ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2017

ಜೂನ್ 2017

೨೯ ಲೇಖನಗಳು

ಮಂಗಳೂರಿನಲ್ಲಿ ಮಾವು, ಹಲಸು ಮಾರಾಟ ಮೇಳ

ಅಡ್ಡೂರು ಕೃಷ್ಣ ರಾವ್ ಜೂನ್ ೩೦ ಲೇಖನ ೪೬ ವೀಕ್ಷಣೆ

ರಾಶಿರಾಶಿ ಸಿಹಿಸಿಹಿ ಮಾವು. ತಳಿಯ ಹೆಸರಿನಿಂದಲೇ ಬಾಯಿಯಲ್ಲಿ ನೀರೂರಿಸಬಲ್ಲ ರಸಭರಿತ ಮಾವಿನ ಹಣ್ಣುಗಳು. ಮಲ್ಲಿಕಾ, ಮಲ್ಗೋವಾ, ರಸಪುರಿ, ಬಾದಾಮಿ, ತೋತಾಪುರಿ, ದಶಹರಿ, ಕೇಸರ್, ದಿಲ್ ಪಸಂದ್, ಹಿಮಾಯತ್, ಅಲ್ಫೋನ್ಸಾ ತಳಿಗಳ...

ಬೀಜದುಂಡೆ ತಯಾರಿ ಅಭಿಯಾನ

ಅಡ್ಡೂರು ಕೃಷ್ಣ ರಾವ್ ಜೂನ್ ೩೦ ಲೇಖನ ೫೬ ವೀಕ್ಷಣೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು "ಬೀಜದುಂಡೆ ತಯಾರಿ ಅಭಿಯಾನ”ದ ಎರಡನೇ ಕಾರ್ಯಕ್ರಮವನ್ನು ಸಾರ್ವಜನಿಕ ರಂಗದ ಕಾರ್ಪೊರೇಷನ್ ಬ್ಯಾಂಕಿನ ಸಹಯೋಗದಲ್ಲಿ ೨೧ ಮೇ ೨೦೧೭ರಂದು ಹಮ್ಮಿಕೊಂಡಿತ್ತು. ಪಾಂಡೇಶ್ವರದ ಕಾರ್ಪೊರೇಷನ...

ಹೋರಾಟದ ಬದುಕು

niranjana Vanalli ಜೂನ್ ೨೮ ಲೇಖನ ೧೪೭ ವೀಕ್ಷಣೆ

ಈ ಜಗತ್ತಿನಲ್ಲಿ ಒಬ್ಬೊಬ್ಬರದು ಒಂದೊಂದು ಥರಾ ಕಥೆ - ವ್ಯಥೆ . ಅದೇ ಜಗತ್ತಿನ ವಿಶೇಷವೇನೋ! ಒಂದೇ ಥರ ಇದ್ದರೆ ಸ್ವಾರಸ್ಯ ಎಲ್ಲಿ ಇರುತ್ತಿತ್ತು ? ಇಲ್ಲಿ ಉಪ್ಪಿನಂಗಡಿಯ ಬಸ್ ಸ್ಟ್ಯಾಂಡಿನಲ್ಲಿ ವಿಶಿಷ್ಟವಾಗಿ ಬದುಕು ಸಾಗಿಸು...

ಹನಿಗಳ ಕವನ..... ಹನಿಗವನ

ಅಮೃತಸಿಂಚನ ಜೂನ್ ೨೭ ಕವನ ೮೦೫ ವೀಕ್ಷಣೆ

ಮಳೆಯ ಮುತ್ತು ಹನಿಗಳು ನೀರ ಮೇಲೆ ಬೀಳಲು ಸಣ್ಣ ಸಣ್ಣ ಅಲೆಗಳು ಒಂದಕೂಂದು ತಾಗಿಲು.... ನೀರ ಮೇಲೆ ದೀಪದಂತೆ ಸಾಲು ಸಾಲು ಗುಳ್ಳೆ ಒಳಗೆ ಹೋದ ನೀರ ಮುತ್ತು ಮಾಯವಾಯ್ತು ಅಲ್ಲೇ.... ವೃತ್ತಗಳ ರಂಗವಲ್ಲಿ ನೀರ ಮೇಲೆ ತೇಲೆ ಮನಸೆ...

