ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2018

ಸೆಪ್ಟೆಂಬರ್ 2018

೭೮ ಲೇಖನಗಳು

ದಲಿತತ್ವದಿಂದ ಉನ್ನತಿಯೆಡೆಗೆ! - 3

kavinagaraj ಸೆಪ್ಟೆಂ ೦೬ ಲೇಖನ ೬೩ ವೀಕ್ಷಣೆ

ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿ...

ಭಾಗ - ೫: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಶ್ರೀಧರ್ ಬಂಡ್ರಿ ಸೆಪ್ಟೆಂ ೦೫ ಬ್ಲಾಗ್ ೭೬ ವೀಕ್ಷಣೆ

ಸಹ ಮಾನವರಿಗೆ ಅನ್ನವಿಕ್ಕುವುದು ತಮ್ಮ ಗುರಿಯೆಂದು ಬೊಗಳೆ ಬಿಟ್ಟವರು ಮಾನವರ ಹಸಿಮಾಂಸಕ್ಕೆ ಎರಗುವ ಮೃಗಗಳಾಗಿ ವಿಜೃಂಭಿಸಿಹರು! ಮಾರ್ಕ್ಸ್‌ವಾದದ ಅಮಲೇರಿಸಿಕೊಂಡು ಮಾನವತ್ವವನ್ನೇ ಮರೆತಿಹರು ಮುಳ್ಳ ಬೇಲಿಗಳ ಬೆಳೆಸಿ ಪ್ರಗತಿ...

ಗುರು ತೋರುವ ಮಾರ್ಗ

ವಿಭಾ ವಿಶ್ವನಾಥ್ ಸೆಪ್ಟೆಂ ೦೫ ಲೇಖನ ೫೯ ವೀಕ್ಷಣೆ

ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ...

ಭಾಗ - ೪: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಶ್ರೀಧರ್ ಬಂಡ್ರಿ ಸೆಪ್ಟೆಂ ೦೪ ಬ್ಲಾಗ್ ೮೫ ವೀಕ್ಷಣೆ

ಕುಸಿದು ಬಿದ್ದ ಕೋಟೆಗಳು! ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ ರಕ್ತದಾಹದಲಿ ರಾಜ್ಯವನಾಳಿದ ಕೋಟೆ ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು! ಆ ಬಿರುಕು ಬಿಟ್ಟದ್ದು ಈಗಲ್ಲ. ಅದು ೧೯೮೦ ದ...

ಮೂಢ ಉವಾಚ - 391

kavinagaraj ಸೆಪ್ಟೆಂ ೦೪ ಬ್ಲಾಗ್ ೭೧ ವೀಕ್ಷಣೆ

ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ ರೀತಿಗಳು ಕಾಯುವುವು ಪಾಪವನು ತಡೆಯುವುವು | ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ ಮುಸುಕಿರುವ ಪೊರೆ ಸರಿಯದಿರದೆ ಮೂಢ ||

ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಶ್ರೀಧರ್ ಬಂಡ್ರಿ ಸೆಪ್ಟೆಂ ೦೪ ಬ್ಲಾಗ್ ೧೨೧ ವೀಕ್ಷಣೆ

ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್...

ನಮಗೇನಂತೆ..?

ವಿಭಾ ವಿಶ್ವನಾಥ್ ಸೆಪ್ಟೆಂ ೦೩ ಕವನ ೪೨೫ ವೀಕ್ಷಣೆ

ತೊಟ್ಟಿಯ ಪಕ್ಕದಲ್ಲೊಂದು ಹೆಣ್ಣುಹಸುಗೂಸಂತೆ ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ.. ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..? ಅವಳ...

ಅರಿವೇ ನಿನ್ನ ಗುರು

ಭಾವನಾಪ್ರಿಯ‌ ಮೌನೇಶ್ ಕಮ್ಮಾರ್ ಸೆಪ್ಟೆಂ ೦೩ ಕವನ ೩೫೨ ವೀಕ್ಷಣೆ

ಕಲ್ಲೆ ಇರಲಿ ಮಳ್ಳೆ ಇರಲಿ ಮುಂದೆ ನೀ ನಡಿ ಗೆಲುವಿಗೆ ಅದುವೇ ಮುನ್ನುಡಿ ನೀ ನಕ್ಕರೆ ನಗುವ ಅತ್ತರೆ ಅಳುವ ಸಮಾಜ ಕನ್ನಡಿ ನಿನ್ನ ದಾರಿ ನೀ ತಿಳಿ ಗೆದ್ದರೆ ಹಿಗ್ಗದೆ ಸೋತರೆ ಕುಗ್ಗದೆ ತಾಳ್ಮೆಯಿಂದಿರು ದುರಾಸೆ ಪಡದೆ (ಬೇಡ) ಇ...

ಭಾಗ - ೨: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಶ್ರೀಧರ್ ಬಂಡ್ರಿ ಸೆಪ್ಟೆಂ ೦೨ ಬ್ಲಾಗ್ ೧೨೨ ವೀಕ್ಷಣೆ

ಹೀಗೇಕಾಯಿತು......? ಹಿಂದೆ ಒಂದಾನೊಂದು ಕಾಲದಲ್ಲಿ ಧನಿಕನೊಬ್ಬನು ತೆಪ್ಪವೊಂದರಲ್ಲಿ ಕುಳಿತು ನದಿಯನ್ನು ದಾಟುತ್ತಿದ್ದ. "ವಜ್ರವು ಹೇಗಿರುತ್ತದೆ ಗೊತ್ತಾ?" ಎಂದು ಹುಟ್ಟು ಹಾಕುತ್ತಿದ್ದ ಅಂಬಿಗನನ್ನು ಕೇಳಿದ ಆ ಧನಿಕ. "ಗೊ...

