ಕವಿಯಾಗಲು
ಏನು ಮಾಡಬೇಕೋ
ತಿಳಿಯದು ನನಗೆ
ಕವಿಯಾಗಬೇಕೆಂದು ಕೇಳುತ್ತಿಲ್ಲ
ಕವಿಯಾದವರು ಏನು
ಮಾಡಿದರೋ
ಅದೂ ತಿಳಿಯದು
ಶಿಕ್ಷಕನಾಗಲು ಏನು
ಮಾಡಬೇಕೆಂದು
ಗೊತ್ತಿರಲಿಲ್ಲ
ಆದರೂ ಶಿಕ್ಷಕನಾಗಿರುವೆ
ಹಾಗೆಯೇ ಕವಿಯೂ
ಆಗಬಹುದೇನೋ
ಆಸೆಗೆಲ್ಲಿಯ ಮಿತಿ....
ತಡರಾತ್ರಿಯಾದರೂ
ನಿದ್ರೆ ಬರುತ್ತಿಲ್ಲ
ಕವಿತೆ ಬರಲಿಲ್ಲವೆಂಬ
ಬೇಜಾರಿನಲ್ಲಿ
ಆದರೂ ಮಲಗುತ್ತೇನೆ
ಕನಸ್ಸಿನಲಿ ಕವಿತೆಯೊಂದು
ಬರಬಹುದೆಂಬ
ಭರವಸೆಯಿಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!