ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2016

ಜನವರಿ 2016

೪೮ ಲೇಖನಗಳು

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....

ವೇದಾ ಅಠವಳೆ ಜನ ೧೭ ಲೇಖನ ೧೦೫ ವೀಕ್ಷಣೆ

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು.... ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ...

ಸಂಕ್ರಮಣ ಕಾಲ

ಚಲಪತಿ ವಿ ಜನ ೧೪ ಕವನ ೯೪೩ ವೀಕ್ಷಣೆ

ರಾಷ್ಟ್ರದ ಬೆನ್ನೆಲುಬಿಗಳಿಗೊಂದುಹರುಷದ ಪರ್ವಕಾಲಬೆಳೆದ ಬೆಳೆಗಳಿಗೊಂದುಸುಗ್ಗಿಯ ಅಪೂರ್ವಕಾಲ|| ವರುಷದ ಏಳು-ಬೀಳಿಗಳಿಗೊಂದುನಿಲುಕದ ಸಂಕ್ರಮಣ ಕಾಲಮನದ ಭ್ರಾಂತಿಗಳಿಗೆಂದುಎಳ್ಳು-ಬೆಲ್ಲಗಳ ಸಂಗಮ ಕಾಲ|| ನೇಸರನು ಪಥ ಬದಲಿಸಲೊಂ...

ಒಲಿದುಬಿಡು ಸಂಕ್ರಾಂತಿಗಾದರು...

ನಾಗೇಶ ಮೈಸೂರು ಜನ ೧೪ ಲೇಖನ ೧೩೮ ವೀಕ್ಷಣೆ

ನಭದಿ ದಿನಪನು ಬದಲಿಸಿಹನು ಪಯಣ ಪಥ ಸಂಕ್ರಾಂತಿ ನೆಪದಲಿ ಮಕರ ಸಂಕ್ರಮಣದ ತೇರನೇರಿ ಹೊರಟ ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? || ಸುಡುಸುಡು ಕೆಂಡದವ ದಿನಕರನೆ ಮಂಕಾಗುವಂತೆ ಮಾಡಿತೆ ಚಳಿಗಾಲ ಮುಚ್ಚಿಡಲೆಷ್ಟು ಕಾಲ ?...

ಕಾದ ಪಿತಾಮಹ

ನಾಗೇಶ ಮೈಸೂರು ಜನ ೧೪ ಲೇಖನ ೧೧೪ ವೀಕ್ಷಣೆ

ಈ ಮಕರ ಸಂಕ್ರಮಣದ ತೇರನೆಳೆಯುವ ಹೆಗಲಿಗೆ ಜೊತೆಯಿಲ್ಲವೇಕೊ ಕಾಣೆ ನಿಲ್ಲದ ಚಕ್ರದಭಿಯಾನ || ಕಾದ ಭೀಷ್ಮರ ಯಾತನೆ ಜೋತಾಡಿ ತಲೆ ಶರಶಯ್ಯೆ ಕತ್ತ ನೋಯಿಸಿ ಬಳಲಿಕೆ ಬಾಣದಾಸರೆಯಿಲ್ಲದ ಕೊರಳು || ಯಾಕೊ ಕಾಣನಲ್ಲಿ ಪಾರ್ಥ ಇರಿದು ಇ...

ಸಂಕ್ರಾಂತಿ

mahesh kalal ಜನ ೧೪ ಕವನ ೮೨೫ ವೀಕ್ಷಣೆ

ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ...

ಸಂಕ್ರಾಂತಿ

mahesh kalal ಜನ ೧೪ ಕವನ ೭೭೨ ವೀಕ್ಷಣೆ

ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ...

ದೇವರೊಡನೆ ಸಂದರ್ಶನ - 10

kavinagaraj ಜನ ೧೪ ಲೇಖನ ೫೭ ವೀಕ್ಷಣೆ

ಗಣೇಶ: ಅಪ್ಪಾ ದೇವರೇ, ನೀನು ನೀರಿನ ಮಹತ್ವ ಹೇಳಿದ ದಿನ ಬಾಯಾರಿಕೆಯಾಗಿ ಚೆನ್ನಾಗಿ ನೀರು ಕುಡಿದೆ. ಪ್ರವಾಸಕ್ಕೂ ಹೋಗಿದ್ದಾಗ ಕುಡಿದ ನೀರಿನ ವ್ಯತ್ಯಾಸದಿಂದಾಗಿ ಜ್ವರ ಸಹ ಬಂದಿತ್ತು. ಒಟ್ಟಿನಲ್ಲಿ ನೀರು ನಮ್ಮ ಬದುಕಿನಲ್ಲಿ...

ಶ್ರೀರಾಮ ಭಗವಾನ್ ಆದದ್ದು ಯಾಕೆ? ರಾಮಾಯಣ ಬ್ರಾಹ್ಮಣ ವಿರೋಧಿಯೇ?

