭಾರ್ಗವನ ಮನಸ್ಸಿನ ಭಾವ

ಸಚಿನ್.ಎಲ್.ಎಸ್ ಡಿಸೆಂ ೧೧ ಲೇಖನ ೧೦೪ ವೀಕ್ಷಣೆ

ಭಾರ್ಗವ ಇಪ್ಪತ್ತರ ವಯಸ್ಕ, ಅಭ್ಯಾಸ ಮುಗಿದಿದೆ, ಕೆಲಸ-ಸಂಬಳದ ಜಾಲಕ್ಕೆ ಬಿದ್ದಿದ್ದಾನೆ, ಜವಾಬ್ದಾರಿ ಹೊತ್ತಿದ್ದಾನೆ. ಕೆಲವೊಮ್ಮೆ ಕೆಲಸದ ಒತ್ತಡ ಜಾಸ್ತಿಯಾಗಿ ತಲೆ ಕೆಟ್ಟಾಗ, ಕೆಲಸ ಬದಲಿಸುವ ಯೋಚನೆ ಸಹ ಅವನಿಗೆ ಬರುತ್ತಿತ...

' ನಮೋ ನೀರಾಂಗನೆ '

ಹನುಮಂತ ಅನಂತ ಪಾಟೀಲ ಡಿಸೆಂ ೧೧ ಕವನ ೧,೩೧೦ ವೀಕ್ಷಣೆ

ಮೌನ ಕಣಿವೆಯ ಇಳಿಜಾರಿನಲ್ಲಿ ಮೈದಳೆದು ಇಳಿಯುತಿದೆ ಸುಂದರ ಸುಮನೋಹರ ಶುಭ್ರ ಸ್ಫಟಿಕ ಮಣಿಗಳ ಧಾರೆ ಅದೊಂದು ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ ಅತ್ಯುನ್ನತ ಗಿರಿ ಶೀಖರಗಳ ಗುಪ್ತ ವಲಯದಲಿ ಆವಿರ್ಭವಿಸಿ ಅಲ್ಲಿ ಇಲ್ಲಿ ಎಲ್ಲೆಲ...

ಹೊಟೇಲಿನ ಆ ಘಟನೆ

ಅನಂತ ರಮೇಶ್ ಡಿಸೆಂ ೧೦ ಲೇಖನ ೫೧ ವೀಕ್ಷಣೆ

ಆ ಹೊಟೇಲಿನಲ್ಲಿ ಬಹಳ ಜನ. ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ. ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲ...

ಒಂದು ನತ್ತಿನ ಕತೆ

ಕನ್ನಡತಿ ಡಿಸೆಂ ೦೯ ಲೇಖನ ೭೧ ವೀಕ್ಷಣೆ

ಏನಪ್ಪಾ ಇದು Dr.ರಾಜ್ ಚಿತ್ರ 'ಒಂದು ಮುತ್ತಿನ ಕತೆ' ಬದಲು ನತ್ತಾಗಿ ಬಿಟ್ಟಿತೆ? ಅನ್ನುವ ಸಂಶಯವೇ..... ಮುಂದೆ ಓದಿ. ನನ್ನಮ್ಮ ಬಹಳ ಗಟ್ಟಿ ಹೆಣ್ಣುಮಗಳು. ತನ್ನ ದೊಡ್ಡ ಸಂಸಾರ ಸಾಗರದಲ್ಲಿ ಒದ್ದಾಡಿ ಗುದ್ದಾಡಿದ್ದರಿಂದ ನಾ...

ಅರ್ಥ ಮತ್ತು ತರ್ಕ

c somashekharaiah ಡಿಸೆಂ ೦೮ ಲೇಖನ ೪೯ ವೀಕ್ಷಣೆ

ರಾಜ್ಯ ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳ ಪಡೆಯುವ ; ಸುಖಕರವಾದ ಜೀವನ ನಡೆಸುವ ಮಹನೀಯರೊಬ್ಬರು ದೇಶ ಕಾಯುವ ಯೋಧರ ಬಗ್ಗೆ ತಮ್ಮ ಅಮೋಘ ಹೇಳಿಕೆಯೊಂದನ್ನು ನೀಡಿ ಕೃತಾರ್ಥರಾಗಿದ್ದಾರೆ . ಅದು ‘ಯೋಧರು ಕೇವಲ...

ಜಲರಾಶಿ ಮಧ್ಯೆ ದಾಹ! ದಾಹ! (ಭಾಗ-೧)

niranjana Vanalli ಡಿಸೆಂ ೦೮ ಲೇಖನ ೪೨ ವೀಕ್ಷಣೆ

ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ. ಎಲ್ಲಾರೂ ಬನ್ನಿ. ಇವತ್ತು ಬಿಟ್ರೆ ಇನ್‌ ಮೂರು ತಿಂಗ್ಳ ಈ ಬದೀಗ್‌ ಬರೂದಿಲ್ವಂತೆ ಅವನು ಕೂಗಿದ್ದು ಕೇಳಿ ಊರ ಜನ ಧಿಗ್ಗನೆ ಎದ್ದರು. ಜೇಬು ಮುಟ್ಟಿ ನೋಡಿಕೊಂಡರು. ಚೀಲ, ಪಾತ್ರೆ, ಬುಟ್...

ಹಂಬಲ ಹಣತೆ (5) ಮರಕಡಿವನೇ! ಆ ಮರವನುಳುಹು!

G.N Mohan Kumar ಡಿಸೆಂ ೦೬ ಕವನ ೬೬೪ ವೀಕ್ಷಣೆ

"ಮರಕಡಿವನೇ! ಆ ಮರವನುಳುಹು! ಮಟ್ಟುದಿರದರೊಂದು ಕೊನೆಯ! ಯೌವನದೊಳೆನ್ನ ಸಲಹಿ ತಾ ಮರವು, ಸಲಹುವೆನು ಇಂದು ನಾನದನು!-" ಹುಡುಗುತನದೆನ್ನ ಬಿಡುವಿಗಾಸರೆಯು, ತಾನಾದು ದೀ ಮರವೆನಗೆ! ಇದರಡಿಯೊಳಾಡದರು ಎನ್ನ ಒಡನಾಡಿಗಳು ಸೋದರರು-...

ಎಚ್ಚರಿಸಿದ ಮೌನ

Shashi Mj 1 ಡಿಸೆಂ ೦೫ ಕವನ ೬೪೨ ವೀಕ್ಷಣೆ

ಮನವೆಂಬ ಆಗಸದಲ್ಲೀಗ ಚಲಿಸಿತೊಂದು ಕಾರೂಮೋಡ ಅಕ್ಷಿಯೆಂಬ ತಾಣವೆಲ್ಲೋ ಕಂಗೆಡಿಸಿದ ಪ್ರತಿಬಿಂಬ ಸೆರೆಹಿಡಿತೆನಾದರೂ ನಿಟ್ಟುಸಿರ-ನೀರವೇ? ಗುರಿತಪ್ಪಿದಾಕಾರ್ಷಣೆಯಂತೆ ಆಯತಪ್ಪಿದೆ ಭಾವ ಲಹರಿ ನಗೆಯಂಬ ನಕ್ಷತ್ರವೂ ಜಾರಿದ ಬುದ್ಧಿ...

ಶುಭ್ರವಾಗು ನನ್ನ ತೀರ

ಅನಂತ ರಮೇಶ್ ಡಿಸೆಂ ೦೫ ಬ್ಲಾಗ್ ೪೪ ವೀಕ್ಷಣೆ

ನಾನು ಬಿದ್ದೆನೆಂದು ಆಲಾಪಿಸುತ್ತೇನೆ ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ? ಎಂದು ದೂರುವುದಿಲ್ಲ ನಾನು ಜಾರಿದ್ದು ಕೆಸರಿನ ಮೇಲೇ ಹೌದು ಕೆಸರು ರಾಚಿದ್ದು ನೀನೆಂದು ಹೇಳುವ ಮನಸ್ಸಿಲ್ಲ ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದ...

