ಜಲಸಮಾಧಿಗೆ ಕಾದಿರುವ ಮುನ್ರೋ ದ್ವೀಪಗ್ರಾಮ
ಸಮುದ್ರವೇ ನಮ್ಮೂರಿಗೆ ನುಗ್ಗಿ ಬಂದರೆ ಏನಾದೀತು? ೨೦೦೪ರ ಸುನಾಮಿಯಲ್ಲಿ ಹದಿನೆಂಟು ಮೀಟರ್ ಎತ್ತರದ ಭಯಾನಕ ನೀರಿನ ಅಲೆಗಳು ಭೂಪ್ರದೇಶಕ್ಕೆ ನುಗ್ಗಿ ಕ್ಷಣಾರ್ಧದಲ್ಲಿ ಹಳ್ಳಿಹಳ್ಳಿಗಳನ್ನೇ ಇಲ್ಲವಾಗಿಸಿದ್ದು ನೆನಪಿದೆಯೇ? ಈಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೨ ಲೇಖನಗಳು
ಸಮುದ್ರವೇ ನಮ್ಮೂರಿಗೆ ನುಗ್ಗಿ ಬಂದರೆ ಏನಾದೀತು? ೨೦೦೪ರ ಸುನಾಮಿಯಲ್ಲಿ ಹದಿನೆಂಟು ಮೀಟರ್ ಎತ್ತರದ ಭಯಾನಕ ನೀರಿನ ಅಲೆಗಳು ಭೂಪ್ರದೇಶಕ್ಕೆ ನುಗ್ಗಿ ಕ್ಷಣಾರ್ಧದಲ್ಲಿ ಹಳ್ಳಿಹಳ್ಳಿಗಳನ್ನೇ ಇಲ್ಲವಾಗಿಸಿದ್ದು ನೆನಪಿದೆಯೇ? ಈಗ...
ನಾನು ಅಜ್ಜಿಯಾಗುವೆ ದಸರಾ ರಜೆಯ ದಿನಗಳಾದುದರಿಂದ ಮೊಮ್ಮಕ್ಕಳೆಲ್ಲಾ ನನ್ನ ಮನೆಯಲ್ಲಿ ಸೇರಿದ್ದರು. ರಜೆಯನ್ನು ಮಜವಾಗಿ ಕಳೆಯುತ್ತಾ ಸಂತೋಷವಾಗಿ ಆಡಿಕೊಂಡಿದ್ದರು. ಅಜ್ಜಿಯಮನೆ ಎಂದರೆ ಕೇಳಬೇಕೆ? ಎಲ್ಲ ಮಕ್ಕಳ ಬಾಲಗಳೂ ಹನುಮಂ...
2017 ಮಾರ್ಚ್ ತಿಂಗಳಲ್ಲಿ ದೆಹಲಿಯ ಕಾಲೇಜೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗುರ್ಮೇಹರ್ ಕೌರ್ ನೀಡಿದ ಒಂದು ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಜಕೀಯ ಮುಖಂಡರು, ಮಂತ್ರಿಗಳು, ಕ್ರಿಕೆಟ್ ಆಟಗಾರರು, ಟಿವಿ ಚಾನೆಲ್ ಗಳು ಅ...
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ತಿರೆಗುರುಳುವುದು ತನ್ನ ಬಲವ ತಾಂ ಕಳೆದು ನರನುಮಂತೆಯೆ ಸುತ್ತಿ ಕಡೆಗೊಂದು ದಿನ ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್...
___LINK_OPEN_data-blogger-escaped- href="https://1.bp.blogspot.com/-NGaYzF_0bAg/WpK6iFLXNrI/AAAAAAAAFLQ/qoo2_6PI5lYy9BJEGn8sDBOl7iGvv7UwACLcBGAs/s1600/drawn-finger-leonardo-da-vinc...
IMDb: http://www.imdb.com/title/tt0017925/ ___LINK_OPEN_data-blogger-escaped- href="https://1.bp.blogspot.com/-WF0_BlRrJj0/WpE1XskKsFI/AAAAAAAAMG0/nsbzViDGXRIEsv3fIMW5YuVE1G6qIH4xg...
ಕಾಡುತಿಹೆ ನೆನಪು ಮತ್ತೆ ಮತ್ತೆ ಕಾಲನ ಹಿಂದಕೆ ಎಳೆಯುತ್ತಿದೆ ಮೀಟಿ ಮೀಟಿ ನೆನಪಿನ ಭಾರಕೆ ಹೃದಯ ಅಳುತ್ತಿದೆ ಮೆಲ್ಲಗೆ ಇಳಿಸಂಜೆಯ ಹೊತ್ತಿಗೆ ತಂಪೆರೆದ ಹನಿಮಳೆಗೆ ಬೀರಿದೆ ಕೆಮ್ಮಣ್ಣಿನ ಪರಿಮಳದ ಕಂಪಿನ ನೆನಪು, ನಾ ನಿಂತಲ್ಲ...
