ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2021

ಮೇ 2021

೧೭೦ ಲೇಖನಗಳು

ಲಾಕ್ ಡೌನ್ ನಿಂದ ಗಾಬರಿಯಾದ ಪ್ರಾಣಿ, ಪಕ್ಷಿ ಹಾಗೂ ಕೀಟಗಳು...

ಶ್ರೀರಾಮ ದಿವಾಣ ಮೇ ೧೭ ಲೇಖನ ೫೩ ವೀಕ್ಷಣೆ

ಈ ನೀರವ ಮೌನವನ್ನು ನೋಡಿ ಪ್ರಾಣಿ, ಪಕ್ಷಿಗಳು ಮನಸ್ಸಿನಲ್ಲಿ ಹೀಗೆ ಭಾವನೆ ವ್ಯಕ್ತಪಡಿಸುತ್ತಿರಬಹುದೆ? ಮನುಷ್ಯರಿಂದ ತೊಂದರೆಗೆ ಒಳಗಾಗಿರುವ ಜೀವಿಗಳು ( ಗುಬ್ಬಚ್ಚಿ - ಕಾಗೆ - ಗಿಣಿ - ಹದ್ದುಗಳು ಇತ್ಯಾದಿ....) " ಅರೆ ಇದ...

ಮಹಾ ದಾರ್ಶನಿಕ ಆದಿಗುರು ಶ್ರೀಶಂಕರಾಚಾರ್ಯರು

ರತ್ನಾ ಕೆ.ಭಟ್ ಮೇ ೧೭ ಲೇಖನ ೮೦ ವೀಕ್ಷಣೆ

ಕೇರಳದ ಕಾಲಟಿ (ಕಾಲಡಿ) ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಮತ್ತು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ *ಶ್ರೀ ಆದಿ ಶಂಕರಾಚಾರ್ಯರು*. ಸಣ್ಣವರಿರುವಾಗ ತಂದೆಯನ್ನು ಕಳಕೊಂಡರ...

ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !

ಜನಾರ್ದನ ದುರ್ಗ ಮೇ ೧೭ ಕವನ ೬೩ ವೀಕ್ಷಣೆ

*ಬಿರುಗಾಳಿ* ನಗರದೆಲ್ಲೆಡೆ ಬಂದೆರಗಿದೆ ಕೊರೋನಾದ ಹಾವಳಿ ಕರಾವಳಿ ಮೇಲೆಯು ಕಣ್ಣಿಟ್ಟಿದೆಯಂತೆ ಚಂಡಮಾರುತ ಹಲ್ಲಿ! * *ತೂಫಾನಿ!* ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ ಅಲೆ ಅಬ್ಬರ! ಬಿಡದೆ ಸುರಿದ ಜಡಿ ಮಳೆಗೆ ನೆಲವಾಗಿದೆ ಗೊಬ್...

ಕೊರೋನಾ ಸಮಯದಲ್ಲಿ ಕೆಲವು ಸಲಹೆಗಳು

ಕವಿತ ಮಹೇಶ್ ಮೇ ೧೬ ಲೇಖನ ೬೮ ವೀಕ್ಷಣೆ

ಸತತ ಒಂದು ವರ್ಷಕ್ಕಿಂತಲೂ ಜಾಸ್ತಿ ನಮ್ಮ ಮನಸ್ಸಿನಲ್ಲಿ ಕೊರೋನಾ..ಲಾಕ್ ಡೌನ್ ಇಂತಹ ಹತಾಶೆ ಆತಂಕ ಕಿರಿಕಿರಿ ತುಂಬುವ ಶಬ್ದಗಳೇ ತುಂಬಿವೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಗಳಲ್ಲೂ ಫೇಸ್ ಬುಕ್ ಗಳಲ್ಲೂ ಸಾವು ನೋವುಗಳ ಸುದ್ದಿಗ...

ಗೀತಾಮೃತ - 53

ವಿಜಯಾ ಶೆಟ್ಟಿ ಸಾಲೆತ್ತೂರು ಮೇ ೧೬ ಲೇಖನ ೪೩ ವೀಕ್ಷಣೆ

*ಅಧ್ಯಾಯ ೧೩* ‌‌ *ಯಥಾ ಪ್ರಕಾಶಯತ್ಯೇಕ: ಕೃತ್ಸ್ನಂ ಲೋಕಮಿಮಂ ರವಿ:/* *ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//* ಹೇ ಅರ್ಜುನಾ! ಯಾವ ಪ್ರಕಾರವಾಗಿ ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡ ವನ್ನು...

ಮಳೆ ಬಂತು ಇಳೆಗೆ - ಒಂದು ಗಝಲ್

ಹಾ ಮ ಸತೀಶ ಮೇ ೧೫ ಕವನ ೬೪ ವೀಕ್ಷಣೆ

ಬಾನು ಮುಗಿಲಿನ ಚಿತ್ತಕೆ ಮಳೆಯು ಬಂತು ಇಳೆಗೆ ನಾನೋ ನೀನೆನುವ ಛಲಕೆ ಮಳೆಯು ಬಂತು ಇಳೆಗೆ ತೃಪ್ತಿ ಆಗಲಿಲ್ಲ ಮನುಜಗೆ ಇನ್ನೇನು ಬೇಕೊ ಸಪ್ತತಾಳದಂತೆ ಹರಿವ ತವಕಕೆ ಮಳೆಯು ಬಂತು ಇಳೆಗೆ ಕಡಲ್ಕೊರೆತಕ್ಕೆ ನೆಲ ಕೊರೆದು ಹೋದದ್ದು...

ಏನಿದು ತೌಖ್ತೆ ಚಂಡಮಾರುತ?

ಬರಹಗಾರರ ಬಳಗ ಮೇ ೧೫ ಲೇಖನ ೬೫ ವೀಕ್ಷಣೆ

ತೌಖ್ತೆ, ( tauktae) ಇದೊಂದು ಕೆಲವೇ ದಿನಗಳ ಹಿಂದೆ ತಾನೇ ಮಧ್ಯ ಅರಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಹೆಸರು. ಎರಡು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಗಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು...

ನನ್ನ ಇಸ್ಲಾಂ ಧರ್ಮದ ಗೆಳೆಯ, ಗೆಳತಿಯರೇ...

ಶ್ರೀರಾಮ ದಿವಾಣ ಮೇ ೧೫ ಲೇಖನ ೭೧ ವೀಕ್ಷಣೆ

ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ, ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ, ಸಮಾನತೆಯಿಂದ, ಆಧುನಿಕತೆಯಿಂದ ತೆರೆದುಕೊಳ್ಳಿ........ ನನ್ನ ದೇಶದ ಮುಸ್...

ಎ ಮಾಂಕ್ ವಿತ್ ವಿಲ್ ಪವರ್

Srinidhi V ಮೇ ೧೫ ಲೇಖನ ೯೩ ವೀಕ್ಷಣೆ

೧೮೬೩, ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾದ ಆರು ಸಂವತ್ಸರಗಳ ನಂತರ, ಭರತಖಂಡ ಅಂಧಕಾರದಲ್ಲಿ ತೇಲುತ್ತಿದ್ದ ಸಮಯ. ಇಂಗ್ಲೆಂಡಿನಿಂದ ಸಾಂಬಾರ ಪದಾರ್ಥಗಳನ್ನು ಮಾರಲೆಂದು ಬಂದ ಬ್ರಿಟಿಷರು ಭರತಖಂಡವನ್ನು ದಾಸ್ಯ ಶೃಂಖಲೆಯಲ್ಲಿರಿಸ...

ಪರ್ವತವಾಸಿಯ ಷರತ್ತು

ಅಡ್ಡೂರು ಕೃಷ್ಣ ರಾವ್ ಮೇ ೧೫ ಲೇಖನ ೪೬ ವೀಕ್ಷಣೆ

ಅದೊಂದು ಹಳ್ಳಿ. ಅಲ್ಲಿ ಒಂದು ದಿನ ಇಬ್ಬರು ನೆರೆಹೊರೆಯವರಿಗೆ ಜಗಳ ಶುರುವಾಯಿತು. ಒಂದು ಗಂಟೆ ಕಳೆದರೂ ಆ ಜಗಳ ನಿಲ್ಲಲಿಲ್ಲ. ಹಳ್ಳಿಯವರೆಲ್ಲ ಅವರ ಜಗಳ ನೋಡಲು ಜಮಾಯಿಸಿದರು. ಅಲ್ಲಿನ ಮನೆಯೊಂದರ ಕೆಲಸದಾಕೆ ಯುವತಿ ಮಲ್ಲಿಕಾ....

ವಿಶ್ವ ಕುಟುಂಬ ದಿನ

ರತ್ನಾ ಭಟ್ ತಲಂಜೇರಿ ಮೇ ೧೫ ಲೇಖನ ೧೬೦ ವೀಕ್ಷಣೆ

*ಮೇ ೧೫ರಂದು ವಿಶ್ವ ಕುಟುಂಬ ದಿನ* ಎಂದು ಆಚರಿಸಲಾಗುತ್ತದೆ. ಇದು ಪರಮಾಶ್ಚರ್ಯವಲ್ಲವೇ? ಕುಟುಂಬ ಎಂಬುದು ಸನಾತನ ಸಂಸ್ಕೃತಿಯ ಧ್ಯೋತಕ. ಅದಕ್ಕೂ ಆಚರಣೆ ಮಾಡುವ ಕಾಲ ಬಂತಲ್ಲ ಅನ್ನಿಸ್ತದೆ. ಕುಟುಂಬದ ಅಗತ್ಯ ಈ ಪ್ರಸ್ತುತ ಸಮಯ...

‘ಮಯೂರ’ ಹಾಸ್ಯ (ಭಾಗ - ೧೩)

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಲೇಖನ ೭೬ ವೀಕ್ಷಣೆ

‘ರೌಂಡ್ ಮಾಡ್ಲಿಕ್ಕೆ' ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು. ಒಂದು...

