ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2021

ಮೇ 2021

೧೭೦ ಲೇಖನಗಳು

ಪ್ರೀತಿಯಮರ ಮತ್ತು ಇತರೆ ಹನಿಗಳು

ಹಾ ಮ ಸತೀಶ ಮೇ ೨೦ ಕವನ ೫೮ ವೀಕ್ಷಣೆ

ಸತ್ಯ ಯಾರು ನಿಷ್ಠಾವಂತ ಬದುಕಲ್ಲೆ ಇದ್ದು ಕಷ್ಟದ ಜೀವನ ನಡೆಸುತ್ತಿದ್ದಾರೋ ? ಅವರಿಂದ ಇನ್ನೂ ಸತ್ಯವೆನ್ನುವುದು ಈ ಭೂಮಿಯಲ್ಲಿ ಉಳಿದಿದೆಯೆಂದು ತಿಳಿಯಬಹುದು ! * ಸ್ವ- ತಂತ್ರ ಇಂದಿನ ಪ್ರಜಾಪ್ರಭುತ್ವ ನೋಡಿ ಅದರಿಂದ ಪ್ರಾಮ...

ಸೈಕಲ್ ಸವಾರಿಯ ಮರೆಯಲಾಗದ ನೆನಪುಗಳು !

ಕೆ.ಪಿ.ಅಶ್ವಿನ್ ರಾವ್ ಮೇ ೨೦ ಲೇಖನ ೧೦೦ ವೀಕ್ಷಣೆ

ಎರಡು ದಿನಗಳ ಹಿಂದೆ ನಾನು ‘ಸಂಪದ' ದಲ್ಲಿ ‘ಸೈಕಲ್ ಸವಾರಿ ಮಾಡೋಣ ಬನ್ನಿ...' ಎಂಬ ಲೇಖನ ಬರೆದಿದ್ದೆ. ಸೈಕಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ನನ್ನ ಬಾಲ್ಯದ ಸೈಕಲ್ ಸವಾರಿಯ ದಿನಗಳ ನೆನಪಾದವು. ಬಾಲ್ಯದಲ್ಲಿ ಸೈಕಲ್ ಓಡಿ...

ಗಡಿನಾಡ ದಡದಿಂದ…

ಕೆ.ಪಿ.ಅಶ್ವಿನ್ ರಾವ್ ಮೇ ೨೦ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲ...

ಗೆಳೆತನವೆಂಬ ಸಂಬಂಧಗಳ ನಡುವೆ ಒಂದು ಸುತ್ತು...

ಶ್ರೀರಾಮ ದಿವಾಣ ಮೇ ೨೦ ಲೇಖನ ೬೪ ವೀಕ್ಷಣೆ

ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು, ಮಣ್ಣು, ಕಡ್ಡಿ, ಬೊಂಬೆ, ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ. ಅಕ್ಕ ಪಕ್ಕದ ಮ...

ಒಂದು ಚಿತ್ರ - ಎರಡು ಗಝಲ್ ಗಳು

ಹಾ ಮ ಸತೀಶ ಮೇ ೨೦ ಕವನ ೪೨ ವೀಕ್ಷಣೆ

ಗಝಲ್ ೧ ಮಧುವು ಸಿಗಲಲ್ಲಿ ಹುಡುಗನು ಹೋದನು ಕದವು ತೆರೆಯಲಲ್ಲಿ ಹುಡುಗನು ಹೋದನು ಹುಡುಗಿಯು ಹತ್ತಿರವೇ ತಿರುಗಿದಳು ಏತಕೊ ಸೌಂದರ್ಯದ ನೋಟದಲ್ಲಿ ಹುಡುಗನು ಹೋದನು ಮನೆಯ ಒತ್ತಡದಿಂದ ಹೀಗಾಯಿತೋ ಏನೊ ಮನದಾಸೆಯ ಗೆಲುವಲ್ಲಿ ಹುಡ...

ನಿತ್ಯ ಅಭ್ಯಾಸಗಳನ್ನು ಮರೆಯದಿರಿ...

ಕವಿತ ಮಹೇಶ್ ಮೇ ೨೦ ಲೇಖನ ೬೫ ವೀಕ್ಷಣೆ

ಒಮ್ಮೆ ದೇವತೆಗಳ ರಾಜ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿ ಬಿಟ್ಟನು. ರೈತರು ಇಂದ್ರ ದೇವನನ್ನು ಪರಿ ಪರಿಯ...