ಓ ಪ್ರೀತಿಯೇ, ನೀನೇಕೆ ಬಂದು ಉದ್ಬವಿಸಿದೆ ಈ ಪುಟ್ಟ ಹೃದಯದಲಿ ನನಗರಿವಿಲ್ಲದಂತೆ ಕಾತರಿಸಿ ನರಳಾಡಿಸಿ ಸತಾಯಿಸುತ್ತಿರುವೆಯಲ್ಲ ಈ ಮನಸ್ಸನ್ನ।। ಮಕರಂದ ಹೀರಲು ಮತ್ತೆ ಮತ್ತೆ ಹಾರಿ ಬರುವ ಚಿಟ್ಟೆಯಂತೆ, ಹೃದಯದಲಿ ಬಂದು ಬೀಡು...
ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ಚಿಣ್ಣರಾಟವೆನೆ ನೋಡುತ ನಿನ್ನ ಪಾಡುಗಳ ತಣ್ಣಗಿರುವನು ಶಿವನು – ಮರುಳ ಮುನಿಯ ಸೃಷ್ತಿಕರ್ತನು ನಿನ್ನನ್ನು ಎಣ್ಣೆಗಾಣದಲ್ಲಿ ಸಿಲುಕಿದ...
ಮಾತೊಳು ಭಾವವು, ಕಣ್ಣೊಳು ನೋಟವು ಅದ್ಹೇಗೆ ಬೆರೆತವೆಂದು ಬೆಪ್ಪಾಗಿ ಎಲ್ಲರಲಿ ಹುಡುಕಿದೆ ಹುಡುಕಾಟಕ್ಕೆ ಇನ್ನಷ್ಟು ಹೊಸ ಜಾಗಗಳು ಕಂಡವೇ ವಿನಃ ಎಲ್ಲೂ ಉತ್ತರ ಸಿಗಲಿಲ್ಲ ಸೋತು ಹುಡುಕಾಟವ ಬಿಟ್ಟು, ಮಾತಿನ ಭಾವವ ಸವಿಯಲು, ಕಣ...
ಕನ್ನಡ ಬಂಧುಗಳೇ ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ ೨೫ ಡಿಸೆಂಬರ್ ೨೦೧೭...
ನಾನು ಬಡವನಾದರೇನು --------------------- ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೆ| ನನ್ನ ಹೃಉದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸು...
ಮುಳ್ಳುಸೌತೆ, ಸಾಂಬಾರು ಸೌತೆ, ಬೆಂಡೆಕಾಯಿ, ತೊಂಡೆಕಾಯಿ, ಚೀನಿಕಾಯಿ, ಕುಂಬಳಕಾಯಿ, ಅಲಸಂಡೆ, ಎಲೆಕೋಸು, ಬೀಟ್-ರೂಟ್, ಕ್ಯಾರೆಟ್ ಇತ್ಯಾದಿ ತರಕಾರಿಗಳ ರುಚಿ ಗಮನಿಸಿದ್ದೀರಾ? ಪ್ರತಿಯೊಂದು ತರಕಾರಿಗೂ ಅದರದ್ದೇ ರುಚಿಯಿದೆ....
ಸುಮಾರು ಮೂರುವರೆ ವರ್ಷದ ಹಿಂದಿನ ಕಥೆ ಇದು . ಹೀಗೆ ದೊಡ್ಡವರು ಹೇಳಿದ್ದರು ರಾತ್ರಿ ಊಟವಾದ ಮೇಲೆ ಹಣ್ಣು ತಿಂದು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು. ಯಾವತ್ತು ಇಂತಹ ಈ ತರಹದ ಹಲವಾರು ಒಳ್ಳೆಯ ಅಭ್ಯಾಸಗಳು ಶು...
___LINK_OPEN_data-blogger-escaped- href="https://1.bp.blogspot.com/-y-gzFDVMTxo/WoCcfL6N-cI/AAAAAAAAFKM/ZipiR_O2IEM6r8TfRGJJjKHcW_AHH0CeACLcBGAs/s1600/Avatar-3.jpg" imageanchor="1"...
ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನು ಆತನೆಲ್ಲರನರೆವನ್; ಆರನುಂ ಬಿಡನು ಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆ ಘಾತಿಸುವನೆಲ್ಲರನು - ಮಂಕುತಿಮ್ಮ “ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ...
ಹೇಗೆ ತಾನೆ ಸಹಿಸಲಿ ಹೇಗೆ ತಾನೆ ಮರೆಯಲಿ!! ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆವೈರಿಯ ಅಟ್ಟಹಾಸವ!! ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲ ನಿನ್ನ ದೇಶಪ್ರೇಮ ಕಂಡು ಸಂಭ್ರಮಿಸಿದ ಕ್ಷಣ!! ನಿನ್ನ ಶಾಲೆಗೆ ಕರೆ...
ಏಕೆ ಸೋತಿತು ಈ ಮನ? ------------------------------- ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ...
ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯ...
ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ಜೀವಕಂ ಸಾವಿಗಂ ಸಮಸಿದ್ಧನಾದವನೆ ಕೋವಿದನು ತತ್ವದಲಿ – ಮರುಳ ಮುನಿಯ “ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದ...