ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2019

ಆಗಸ್ಟ್ 2019

೪೫ ಲೇಖನಗಳು

ಸ್ವಾತಂತ್ರ್ಯ ಮತ್ತು ಮನಸ್ಸುಗಳು

ಶಬೀರ್ ಆಹಮದ್ ಕಾಟಿಪಳ್ಳ ಆಗಸ್ಟ್ ೧೪ ಲೇಖನ ೧೫೬ ವೀಕ್ಷಣೆ

ಸ್ವಾತಂತ್ರ್ಯ ದ ಆಚರಣೆ ಸಡಗರ ದೇಶದೆಲ್ಲೆಡೆ ನಡೆಯುತ್ತಿರುವಾದ ಪ್ರವಾಹದಿಂದ ಸಂತ್ರಸ್ತರಾದ ಜನರ ಬದುಕು ಸ್ವಾತಂತ್ರ್ಯ ವನ್ನೇ ಪ್ರಶ್ನೆ‌ ಮಾಡುತ್ತಾ ನಿಂತಿರುವುದು ತಪ್ಪೇನಲ್ಲ. ಕೆಲವೆಡೆ ಹರ್ಷದ ವಾತಾವರಣ ಇದ್ದರೆ ಕೆಲವೆಡೆ...

ಪಂಜೆ ಮಂಗೇಶರಾಯರ ಮಕ್ಕಳ ಸಾಹಿತ್ಯ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೪ ಪುಸ್ತಕ ವಿಮರ್ಶೆ ೧,೨೫೯ ವೀಕ್ಷಣೆ

ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು". “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ...

ದೀಪಾ ಹಚ್ಚಲು ಬನ್ನಿ ಕನ್ನಡದ ದೀಪಾ..ಅಡಕಮುದ್ರಿಕೆ ಬಿಡುಗಡೆ

ಆನಂದ‌ ಹೆಬ್ಬಾಳು ಆಗಸ್ಟ್ ೧೨ ಕಾರ್ಯಕ್ರಮ ೧೭೩ ವೀಕ್ಷಣೆ

ನನ್ನ ಕವನ ಸಂಕಲನದಿಂದ ಆಯ್ದ ಕನ್ನಡ ನಾಡುನುಡಿಯ "ದೀಪ ಹಚ್ಚಲು ಬನ್ನಿ ಕನ್ನಡದ ದೀಪಾ .. "ಅಡಕಮುದ್ರಿಕೆ ದಿನಾ೦ಕ ೧೦.೮ .೨೦೧೯ ನೇ ಶನಿವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಶ್ರೀ. ವೈ .ಕೆ ಮುದ್ದು ಕೃಷ್ಣ ಮತ್ತು ಶ್ರೀ.ಪ...

ಮಳೆ ನೀರಿಂಗಿಸಿ, ತೋಟ ಮಾತ್ರವಲ್ಲ, ಜೀವ ಉಳಿಸಿ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೨ ಲೇಖನ ೧೦೭ ವೀಕ್ಷಣೆ

ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆ...

ವಾಕ್ಮನ್....

ಗುರುರಾಜ ಕೊಡ್ಕಣಿ ಆಗಸ್ಟ್ ೧೧ ಲೇಖನ ೧೨೯ ವೀಕ್ಷಣೆ

ಸಣ್ಣ ಊರಿನಲ್ಲಿಯೇ ಹತ್ತನೇ ತರಗತಿಯನ್ನೋದಿ ಅದ್ಭುತವಲ್ಲದಿದ್ದರೂ ಉತ್ತಮ ಅಂಕಗಳನ್ನು ಪಡೆದು ತನ್ನದೇ ಊರಿನಲ್ಲಿದ್ದ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿದವನು ರಾಘವೇಂದ್ರ. ಆವತ್ತಿಗೆ ಹತ್ತನೇಯ ತರಗತಿ ಪಾಸಾದವರು ವಿಜ್ಞಾನ...

