ನನ್ನ ಒಂದೊಂದು ಕವಿತೆಯೂ

ಅವಳ ಒಂದೊಂದು ರೂಪದಂತೆ

ಒಮ್ಮೊಮ್ಮೆ ಅತಿ ಸುಂದರ

ನನ್ಕವಿತೆ ಅವಳ ಸೌಂದರ್ಯದಂತೆ

ಕೇಳುತ್ತಲೇ ಇರಬೇಕೆನಿಸುವುದು

ಅವಳನ್ನು ನಾ ನೋಡುವಂತೆ

ಬೇಜಾರಾದಗಲೆಲ್ಲ ಒಮ್ಮೆ

ಅವಳನ್ನು ನೋಡಿದರೆ ಸಾಕು

ಅಥವಾ ಕವಿತೆ ಓದಿದರೆ....