ಅವಳು ಇವಳು ನನ್ನವಳು

ಹೃದಯ ಕಲಕುವ ಚಿತ್ರ.

ಮನಸ್ಸು ಕಷ್ಟಪಡುತ್ತಿದೆ.

ಪ್ರೀತಿಸೋ ಆ ಹೃದಯವನ್ನ

ಹಾಳು ಮಾಡಿದ್ದೇಕೆ?

ಇವತ್ತು ಅದ್ಯಾರೋದು ಮಗಳು.

ನಾಳೆ ಇನ್ಯಾವುದೋ ಪುಟ್ಟಿ.

ಮತ್ತೊಂದು ದಿನ ನನ್ನವಳೇ ಆದರೆ ?

ಜಾಗರುಕರಾಗಿರಿ ಎಲ್ಲರೂ.

ಹುಟ್ಟಿಸಿದ ಮಗಳನ್ನ ಹಂಗೆ ಬಿಡಬೇಡಿ.

ಪ್ರೀತಿಸಿ. ಗೌರವಿಸಿ. ರಕ್ಷಿಸಿ.

ಇದಕ್ಕೂ ಹೆಚ್ವಾಗಿ, ನಾವು ಮನಸ್ಸು

ಬದಲಿಸೋಣ.ರಕ್ಷಿಸೋಣ. ಪ್ರಿತಿಸೋಣ.

ಅವಳನ್ನ. ಪ್ಲೀಸ್​​ ಬನ್ನಿ.

-ರೇವನ್