ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2016

ಏಪ್ರಿಲ್ 2016

೪೭ ಲೇಖನಗಳು

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ

Nagaraj Bhadra ಏಪ್ರಿಲ್ ೧೪ ಕವನ ೧,೮೩೯ ವೀಕ್ಷಣೆ

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ, ಆತಂಕ ಕೇ ಕೇ ಹಾಕುವ ನೋವುಗಳಲ್ಲಿ. ನನ್ನ ಮೊದಲ ಅರಿವಿನ ಸಿರಿ ಅವಳು, ಅವಳಿಂದ ಕಲಿತದ್ದು ಎಂದು ಮರೆಯಲಾಗದು. ಎಲ್ಲರನ್ನೂ ಕಾಯುವ ಆ ಶಿವನು, ಅವಳ ಮಮತೆಯನ್ನು ಕಂಡು ಶರಣಾದನು. ಭೂಮಿಯ ಮೇಲ...

ಮಳೆಯ ಹನಿಗಾಗಿ ಭೂಮಿ ಕಾದಿದೆ

Harish Siddappa Byrapura ಏಪ್ರಿಲ್ ೧೩ ಕವನ ೪೯೩ ವೀಕ್ಷಣೆ

ಮೊದಲ ಮಳೆಯ ಹನಿಗಾಗಿ ಭೂಮಿ ಕಾದಿದೆ ಅದು ಕಾದೂ ಇದೆ ಮಳೆಯ ನಂತರದ ಘಮಕೆ ನಾನೂ ಕಾದಿರುವೆ ಒಣಗಿ ನಿಂತ ಹುಲ್ಲೂ ವರ್ಷಿಣಿಯ ಮೊರೆಯಿಟ್ಟಿದೆ ಮಳೆ ನಂಬಿ ಬಿತ್ತಿರುವ ಬೀಜ ಕಾಯುತ್ತಲೇ ಇದೆ ಬಂದರೆ ಮಳೆ ಮೊಳೆತು ಚಿಗುರಿ ಫಲವಾಗುವ...

ಅಳು ತಡೆಯೋಕಾಗ್ಲಿಲ್ಲ

Harish Siddappa Byrapura ಏಪ್ರಿಲ್ ೧೩ ಕವನ ೫೧೯ ವೀಕ್ಷಣೆ

ಬ್ಯಾಂಕಿಗೆ ಸಾಲದ ಕಂತಿನ ಚೆಕ್ ಕೊಡಲು ಹೋಗಿದ್ದೆ ಅರವತ್ತರ ತಾಯಿಯೊಬ್ಬರು ಏನಪ್ಪ ಚಲನ್ ತುಂಬಿಕೊಡ್ತೀರ? ಇಲ್ಲವೆನ್ನಲು ಮನಸಾಗಲಿಲ್ಲ ತುಂಬಿಕೊಟ್ಟು, ಏನಮ್ಮ ಮಕ್ಕಳನ್ನು ಕಳಿಸೋದಲ್ವ ಈ ಉರಿ ಬಿಸಿಲಲ್ಲಿ ನೀವು ಬಂದಿದ್ದೀರಲ್...

ಆತ್ಮೀಯ(ಸಣ್ಣ ಕಥೆ)

Geeta G.Hegde ಏಪ್ರಿಲ್ ೧೨ ಲೇಖನ ೧೭೪ ವೀಕ್ಷಣೆ

ನನ್ನೊಳಗಿನ ಭಾವನೆಗಳನ್ನು ಹತ್ತಿಕ್ಕುವ ಕಲೆ ನನಗೆ ಗೊತ್ತಿಲ್ಲ ಕಣೊ. ಎಷ್ಟೂ ಅಂತ ನಿನ್ನ ನಿರೀಕ್ಷೆ ಮಾಡಲಿ ಹೇಳು. ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ. ಸುಮ್ಮ ಸುಮ್ಮನೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀಯಾ. ಎಷ್...

ಒಂದು ಕಪ್ಪು ಮುತ್ತಿನ ಕಥೆ !

ರೇವನ್ ಜೇವೂರ ಏಪ್ರಿಲ್ ೧೦ ಲೇಖನ ೫೦ ವೀಕ್ಷಣೆ

ಒಂದು ಕಪ್ಪು ಮುತ್ತಿನ ಕಥೆ. ಇದು ನಿಜ, ಆದರೆ, ಈ ಮುತ್ತಿಗೆ ಜೀವ ಇತ್ತು. ಅದನ್ನ ಹತ್ತಿರದಿಂದ ಕಂಡವರು ಮೆಚ್ಚಿದ್ದರು. ಹೊಗಳಿದ್ದರು. ಉತ್ತುಂಗದ ಸ್ಥಿತಿಗೂ ಕೊಂಡೊಯ್ದಿದ್ದರು. ಒಂದೇ ಒಂದು ದಶಕದಲ್ಲಿ ಆ ಬ್ಲಾಕ್​ ಪರ್ಲ್ ಮ...