ಆರವಿಂದತನಯ‌ ಜನ ೧೩ ಬ್ಲಾಗ್ ೨೩೯ ವೀಕ್ಷಣೆ

ರಾಮಾಯಣದ ಬಗ್ಗೆ ಶತ ಶತಮಾನಗಳಿಂದ ಪರ ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ತ್ರೇತಾಯುಗದಲ್ಲಿ ರಾಜನಾಗಿದ್ದ ರಾಮಚಂದ್ರ ಕಲಿಯುಗದಲ್ಲಿ ಭಗವಾನನಾಗಿ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಭಗವಂತನಾಗಿರುವುದನ್ನು ನಾವ...

ಕಣ್ಣೀರ ಕಡಲಲಿ ಕೃಷಿಕನ ತವರು

mahesh kalal ಜನ ೧೩ ಕವನ ೮೪೬ ವೀಕ್ಷಣೆ

ನೇಗಿಲಯೋಗಿಯ ನೋಡಲ್ಲಿ ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು ಸಾಲವ ಕೊಟ್ಟರು ಶೂಲವ ಕೊಟ್...

ಸ್ವಾತ೦ತ್ರ್ಯ (ಒ೦ದು ಚಿಕ್ಕ ಕಥೆ) - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಜನ ೧೩ ಲೇಖನ ೪೦ ವೀಕ್ಷಣೆ

P { margin-bottom: 0.21cm; }A:link { } ಕೇಟ್ ಚೋಪಿನ್ ಎನ್ನುವವರ ಹಳೆಯ ಕಥೆಯ ಹೊಸ ಅವತಾರ - ಸ್ವಾತ೦ತ್ರ್ಯ (ಕಥೆ) ಪಾಲಹಳ್ಳಿ ವಿಶ್ವನಾಥ್ ಅರಿ೦ದಮ ಮುಖರ್ಜಿ ಆಫೀಸಿಗೆ ಹೋದ ನ೦ತರ ಕ೦ಪ್ಯೂಟರ್ ಶುರು ಮಾಡಿದ್ದ. ಆಫೀಸಿ...

ಒಂದು ಸಿನಿಮಾ ಮಾಡೋಣ ಅಂತ !

ಶ್ರೀನಾಥ್ ಭಲ್ಲೆ ಜನ ೧೨ ಲೇಖನ ೧೧೧ ವೀಕ್ಷಣೆ

"ಸರ್ .. ತಾವು ಸಿನಿಮಾ ರಂಗದಲ್ಲಿ ಉತ್ತಮ ಸಲಹೆ ನೀಡೋ ಹಿರಿಯರು ... ನಾನು ಒಂದು ಸಿನಿಮಾ ಮಾಡಬೇಕೂ ಅಂತಿದ್ದೀನಿ ... ಕೆಲವೊಂದು ವಿಚಾರ ನಿಮ್ಮಿಂದ ತಿಳಿದುಕೊಳ್ಳೋಣ ಅಂತ ನಿಮ್ಮಲ್ಲಿ ಬಂದೆ" "ನಂದು ನೇರ ನುಡಿ. ಲೋಕಕ್ಕೆ ಹ...

ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್ : ಪುಸ್ತಕ ವಿಮರ್ಶೆ : ಡಾ । ವಿಷ್ಣುವರ್ಧನ್ ಗೆ ಅರ್ಪಣೆ

Karunaada Kannadati ಜನ ೧೨ ಬ್ಲಾಗ್ ೯೪ ವೀಕ್ಷಣೆ

ಪುಸ್ತಕ: ಸಾಹಸಸಿಂಹ - ದಿ ಜಂಗಲ್ ಅಡ್ವೆಂಚರ್ ಕಥೆ: ಸಹಿಲ್ ರಿಜ್ವಾನ್ ಸಂಪಾದಕರು : ಕೀರ್ತಿ ಬೆಲೆ : ೫೦ ರುಪಾಯಿ/- ಆಂಗ್ಲ ಭಾಷೆಯ ಪುಸ್ತಕ ವಿಮರ್ಶೆ ಸಂಪದದಲ್ಲಿಯೇ ಎಂದು ಯೋಚಿಸುತ್ತಿದ್ದೀರಾ? ಮಕ್ಕಳ ಹಾಸ್ಯ ಚಿತ್ರ ಪುಸ್ತ...

ನೀ ಇರುತಿತ್ತದ್ದರೆ...

ಪ್ರ ಸಾ ದ್ .ಬಿ. ಶೆ ಟ್ಟಿ ಜನ ೧೨ ಕವನ ೧,೦೫೮ ವೀಕ್ಷಣೆ

ನೀ ಇರುತಿತ್ತದ್ದರೆ... ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ ಕಿರಣಗಳಂತಿರುತ್ತಿತ್ತು... ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ ಸುಂಗಂಧವ ಹೊರ ಸೂಸುತಿತ್ತು... ನೀ...

