ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2021

ಆಗಸ್ಟ್ 2021

೧೮೬ ಲೇಖನಗಳು

ಪರಿಸ್ಥಿತಿಯನ್ನು ಅರಿತು ಹೊಂದಾಣಿಕೆಯಿಂದ ಬೆರೆತು ಬಾಳುವುದೇ ಸ್ವಾತಂತ್ರ್ಯ

ರತ್ನಾ ಕೆ.ಭಟ್ ಆಗಸ್ಟ್ ೧೪ ಲೇಖನ ೬೯ ವೀಕ್ಷಣೆ

‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು’ ಎಲ್ಲವೂ ಅಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು...

ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ...

ಶ್ರೀರಾಮ ದಿವಾಣ ಆಗಸ್ಟ್ ೧೪ ಲೇಖನ ೫೭ ವೀಕ್ಷಣೆ

ಏಳಿ ಎದ್ದೇಳಿ ಎಚ್ಚರಗೊಳ್ಳಿ, ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ. 75 ವರ್ಷಗಳ ಹರೆಯದ ಕೂಸು ಈ ಭಾರತ. ಈ ನೆಲದ ಹುಟ್ಟು ಎಷ್ಟೋ ವರ್ಷಗಳ ಹಳೆಯದಾದರು ನಿಜವಾದ ಭಾರತ - ಸ್ವಾತಂತ್ರ್ಯ ಭಾರತ ಸೃಷ್ಟಿಯಾದದ್ದು 1947 ರ ಆಗಸ್ಟ್...

ಸ್ವಾತಂತ್ರ್ಯಕ್ಕಾಗಿ ನಮ್ಮವರು ಹೇಗೆ ಹೋರಾಡಿದರು. ?

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೪ ಬ್ಲಾಗ್ ೧೦೦ ವೀಕ್ಷಣೆ

ಮೊದಲಿಗೆ ನಿಮಗೆಲ್ಲ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ಇನ್ನೇನು ಆಗಸ್ಟ್ 15 ಬಂತು. ದೇಶದ ಬಗ್ಗೆ ಅಭಿಮಾನ ಪಡುತ್ತೇವೆ , TV ನೋಡುತ್ತೇವೆ, ರಾಷ್ಟ್ರಾಭಿಮಾನದ ಸಂಗತಿಗಳನ್ನು whats app, Facebook ಇತ್ಯಾದಿಗಳ ಮೂಲ...

‘ಮಯೂರ' ಹಾಸ್ಯ - ಭಾಗ ೨೬

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಲೇಖನ ೯೨ ವೀಕ್ಷಣೆ

‘ದನ ಕಾಯೋಕೆ ಹೋಗಿದ್ದೆ' ನನ್ನ ಮಗಳ ಭಾವನವರ ಮೂರು ವರ್ಷದ ಪುಟಾಣಿ ಸಿರಿ ಮಾತಿನ ಮಲ್ಲಿ. ಅವಳ ಮುಗ್ಧ ಚಾಲಾಕಿತನದ ಮಾತುಗಳು ನಮ್ಮನ್ನು ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತವೆ. ಕಳೆದ ತಿಂಗಳು ನಾನು ಅವರ ಮನೆಗೆ ಹೋದಾಗ ಅವ...

ಅಬಿಂದಾ - ಸಯೀದ್ (ವಿಶ್ವಕಥಾಕೋಶ -೨೦)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ದೇಶ ಸೇವೆ ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ...

ಶ್ರೀರಾಮ ದಿವಾಣ ಆಗಸ್ಟ್ ೧೪ ಲೇಖನ ೨೦೩ ವೀಕ್ಷಣೆ

ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇ...

ಜುದಾ ಮತ್ತು ಸೋದರರು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೪ ಲೇಖನ ೩೯ ವೀಕ್ಷಣೆ

ಜುದಾ ತನ್ನ ತಾಯಿ ಮತ್ತು ಇಬ್ಬರು ಸೋದರರೊಂದಿಗೆ ವಾಸ ಮಾಡುತ್ತಿದ್ದ. ಆ ಸೋದರರ ಹೆಸರು ಅಲಿ ಮತ್ತು ಅಹ್ಮದ್. ಅಬ್ದುಲ್ ಸಮದ್ ಎಂಬ ಜಾದೂಗಾರನನ್ನು ಜುದಾ ಭೇಟಿಯಾಗುವ ತನಕ ಅವರು ಬಡತನದಲ್ಲಿ ಬೇಯುತ್ತಿದ್ದರು. ತನಗೆ ಮಾಡಿದ ಸ...