ಬದಲಾದ ಯುಗಾದಿ

Geeta G.Hegde ಏಪ್ರಿಲ್ ೦೯ ಲೇಖನ ೪೭ ವೀಕ್ಷಣೆ

ಯಾರೊ ಹೇಳಿದರು ಎಂಟನೆ ತಾರೀಖು ಯುಗಾದಿ ಹಬ್ಬ ಕಂಡ್ರೀ ಇನ್ನೂ ಹಬ್ಬ ಒಂದು ತಿಂಗಳು ಇರುವಾಗಲೆ. ಅಯ್ಯೊ ಹೌದಾ? ಮನಸ್ಸಿಗೇನೊ ಹೊಸ ಉತ್ಸಾಹ. ಯಾಕೆ ಗೊತ್ತಾ ಇಷ್ಟು ವಷ೯ಕ್ಕಿಂತ ಈ ಸಾರಿ ಸ್ಪೆಷಲ್. ಯಾಕಂತೀರಾ? ಅದೆ ಈ ಗೀಚೊ ಅಭ...

ಹೊಸತಿರಲಿ

ಅನಂತ ರಮೇಶ್ ಏಪ್ರಿಲ್ ೦೮ ಕವನ ೭೩೮ ವೀಕ್ಷಣೆ

ಸೆಳೆತದೆದುರು ಸಂಣ ಹರಿಣ ಈಜಿ ನೆರೆದಾಟಿ ಭೂ ಸ್ಪರ್ಷ ... ಉಗಾದಿ ಸವೆದ ದಾರಿ ಸರಿಸಿ ಹೊಸ ಹಾರಿನಲ್ಲಿಎತ್ತರದ ಮರದಲ್ಲಿ ಹಕ್ಕಿ ಗೂಡು ... ಉಗಾದಿ ವಸಂತಗಳ ಮುಕ್ಕಿದ ಮುದಿಯಾಗದವರು ಹಕ್ಕು ಚಲಾಯಿಸುವ ಸಾಲು ... ಉಗಾದಿ ಚರ್ಮ...

ಪೇಪರ್ ಇಲ್ಲದ ನ್ಯೂಸ್ ಪೇಪರುಗಳು - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಏಪ್ರಿಲ್ ೦೮ ಲೇಖನ ೫೫ ವೀಕ್ಷಣೆ

ಪೇಪರ್ ಇಲ್ಲದ ನ್ಯೂಸ್ ಪೇಪರ್ ಗಳು ಪಾಲಹಳ್ಳಿ ವಿಶ್ವನಾಥ್ ೪ ದಶಕಗಳ ಹಿ೦ದೆ ನಾನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯವಿದ್ದ ಅನ್ ಅರ್ಬರ್ ಎ೦ಬ ಊರಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದೆ. . ಅಲ್ಲಿನ ಮುಖ್ಯ ಪತ್ರಿ...

ಮತ್ತೊಮ್ಮೆ ಚೆಕಾಫ್

ಗುರುರಾಜ ಕೊಡ್ಕಣಿ ಏಪ್ರಿಲ್ ೦೭ ಲೇಖನ ೫೫ ವೀಕ್ಷಣೆ

ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರ...

ಯುಗಾದಿಯ ಆಹ್ವಾನ

Geeta G.Hegde ಏಪ್ರಿಲ್ ೦೭ ಕವನ ೩೫೭ ವೀಕ್ಷಣೆ

ಯುಗ ಯುಗವು ಕಳೆದರೇನು ಯುಗ ಪುರುಷನ ಆಗಮನಕ್ಕೆ ಸಜ್ಜಾಗಿವೆ ಚಿನ್ನಾಟವಾಡುತ್ತ ಚಿಗುರೆಲೆಗಳು ಮತ್ತೆ ಹೊಂಬಣ್ಣ ಹೊದ್ದು. ತಂಗಾಳಿಯ ಕಲರವದಲ್ಲಿ ಕೋಗಿಲೆ ದ್ವನಿ ಸೇರಿದೆ ಉದಯ ರಾಗ ರಂಗೇರಿದೆ ಮೊದಲ ಮಾಸ ಚೈತ್ರ ಕಾಲಿಕ್ಕಿದೆ....

ಬದುಕಿಗೊಂದು ಅರಿವು

Geeta G.Hegde ಏಪ್ರಿಲ್ ೦೭ ಲೇಖನ ೪೮ ವೀಕ್ಷಣೆ

ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡ...