ದಲಿತತ್ವದಿಂದ ಉನ್ನತಿಯೆಡೆಗೆ! - 2

kavinagaraj ಸೆಪ್ಟೆಂ ೦೨ ಲೇಖನ ೬೦ ವೀಕ್ಷಣೆ

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ ಮಹತ್...

ಭಾಗ -೧: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಶ್ರೀಧರ್ ಬಂಡ್ರಿ ಸೆಪ್ಟೆಂ ೦೨ ಬ್ಲಾಗ್ ೧೨೪ ವೀಕ್ಷಣೆ

ರಷ್ಯಾದ ಸ್ಟ್ಯಾಲಿನ್ ಭಕ್ತರು, ಚೈನಾದ ಮಾವೋ ಚೇಲರು, ಜೆಲ್‌ಸ್ಕೀ, ಕ್ಯಾಸ್ಟ್ರೋ ಗಣಗಳು, ಕಬಳಿಸಿದವು ಮಾನವ ಹಕ್ಕುಗಳ! ನಿಕೋಲಾಯ್, ಚೌಸೆಸ್ಕಿ, ಖಾದರ್, ಹೊನೇಕರ್, ಹೊಸೆಕ್, ತೋಡರ್ ತರಿದರು ಕೋಟಿ ಕೋಟಿ ಕುತ್ತಿಗೆಗಳ ಉಣಬಡಿ...

ಕಗ್ಗ ದರ್ಶನ – 30 (2)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೧ ಲೇಖನ ೬೨ ವೀಕ್ಷಣೆ

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ ಸಂಧಾನಗಳನೆಲ್ಲ ಮೀರ್ದುದಾ ಲೀಲೆ ಅಂದಂದಿಗಂದಂದು ಬಂದಿಹುದು ಕರ್ತವ್ಯ ಸಂದುದನು ನಿರ್ವಹಿಸು – ಮರುಳ ಮುನಿಯ ಈ ಜಗತ್ತಿನ ಆಟವಿದೆಯಲ್ಲ, ಅದು ಅಂದಿನದು ಅಂದಿಗೆ ಮುಗಿದು, ಮುಂದೆ ಸಾಗುತ್...

ಮೂಢ ಉವಾಚ - 390

kavinagaraj ಸೆಪ್ಟೆಂ ೦೧ ಬ್ಲಾಗ್ ೩೯ ವೀಕ್ಷಣೆ

ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು | ಬೆಳಕಿರುವ ಬಾಳಿನಲಿ ಜೀವನವೆ ಪಾವನವು ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ ||

llಆಕ್ರಂದನll

ಕೀರ್ತನ್ ಕೆ ಸೆಪ್ಟೆಂ ೦೧ ಕವನ ೩೫೨ ವೀಕ್ಷಣೆ

ಕಾಣದ ಮನಸ್ಸಿನ ವ್ಯಾಕುಲ ಸ್ಥಿತಿಗೆ ಕಾಣುವ ಕಣ್ಣೇ ಸೋರುವ ಮಳಿಗೆ ಝರಿ ಝರಿಯಂತೆ ಸುರಿದಿದೆ ಹನಿಯೂ ಮಡುಗಟ್ಟಿದೆ ಮನಸ್ಸಿನ ಧ್ವನಿಯೂ ಆಕ್ರಂದನವು ಆಕಾರವ ಪಡೆದು ಸೇರಿದೆ ಪದವು ತನುವನ್ನು ಕಡೆದು ಬೇಡುವೆ ನಿನ್ನ ಕೈಯನ್ನು ಮು...

ಕಾಡಿನಲ್ಲಿ ಪಯಣ

ಕೀರ್ತನ್ ಕೆ ಸೆಪ್ಟೆಂ ೦೧ ಕವನ ೨೮೫ ವೀಕ್ಷಣೆ

ಈ ಹಸಿರಿನ ಚೆಂದ ಆ ಹೂವಿನ ಅಂದ ಮಾಡುತ್ತಿದೆ ನನ್ನ ಕವಿಯನ್ನಾಗಿಯೂ ಪ್ರೇಮ ಕವಿಯನ್ನಾಗಿಯೂ ಈ ಮಳೆ ಹನಿ ಸೋಕುತ ಆ ತಂಗಾಳಿ ಬೀಸುತ ಹೊಸದಾದ ಸ್ವರವನಿಂದು ನುಡಿಸಿ ಹೋಯಿತು ಮನದಲ್ಲಿ ನುಡಿಸಿ ಹೋಯಿತು ಮುಂಜಾನೆ ಮಂಜು ತುಂಬಿ ಬೆ...

ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೧ ಕವನ ೩೫೧ ವೀಕ್ಷಣೆ

ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ ! ಪ್ರೊ. ಜೀವಿಯವರ ಲೇಖನ ಓದಿದೆವು. ಅವರ ಪ್ರೀತಿಯಮಾತುಗಳು ನಮ್ಮವು ಸಹಿತ. ಮುಂಬಯಿ ಮಹಾನಗರದ ಹಿರಿಯ ಕನ್ನಡ ಕವಿ, ಪತ್ರಕರ್ತ, ಅಂಕಣಕಾರ, ಒಳ್ಳೆಯ ಮಾತುಗಾರ,...