ಒಂದು ಒಳ್ಳೆಯ ನುಡಿ - 72

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೩ ಲೇಖನ ೫೨ ವೀಕ್ಷಣೆ

ಬುದ್ಧಿವಂತ, ಒಳ್ಳೆಯ ವಿಚಾರಗಳನ್ನು ತಿಳಿದವ ಆದರೂ ಅರಿತು ಮಾತನಾಡಬೇಕು. ನಾವು ದುರ್ಬಲರೋ ಪ್ರಬಲರೋ, ಬೆಂಬಲ ಇದೆಯೋ ಇಲ್ಲವೋ, ಹೇಳುವ ಮಾತಲಿ ತೂಕವಿದೆಯೋ, ನಾಲ್ಕು ಜನ ಒಪ್ಪುವ ಹಾಗಿದೆಯೋ ಇದೆಲ್ಲ ನೋಡಬೇಕು. ನನಗೇ ಎಲ್ಲಾ ಗ...

ಜೀವನ ‘ಜೋಕಾಲಿ’ ಪಂಚಮಿ

ಬರಹಗಾರರ ಬಳಗ ಆಗಸ್ಟ್ ೧೩ ಲೇಖನ ೫೩ ವೀಕ್ಷಣೆ

ಶ್ರಾವಣ ಬರುತ್ತಲೇ ಸಾಲುಗಟ್ಟುವ ಹಬ್ಬಗಳಲ್ಲಿ ಮೊದಲಾಗಿ ನಿಲ್ಲುವುದೇ ನಾಗರ ಪಂಚಮಿ. ನಾಗರ ಅಮಾವಾಸ್ಯೆಯ ಮರುದಿನ, ಮನೆಯ ಬಾಗಿಲ ಮುಂದಿನ ರಂಗೋಲಿಯಲ್ಲಿ ಆಡುವ ನಾಗರಗಳು ಹೆಡೆಬಿಚ್ಚಿ ಮನೆಯ ಒಳಮುಖವಾಗುತ್ತವೆ. ಇದೇ ಶ್ರಾವಣದ...

ಬಳೆಗಾರ

ತುಂಬೇನಹಳ್ಳಿ ಕಿರಣ್ ರಾಜು ಎನ್ ಆಗಸ್ಟ್ ೧೩ ಕವನ ೭೧ ವೀಕ್ಷಣೆ

ಭಾಗ್ಯದ ಬಳೆಗಾರ ಬಾರಯ್ಯ ಬಣ್ಣದ ಬಳೆಗಳ ತಾರಯ್ಯ ನನ್ನ ಮನ ಒಪ್ಪುವ ಬಳೆ ನನ್ನ ತನುವ ತಣಿಸುವ ಬಳೆ ಬಂಧುಗಳು ಮೆಚ್ಚುವ ಬಳೆ ಹೆಚ್ಚಿಸುವುದು ನನ್ನ ಕೈಗಳ ಕಳೆ !!ಭಾಗ್ಯದ ಬಳೆಗಾರ ಬಾರಯ್ಯ!! ಗಾಜಿನ ಬಳೆಗಳ ನಾದ ನೀಡುವುದು ಎಲ್...

ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ದದು !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಲೇಖನ ೮೯ ವೀಕ್ಷಣೆ

ಆಷಾಢ ಮಾಸ ಕಳೆದು ಬರುವ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬವೇ ನಾಗರ ಪಂಚಮಿ. ಒಂದು ರೀತಿಯಲ್ಲಿ ನೋಡಿದರೆ ಹಬ್ಬಹರಿದಿನಗಳ ಪ್ರಾರಂಭ ನಾಗರ ಪಂಚಮಿ ಹಬ್ಬಗದಿಂದಲೇ ಶುರುವಾಗುತ್ತದೆ. ನಂತರ ವರಮಹಾಲಕ್ಷ್ಮಿ ಹಬ್ಬ, ಶ್ರೀಕೃಷ್ಣ ಜ...

ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ..

ಶ್ರೀರಾಮ ದಿವಾಣ ಆಗಸ್ಟ್ ೧೩ ಲೇಖನ ೧೭೮ ವೀಕ್ಷಣೆ

ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗ...

ಬಾಳಿಗೊಂದು ಚಿಂತನೆ - 66

ರತ್ನಾ ಕೆ.ಭಟ್ ಆಗಸ್ಟ್ ೧೩ ಲೇಖನ ೪೮ ವೀಕ್ಷಣೆ

ನಾಗರಪಂಚಮಿ ಹಬ್ಬ ಬಂದಿದೆ. ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ವೈಶಿಷ್ಠ್ಯತೆಯಿದೆ. ಇಂದು ಹೆಚ್ಚಿನ ಮನೆಗಳಲ್ಲಿರುವ ‘ಬನ’ ಗಳನ್ನು ಸಂಪೂರ್ಣವಾಗಿ ಕಡಿಯಲಾಗಿದೆ. ಅಲಂಕಾರಿಕವಾಗಿ ಕಟ್ಟೆಯನ್ನು ಕಟ್ಟಿ, ಅಲ್ಲಿಯೇ ತಮ್ಮ ನಂಬಿಕೆಯ...

