ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2021

ಆಗಸ್ಟ್ 2021

೧೮೬ ಲೇಖನಗಳು

ಬಾಳಿಗೊಂದು ಚಿಂತನೆ - 72

ರತ್ನಾ ಭಟ್ ತಲಂಜೇರಿ ಆಗಸ್ಟ್ ೩೧ ಲೇಖನ ೪೬ ವೀಕ್ಷಣೆ

ನಮ್ಮ ಮನೆಗಳ ನಂದಾದೀಪ ಆರಿಹೋಗದಂತೆ ಜಾಗ್ರತೆ ಮಾಡಿ ಜಾಗೃತಿ ಮೂಡಿಸಬೇಕಾದವರು ನಾವೇ. ಬೇರೆಯವರು ಬರಲಾರರು. ನಾವು ಸಡಿಲ ಬಿಟ್ಟಾಗ ಹೇಗೆ ದೀಪದಲ್ಲಿ ಎಣ್ಣೆ ಆರಿದಾಗ ಉರಿಯುವುದು ನಿಲ್ಲುವುದೋ ಅದೇ ಸ್ಥಿತಿ ಆಗಬಹುದು. ಹಾಗಾದರ...

ನೆರಳು ಪ್ರತಿ ಯಂತ್ರದ ಕಥೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೧ ಲೇಖನ ೭೯ ವೀಕ್ಷಣೆ

ನೆರಳು ಪ್ರತಿ ಯಂತ್ರ (Photocopy Machine), ಛಾಯಾ ಪ್ರತಿ ಅಥವಾ ನಾವು ಸಾಮಾನ್ಯವಾಗಿ ಕರೆಯುವ ಪದ ‘ಝೆರಾಕ್ಸ್' ಮೆಶೀನ್ ಆವಿಷ್ಕಾರ ಆದದ್ದು ಯಾವ ಕಾರಣಕ್ಕೆ ಗೊತ್ತೇ? ಯಾವುದೇ ಪತ್ರ ಅಥವಾ ದಾಖಲೆಗಳ ಮತ್ತೊಂದು ನಕಲು ಪ್ರತ...

ಮಾನಸೋಲ್ಲಾಸ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೧ ಪುಸ್ತಕ ವಿಮರ್ಶೆ ೧೮೨ ವೀಕ್ಷಣೆ

ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್...

ಕನ್ನಡ ಪತ್ರಿಕಾಲೋಕ (೨೪) - ಜನಸೇವಕ

ಶ್ರೀರಾಮ ದಿವಾಣ ಆಗಸ್ಟ್ ೩೧ ಲೇಖನ ೭೬ ವೀಕ್ಷಣೆ

ದಿನಕರ ದೇಸಾಯಿ ಹಾಗೂ ಅಮ್ಮೆಂಬಳ ಆನಂದರ "ಜನಸೇವಕ" ಮುಂಬಯಿಯಲ್ಲಿ ಸಂಸದರಾಗಿದ್ದ, ಕಾರ್ಮಿಕ ನಾಯಕರಾಗಿದ್ದ, ಅಂಕೋಲೆಯವರಾದ " ಚುಟುಕು ಬ್ರಹ್ಮ" ಬಿರುದಾಂಕಿತ ದಿನಕರ ದೇಸಾಯಿಯವರು ತಮ್ಮ 'ಕೆನರಾ ವೆಲ್ ಫೆರ್ ಟ್ರಸ್ಟ್' ನ ಮೂ...

ಮಹಾಭಾರತದ ಕೃಷ್ಣ...

ಶ್ರೀರಾಮ ದಿವಾಣ ಆಗಸ್ಟ್ ೩೧ ಲೇಖನ ೨೬೫ ವೀಕ್ಷಣೆ

ಯಪ್ಪಾ ಯಾವ ಮಹಾನುಭಾವ ಆ ಪತ್ರವನ್ನು ‌ಸೃಷ್ಟಿಸಿದನೋ ಏನು ಕಥೆಯೋ, ಯಪ್ಪಾ, ಯಪ್ಪಾ ಎಂತಹ ಅತ್ಯುದ್ಬುತ ಪಾತ್ರವದು. ಸಾಹಿತ್ಯಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸು...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 5)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೩೧ ಲೇಖನ ೮೯ ವೀಕ್ಷಣೆ

೨೧.ಚಕ್‌ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂದ ಪಾರಾಗಲು ಬಳಸುವ ಉಪಾಯ: ಹತ್ತಿರದ ಕಲ್ಲಿನ ಸೀಳಿನೊಳಗೆ ನುಸುಳಿ, ತನ್ನ ದೇಹದೊಳಗೆ ಗಾಳಿ ತುಂಬಿಕೊಳ್ಳುವುದು. ಆಗ ಇದರ ದೇಹ ಆ ಸೀಳಿನೊಳಗೆ ಬಿಗ...

