ನೀ ಇರುತಿತ್ತದ್ದರೆ...

ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ

ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ

ಕಿರಣಗಳಂತಿರುತ್ತಿತ್ತು...

ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ

ಸುಂಗಂಧವ ಹೊರ ಸೂಸುತಿತ್ತು...

ನೀ ಇರುತಿತ್ತದ್ದರೆ..ಇಡಿ ಪ್ರಪಂಚವು ವಿವಿಧ

ರಂಗುಗಳಿಂದ ಕಂಗೋಳಿಸುತ್ತಿತ್ತು...

ನೀ ಇರುತಿತ್ತದ್ದರೆ..ನನ್ನ ಹ್ರದಯದಿಂದ ಒಂದು

ಸುಂದರ ಕವಿತೆ ರಚಿಸಬಹುದಿತ್ತಿತ್ತು...