ರೋಗಗಳ ಉಪಶಮನಕ್ಕೆ ಆಯುರ್ವೇದ

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಪುಸ್ತಕ ವಿಮರ್ಶೆ ೭೯ ವೀಕ್ಷಣೆ

ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬ...

ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ...

ಶ್ರೀರಾಮ ದಿವಾಣ ಮೇ ೧೪ ಲೇಖನ ೫೧ ವೀಕ್ಷಣೆ

ಬಸವೇಶ್ವರರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2021 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧ...

ಪಾಸಿಟಿವ್ ರಿಪೋರ್ಟ್..?!

ಕವಿತ ಮಹೇಶ್ ಮೇ ೧೪ ಲೇಖನ ೪೭ ವೀಕ್ಷಣೆ

ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..” ನಾನು - ಅದಕ್ಕೇನಂತೆ... ತಗೋ ಕೀ... ಆತ ಬೈಕ್ ಸ್ಟಾರ್ಟ್ ಮ...

ಬಾಳಿಗೊಂದು ಚಿಂತನೆ - 41

ರತ್ನಾ ಭಟ್ ಮೇ ೧೪ ಲೇಖನ ೪೫ ವೀಕ್ಷಣೆ

*ಯಾವತ್ಸ್ವ ಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ/ ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾನ್ ಪ್ರೋದ್ದೀಪ್ತೇ ಭವನೇ ತು ಕೂಪಖನನಂ ಪ್ರತ್ಯುದ್ಯಮ...

ವಿಶ್ವಮಾನವ ಬಸವಣ್ಣನವರು

ಅಡ್ಡೂರು ಕೃಷ್ಣ ರಾವ್ ಮೇ ೧೪ ಲೇಖನ ೫೫ ವೀಕ್ಷಣೆ

“ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಸಾಕಾರಗೊಳಿಸಿದ ಬಸವಣ್ಣನವರು ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬರು. ಆಗ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗಭೇ...

ಸೇವೆಯನ್ನೇ ಉಸಿರಾಗಿಸಿಕೊಂಡ ದಾದಿಯರನ್ನು ನೆನೆಯೋಣ…

ಕೆ.ಪಿ.ಅಶ್ವಿನ್ ರಾವ್ ಮೇ ೧೪ ಲೇಖನ ೫೬ ವೀಕ್ಷಣೆ

ಸಿಸ್ಟರ್, ನರ್ಸ್, ದಾದಿ, ಅಕ್ಕ ಎಂದೆಲ್ಲಾ ಹಲವು ಹೆಸರಿನಿಂದ ಕರೆಯುವ ಮಮತಾಮಯಿ ಮಹಿಳೆಯರನ್ನು ನಾವು ಪ್ರಸ್ತುತ ಸನ್ನಿವೇಶದಲ್ಲಿ ನೆನೆಯಲೇ ಬೇಕು. ನಾವು ಯಾವುದೇ ಆಸ್ಪತ್ರೆಗೆ ಹೋದಾಗ ಬಹುವಾಗಿ ಗಮನಿಸುವ ಸಂಗತಿಯೆಂದರೆ ವೈದ...

ಬೇವು ಬಿತ್ತಿ ಮಾವಿನ ನಿರೀಕ್ಷೆ...

ಶ್ರೀರಾಮ ದಿವಾಣ ಮೇ ೧೪ ಲೇಖನ ೭೭ ವೀಕ್ಷಣೆ

ಹತ್ತಿರದವರ ಸಾಲು ಸಾಲು ಸಾವುಗಳನ್ನು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ ಸಾಕಷ್ಟು ಭಯ ನೋವು ಆತಂಕ ನಿರಾಸೆ ಅನೇಕರಲ್ಲಿ ಮನೆ ಮಾಡಿದೆ. ನನ್ನ ಸರದಿ ಯಾವಾಗ ಎಂದು ಕಾಯುವಂತೆ ಭಾಸವಾಗುತ್ತಿದೆ. ಮನಸ್ಸಿನ ಸಮಾಧಾನಕ್ಕಾಗಿ ಇಲ್ಲಿ...

ಮತ್ತೆ ಬಾ ಬಸವಣ್ಣ....!!

ಶಂಕರಾನಂದ ಹೆಬ್ಬಾಳ  ಮೇ ೧೪ ಕವನ ೬೬ ವೀಕ್ಷಣೆ

ನೀ ಹಚ್ಚಿದ ಕಿಡಿ ಉರಿಯುತ್ತಲೆ ಇದೆ ತೊಟ್ಟ ಜನಿವಾರವ ಬಿಸುಟಿ ಬಿಟ್ಟೆ, ಗೊಡ್ಡು ಸಂಪ್ರದಾಯಗಳ ತಿರಸ್ಕರಿಸಿ ಕೈ ಬಿಟ್ಟೆ, ಮೇಲು ಕೀಳೆಂಬ ಕಟ್ಟುಪಾಡುಗಳ ಕಡಿದೊಗೆಯಲು ಪಣತೊಟ್ಟೆ.! ಜಾತವೇದ ಮುನಿಗಳ ಶಿಷ್ಯನಾದೆ, ಸಮಾಜದ ಓರೆಕ...