llಪರೀಕ್ಷೆll

ಕೀರ್ತನ್ ಕೆ ಆಗಸ್ಟ್ ೧೦ ಕವನ ೪೯ ವೀಕ್ಷಣೆ

ವಿಕೋಪದಲ್ಲಿ ಇದೆ ಈ ಪ್ರಕೃತಿಯು! ಪರೀಕ್ಷೆಯಲ್ಲಿ ಗೆಲ್ಲುವುದೇ ಮಾನವೀಯತೆಯು? ನೆರೆ ಊರು ನೆರೆ ರಾಜ್ಯ ನೆರೆಯಲ್ಲಿ ಮುಳುಗಿರಲು ನೆರವಿಗೆ ಧಾವಿಸುವವರು ಎಷ್ಟು ಜನ? ಇರುವ ಸೂರು ಕಳೆದುಕೊಂಡು ಬೀದಿಯಲ್ಲಿ ಬಂದಿರಲು ಕನಿಕರಿಸಿ...

ನನ್ನೂರನ್ನು ರೂಪಿಸಿದ ಕಾಪಿಕಾಡು ಶಾಲೆ

Chandrakala Nandavara ಆಗಸ್ಟ್ ೧೦ ಲೇಖನ ೧೩೪ ವೀಕ್ಷಣೆ

ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ ದೈವಸ್ಥಾನವೂ ಇದ್ದು, ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್...

ಏನಾದರೂ ಅವರವರ ಚಿತ್ತದಂತೆ ಅವರವರ ಬದುಕಲ್ಲವೇ

ಮೌನಸಾಹಿತಿ ಆಗಸ್ಟ್ ೧೦ ಬ್ಲಾಗ್ ೧೪೯ ವೀಕ್ಷಣೆ

ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ...

"ಹೊಳೆಯ ಹರೆಯ"

ಹೆಚ್.ಜಿ.ಅರುಣ್ ಕುಮಾರ್ ಹುರುಳಿ. ಆಗಸ್ಟ್ ೧೦ ಕವನ ೫೭ ವೀಕ್ಷಣೆ

ಕೊಚ್ಚಿ ಹೋದವು ಹೊಳೆಯ ಇಕ್ಕೆಲಗಳ ಮನೆ-ಮಠ, ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿಗಳು ಹಾಗಿಯೇ ಸಂಬಂಧಗಳು. ಮುಳುಗಡೆಯಾದವು ಪೈರು ಪಚ್ಚೆಯ ಹೊಲ ಗದ್ದೆಗಳು. ಕಾಣೆಯಾದವು, ಆಚೀಚೆ ಸಂಬಂಧ ಬೆಸೆಯುವ, ರಸ್ತೆ-ಸೇತುವೆಗಳು. ಸತ್ತರು! ಅ...

llನೆರೆll

ಕೀರ್ತನ್ ಕೆ ಆಗಸ್ಟ್ ೦೯ ಕವನ ೫೨ ವೀಕ್ಷಣೆ

ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮೋಡಗಳು ಕವಿದು ಬೆಳಕನ್ನು ತಡೆದು ಮಳೆಯಾಗಿ ಸುರಿದು ಮಿತಿಮೀರಿ ಹರಿದು ಸುತ್ತೆಲ್ಲ ನೆರೆಯಾಗಿದೆ ಬದುಕೀಗ ಹೊರೆಯಾಗಿದೆ ಮರಗಳನ್ನು ಕಡಿದು ನೆಲವನ್ನು ಬಗೆದು ಮಣ್ಣನ್ನು ತೆಗೆದ...

ಬದುಕೊಂದು ಕರುಣಾಮಯಿ…

ಸಂತೋಷ ಹೆಗಡೆ ಆಗಸ್ಟ್ ೦೯ ಕವನ ೪೯ ವೀಕ್ಷಣೆ

ಈಜಹೊರಟಿದ್ದೆ ಅಲೆಗಳ ವಿರುದ್ಧ ಈಜಲೇ ಬಾರದಿದ್ದ ನಾನು… ನಾನೇಕೋ ಕೊಚ್ಚಿಹೋಗಲಿಲ್ಲ ಈಜುಗಾರರೆಲ್ಲ ಕೊಚ್ಚಿಹೋದರೂ… ಮುಳುಗಿಸದೇ ಈಜುವ ಧೈರ್ಯಕೊಟ್ಟ ಬದುಕೊಂದು ಕರುಣಾಮಯಿ… ಜಿಗಿಯ ಹೊರಟಿದ್ದೆ ಆಗಸದಿಂದ ರೆಕ್ಕೆಗಳೇ ಇರದಿದ್ದ...

ಕಳಪೆ ಆಟಗಾರನೆಂದು ಅವನು ಟೀಕಿಸಿದ್ದ ಆಟಗಾರನೇ ಅವನ ಅತಿದೊಡ್ಡ ಪ್ರತಿಸ್ಪರ್ಧಿಯಾದ......

ಗುರುರಾಜ ಕೊಡ್ಕಣಿ ಆಗಸ್ಟ್ ೦೯ ಲೇಖನ ೧೧೦ ವೀಕ್ಷಣೆ

’ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ...

ಅನ್ನದಾತರ ಆಕ್ರೋಶ: ಕೈ ಕೆಸರಾದರೆ ಬಾಯಿ ಮೊಸರಾಗಲ್ಲ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೯ ಲೇಖನ ೭೭ ವೀಕ್ಷಣೆ

ಇತಿಹಾಸಕ್ಕೆ ಸೇರಿದ ೨೦೧೮ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಫೆಬ್ರವರಿ ೨೦೧೮ರಲ್ಲಿ ಶುರುವಾದ ಈ ಪ್ರತಿಭಟನೆ ವರುಷದುದ್ದಕ್ಕೂ ಮುಂದುವರಿಯಿತು. ಈರುಳ್ಳಿ, ಟೊಮೆಟೋ ಇತ್ಯಾದಿ ತರ...

ಉಸಿರು ಹಸಿರೊಳಗ್ಹೋದಾಗ

ಗುರುರಾಜ ಸಜ್ಜನ ಆಗಸ್ಟ್ ೦೮ ಕವನ ೩೭ ವೀಕ್ಷಣೆ

ನಾನು ಎಂಬ ನನ್ನನ್ನು ನನ್ನ ಮೇಲ್ಪದರದಲ್ಲೇ ನಿಂತು ನೋಡುವ ನನಗೆ ಈ ಹಸಿರೆಂಬುದು ತನ್ನ ರೌದ್ರ ಸೌಂದರ್ಯದ ಒಳಗೆ ಸೆಳೆಯುತ ನನ್ನ ಮೌನದ ಆಳಕ್ಕೆ ಇಳಿಸುತ್ತ ನೀನೆಂದುಕೊಂಡ ನೀನು ನೀನಲ್ಲ ಇಲ್ಲಿರುವೆ ನೋಡು ಹುಡುಕು ನಿನ್ನನ್ನು...

ಭೀತಿಯಲ್ಲಿನ ಆಚರಣೆ

ಶಬೀರ್ ಆಹಮದ್ ಕಾಟಿಪಳ್ಳ ಆಗಸ್ಟ್ ೦೮ ಲೇಖನ ೮೬ ವೀಕ್ಷಣೆ

ಟಿಪ್ಪು ಜಯಂತಿಯ ವಿಷಯದಲ್ಲಿ ಇವತ್ತು ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಟಿಪ್ಪುವಿನ ಪರಾಕ್ರಮ ಗಳು ಕೇವಲ 'ಟಿಪ್ಪು ಜಯಂತಿ'ಗಷ್ಟೇ ಸೀಮಿತವೇ ? ಎಂಬುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ದೇಶಕ್...

