ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2019

ಆಗಸ್ಟ್ 2019

೪೫ ಲೇಖನಗಳು

ಕರ್ನಾಟಕದಲ್ಲಿ ಹೀಗೊಂದು ಬೀದಿ ನಾಟಕ‌ ‍‍

ಶಬೀರ್ ಆಹಮದ್ ಕಾಟಿಪಳ್ಳ ಆಗಸ್ಟ್ ೦೪ ಲೇಖನ ೧೧೯ ವೀಕ್ಷಣೆ

ಬೀದಿ ನಾಟಕಗಳಿಗೆ ರಂಗಮಂಟಪಗಳೇಕೆ ಬೇಕು ? ಪಾತ್ರಗಳಿಗೆ ಮಣ್ಣನೆ ನೀಡಬಲ್ಲ ಪ್ರೇಕ್ಷಕರಿದ್ದರೆ ಸಾಲದೇ?.. ರಂಗಮಂಟಪಗಳು ಕೇವಲ ಪ್ರತಿಷ್ಟೆಯನ್ನು ತೋರ್ಪಡಿಸುವ ಉಡುಗೆಗಷ್ಟೇ... ಅದೂ ಈ ಅಧ್ಬುತ ನಾಟಕಕ್ಕೆ ಪ್ರೇಕ್ಷಕರು ಇಲ್ಲದ...

ವಿಶಾಲ ಮನೆ, ವಿಶಾಲ ಅನುಭವ

Chandrakala Nandavara ಆಗಸ್ಟ್ ೦೪ ಲೇಖನ ೧೫೩ ವೀಕ್ಷಣೆ

ನನ್ನ ಊರಿನ ಗಣ್ಯರಲ್ಲಿ ಒಬ್ಬರು ಸೈಕಲ್ ಶಾಪ್ ಇಟ್ಟುಕೊಂಡಿದ್ದ ಕೃಷ್ಣಪ್ಪನವರು. ಇವರು ನನ್ನ ಅಪ್ಪನಿಗಿಂತ ಹಿರಿಯರು, ನನ್ನ ಅಜ್ಜನ ಕಿರಿಯ ಸ್ನೇಹಿತರು. ಅವರ ಮಡದಿ ಲೀಲಕ್ಕ. ಇವರು ಮದುವೆ ಯಾದ ಹೊಸತರಲ್ಲಿ ನನ್ನ ಅಜ್ಜ ಇವರನ...

ಗೆಳತಿ....ಆದರ್ಶ ಸ್ನೇಹಿತೆ.

Roopa Bangre ಆಗಸ್ಟ್ ೦೪ ಕವನ ೧೦೫ ವೀಕ್ಷಣೆ

ಆದರ್ಶ ಸ್ನೇಹಿತೆ——- ಸ್ನೇಹದ ಹೂದೋಟದಿ ಅರಳುವ ಹೂ ಸ್ನೇಹಿತೆ ಬದುಕಿನ ಹಾಳೆಯ ಮೇಲೆ ಬರೆವಳು ಸ್ನೇಹ ಕವಿತೆ ಧೀರೆಯ ಸಂಗದಲಿ ದುಮ್ಮಾನ ಮರೆತೆ .... ಜೀವನ ಯಾನವ ಜತನದಿ ಕಾಯುವ ಜೊತೆಗಾತಿ ಬಾಳ ಗೋಳನು ಅಳಿಸಿ ನಲಿಸುವ ನಲ್ಮೆಯ...

ಜ್ಞಾನ ದೇವತೆ

Raghavendra B R ಆಗಸ್ಟ್ ೦೩ ಕವನ ೬೨ ವೀಕ್ಷಣೆ

ತುಂಗಾ ತೀರದಿ ನೆಲೆ ನಿಂತ ಮಹಾಮಾತೆ ಶೃಂಗೇರಿ ಪುರವಾಸಿನಿ ನೀ ವಿದ್ಯಾಧಿದೇವತೆ ಜೋಳಿಗೆ ಹಿಡಿದು ನಿನ್ನ ಮುಂದೆ ನಾ ನಿಂತೆ ಜ್ಞಾನ ಭಿಕ್ಷೆಯ ನೀಡಿ ಹರೆಸೆನ್ನ ಜಗನ್ಮಾತೆ ನಿನ್ನ ಜ್ಞಾನದ ನಂದಾದೀಪ ನನ್ನ ಮನದಲಿ ಬೆಳಗಲಿ ಅಜ್ಞ...

ನಾನು ಕೇಳಿರದ ಸ್ವಾರಸ್ಯಕರ ಗಾದೆ ಮಾತುಗಳು - ಇನ್ನಷ್ಟು

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೩ ಬ್ಲಾಗ್ ೧೮೭ ವೀಕ್ಷಣೆ

ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ. ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ...