ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2021

ಮೇ 2021

೧೭೦ ಲೇಖನಗಳು

ಸೊಪ್ಪಿನ ಬಳಕೆಯ ಮಹತ್ವ

ಬರಹಗಾರರ ಬಳಗ ಮೇ ೨೭ ಲೇಖನ ೩೭೬ ವೀಕ್ಷಣೆ

ಸೊಪ್ಪು ತರಕಾರಿಗಳು ಬಹಳ ಆರೋಗ್ಯದಾಯಕ. ನಾವು ನಮ್ಮ ದೈನಂದಿನ ಆಹಾರ ಬಳಕೆಯಲ್ಲಿ ಹಲವಾರು ಸೊಪ್ಪುಗಳನ್ನು ಬಳಸುತ್ತೇವೆ. ಹರಿವೆ, ಮೆಂತ್ಯೆ, ಕೊತ್ತಂಬರಿ, ಬಸಳೆ, ಪಾಲಕ್, ಪುದೀನಾ, ಗಣಿಕೆ, ಗೋಣಿ, ಕರಿಬೇವು, ಸಬ್ಬಸಿ... ಹೀ...

ಶಿಶುಗೀತೆ- ಕನಸು

ರತ್ನಾ ಕೆ.ಭಟ್ ಮೇ ೨೭ ಕವನ ೭೩ ವೀಕ್ಷಣೆ

ಪುಟ್ಟನು ಹೋದನು ಅಜ್ಜನ ಮನೆಗೆ ಸಂತೆಗೆ ನಡೆದನು ಮಾಮನ ಜೊತೆಗೆ ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ ಬೀಳಲು ಆಸೆಯು ಮಗುವಿನ ಮನಸ್ಸಿಗೆ ಅಂಗಡಿ ಮುಂದೆ ತುತ್ತೂರಿ ನೋಡಲು ಸೆಳೆಯಿತು ಆ ಕಡೆ ದೃಷ್ಟಿ ನಾಟಲು ಮಾಮನ ಕೈಯನು ಹಿ...

ನಮ್ಮನೇಲೂ ಒಂದು ಭಾವಿ ಇತ್ತು ಅಂತ ನಾವು ಬದುಕಿದೆವು. ಇಲ್ದಿದ್ರೆ, ನಮ್ಮ ಪಾಡೂ ಇದೇ ತರ್ಹ ಇರ್ತಿತ್ ಅಲ್ವಾ ? 

Venkatesh/ವೆಂಕಟೇಶ್/ಹೊರಂಲವೆಂ ಮೇ ೨೭ ಬ್ಲಾಗ್ ೯೫ ವೀಕ್ಷಣೆ

ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ. ಬಾಲ್ಯದ ಅದೊಂದು ಘಟನೆಯ ಅನುಭವ ನನ್ನ ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ ಸಂಗತಿಗಳಲ್ಲೊಂದು. ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ,...

ನಾನು ಹೇಳುತ್ತಿದ್ದ ನಮ್ಮ ಅಂಗಳದ ಭಾವಿ ಇದೇ ! (ಈ ಭಾವಿಯ ನೀರು ಉಪ್ಪು. ಸ್ನಾನ,ಪಾತ್ರೆ ತೊಳೆಯಲು, ಹಾಗೂ ಇತರ ಕಾರ್ಯಗಳಿಗೆ ಬಳಸಲ್ಪಡುತ್ತಿತ್ತು.)

Venkatesh/ವೆಂಕಟೇಶ್/ಹೊರಂಲವೆಂ ಮೇ ೨೭ ಲೇಖನ ೩೯ ವೀಕ್ಷಣೆ

ಈ ವಿಷ್ಯ ಬರ್ಯಕ್ಕೇನೂ ಚೆನ್ನಾಗ್ಕಾಣ್ಸತ್ತೆ. ಆದ್ರೆನಮ್ಹಿಂದ್ ದ್ನೋರು ನಮ್ಅಂಗಳದಲ್ಲಿ ಭಾವಿ ತೋಡ್ಸ್ದಿದ್ರೆ ನಮ್ಗತಿನೂ ಹೀಗೇ ಆಗ್ತಿತ್ಆಲ್ವಾ .. ರಾಮ ರಾಮ ನಾನು ಹೇಳುತ್ತಿದ್ದ ನಮ್ಮ ಅಂಗಳದ ಭಾವಿ ಇದೇ ! (ಈ ಭಾವಿಯ ನೀರು...

ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

ಅಡ್ಡೂರು ಕೃಷ್ಣ ರಾವ್ ಮೇ ೨೭ ಲೇಖನ ೬೫ ವೀಕ್ಷಣೆ

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ. ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ...

ಹೇಮಾವತಿ ತೀರದ ಕೌತುಕ ಕತೆಗಳು

ಕೆ.ಪಿ.ಅಶ್ವಿನ್ ರಾವ್ ಮೇ ೨೭ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬ...

ವೈದ್ಯ ಲೋಕಕ್ಕೊಂದು ಮನವಿ....

ಶ್ರೀರಾಮ ದಿವಾಣ ಮೇ ೨೭ ಲೇಖನ ೭೬ ವೀಕ್ಷಣೆ

ವೈದ್ಯೋ ನಾರಾಯಣೋ ಹರಿ...ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ. ಆದರೆ ಕಳೆದ ಒಂದು ವರ್ಷದ ಅವಧಿಯ ಬೆಳವಣಿಗೆಗಳು ಇದಕ್ಕೆ ವಿರುದ್ಧವಾಗಿದೆ ಮ...

ಗೀತಾಮೃತ - 56

ವಿಜಯಾ ಶೆಟ್ಟಿ ಸಾಲೆತ್ತೂರು ಮೇ ೨೭ ಲೇಖನ ೫೧ ವೀಕ್ಷಣೆ

*ಅಧ್ಯಾಯ ೧೪* *ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋ:/* *ಸರ್ವಾರಂಭಪರಿತ್ಯಾಗೀ ಗುಣಾತೀತ: ಸ ಉಚ್ಯತೇ//೨೫//* ಯಾರು ಮಾನ ಮತ್ತು ಅಪಮಾನಗಳಲ್ಲಿ ಸಮನಾಗಿದ್ದಾನೋ,ಮಿತ್ರ ಮತ್ತು ವೈರಿಯ ಪಕ್ಷದಲ್ಲಿ ಸಹ ಸಮನಾಗಿದ್...

ಬುದ್ಧನಿಲ್ಲದ ಅರಮನೆ

ಕಾ.ವೀ.ಕೃಷ್ಣದಾಸ್ ಮೇ ೨೬ ಕವನ ೭೪ ವೀಕ್ಷಣೆ

ಬುದ್ಧ ಗೆದ್ದು ಬಿಟ್ಟನು ಅಂದು ಕ್ರೂರಿಯ ಮನವೊಲಿಸಿ ಬದ್ಧತೆಯ ಬುದ್ಧಿಯಿರದ ಜಗವಿನ್ನೂ ನಿದ್ದೆಯಲಿಹುದು ಶುದ್ಧ ಮನವೆಲ್ಲಿದೆ ಖುದ್ದು ದೇವರೇ ಮೌನ ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು ಯುದ್ಧೋನ್ಮಾದ ಮನಸು ಬಿದ್ದ ಶ...

‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್

ಕೆ.ಪಿ.ಅಶ್ವಿನ್ ರಾವ್ ಮೇ ೨೬ ಲೇಖನ ೩೭೩ ವೀಕ್ಷಣೆ

ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವ...

ಬುದ್ಧನಿಂದ ಬದುಕಿಗೆ ಬೆಳಕು

ಅಡ್ಡೂರು ಕೃಷ್ಣ ರಾವ್ ಮೇ ೨೬ ಲೇಖನ ೬೪ ವೀಕ್ಷಣೆ

ಕೋಟಿಗಟ್ಟಲೆ ಜನರ ಬದುಕಿಗೆ ಬೆಳಕಾದ ಮಹಾಜ್ನಾನಿ ಗೌತಮ ಬುದ್ಧ. ಇವತ್ತು, ವೈಶಾಖ ಮಾಸದ ನುಣ್ಣಿಮೆ ದಿನವೇ ಬುದ್ಧ ಜಯಂತಿ. ಬುದ್ಧ ಹುಟ್ಟಿದ ದಿನ ಮತ್ತು ಬುದ್ಧನಿಗೆ ಜ್ನಾನೋದಯವಾದ ದಿನವೇ ಇದು ಎಂಬುದು ವಿಶೇಷ. ಬುದ್ಧನ ಉಪದೇ...

ಬುದ್ಧ ಪೂರ್ಣಿಮೆಯ ಶುಭದಿನ

ರತ್ನಾ ಭಟ್ ಮೇ ೨೬ ಲೇಖನ ೫೫ ವೀಕ್ಷಣೆ

ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್...

ಅತಿಯಾಸೆ ಗತಿಕೇಡು...

ಶ್ರೀರಾಮ ದಿವಾಣ ಮೇ ೨೬ ಲೇಖನ ೯೧ ವೀಕ್ಷಣೆ

ಚೈನ್ ಲಿಂಕ್ ಅಥವಾ ಹಣ ದುಪ್ಪಟ್ಟು ಮಾಡುವ ಅಥವಾ ಅತಿಹೆಚ್ಚು ಬಡ್ಡಿ ಕೊಡುವ ಅಥವಾ ಕಡಿಮೆ ಬೆಲೆಗೆ ಅತಿಹೆಚ್ಚು ವಸ್ತುಗಳನ್ನು ನೀಡುವ ಅಥವಾ ನೀವು ಇತರರಿಂದ ಹಣ ಕೂಡಿಸಿ ಕೊಡುವ ಕೆಲಸಕ್ಕೆ ಅತಿಹೆಚ್ಚು ಕಮೀಷನ್ ಮತ್ತು ಕೊಡುಗೆ...

ಒಂದು ಒಳ್ಳೆಯ ನುಡಿ - 51

ರತ್ನಾ.ಕೆ.ಭಟ್ ತಲಂಜೇರಿ ಮೇ ೨೫ ಲೇಖನ ೭೧ ವೀಕ್ಷಣೆ

ಸಂಬಂಧಗಳು ಹುಟ್ಟಿ ಮೊಳಕೆಯೊಡೆಯುವುದು, ರಕ್ತದಿಂದ. ನಮ್ಮವರು ಎನ್ನುವ ಭಾವನೆ, ಪ್ರೀತಿ ಹುಟ್ಟಿ ಮೊಳಕೆಯೊಡೆಯುವುದು ಹೃದಯದಿಂದ ಮನಸ್ಸಿನಿಂದ. ನಾವು ಮಾತನಾಡುವಾಗ, ವ್ಯವಹರಿಸುವಾಗ ನಮ್ಮ ನಾಲಿಗೆ ಸರಿಯಾಗಿಲ್ಲದಿದ್ದರೆ ಈ ಸಂ...

ಕನ್ನಡ ಪತ್ರಿಕಾ ಲೋಕ (೧೧) - ಜನ ಪ್ರಗತಿ

ಶ್ರೀರಾಮ ದಿವಾಣ ಮೇ ೨೫ ಲೇಖನ ೫೯ ವೀಕ್ಷಣೆ

*ಬಿ. ಎನ್. ಗುಪ್ತ ಅವರ "ಜನ ಪ್ರಗತಿ"* ೧೯೫೦ರಲ್ಲಿ ಆರಂಭವಾದ "ಜನಪ್ರಗತಿ" ವಾರ ಪತ್ರಿಕೆಯು, 'ವಿಚಾರ ವಿಮರ್ಶೆಗೆ ಮೀಸಲಾದ ರಾಷ್ಟ್ರೀಯ ಸಚಿತ್ರ ಸಾಪ್ತಾಹಿಕ'ವಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಭಾರೀ ಪ್ರಚ...

