ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2016

ಜನವರಿ 2016

೪೮ ಲೇಖನಗಳು

ಸಾಲದ ನಿನ್ನ ಒಲವು..!

ರೇವನ್ ಜೇವೂರ ಜನ ೦೬ ಕವನ ೫೪೫ ವೀಕ್ಷಣೆ

ಪ್ರೀತಿ ಇದ್ದರೇ ನೆನಪಿರಬಹುದು. ಗೆಳೆತನ ಇದ್ದರೇ ಮರೆಯದೇ ಇರಬಹುದು. ನಂಬಿಕೆ ಇದ್ದರಂತೂ ಜೀವ ಬಿಡಬಹುದು. ಗೆಳತಿ ಅದೆಲ್ಲವೂ ಇಲ್ಲದೇ ನಿನ್ನ ಹೇಗೆ ನೆನಪಿಡಲಿ. ನೀನು ಕೇಳೊ ಪ್ರಶ್ನೆ ಅದೇ ತಾನೇ. ನನ್ನ ಮರೆಯುತ್ತಿರೋದು ಏಕೆ...

ಹಕ್ಕಿ ಹಾರುತಿದೆ ನೋಡಿರೋ...

mahesh kalal ಜನ ೦೬ ಕವನ ೫೩೦ ವೀಕ್ಷಣೆ

ಹಕ್ಕಿ ಹಾರುತಿದೆ ನೋಡಿರೋ ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ ಪುಂಡ, ಪೋಕರಿಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ (ಪಲ್ಲವಿ) ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ ಉಳುವಾಯೋಗಿಗೆ ಉರುಳು ಕೊಟ್ಟಿ ದನಕರುಗಳ ನೆತ್ತಿಮ್ಯಾ...

ಚಾಚಾ ಚ೦ದ್ರು - ಪಾಲಹಳ್ಳಿ ವಿಶ್ವನಾಥ್ (ಒ೦ದು ವುಡ್ ಹೌಸ್ ಕಥೆ)

ಪಾಲಹಳ್ಳಿ ವಿಶ್ವನಾಥ್ ಜನ ೦೫ ಲೇಖನ ೮೭ ವೀಕ್ಷಣೆ

P { margin-bottom: 0.21cm; } ಚಾಚಾ ಚ೦ದ್ರು - ಪಾಲಹಳ್ಳಿ ವಿಶ್ವನಾಥ್ ( ವುಡ್ ಹೌಸ್ ಅವರ್ ಕಥೆಯೊ೦ದರನ್ನು ಆಧರಿಸಿ ) ನಮ್ಮ ಚಾಚಾ ಚ೦ದ್ರು ವಿಚಿತ್ರ ಮನುಷ್ಯ ಎ೦ದು ಹೇಳಿದರೆ ಗೌರೀಶ೦ಕರಾನ ಬರೇ ಪರ್ವತ ಅ೦ತ ಹೇಳಿಬಿಟ್ಟ...

ಅವಳು ಇವಳು ನನ್ನವಳು !

ರೇವನ್ ಜೇವೂರ ಜನ ೦೪ ಕವನ ೭೯೫ ವೀಕ್ಷಣೆ

ಅವಳು ಇವಳು ನನ್ನವಳು ಹೃದಯ ಕಲಕುವ ಚಿತ್ರ. ಮನಸ್ಸು ಕಷ್ಟಪಡುತ್ತಿದೆ. ಪ್ರೀತಿಸೋ ಆ ಹೃದಯವನ್ನ ಹಾಳು ಮಾಡಿದ್ದೇಕೆ? ಇವತ್ತು ಅದ್ಯಾರೋದು ಮಗಳು. ನಾಳೆ ಇನ್ಯಾವುದೋ ಪುಟ್ಟಿ. ಮತ್ತೊಂದು ದಿನ ನನ್ನವಳೇ ಆದರೆ ? ಜಾಗರುಕರಾಗಿರ...

