ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2021

ಮೇ 2021

೧೭೦ ಲೇಖನಗಳು

ಭಾಸ್ಕರ ಎಂಬ ಗಝಲ್

ಬರಹಗಾರರ ಬಳಗ ಮೇ ೦೬ ಕವನ ೩೯ ವೀಕ್ಷಣೆ

ಬೆಳಗಿನ ತಮಂದ ಸರಿಸುತ ಬಂದನು ಭಾಸ್ಕರ ಬೆಳ್ಳಿಯ ಬೆಳಕನು ಚೆಲ್ಲುತ ನಿಂದನು ಭಾಸ್ಕರ||೨|| ಬೆಟ್ಟಗುಡ್ಡ ಗಿಡಮರ ಎಲ್ಲವೂ ನವಚೈತನ್ಯ ಪಡೆದವು ನೆಟ್ಟಿಹ ಸಸಿಯಲಿ ಮೊಳಕೆ ತಂದನು ಭಾಸ್ಕರ||೨|| ಜಗದ ಜನಕೆ ಜಡವನು ತೊಲಗಿಸಿ ಸಲುಹ...

ಬಾಳಿಗೊಂದು ಚಿಂತನೆ - 38

ರತ್ನಾ ಭಟ್ ತಲಂಜೇರಿ ಮೇ ೦೬ ಲೇಖನ ೬೨ ವೀಕ್ಷಣೆ

ಒಳ್ಳೆಯ ಮತ್ತು ಕೆಟ್ಟ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೂ ಆಗಬಹುದು ಹಾಗೂ ಆಗಬಹುದು. *ಪಾತ್ರಾಪಾತ್ರಾ ವಿಶೇಷೋಸ್ತಿ ಧೇನು ಪನ್ನಗಯೋರಿವ/ ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್//* ಒಳ್ಳೆಯ...

ನಮ್ಮ ಹೆಮ್ಮೆಯ ಭಾರತ (ಭಾಗ 77 - 78)

ಅಡ್ಡೂರು ಕೃಷ್ಣ ರಾವ್ ಮೇ ೦೬ ಲೇಖನ ೬೫ ವೀಕ್ಷಣೆ

೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕ...

ಸಂತೋಷದ ಹುಡುಕಾಟದಲ್ಲಿ…

ಕೆ.ಪಿ.ಅಶ್ವಿನ್ ರಾವ್ ಮೇ ೦೬ ಲೇಖನ ೮೪ ವೀಕ್ಷಣೆ

ನಿಜ ಹೇಳಿ ನೀವು ಸಂತೋಷವಾಗಿದ್ದೀರಾ? ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶ್ನೆ ನಿಮ್ಮನ್ನು ಕೇಳಿದರೆ ನೂರಕ್ಕೆ ನೂರು ಜನ ಇಲ್ಲವೆಂದೇ ಉತ್ತರ ನೀಡಿಯಾರು. ಹಾಗಾದರೆ ಸಂತೋಷದ ವ್ಯಾಖ್ಯಾನ ಏನು? ನಿಮ್ಮಲ್ಲಿ ಲಕ್ಷಾಂತರ ರೂ...

ಮುಂಗಾರಿನ ಕರೆ

ಕೆ.ಪಿ.ಅಶ್ವಿನ್ ರಾವ್ ಮೇ ೦೬ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ...

ಅರ್ಥವಾಗದ ಹುಚ್ಚನೊಬ್ಬನ ಬಡಬಡಿಕೆ...

ಶ್ರೀರಾಮ ದಿವಾಣ ಮೇ ೦೬ ಲೇಖನ ೭೦ ವೀಕ್ಷಣೆ

" Looking ugly and madness is the ultimate status (Freedom ) of mind "(ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ) ಎಂಬ ಇಂಗ್ಲೀಷ್...

ಎಲ್ಲೆಲ್ಲೂ ಮೌನ ಮೌನ

ಹಾ ಮ ಸತೀಶ ಮೇ ೦೬ ಕವನ ೫೪ ವೀಕ್ಷಣೆ

ಮೌನ ಮೌನ ಎಲ್ಲೆಲ್ಲೂ ಮೌನ ನಗರ ಹಳ್ಳಿ ಎಲ್ಲೆಲ್ಲೂ ಮೌನ ||ಪ|| ಚೆಲುವಿನ ಊರಲಿ ಮೌನವು ತುಂಬಿದೆ ಇಂದು ಪಟ್ಟಣದೊಳಗಿನ ಮನೆಯಲು ತುಂಬಿದೆ ಮೌನವು ಸ್ಮಶಾನದಲ್ಲಿಯ ಚಿತೆಗಳಲಿ ಉರಿಯುತಿವೆ ಹೆಣವು ಮಹಾ ಮಾರಿಯ ಬಾಹುವು ಹರಡಿದೆ ಇ...

ಕೊರೋನ ವೈರಸ್ ಪತ್ತೆ ಮಾಡಿ, ಹೆಸರಿಟ್ಟ ಜೂನ್ ಅಲ್ಮೆಡಾ

ಕವಿತ ಮಹೇಶ್ ಮೇ ೦೫ ಲೇಖನ ೬೯ ವೀಕ್ಷಣೆ

55 ವರ್ಷಗಳ ಹಿಂದೆ ಮೊದಲ ಬಾರಿಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಬಳಸಿ ಮಾನವನ ಶ್ವಾಸಕೋಶದಲ್ಲಿ ಸೇರಿಕೊಂಡು ಜೀವಕ್ಕೆ ಹಾನಿಮಾಡುವ ವೈರಸ್ ಗಳನ್ನು ಜಗತ್ತಿಗೆ ಪರಿಚಯಿಸಿದವರು ವೈರಾಣು ತಜ್ಞೆ ಜೂನ್ ಅಲ್ಮೆಡಾ. ಸ್ಕಾಟ್ಲೆಂಡಿನ...

‘ಸುವರ್ಣ ಸಂಪುಟ' (ಭಾಗ ೧೪) - ಮಧುರ ಚೆನ್ನ

ಕೆ.ಪಿ.ಅಶ್ವಿನ್ ರಾವ್ ಮೇ ೦೫ ಲೇಖನ ೧೭೭ ವೀಕ್ಷಣೆ

ಕಳೆದ ವಾರ ಕವಿ ಎಲ್ ಗುಂಡಪ್ಪನವರ ‘ಚಟಾಕಿ' ಕವನವನ್ನು ಸಂಕ್ಷಿಪ್ತಗೊಳಿಸಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಜನ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ಕವನ ತುಂಬಾ ದೀರ್ಘವಾಗಿರುವುದರಿಂದ ನಮಗೂ ಅದನ್ನು ಸಂಕ್ಷಿಪ್ತಗೊಳಿಸುವುದು...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 3)

ಅಡ್ಡೂರು ಕೃಷ್ಣ ರಾವ್ ಮೇ ೦೫ ಲೇಖನ ೮೩ ವೀಕ್ಷಣೆ

೧೩.ಸಮುದ್ರದ ಸ್ಪಂಜು ತನ್ನ ತೂತುಗಳಿಂದ ಹಾದು ಹೋಗುವ ಸಮುದ್ರದ ನೀರಿನಿಂದ ಆಹಾರದ ಕಣಗಳನ್ನು ಸೋಸುತ್ತದೆ. ತನ್ನ ತೂಕವು ಒಂದು ಔನ್ಸ್ ಜಾಸ್ತಿಯಾಗಲು ಅಗತ್ಯವಾದ ಆಹಾರದ ಕಣಗಳನ್ನು ಪಡೆಯಲಿಕ್ಕಾಗಿ, ಒಂದು ಟನ್ ಸಮುದ್ರದ ನೀರನ...

ಬದುಕನ್ನು ಈಗಿರುವ ಹಂತದಿಂದ ಇನ್ನೊಂದು ಹಂತಕ್ಕೆ ಏರಿಸುವುದು ಹೇಗೆ ?