ಗೀತಾಮೃತ - 54

ವಿಜಯಾ ಶೆಟ್ಟಿ ಸಾಲೆತ್ತೂರು ಮೇ ೧೯ ಲೇಖನ ೩೮ ವೀಕ್ಷಣೆ

*ಅಧ್ಯಾಯ ೧೪* *ಸತ್ವ್ತಂ ಸುಖೇ ಸಂಜಯತಿ ರಜ: ಕರ್ಮಣಿ ಭಾರತ/* *ಜ್ಞಾನಮಾವೃತ್ಯ ತು ತಮ: ಪ್ರಮಾದೇ ಸಂಜಯತ್ಯುತ//೯//* ಹೇ ಅರ್ಜುನಾ! ಸತ್ವಗುಣವು ಸುಖದಲ್ಲಿ ತೊಡಗಿಸುತ್ತದೆ ಮತ್ತು ರಜೋಗುಣವು ಕರ್ಮದಲ್ಲಿ ಹಾಗೂ ತಮೋಗುಣವಾದರ...

‘ಸುವರ್ಣ ಸಂಪುಟ' (ಭಾಗ ೧೬) - ಕುವೆಂಪು

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಲೇಖನ ೨೩೦ ವೀಕ್ಷಣೆ

ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು...

ನಿರ್ಮಲೆಯ ದಿನಚರಿಯ ಪುಟಗಳಿಂದ...

ಶ್ರೀರಾಮ ದಿವಾಣ ಮೇ ೧೯ ಲೇಖನ ೫೩ ವೀಕ್ಷಣೆ

ಇದು ಕಥೆಯಲ್ಲದ ಕಥೆ, ಬದುಕಿನ ಪಯಣದ ನೆನಪುಗಳ ಯಾತ್ರೆ. ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಆಗ ತಾನೆ ವಯೋವೃಧ್ದ ತಾಯಿಯೊಬ್ಬರಿಗೆ ನಮ್ಮ ಡ್ಯೂಟಿ ಡಾಕ್ಟರ್ ಸಲಹೆಯಂತೆ ಗ...

ಮಂಜೀ ಮಹದೇವನ ಗಂಜೀ ಪುರಾಣ

ಬರಹಗಾರರ ಬಳಗ ಮೇ ೧೮ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾ...

ಒಂದು ಒಳ್ಳೆಯ ನುಡಿ (49) - ಒಳ್ನುಡಿಗಳು

ರತ್ನಾ ಭಟ್ ತಲಂಜೇರಿ ಮೇ ೧೮ ಲೇಖನ ೫೬ ವೀಕ್ಷಣೆ

ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ...

ರಾಯನ ದಿನಚರಿ - ಮನೆಯಲ್ಲಿ ಕೂತು ವಿಶ್ವ ದರ್ಶನ!

ಶ್ರೀಕಾಂತ ಮಿಶ್ರಿಕೋಟಿ ಮೇ ೧೮ ಬ್ಲಾಗ್ ೭೦ ವೀಕ್ಷಣೆ

ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್ ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ?...

ಸೈಕಲ್ ಸವಾರಿ ಮಾಡೋಣ ಬನ್ನಿ…

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೭೧ ವೀಕ್ಷಣೆ

ಸೈಕಲ್ ಅಥವಾ ಬೈಸಿಕಲ್ (ಬೈಸೈಕಲ್) ಒಂದು ಕಾಲದಲ್ಲಿ ಬಹು ಜನರ ಅಚ್ಚು ಮೆಚ್ಚಿನ ಹಾಗೂ ಅನಿವಾರ್ಯ ವಾಹನವಾಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು, ಸಾಮಾನು ಸರಂಜಾಮು ತರಲು, ಕಟ್ಟಿಗೆ ತರಲು, ಮಕ್ಕಳನ್ನು ಶಾಲೆಗೆ ಬಿ...

ಕನ್ನಡ ಪತ್ರಿಕಾ ಲೋಕ (೧೦) - ಮಲ್ಲಿಗೆ

ಶ್ರೀರಾಮ ದಿವಾಣ ಮೇ ೧೮ ಲೇಖನ ೭೫ ವೀಕ್ಷಣೆ

*ಬಿ. ಎನ್. ಗುಪ್ತ ಅವರ "ಮಲ್ಲಿಗೆ"* ೧೯೬೧ರಲ್ಲಿ ಆರಂಭವಾದ "ಮಲ್ಲಿಗೆ"ಯು ಆ ಕಾಲದ ಒಂದು ಜನಪ್ರಿಯ ಮಾಸಿಕವಾಗಿತ್ತು. ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಮಲ್ಲಿಗೆ" ಮಾಸಿಕದ ಮುದ್ರಕರ...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 5)

ಅಡ್ಡೂರು ಕೃಷ್ಣ ರಾವ್ ಮೇ ೧೮ ಲೇಖನ ೬೯ ವೀಕ್ಷಣೆ

೨೫.ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹ...

ನನ್ನ ವೃತ್ತಿ ಜೀವನದ ನೆನಪುಗಳು

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಪುಸ್ತಕ ವಿಮರ್ಶೆ ೨೧೪ ವೀಕ್ಷಣೆ

ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್...

ನಾನು ಕೋವಿಡ್ ನಿಯಂತ್ರಣ ಸಮಿತಿಯ ಅಧ್ಯಕ್ಷನಾದರೆ...

ಶ್ರೀರಾಮ ದಿವಾಣ ಮೇ ೧೮ ಲೇಖನ ೭೮ ವೀಕ್ಷಣೆ

ನಾನು ಕರ್ನಾಟಕ ರಾಜ್ಯದ ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಸಮಿತಿಯ ಅಧ್ಯಕ್ಷನಾದರೆ, ಆ ಸಮಿತಿಗೆ ಚುನಾವಣಾ ಆಯೋಗದ ರೀತಿಯ ಸಾಂವಿಧಾನಿಕ ಸ್ವಾಯುತ್ತ ಸಂಸ್ಥೆಯ ಅಧಿಕಾರ ಅದಕ್ಕೆ ನೀಡಿದರೆ, ತಕ್ಷಣ ಈ ರೀತಿಯ ಕ್ರಮಗಳನ್ನು ಕೈಗ...

ಮನದ ತುಡಿತ - ಒಂದು ಗಝಲ್

ಹಾ ಮ ಸತೀಶ ಮೇ ೧೭ ಕವನ ೩೯ ವೀಕ್ಷಣೆ

ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ ಅವಳು ಹತ್ತಿರವಿದ್ದರೆ ತ...

ಬಾಳಿಗೊಂದು ಚಿಂತನೆ - 42

ರತ್ನಾ ಭಟ್ ಮೇ ೧೭ ಲೇಖನ ೫೧ ವೀಕ್ಷಣೆ

ಕಲಿಯುಗದಲ್ಲಿ ಏನಾಗಬಹುದು ಎಂದು ಯಾರೋ ಭಗವಂತನ ಹತ್ತಿರ ಕೇಳಿದಾಗ, "ಒಳ್ಳೆಯ ಸಾಧು ಸಂತರಿಗೆ, ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಸದಾಕಾಲ ನಿಂದನೆಗಳು, ಕೆಟ್ಟ ಹೆಸರು ಜಾಸ್ತಿ ಜಾಸ್ತಿ ಬರಬಹುದು" ಎಂದನಂತೆ. ಇದಕ್ಕೆ ಪರ...

ಕತ್ತಲು ಮತ್ತು ಬೆಳಕು

ಕೆ.ಪಿ.ಅಶ್ವಿನ್ ರಾವ್ ಮೇ ೧೭ ಲೇಖನ ೭೭ ವೀಕ್ಷಣೆ

ಮಹಾಭಾರತದ ಸಮಯದ ಒಂದು ಕಥಾ ಪ್ರಸಂಗವಿದು. ನಮ್ಮ ಹಿರಿಯರು ಆಗಾಗ ಹೇಳುತ್ತಿದ್ದ ಕಥೆ ಇದು. ಇದರ ನೀತಿಯುಕ್ತ ಸಾರವು ಅಂದಿನ ಕಾಲಕ್ಕೆ ಮಾತ್ರವಲ್ಲ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಶ್ರೀಕೃಷ್ಣ ಹೇಳುವಂತೆ "ಕತ್ತಲು ಬೆಳಕ...