ಶ್ರೀನರಸಿಂಹ ಜಯಂತಿ

ಕೆ.ಪಿ.ಅಶ್ವಿನ್ ರಾವ್ ಮೇ ೨೫ ಲೇಖನ ೬೯ ವೀಕ್ಷಣೆ

"ದುಷ್ಟರು, ಭೂಮಿಯ ಮೇಲೆ ತಲೆ ಎತ್ತಿ ಧರ್ಮವನ್ನು ನಾಶ ಮಾಡಿ ಸಾಧು ಸಂತರಿಗೆ, ಜನರಿಗೆ ಹಿಂಸೆ ಉಂಟುಮಾಡಿ ಭೂಮಿಗೆ ಭಾರವೆನಿಸಿದಾಗ, ಅವರನ್ನು ಸಂಹರಿಸಲು ಮತ್ತು ಧರ್ಮ ಸ್ಥಾಪನೆಗೆ ನಾನು ಯುಗ ಯುಗಗಳು ಕಳೆದರೂ ಅವತಾರವೆತ್ತಿ...

ಹೀಗೂ ಉಂಟೇ! ದುರಂತಗಳು (ಭಾಗ ೧)

ಅಡ್ಡೂರು ಕೃಷ್ಣ ರಾವ್ ಮೇ ೨೫ ಲೇಖನ ೪೮ ವೀಕ್ಷಣೆ

೧.ಇಪ್ಪತ್ತನೆಯ ಶತಮಾನದಲ್ಲಿ ಎರಡು ಬೃಹತ್ ಕಾಯಗಳು ಆಕಾಶದಿಂದ ಭೂಮಿಗೆ ಬಿದ್ದವು. ಅವುಗಳ ಆಘಾತ ಒಂದು ನಗರವನ್ನೇ ಧ್ವಂಸ ಮಾಡಲು ಸಾಕಾಗಿತ್ತು. ೧೯೦೮ರಲ್ಲಿ ಮತ್ತು ೧೯೪೭ರಲ್ಲಿ ಸೈಬೀರಿಯಾದ ನಿರ್ಜನ ಪ್ರದೇಶಕ್ಕೆ ಅವು ಅಪ್ಪಳಿ...

ಸೂತ್ರಧಾರ ಮತ್ತು ಇತರ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮೇ ೨೫ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿ...

ಕೆಟ್ಟವರು ಎಂದರೆ ಯಾರು ?

ಶ್ರೀರಾಮ ದಿವಾಣ ಮೇ ೨೫ ಲೇಖನ ೧೩೦ ವೀಕ್ಷಣೆ

" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್...

ವಿವಿಧ ದರ್ಶನ

ಎಂ.ಎ.ಮುಸ್ತಫಾ ಬೆಳ್ಳಾರೆ ಮೇ ೨೫ ಕವನ ೫೩ ವೀಕ್ಷಣೆ

ಚುಟುಕುಗಳು: ಹಣೆ ಬರಹವೇ ಬಡವರಿರುವರು ಭಾರತದಲ್ಲಿ ಅಸಂಖ್ಯಾತ ಮಂದಿ ಸರಕಾರಗಳ ನಿರ್ಲಕ್ಷ್ಯತನದಿಂದ ದಾರಿದ್ರ್ಯದಲ್ಲೇ ಬಂಧಿ *** ಸಹಮತ ಜಾತಿ ಧರ್ಮಗಳ ಹೆಸರಿನಲ್ಲಿ ಕಚ್ಚಾಟ ನಮಗೇಕೆ ಬೇಕು ? ಸಮರಸ ಸೌಹಾರ್ದದಿಂದ ಅನುಭೂತಿ ಪ...