ಚಿತ್ರ,,,,,, ಅವ್ವನದ್ದು

ನವೀನ್ ಜೀ ಕೇ ಏಪ್ರಿಲ್ ೦೭ ಲೇಖನ ೩೫ ವೀಕ್ಷಣೆ

ಅವಳ ಚಿತ್ರವನ್ನು ಬಿಡಿಸಲು ಹೋಗಿ ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ, ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ, ಆದರೆ ಆಕೆ ಅದನ್ನು ನೋಡಿ ಎದೆಗಪ್ಪಿಕೊಂಡು ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ, ಮೊದಲ ಮಳೆಯ...

ಧಾರಾವಾಹಿಗಳ ಜಗದಲ್ಲೊಂದು ಸುತ್ತು....

ಗುರುರಾಜ ಕೊಡ್ಕಣಿ ಏಪ್ರಿಲ್ ೦೬ ಲೇಖನ ೪೪ ವೀಕ್ಷಣೆ

ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ.ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ.ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್...

ನಾ ನಿನ್ನ ಕನಸಿಗೆ ಚಂದಾದಾರನೂ....

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೬ ಬ್ಲಾಗ್ ೬೦ ವೀಕ್ಷಣೆ

(ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು) ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರ...

ಮೇಘನಾ ಎಂಬ ಅಲ್ಲಮನ ಪ್ರೇಮಿ !

ರೇವನ್ ಜೇವೂರ ಏಪ್ರಿಲ್ ೦೬ ಲೇಖನ ೬೦ ವೀಕ್ಷಣೆ

ಮೇಘನಾ ರಾಜ್. ಕನ್ನಡದ ಹುಡುಗಿ. ಅಪ್ಪಟ್ಟ ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್. ತಂದೆ ಸುಂದರಾಜ್​. ಕಲಾವಿದರು. ತಾಯಿ ಪ್ರಮಿಳಾ ಜೋಷಾಯಿ ಕೂಡ ನಟಿ. ಅಪ್ಪ-ಅಮ್ಮನ ಮುದ್ದಿನ ಮಗಳು ಮೇಘನಾ ರಾಜ್. ಕನ್ನಡ ಸೇರಿ ಇತರ ಭಾಷೆಯಲ್ಲೂ...

ಎಂಕನ ಜಾತ್ರೆ(ಕಥೆ)

Geeta G.Hegde ಏಪ್ರಿಲ್ ೦೬ ಲೇಖನ ೯೯ ವೀಕ್ಷಣೆ

“ಅವ್ವೋ ಬಾಯಿಲ್ಲಿ.” ” ಏನ್ ಮಗ?” “ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?” “ಹೂಂ ಹೇಳಿದ್ದೆ. ಏನೀಗಾ?” “ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ...

ಕಾಲದ ಕನ್ನಡಿ: ಈ ಗೆಲುವು ಮತ್ತೊ0ದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ....

ksraghavendranavada ಏಪ್ರಿಲ್ ೦೪ ಬ್ಲಾಗ್ ೬೪ ವೀಕ್ಷಣೆ

ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ” ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹ...

ನನ್ಕವಿತೆ ಅವಳ ಸೌಂದರ್ಯದಂತೆ

Harish Siddappa Byrapura ಏಪ್ರಿಲ್ ೦೩ ಕವನ ೪೪೮ ವೀಕ್ಷಣೆ

ನನ್ನ ಒಂದೊಂದು ಕವಿತೆಯೂ ಅವಳ ಒಂದೊಂದು ರೂಪದಂತೆ ಒಮ್ಮೊಮ್ಮೆ ಅತಿ ಸುಂದರ ನನ್ಕವಿತೆ ಅವಳ ಸೌಂದರ್ಯದಂತೆ ಕೇಳುತ್ತಲೇ ಇರಬೇಕೆನಿಸುವುದು ಅವಳನ್ನು ನಾ ನೋಡುವಂತೆ ಬೇಜಾರಾದಗಲೆಲ್ಲ ಒಮ್ಮೆ ಅವಳನ್ನು ನೋಡಿದರೆ ಸಾಕು ಅಥವಾ ಕವಿ...

ಭರವಸೆ

Harish Siddappa Byrapura ಏಪ್ರಿಲ್ ೦೩ ಕವನ ೬೨೫ ವೀಕ್ಷಣೆ

ಕವಿಯಾಗಲು ಏನು ಮಾಡಬೇಕೋ ತಿಳಿಯದು ನನಗೆ ಕವಿಯಾಗಬೇಕೆಂದು ಕೇಳುತ್ತಿಲ್ಲ ಕವಿಯಾದವರು ಏನು ಮಾಡಿದರೋ ಅದೂ ತಿಳಿಯದು ಶಿಕ್ಷಕನಾಗಲು ಏನು ಮಾಡಬೇಕೆಂದು ಗೊತ್ತಿರಲಿಲ್ಲ ಆದರೂ ಶಿಕ್ಷಕನಾಗಿರುವೆ ಹಾಗೆಯೇ ಕವಿಯೂ ಆಗಬಹುದೇನೋ ಆಸೆ...