ನಮ್ಮ ಸಾಧನೆಯನ್ನು ದೂರಮಾಡುವ ಮೂರು ಸುಳ್ಳುಗಳು...

ಶಿವರಾಜ್ ಬಿ.ಎಲ್. ಜೂನ್ ೨೭ ಲೇಖನ ೫೩ ವೀಕ್ಷಣೆ

ನಾವು ಸಾಧನೆ ಮಾಡಲು ಹೊರಟಾಗ ಈ ಜಗತ್ತಿನಲ್ಲಿ ಬೇರೆ ಯಾರು ನಮಗೆ ಅಡ್ಡಿಪಡಿಸುವುದಿಲ್ಲ, ಹಾಗೇನಾದರೂ ಆದರೆ ಅದು ನಮ್ಮಿಂದಲೇ ಆಗಿರುತ್ತದೆ. ಈ ಸಮಾಜವಾಗಲಿ, ಈ ನಮ್ಮ ಜನರಾಗಲಿ ಕಾರಣವಾಗುವುದಿಲ್ಲ. ಸಾಧಿಸಲು ಪ್ರತಿಯೊಬ್ಬನಲ್ಲ...

ನಮ್ಮಲ್ಲಿ ಯಾಕೆ ಬರ್ತಿಲ್ಲ ಬಾಹುಬಲಿಯಂಥ ಚಿತ್ರಗಳು..?

ಹರಿ ಪ್ರಸಾದ್ ನಾಡಿಗ್ ಜೂನ್ ೨೭ ಬ್ಲಾಗ್ ೮೬ ವೀಕ್ಷಣೆ

ಕಣ್ಣು ಮುಚ್ಚಿ, ದೀರ್ಘವಾಗಿ ಉಸಿರು ಎಳೆದುಕೊಳ್ಳಿ… ಶಾಂತವಾಗಿ ಕುಂತು ಯೋಚಿಸಿ… ನಮ್ಮಲ್ಲಿ ಯಾಕಿಲ್ಲ ಬಾಹುಬಲಿ? ಇವತ್ತು ದೇಶಾದ್ಯಂದ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಬಾಹುಬಲಿ ಸಾವಿರ ಕೋಟಿ ಲೆಕ್ಕದಲ್ಲಿ ಹಣವನ್ನ ಬಾ...

ಗೌರವದ ಪ್ರಶ್ನೆ

ಆನಂದ ಹೆಚ್.ಎನ್. ಜೂನ್ ೨೭ ಲೇಖನ ೪೮ ವೀಕ್ಷಣೆ

‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು. ‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ...

ನೃತ್ಯಾರಾಧನೆಗೆ ಎರಕವಾದ ಯಕ್ಷಾರಾಧನೆ

Na. Karantha Peraje ಜೂನ್ ೨೫ ಲೇಖನ ೬೧ ವೀಕ್ಷಣೆ

ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್...

ಕರಿಬೇವು

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಲೇಖನ ೭೭ ವೀಕ್ಷಣೆ

ಸಸ್ಯಶಾಸ್ತ್ರೀಯ ಹೆಸರು: ಮುರಯ ಕೊಯಿನಿನಿ ಸಂಸ್ಕೃತ: ಗಿರಿ ನಿಂಬ ಇಂಗ್ಲಿಷ್: ಕರ್ರಿ ಲೀಫ್ ಕನ್ನಡ: ಕರಿಬೇವು ಭಾರತೀಯರ ಮನೆಗಳಲ್ಲಿ ಪಾರಂಪರಿಕ ಅಡುಗೆ ಪೂರ್ಣವಾಗ ಬೇಕಾದರೆ ಕರಿಬೇವಿನ ಎಲೆ ಬೇಕೇ ಬೇಕು. ಸಾರು, ಸಾಂಬಾರು, ಚ...