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ......

ಗುರುರಾಜ ಕೊಡ್ಕಣಿ ಡಿಸೆಂ ೦೪ ಲೇಖನ ೫೧ ವೀಕ್ಷಣೆ

ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ.ಬಿಸಿಲಿಗೆ ಕಪ್ಪ...

ಅತೀತ - ನಾಟಕ ವಿಮರ್ಶೆ

ಸಚಿನ್.ಎಲ್.ಎಸ್ ಡಿಸೆಂ ೦೩ ಬ್ಲಾಗ್ ೨೩೯ ವೀಕ್ಷಣೆ

ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವ...

ಕೇರಳದ ಕಾಡಿನ ಕಾಲು ಹಾದಿ ಮತ್ತು ಅಚ್ಚು

ನವೀನ್ ಜೀ ಕೇ ಡಿಸೆಂ ೦೨ ಲೇಖನ ೯೭ ವೀಕ್ಷಣೆ

ಅಲ್ಲೇನು ಇಲ್ಲ, ಚಿಕ್ಕ ಕಾಲು ದಾರಿ ಅಷ್ಟೇ, ಆದರೂ ನೂರಾರು ನೆನಪುಗಳು ಅದರ ಅಕ್ಕ ಪಕ್ಕ. ನಾನು ಹಾಗು ಗೆಳೆಯ ಇಬ್ಬರೂ ಸೇರಿ ಅದೇ ಕಾಲು ಹಾದಿಯಲ್ಲಿ ನಡೆದು ಕೇರಳದ ಕಾಡಿನ ಒಳಗೆ ಹೋಗುತ್ತಿದ್ದುದು, ಕಾಲು ಹಾದಿಯ ಮಧ್ಯದಲ್ಲಿ...

ನಾಟ್ಯ ಶಾಂತಲೆಗೆ ಒಲಿದ ‘ಶಾಂತಲಾ’ ಗೌರವ

Na. Karantha Peraje ಡಿಸೆಂ ೦೨ ಲೇಖನ ೪೭ ವೀಕ್ಷಣೆ

ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿ ಪಡುವ ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. ‘ಈಗಲಾದರೂ ಬಂತಲ್ಲಾ’ ಎಂದು ಅವರ ಶಿಷ್ಯರು ಹೆಮ್ಮೆ ಪಡ...

"ಸಾವಯವ ಸಂಪದ” ನವಂಬರ್ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ:

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೨ ಲೇಖನ ೭೩ ವೀಕ್ಷಣೆ

ತಿಂಗಳ ಮಾತು: ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ ಬಗ್ಗೆ. ತಿಂಗಳ ಬರಹ: ಡಾ. ನಿರಂಜನ ವಾನಳ್ಳಿಯವರಿಂದ “ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ”. ಸಾವಯವ ಸಂಗತಿ: ಈರಯ್ಯ ಕಿಲ್ಲೇದಾರ ಅವರಿಂದ "ಕಲಿತದ್ದೆಲ್ಲಾ ಮರೆಯಬೇ...

ಏನು ಮಕ್ಕಳೋ ಏನೋ...

ಕನ್ನಡತಿ ಡಿಸೆಂ ೦೧ ಲೇಖನ ೭೭ ವೀಕ್ಷಣೆ

ಏನು ಮಕ್ಕಳೋ ಏನೋ... ಸ್ವಲ್ಪ ಬೈದರೂ ಮುಖ ಸಣ್ಣಗೆ ಮಾಡುತ್ತವೆ, ಬರೀ ಹಾರಾಟ , ಹೋರಾಟ!! ನಮ್ಮ ಕಾಲದಲ್ಲಿ ಹೀಗಿದ್ದೆವಾ..... ಒಂದು ಹಾಡು- ಹಸೆ ಕಲಿಯೋದು ಇರ್ಲಿ, ಅಕ್ಕ-ಪಕ್ಕದವರ ಜೊತೆ ಬೆರೆಯಲ್ಲ, ಹೇಳಿದ ಮಾತು ಕೇಳಲ್ಲ ....