ಅನ್ನದಾತ ಪ್ರಭು

ಎಸ್.ನಾಗರತ್ನ ಆಗಸ್ಟ್ ೩೦ ಕವನ ೨೯೮ ವೀಕ್ಷಣೆ

ಭೂಮಿಗೆ ಬಂದ ದೇವರ ಕಂದ ಅವನೆ ರೈತನು ಅನ್ನದಾತನು ಮಣ್ಣಿನ ಮಕ್ಕಳು ಭೂತಾಯ ಒಕ್ಕಲು ಧರೆಗಿಳಿದು ಬಂದರು ಅನ್ನವ ನೀಡಲು ಭೂಮಿಯ ಅಗಿದು ನೇಗಿಲ ಹಿಡಿದು ಬೀಜವ ಬಿತ್ತಿ ಬೆಳೆಯನು ಬೆಳೆದು ನಾಡಿನ ಜನತೆಗೆ ಅನ್ನವ ನೀಡಿದ ಅನ್ನದಾತ...

ಒಂದು ಒಳ್ಳೆಯ ನುಡಿ - 77

ರತ್ನಾ ಭಟ್ ತಲಂಜೇರಿ ಆಗಸ್ಟ್ ೩೦ ಲೇಖನ ೫೭ ವೀಕ್ಷಣೆ

*ವಸುದೇವ ಸುತಂ ದೇವಂ* *ಕಂಸ ಚಾಣೂರ ಮರ್ಧನಮ್* *ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ* ದೇವನೊಬ್ಬ ನಾಮಹಲವು ಭಗವಾನ್ ಶ್ರೀಕೃಷ್ಣನಿಗೆ ಅನ್ವಯ. ಭಕ್ತರ ಕಾಯುವ ದೇವ. ರುಕ್ಮಿಣಿ ಪತಿ. ರಾಧೆಯ ಪ್ರಿಯತಮ. ಪಾರ್ಥನ ಸಖ....

ವಿಕ್ರಾಂತ್ - ಭಾರತವೇ ನಿರ್ಮಿಸಿದ ಮೊದಲ ವಿಮಾನವಾಹಕ ಯುದ್ಧನೌಕೆ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೩೦ ಲೇಖನ ೫೨ ವೀಕ್ಷಣೆ

ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕ...

ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೦ ಲೇಖನ ೭೧ ವೀಕ್ಷಣೆ

ಶ್ರಾವಣ ಮಾಸದ ಜೊತೆ ಹಬ್ಬಗಳ ಸರಮಾಲೆಯೂ ಪ್ರಾರಂಭವಾಗಿದೆ. ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ವರ್ಷದ ಕೊನೆಯ ತನಕ ವಿವಿಧ ಹಬ್ಬಗಳಿವೆ, ಅವುಗಳ ಆಚರಣೆಯೂ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ...

ಶ್ರೀ ಕೃಷ್ಣ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಆಗಸ್ಟ್ ೩೦ ಕವನ ೫೫ ವೀಕ್ಷಣೆ

ಶ್ರೀಕೃಷ್ಣ ಕರೆದವರಿಗೆ ಒಲಿದನು ಶ್ರೀಕೃಷ್ಣ ಕರ್ಮಫಲದಾಯಕನು ಶ್ರೀಕೃಷ್ಣ ಕಳ್ಳನೆಂದರು ಸುಳ್ಳನೆಂದರು ಮಳ್ಳನೆಂದರು ಮನೆಹಾಳನೆಂದರು ಕಪಟಿ ಎಂದರು ಕುತಂತ್ರಿ ಎಂದರು ನಯವಂಚಕನೆಂದರು ನಂಬಿಕೆದ್ರೋಹಿ ಎಂದರು !!ಕರೆದವರಿಗೆ ಒಲಿ...