ಕಾರ್ಯಪ್ಪ ದಂಪತಿಯ ಕೃಷಿ ಕಾರ್ಯತಂತ್ರ

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಲೇಖನ ೯೦ ವೀಕ್ಷಣೆ

ಅಂದು ೯ ಸಪ್ಟಂಬರ್ ೨೦೧೫. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ದ ನಾವು ೬೦ ಸದಸ್ಯರು ವಿವೇಕ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಕೃಷಿ ಸಾಧನೆ ಕಣ್ಣಾರೆ ಕಾಣಲು ಮುಂಜಾನೆ ಹೊರಟಿದ್ದೆವು. ಮುಂಚಿನ ದಿನ ಫೋನ್ ಮಾಡ...

'ಆ ಶಬ್ದ'

ಸಚಿನ್.ಎಲ್.ಎಸ್ ಜೂನ್ ೨೩ ಕವನ ೮೦೫ ವೀಕ್ಷಣೆ

ನಾ ಬಹಳ ಗಾಢ ನಿದ್ದೆಯಲ್ಲಿದ್ದೆ ಸುಂದರ ಕನಸೊಂದ ಕಾಣುತಲಿದ್ದೆ ಜಗತ್ತೇ ಇಲ್ಲವೆಂಬಂತೆ ಮಲಗಿದ್ದೆ 'ಆ ಶಬ್ದ' ಕೇಳಿ ದಢಾರನೆ ಎದ್ದಿದ್ದೆ ಫ್ಯಾನು ಗಿರ ಗಿರ ತಿರುಗುತ್ತಿತ್ತು ಕಿಟಕಿಯಿಂದ ಬಿಸಿ ಗಾಳಿ ಬೀಸಿತ್ತು ಆಕಾಶ ಪೂರ್ಣ...

ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1

ತಾರನಾಥ‌ ಸೋನ ಜೂನ್ ೨೩ ಲೇಖನ ೧೧೯ ವೀಕ್ಷಣೆ

ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ ಬದುಕಿನ ಕಟ್ಟಕಡೆಯ ಕ್ಷಣಗಳನ್ನು ಹೀಗೆ ಧಾರುಣವಾಗಿ ಕಳೆಯಬೇಕಾಯಿತಲ್ಲ(!) ಎಂಬ ದುಃಖವುಂಟಾಗಿತ್ತು. ಮುಂದೆ...

ಹರುಷದ ಹೊಸ ಹಬ್ಬ – ಕೃಷಿಮೇಳ

niranjana Vanalli ಜೂನ್ ೨೦ ಲೇಖನ ೯೩ ವೀಕ್ಷಣೆ

ಉಜಿರೆ - ಪುತ್ತೂರು ಹಾದಿಯಲ್ಲಿ ಗುರುವಾಯನಕೆರೆಯಿಂದ ಸ್ವಲ್ಪವೇ ದೂರದ ಗೇರುಕಟ್ಟೆಯ ವಿಶಾಲ ಬಯಲು. ಅಲ್ಲಿ ತೆಂಗಿನ ಗರಿ, ಅಡಿಕೆ ಸಿಂಗಾರ ಮುಂತಾಗಿ ಅಚ್ಚ ಹಳ್ಳಿಯ ಆಭರಣ ತೊಡಿಸಿ ಸಿಂಗರಿಸಿದ ಚಪ್ಪರ. ಚಪ್ಪರದ ಕಂಬಗಳೋ - ಕಂಬ...

ಚರಿತ್ರಾರ್ಹ ಅನಾಮಧೇಯರು

ಆನಂದ ಹೆಚ್.ಎನ್. ಜೂನ್ ೨೦ ಲೇಖನ ೪೮ ವೀಕ್ಷಣೆ

ಸುರಿಯುವ ಮಳೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಬಹಿರಂಗ ವಾದ್ಯಗೋಷ್ಟಿಯಲ್ಲಿ ಗಿಟಾರ್ ನುಡಿಸಿದವ ಹಾಕಿದ್ದ ಅಂಗಿಯ ಕಲರ್ ಯಾವುದು? ಕೆಂಪು ಎಂದು ಥಟ್ ಅಂತ ಉತ್ತರ ಹೇಳಿ 1 ಕರೆಕ್ಟ್ ಎಂದು ಕ್ವಿಜ್ ಮಾಸ್ಟರನಿಂದ ಅಂಗೀಕಾರ ಪಡೆ...

ಗೌಜಿಯ ಅಲೆಯೊಳಗೆ ರಂಗ ನರಳಾಟ

Na. Karantha Peraje ಜೂನ್ ೧೮ ಲೇಖನ ೫೮ ವೀಕ್ಷಣೆ

“ಬಯಲಾಟಕ್ಕೆ ಬ್ಯಾಂಡ್ ಮತ್ತು ವಿಪರೀತ ಸುಡುಮದ್ದುಗಳು ಬೇಡ ಅಂತ ನಿರ್ಧರಿಸಿದ್ದೇವೆ. ನಮ್ಮ ಮನೆ ಸುತ್ತ ಜೇನುಗೂಡುಗಳಿವೆ. ಪಕ್ಷಿಸಂಕುಲಗಳಿವೆ. ಸುಡುಮದ್ದುಗಳ ಹೊಗೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ.” ಸೇವಾ ಬಯಲಾಟವೊಂದರ...

ಜವಾಬ್ದಾರಿ..

ಮುರಳಿ ನಾಯಕ ಜೂನ್ ೧೮ ಚರ್ಚಾವೇದಿಕೆ ೩,೭೭೦ ವೀಕ್ಷಣೆ

ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟ...

ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ

Na. Karantha Peraje ಜೂನ್ ೧೬ ಪುಸ್ತಕ ವಿಮರ್ಶೆ ೧,೮೫೨ ವೀಕ್ಷಣೆ

ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ...

ಕುಮರಿ ರಾಗಿಗೆ ಎತ್ತಂಗಡಿ !

ಶಿವಾನಂದ ಕಳವೆ ಜೂನ್ ೧೬ ಲೇಖನ ೧೩೦ ವೀಕ್ಷಣೆ

ಕರಾವಳಿ ಬತ್ತದ ಗದ್ದೆಯಲ್ಲಿ 'ಬೀಜ ಬಚಾವೋ’ ಸದ್ದಿಲ್ಲದೇ ನಡೆದಿದೆ. ರಾಗಿ ಅಂಬಲಿ ಮರೆಯಲಾಗದ ಹಾಲಕ್ಕಿಗರು ಬೇಸಿಗೆಯಲ್ಲಿ ನೀರಾವರಿಯಲ್ಲಿ ಪುಟ್ಟ ಭೂಮಿಯಲ್ಲಿ ಕುಮರಿ ರಾಗಿಯ ಬೀಜ ಉಳಿಸಿ ಬೆಳೆಸಿದ್ದಾರೆ , ಬೇಸಾಯ ಮುಂದುವರೆಸ...

ಹೀಗೊಂದು 'ಮಣ್ಣಿನ ಹರಕೆ'

niranjana Vanalli ಜೂನ್ ೧೪ ಲೇಖನ ೯೧ ವೀಕ್ಷಣೆ

ನಿಡ್ಲೆಯ ನೋಣಯ್ಯ ಕೃಷಿಕರು. ಮನೆಯಲ್ಲಿ ಕೋಳಿಗಳನ್ನೂ ಸಾಕುತ್ತಾರೆ. ಅದರಲ್ಲಿ ದಷ್ಟಪುಷ್ಟವಾದ ಕೋಳಿಯೊಂದಕ್ಕೆ ಏನೋ ರೋಗ ಬಂತು. ಕೋಳಿ ಸತ್ತೇಹೋಗುತ್ತೇನೋ ಎನಿಸುತ್ತಿತ್ತು. ನೋಣಯ್ಯನಿಗೆ ಸುರಿಯಾ ದೇವರ ನೆನಪಾಯ್ತು. ಮಣ್ಣಿನ...