ನಾಗಬನ - ಒಂದು ಸತ್ಯ ಕಥೆ

ಬರಹಗಾರರ ಬಳಗ ಆಗಸ್ಟ್ ೧೩ ಲೇಖನ ೧೩೭ ವೀಕ್ಷಣೆ

ಅದೊಂದು ಹಳೆಕಾಲದ ನಾಗ ಬನ. ಬನದ ಸುತ್ತಮುತ್ತ ಹಸಿರಿನ ಛತ್ರವನ್ನೇ ಬಿಡಿಸಿಟ್ಟ ಹಾಗೆ ಹಬ್ಬಿರುವ ಮರಗಿಡಗಳು. ಸೂರ್ಯನ ಕಿರಣವನ್ನು ಬನದೊಳಗೆ ಇಣುಕಲು ಬಿಡಲಾರೆವು ಎನ್ನುವಂತೆ ದಟ್ಟೈಸಿರುವ ಬ್ರಹ್ಮ ಗಾತ್ರದ ಮರಗಳು.ಆ ಬೃಹತ್...

ಕಂದನ ಗೆಳೆಯ

ವೀಣಾ ಕೃಷ್ಣಮೂರ್ತಿ ದಾವಣಗೆರೆ ಆಗಸ್ಟ್ ೧೨ ಕವನ ೮೯ ವೀಕ್ಷಣೆ

ಚೆಂದದ ಚಂದಮ ಬಾನಲ್ಲಿ ಅಂದದ ನಗೆಯನು ನೋಡಲ್ಲಿ ತುಪ್ಪನ್ನದ ತುತ್ತದು ನಿನಗಿಲ್ಲಿ ಮೆತ್ತಗೆ ಕಲಿಸಿದೆ ನಾನಿಲ್ಲಿ. ಮೊದಲನೆ ತುತ್ತಿದು ಬಾಯಿತೆರಿ ಚಂದಮಾಮನ ಬಾಯೆಂದು ಕರಿ ಮಾಮನಿಗಿರಲಿ ತುತ್ತೊಂದು ಕಂದನ ಬಾಯಿಗೆ ಮತ್ತೊಂದು....

ಮಹಾಭಾರತದಲ್ಲೂ ಸಂಪುಟದಲ್ಲಿ ಖಾತೆ ಹಂಚಿಕೆ ಅತೃಪ್ತಿ!

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೨ ಬ್ಲಾಗ್ ೬೮ ವೀಕ್ಷಣೆ

ಮಹಾಭಾರತದ ಧರ್ಮರಾಜನ ಕಾಲದಲ್ಲೂ ಸಂಪುಟ ರಚನೆಯ ಸಮಯದಲ್ಲಿ ಖಾತೆ ಹಂಚಿಕೆ ಬಗ್ಗೆ ಅತೃಪ್ತಿಯೇ ? ಇದು 1958 ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣ ಗಾರುಡಿ ಚಲನಚಿತ್ರದ ಆರಂಭದಲ್ಲಿ ನ ದೃಶ್ಯ! ಮಹಾಭಾರತದ ಯುದ್ಧ ಮುಗಿದು ಧರ್ಮರಾಯನ...

ಅಪ್ರತಿಮ ವೀರ ಯೋಧ - ಕೆ.ಪಿ.ಗೋಪಾಲ ರಾವ್

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೧೨೨ ವೀಕ್ಷಣೆ

ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ ರಾವ್ ಎಂಬ ಅಪ್ರತಿಮ ವೀರ, ನೌಕಾ ಪಡೆಯ ನಿವೃತ್ತ ಅಧಿಕಾರಿ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ೧೯೭೧ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಭಾರತೀಯ ಸೇನೆ ಜಯಶಾಲಿಯಾಗಲು ಸಹಕಾರ ನೀಡಿದ...

ಇಬ್ಬರು ಗೆಳೆಯರು (ವಿಶ್ವಕಥಾಕೋಶ -೧೯)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಕಲಾಂ ಎಂಬ ಕಲಿಕೆಯ ಆಗರ

ಬರಹಗಾರರ ಬಳಗ ಆಗಸ್ಟ್ ೧೨ ಲೇಖನ ೪೮ ವೀಕ್ಷಣೆ

ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ 11ನೇಯ ರಾಷ್ಟ್ರಪತಿಯಾಗಿ ಸೇವೆಯನ್ನು ಸಲ್ಲಿಸಿದವರು. ಅಂತಹ ವ್ಯಕ್ತಿಯ ಅನುಭವಗಳು, ಅವರು ಪ್ರಸ್ತುತಪಡಿಸಿದ ತತ್ವ- ಸಿದ್ಧಾಂತಗಳು ಮತ್ತು ನುಡಿಮುತ್ತುಗಳನ್ನು ಅಳ...

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...

ಶ್ರೀರಾಮ ದಿವಾಣ ಆಗಸ್ಟ್ ೧೨ ಲೇಖನ ೫೩ ವೀಕ್ಷಣೆ

74ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 74 ವರ್ಷಗಳು. ಆದರೆ, ನಿನ್ನ ಅಸ್ತಿತ್ವ ಸಹಸ್ರ...