ದೇಶ ಪ್ರೇಮ

ಕವಿತ ಮಹೇಶ್ ಆಗಸ್ಟ್ ೩೦ ಲೇಖನ ೩೧೦ ವೀಕ್ಷಣೆ

ಎಲ್ಲರೂ ಒಮ್ಮೆ ಓದಲೇ ಬೇಕಾದ ಪ್ರಸಂಗ ಇದು. ಕೊರಮಂಗಲದಿಂದ ಇಂದಿರಾ ನಗರಕ್ಕೆ ಹೋಗುವ ಹಾದಿ ಮಧ್ಯ ದೊಂಬಲೂರಿಗಿಂತ ಮುಂಚೆ ಹಸಿರನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿರುವ ಸೈನ್ಯ ತರಭೇತಿ ಸ್ಥಳವಿದೆ. ಮಳೆಗಾಲವೊಂದನ್ನು ಬಿಟ್ಟ...

ಸಂಪೂರ್ಣ ಪಾನ ನಿಷೇಧ ಅಥವಾ ಪರ್ಯಾಯ ಮಾರ್ಗಗಳು...

ಶ್ರೀರಾಮ ದಿವಾಣ ಆಗಸ್ಟ್ ೩೦ ಲೇಖನ ೭೩ ವೀಕ್ಷಣೆ

ನಮ್ಮ ದೇಶದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಸುಮಾರು ಎಷ್ಟಿರಬಹುದು? ಎಷ್ಟು ಲೀಟರ್ ಮದ್ಯ ಪ್ರತಿ ನಿತ್ಯ ಅಥವಾ ಪ್ರತಿ ವರ್ಷ ಮಾರಾಟವಾಗುತ್ತದೆ ಎಂಬ ಬಗ್ಗೆ ಸರ್ಕಾರದ ಬಳಿ ಒಂದು ಲೆಕ್ಕ ಇರುತ್ತದೆ. ಆದರೆ ನಿರ್ಧಿಷ್ಟವಾಗಿ ಕ...

ಶ್ರೀ ಕೃಷ್ಣ ಸ್ತುತಿ ಹಾಗೂ ಕಂಸನ ಧ್ವಂಸ ಎಂಬ ಭಕ್ತಿ ಗೀತೆ

ಬರಹಗಾರರ ಬಳಗ ಆಗಸ್ಟ್ ೨೯ ಕವನ ೪೧ ವೀಕ್ಷಣೆ

ಕಸ್ತೂರೀ ತಿಲಕಂ ಲಲಾಟಫಲಕೇ ವಕ್ಷಃ ಸ್ಥಲೇ ಕೌಸ್ತುಭಂ| ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ| ಸರ್ವಾಂಗೇ ಹರಿ ಚಂದನಂ ಕುಲಯಂ ಕಂಠೇಚ ಮುಕ್ತಾವಳೀ| ಗೋಪಸ್ತ್ರೀ ಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾಮಣಿಃ|| ಹಣೆಯಲ...

ಕೃಷ್ಣಂ ವಂದೇ ಜಗದ್ಗುರುಮ್!

ರತ್ನಾ ಭಟ್ ತಲಂಜೇರಿ ಆಗಸ್ಟ್ ೨೯ ಲೇಖನ ೫೮ ವೀಕ್ಷಣೆ

‘ಕೃಷ್ಣ’ ಹೆಸರೇ ಒಂದು ರೀತಿಯ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾ...

ಮುಂಬೈಯಲ್ಲಿ ಬೆಂಕಿ ಹಕ್ಕಿ - ಫ್ಲೆಮಿಂಗೋ ಬದುಕು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೮ ಲೇಖನ ೭೮ ವೀಕ್ಷಣೆ

"ಗುಲಾಬಿ ರಂಗ್ ಕಾ ಹೈ ಅಗ್ನಿಪಂಖ್, ದೇಖ್ ಉಸೆ ಸಬ್ ರಹ್ ಜಾಯೇಗೆ ದಂಗ್” (ಬೆಂಕಿ ಹಕ್ಕಿಯ ಗುಲಾಬಿ ರಂಗು, ಅದನ್ನು ನೋಡುತ್ತ ಎಲ್ಲರೂ ದಂಗು) -ಮುಂಬಯಿಯ ಪಕ್ಷಿ ವೀಕ್ಷಕ ಸೂರಜ್ ಬಿಷ್ಣೋಯಿ, ೧೩ನೇ ವಯಸ್ಸಿನಲ್ಲೊಮ್ಮೆ, ಮುಂಬಯ...

ಸಮ ಸಮಾಜದ ಮತ್ತೆ ಕಲ್ಯಾಣ...

ಶ್ರೀರಾಮ ದಿವಾಣ ಆಗಸ್ಟ್ ೨೮ ಲೇಖನ ೭೫ ವೀಕ್ಷಣೆ

ನಮ್ಮ ಹಳ್ಳಿ ಹೋಟೆಲ್, ನಮ್ಮೂರಿನಲ್ಲಿ ಇರುವುದು ಒಂದೇ ಹೋಟೆಲ್. ನಮ್ಮ ತಾತ ನಂತರ ಅಪ್ಪ ಈಗ ನಾನು ಇದನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಬೆಳಗಿನ ತಿಂಡಿ-ಇಡ್ಲಿ, ಮಸಾಲ ವಡೆ, ಚಿತ್ರಾನ್ನ, ಉಪ್ಪಿಟ್ಟು, ಪೂರಿ ಸಾಗು, ಕೆಲ...

ಚಿಣ್ಣರೆಲ್ಲ ಬನ್ನಿರೆಲ್ಲ..

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೨೮ ಕವನ ೫೩ ವೀಕ್ಷಣೆ

ಚಿಣ್ಣರೆಲ್ಲ ಬನ್ನಿರೆಲ್ಲ ಶಾಲೆಯತ್ತ ಹೋಗುವಾ ಶಾಲೆಯನ್ನು ಸೇರಿ ನಾವು ಪಾಠವನ್ನು ಕಲಿಯುವಾ.....|| ಚಿಣ್ಣರೆಲ್ಲ ಬನ್ನಿರೆಲ್ಲ ಕೈತೋಟಕೆ ಹೋಗುವಾ ಕೈತೋಟವ ಸೇರಿ ನಾವು ಸಸಿಯ ನೆಟ್ಟು ಬೆಳೆಸುವಾ.....|| ಚಿಣ್ಣರೆಲ್ಲ ಬನ್ನಿ...

ಎಲ್ಲದರ ಸಿದ್ಧಾಂತ : ಫ್ರೀಡ್ಮನ್ ಮಾದರಿ (Friedmann Model) - ಭಾಗ ೭

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೨೮ ಲೇಖನ ೫೧ ವೀಕ್ಷಣೆ

ಈ ತೆಗಹುವಿನ ಪರವಾಗಿ ಅಥವಾ ವಿರುದ್ಧವಾಗಿ ನಮಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಾವು ಅದನ್ನು ನಮ್ರತೆಯ ಆಧಾರದ ಮೇಲೆ ಮಾತ್ರ ನಂಬುತ್ತೇವೆ. ಬ್ರಹ್ಮಾಂಡವು ನಮ್ಮ ಸುತ್ತಲಿನ ಪ್ರತಿಯೊಂದು ದಿಕ್ಕಿನಲ್ಲಿಯೂ ಒಂದೇ ರೀತಿ...

‘ಮಯೂರ ಹಾಸ್ಯ' ಭಾಗ - ೨೮

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೮ ಲೇಖನ ೬೦ ವೀಕ್ಷಣೆ

ದೇವರು ಅಂದ್ರೆ… ಗೆಳತಿ ಮಂಜುಳಾಳ ತಂಗಿಯ ಐದು ವರ್ಷದ ಮಗ ತುಂಬಾ ಚೂಟಿ. ಅವನ ಪ್ರಶ್ನೆಗಳಿಗೆ ಉತ್ತರ ಹೇಳಲು ಮನೆಮಂದಿಯೆಲ್ಲ ತಡವರಿಸುತ್ತಾರೆ. ಮೊನ್ನೆಯೂ ಹಾಗೇ ಅವನ ಪ್ರಶ್ನಾವಳಿ ದೇವರ ಬಗ್ಗೆ ತಿರುಗಿತ್ತು. 'ಅಮ್ಮಾ, ಅಮ್ಮ...