ಶ್ರೀರಾಮ ದಿವಾಣ ಮೇ ೦೫ ಲೇಖನ ೮೦ ವೀಕ್ಷಣೆ

ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ ಕನಸುಗಳು - ಆಸೆ ಆಕಾಂಕ್ಷೆಗಳು ತುಂಬಿದ್ದರೂ, ಪರಿಸ್ಥಿತಿಯ ಒತ್ತಡದಿಂದ ಏನೂ ಮಾಡಲಾಗದೆ ಕೊರಗುತ್ತಲೇ ಇರುತ್ತ...

ಭಗವಂತನ ಉತ್ತರ

ಬರಹಗಾರರ ಬಳಗ ಮೇ ೦೫ ಕವನ ೪೨ ವೀಕ್ಷಣೆ

ರಜೆಯೇನೊ ಇದೆ. ಆದರೆ ಸಂಭ್ರಮವಿಲ್ಲ. ಸುತ್ತಲೂ ನಮ್ಮವರೇ ಇದ್ದಾರೆ ಆದರೂ ಒಂಟಿ ಎನ್ನಿಸುತ್ತಿದೆ. ಗೊಂದಲದ ಗೂಡಾಗಿದೆ ಮನ ಏನೋ ತಳಮಳ. ತುಂಟ ಮಕ್ಕಳ ಕೈಯನ್ನು ಕಟ್ಟಿ ಹಾಕಿದ ಅನುಭವ. ಯಾವುದೋ ಅಜ್ಞಾತ ಕಣ್ಣುಗಳು ನಮ್ಮನ್ನು ಬ...

ಒಂದು ಒಳ್ಳೆಯ ನುಡಿ - 46

ರತ್ನಾ ಭಟ್ ಮೇ ೦೪ ಲೇಖನ ೪೮ ವೀಕ್ಷಣೆ

ಈ ಬದುಕೆಂಬುದು ಒಂದು ಅಳತೆಗೆ ಸಿಗದ ಹಾಸು ಇದ್ದಂತೆ. ಇಲ್ಲಿ ಸತತ ಹೋರಾಟದಲ್ಲಿಯೇ ನಮ್ಮ ಜೀವನ ಕಳೆದು ಹೋಗುತ್ತದೆ.*ಅವ ಚಿನ್ನದ ಚಮಚ ಬಾಯಲ್ಲಿ ಟ್ಟುಕೊಂಡೇ ಹುಟ್ಟಿದ್ದಾನೆ* ಹೇಳುವುದಿದೆ. ಅವನಿಗೆ ಹಿರಿಯರು ಮಾಡಿಟ್ಟ ಆಸ್ತಿ...

ಕನ್ನಡ ಪತ್ರಿಕಾ ಲೋಕ (೮) - ಮಧುಕರ

ಶ್ರೀರಾಮ ದಿವಾಣ ಮೇ ೦೪ ಲೇಖನ ೮೧ ವೀಕ್ಷಣೆ

*ಕಟೀಲ್ ಗಣಪತಿ ಶರ್ಮಾ ಬಳಗದ "ಮಧುಕರ" ಕನ್ನಡ ಡೈಜೆಸ್ಟ್* ಬೆಂಗಳೂರಿನ "ಶ್ರೀ ಪ್ರಕಾಶನ ಪ್ರೈವೆಟ್ ಲಿಮಿಟೆಡ್" (ಸಂಖ್ಯೆ ೫೫೦, ೨೦ನೇ ಮುಖ್ಯ ರಸ್ತೆ, ೪ನೇ 'ಟಿ' ಬ್ಲಾಕ್, ಜಯನಗರ) ಪ್ರಕಟಿಸುತ್ತಿದ್ದ ಕನ್ನಡ ಡೈಜೆಸ್ಟ್ "ಮಧ...

ನಾಯಿ ಸಾಕುತ್ತೀರಾ?

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಲೇಖನ ೧೪೬ ವೀಕ್ಷಣೆ

ಪ್ರಾಮಾಣಿಕತೆ, ಸ್ವಾಮಿ ನಿಷ್ಟತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಒಮ್ಮೆ ನೀವು ನಾಯಿಗೆ ಒಂದು ತುಂಡು ತಿಂಡಿ ಕೊಟ್ಟರೂ ಅದು ಜೀವನ ಪರ್ಯಂತ ನಿಮ್ಮ ನೆನಪು ಇಟ್ಟುಕೊಂಡಿರುತ್ತದೆ. ಅತ್ಯಂತ ಬುದ್ಧಿವಂತ ಎಂದು ಹೆಸರಾದ ಮಾನವನ...

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾ...

ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಚಲಿಸುತ್ತಿರುವ ದೇಶ...

ಶ್ರೀರಾಮ ದಿವಾಣ ಮೇ ೦೪ ಲೇಖನ ೭೪ ವೀಕ್ಷಣೆ

" ಅಣೋ, ಏನಾದ್ರು ಕೆಲ್ಸ ಇದ್ರೇ ಹೇಳು " " ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ " " ಅಣೋ, ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ " " ಆಯ್ತು ಅಲ್ಲಿ ಒಂದು ಹೋಟೆಲ್ ಇದೆ. ಸಪ್ಲೈಯರ್ ಕೆಲಸ ಮಾಡಬೇಕು....

ಕಾಡದಿರು ಹೆಮ್ಮಾರಿ

ರತ್ನಾ ಕೆ.ಭಟ್ ಮೇ ೦೩ ಕವನ ೪೭ ವೀಕ್ಷಣೆ

ತಂದಾನಿ ತಾನೋ ತಾನಿ ತಂದಾನೋ ತಂದಾನಿ ತಾನೋ ತಂದಾನೋ/ತಂದಾನಿ ತಾನೋ ತಂದಾನೋ// ಕಾಡದಿರು ಹೆಮ್ಮಾರಿ ಘೋರ ರೂಪಿನ ಪೋರಿ/ಹೋಗು ಹೋಗೆಲೆ ಕರುಣೆಯಿಲ್ಲದ ಅಣುವೇ/ಚಿನ್ನಾರಿ/ಚಿಗುರು ಹಣ್ಣೆಲೆ ಕೊಂದುಬಿಟ್ಯಲ್ಲೇ// ವರುಷಕೊಮ್ಮೆ ಯಾ...

ಗೀತಾಮೃತ - 50

ವಿಜಯಾ ಶೆಟ್ಟಿ ಸಾಲೆತ್ತೂರು ಮೇ ೦೩ ಲೇಖನ ೫೯ ವೀಕ್ಷಣೆ

*ಅಧ್ಯಾಯ ೧೩* *ಆಸಕ್ತಿರನಭಿಷ್ವಂಗ ಪುತ್ರದಾರಗೃಹಾದಿಷು/* *ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೊಪಪತ್ತಿಷು//೯//* ಪುತ್ರ,ಪತ್ನೀ,ಮನೆ ಮತ್ತು ಧನಾದಿಗಳಲ್ಲಿ ಆಸಕ್ತಿಯ ಅಭಾವ, ಮಮತೆಯಿಲ್ಲದಿರುವುದು ಹಾಗೂ ಪ್ರಿಯ ಮತ್ತು ಅಪ...

ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೃತ್ಯ ಮಾಡಿ!

ಕೆ.ಪಿ.ಅಶ್ವಿನ್ ರಾವ್ ಮೇ ೦೩ ಲೇಖನ ೭೯ ವೀಕ್ಷಣೆ

ಎಲ್ಲೆಡೆ ಕೊರೋನಾ ಮಹಾಮಾರಿ ತಾಂಡವವಾಡುತ್ತಿರುವ ಈ ಸಮಯದಲ್ಲಿ, ಲಾಕ್ ಡೌನ್ ಎಂಬ ಗುಮ್ಮ ಅಮರಿಕೊಂಡಿರುವಾಗ ಮನೆಯಲ್ಲೇ ಕುಳಿತುಕೊಂಡು ಸಿಕ್ಕಿದ್ದು ತಿಂದು, ದೈಹಿಕವಾದ ಶ್ರಮದಾಯಕ ಕೆಲಸ ಯಾವುದೇ ಮಾಡದೇ ಇರುವುದು ಬೊಜ್ಜು ಬೆಳ...