ಕ್ವಿಲ್ಲಿಂಗ್ - ಟೀನ್ಸ್ ನ ತ್ರಿಲ್ಲಿಂಗ್ ಹವ್ಯಾಸ

Karunaada Kannadati ಜನ ೦೨ ಬ್ಲಾಗ್ ೯೫ ವೀಕ್ಷಣೆ

ಆಗ ಒಂದು ಕಾಲವಿತ್ತು. ಶಾಲೆಯ ಸಮವಸ್ತ್ರ ಬಿಟ್ಟು, ಬಣ್ಣ ಬಣ್ಣ ಬಟ್ಟೆ ಧರಿಸಬಹುದಾದಂತ ಕಾಲೇಜು ಸೇರಿದ ಕೂಡಲೇ, ಎಷ್ಟೋ ತಿಂಗಳುಗಳ ಪಾಕೆಟ್ ಮನಿ ಶೇಕರಿಸಿ ಇಟ್ಟುಕೊಂಡು ಓಲೆ ಕೊಳ್ಳುತ್ತಿದ್ದೆವು. ಆಗ ನಾಣ್ಯಗಳಲ್ಲಿ, ವುಲ್ಲನ...

ಸುಮ್ಮನೆ ಬರೆದ ಸಾಲುಗಳು !

ರೇವನ್ ಜೇವೂರ ಜನ ೦೧ ಕವನ ೩೮೦ ವೀಕ್ಷಣೆ

ಹೃದಯದ ತಂತಿಯನ್ನ ಅದ್ಯಾರೋ ಮೀಟುತಿದ್ದಾರೆ. ಮತ್ತೆ ಹೃದಯ ಒಡೆದು ಹೋಗ ಭಯ ಕಾಡುತ್ತಿದೆ. ಯಾಕೆಂದರೆ, ಅಲ್ಲಿಯ ಆಕೆಯ ನೆನಪು ನೆಲೆಗೊಂಡಿವೆ. ---- ನನ್ನವಳು ಚೆಂದ. ಆಕೆಯ ನೆನಪು ಅಂದ. ಎರಡೂ ಸೇರಿದಾಗ, ಅದೇನೋ ಮಧುರ ಗಾನ. -...

ಮತ್ತೊಂದು ಡಿಸೆಂಬರ್ 31.....

ಪಾರ್ಥಸಾರಥಿ ಜನ ೦೧ ಲೇಖನ ೩೬ ವೀಕ್ಷಣೆ

ಮತ್ತೊಂದು ಡಿಸೆಂಬರ್ 31 ಬಂದು ಹೊಸವರ್ಷವನ್ನು ಬೆಂಗಳೂರಿನ ಜನತೆ ಸ್ವಾಗತಿಸಿದರು. ಅರ್ಧರಾತ್ರಿಯಲ್ಲೂ ಮತ್ತೇರಿ ಹೊಸವರ್ಷವನ್ನು ಬರಮಾಡಿಕೊಂಡರು. ಕುಡಿದು ವಾಹನವನ್ನು ಚಲಾಯಿಸಬೇಡಿ ಅನ್ನುವ ಸರ್ಕಾರ ಅರ್ದರಾತ್ರಿಯ ನಂತರವೂ...

2015ರ ಭಾರತದ ವಿದೇಶಾಂಗ ನೀತಿ: ಯಶಸ್ವೀ ವರ್ಷ

ಕೀರ್ತಿರಾಜ್ ಜನ ೦೧ ಲೇಖನ ೫೩ ವೀಕ್ಷಣೆ

2015ರಲ್ಲಿ ಜಾಗತಿಕ ರಾಜಕೀಯ ಹಲವಾರು ನಿರೀಕ್ಷಿತ ಹಾಗೂ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಯ್ತು. ಅಮೆರಿಕಾ, ರಷ್ಯಾ ಮತ್ತು ಯುರೋಪಿನ ಕೆಲವೊಂದು ರಾಷ್ಟ್ರಗಳಿಗೆ ತಮ್ಮ ಆಧುನಿಕ ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಇಸ್ಲಾಮಿಕ್...