ಸ್ನೇಹಿತರು

Raghavendra B R ಆಗಸ್ಟ್ ೦೭ ಕವನ ೫೭ ವೀಕ್ಷಣೆ

ಹುಟ್ಟಿದಂದು ಯಾರು ಇಲ್ಲ ಅಳುವೆ ನನ್ನ ಗೆಳೆಯ ಸ್ವಲ್ಪ ಬೆಳೆದ ನನ್ನ ಜಗದೊಳಗೆ ಅಮ್ಮನೇ ಎಲ್ಲ ತೊದಲ ಮಾತು ನುಡಿಯುವಾಗ ಅಕ್ಕ ಅಣ್ಣ ಅಪ್ಪ ಮನೆಯೊಳಗೆ ಕಲಿಸಿದರು ಪ್ರಥಮ ಸ್ನೇಹ ಪಾಠ ಶಾಲೆಯಲ್ಲಿ ಕಲಿಯುವಾಗ ಸಿಕ್ಕ ಸ್ನೇಹವೆಷ್ಟ...

ಮುದ್ದು ಗಣಪ

Raghavendra B R ಆಗಸ್ಟ್ ೦೭ ಕವನ ೫೮ ವೀಕ್ಷಣೆ

ಬಂದ ನೋಡು ಚಂದದಿಂದ ಮುದ್ದುಗಣಪ ಮನೆಗೆ ತನ್ನ ಭಕ್ತರನ್ನು ನೋಡಲೆಂದು ಕೈಲಾಸದಿಂದ ಧರೆಗೆ ಹೂವು ಪತ್ರೆ ಏನು ಬೇಡ ಎನ್ನುತ್ತಿರುವ ಪೂಜೆಗೆ ಸ್ವಲ್ಪ ಭಕ್ತಿ ನೀಡಿ ಮನದಿ ಹರಸುವನು ಎಲ್ಲರಿಗೆ ಸಣ್ಣ ಇಲಿಯ ಮೇಲೆ ಕುಳಿತು ಲೋಕವ ಸ...

llಸನ್ನಿವೇಶll

ಕೀರ್ತನ್ ಕೆ ಆಗಸ್ಟ್ ೦೬ ಕವನ ೫೨ ವೀಕ್ಷಣೆ

ಸನ್ನಿವೇಶವು ವೇಷ ಧರಿಸಿ ವಿವಿಧ ರೂಪದಿ ಬರುತ್ತಿದೆ ಮನದ ಶಾಂತಿಯ ನಿದ್ದೆಗೆಡಿಸಿ ಕುಹಕ ನಗೆಯಲ್ಲಿ ಕಾಡುತ್ತಿದೆ ತಾಳ್ಮೆ ಗೋಡೆಯು ಒಡೆದಿದೆ ಮನದ ಮನೆ ಶಿಥಿಲವಾಗಿದೆ ಗಾಳಿ ವೇಗದಿ ಬೀಸುತ್ತಿದೆ ಪೂರ್ಣ ಕೆಡವುವ ಸಂಚಿದೆ ಒಂಟಿ...

ಅತ್ಯಧಿಕ ಮಳೆ ಸುರಿದರೂ ನೀರಿಗೆ ತತ್ವಾರ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೫ ಲೇಖನ ೧೦೨ ವೀಕ್ಷಣೆ

ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷ...

ನೀ ಬೆರಸದ ಭೇದ

ಪ್ರಸಾದ್ ಅರಳೀಪುರ ಆಗಸ್ಟ್ ೦೫ ಕವನ ೪೯ ವೀಕ್ಷಣೆ

ಸಮಾನತೆಯೇ ಉಸಿರಾಗಿದ್ದ ಅಲ್ಲಮನ 'ಅನುಭವ' ದೊಳಗೆ ನೀ ಬಂದು ಕೂತು ದೃಷ್ಠಿ ಹಾಯಿಸಿದ ಘಳಿಗೆ ಅಲ್ಲಿ, ಜಾತಿ, ಮತ, ಭೇದಗಳು ಒಟ್ಟಾಗಿ ನಿನ್ನನುಭವದೊಳಗೆ ಬಟ್ಟಿ ಇಳಿದು ಪ್ರಸಾದವಾದವೋ.. ವೈವಿದ್ಯತೆಗಳಲ್ಲಿ ಪೂಜೆ ಪಡೆಯುತ್ತಿದ್...