ಬರ

mahesh kalal ಜನ ೧೨ ಕವನ ೮೮೧ ವೀಕ್ಷಣೆ

ಬಿಸಿದ ಬುವಿಗೆ ಮೋಡ ಬಸಿದು ಹನಿಯಾಗದೆ ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ ಕನಸ ಕಡಲೋಳ್ ನವೆ ನೂಕುವ ಭಾರ ಹನಿ ನೀರಿಗೂ ಇಲ್ಲಿ ತತ್ವಾರ ಮುಸುಕು ತೆಗೆ ತಾಯೆ ಹಸಿವೆಯ ಹದ್ದು ಹರಿದು ನುಂಗುವ ಮುನ್ನ ಶೋಷಣೆಯ ಮುಸಕ ಸರಿಸಲು...

ಅದಲು-ಬದಲು

mahesh kalal ಜನ ೦೯ ಪುಸ್ತಕ ವಿಮರ್ಶೆ ೩,೦೮೦ ವೀಕ್ಷಣೆ

ಮೌಢ್ಯತೆಯ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು - ಮಹೇಶ ಕಲಾಲ್ ಮೌಢ್ಯತೆಯ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚ...

' ಸುಂದರ ನಟಿ ಸಾಧನಾ ಇನ್ನು ಬರಿ ನೆನಪು '

ಹನುಮಂತ ಅನಂತ ಪಾಟೀಲ ಜನ ೦೮ ಬ್ಲಾಗ್ ೧೩೯ ವೀಕ್ಷಣೆ

ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ 74 ವರ...

ಶೋಷಣೆ

mahesh kalal ಜನ ೦೮ ಕವನ ೬೩೩ ವೀಕ್ಷಣೆ

ಹೆಣ್ಣೆ ನೀ ಬೆಳದಿಂಗಳ ಬಾಲೆ ಅರಳಿದರೇ ಹೂ ಮಾಲೆ ಉರಿದರೇ ಜ್ವಾಲೆ ಕಣ್ಣಂಚಲಿ ಕೋಲ್ಮಿಂಚು ಹತ್ತಿ ಉರಿದರೇ ಕಾಡ್ಗಿಚ್ಚು ಆದರೂ ನೀ ಪಾಲಕರಿಗೆ ತಲೆ ಶೂಲೆ ಅಂತರಂಗದಲ್ಲಿ ಅವಿಷ್ಕಾರ ಬಹಿರಂಗದಲ್ಲಿ ಬಹಿಷ್ಕಾರ ಎಲ್ಲೆಲ್ಲಿಯೂ ನಡೆ...

ಭಯಭೀತರ ಬಗೆಗೊಂದಿಷ್ಟು....

ಗುರುರಾಜ ಕೊಡ್ಕಣಿ ಜನ ೦೭ ಲೇಖನ ೭೬ ವೀಕ್ಷಣೆ

ನನ್ನ ದೈನಂದಿನ ವ್ಯವಹಾರಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳೇ ನನ್ನ ಹಲವು ಬರಹಕ್ಕೆ ಪ್ರೇರಣೆಯಾಗುತ್ತವೆ.ಮೊನ್ನೆಯಷ್ಟೇ ನಡೆದ ಘಟನೆಯೊಂದು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿದೆ ಎಂದರೆ ಸುಳ್ಳಾಗಲಾರದು.ನಮ್ಮ ಆಫೀಸು...

ಟ್ರಾನ್ಸ್​ಜೆಂಡರ್​ ಮೊದಲ ಬ್ಯಾಂಡ್​ !

ರೇವನ್ ಜೇವೂರ ಜನ ೦೭ ಲೇಖನ ೪೭ ವೀಕ್ಷಣೆ

ಟ್ರಾನ್ಸ್ ಜೆಂಡರ್ ಬ್ಯಾಂಡ್​.ದೇಶದ ಮೊದಲ ಮ್ಯೂಸಿಕ್ ಬ್ಯಾಂಡ್.6 ಜನ ಅಲ್ಪಸಂಖ್ಯಾತರ ಮೊದಲ ಬ್ಯಾಂಡ್​.ಸೋನು ನಿಗಮ್ ಲಾಂಚ್ ಮಾಡಿದರು ಬ್ಯಾಂಡ್.200 ಜನರ ಆಡಿಷನ್ ನಲ್ಲಿ 6 ಜನರ ಆಯ್ಕೆ.ಯಶ್​ ರಾಜ್ ಯುಥ್ ವಿಂಗ್ ಮಾಡಿರೋ ಬ್...

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

mahesh kalal ಜನ ೦೭ ಲೇಖನ ೮೬ ವೀಕ್ಷಣೆ

* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದ...