ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2021

ಆಗಸ್ಟ್ 2021

೧೮೬ ಲೇಖನಗಳು

ಮರಳುಗಾಡಿನ ಮದುವೆ (ವಿಶ್ವಕಥಾಕೋಶ -೨೩)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಅರಶಿನ ದಾರ- ಕಿರುಗತೆ

ರತ್ನಾ ಕೆ.ಭಟ್ ಆಗಸ್ಟ್ ೨೧ ಲೇಖನ ೫೩ ವೀಕ್ಷಣೆ

ಶ್ಯಾಮಲಿ ಕಡುಬಡತನದಲ್ಲಿ ಅರಳಿದ ಪುಷ್ಪ‌. ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ಕೂಲಿ ಕೆಲಸ ಮಾಡಿ ಹೆತ್ತವರು ಚೆನ್ನಾಗಿ ಓದಿಸಿ ಶಿಕ್ಷಕ ತರಬೇತಿ ಮಾಡಿಸಿದ್ದರು. ಪದವಿಯಲ್ಲಿ ಜೊತೆಗಿದ್ದ ಪಕ್ಕದ ಮನೆಯ ಭಾಸ್ಕರ್ ಶ್ಯಾಮಲಿ, 'ನ...

ಚೋಟು ಮತ್ತು ದೈತ್ಯ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೧ ಲೇಖನ ೫೦ ವೀಕ್ಷಣೆ

ಕಾಡಿನ ಪಕ್ಕದಲ್ಲಿ ಒಬ್ಬ ಬಡ ಕೆಲಸಗಾರ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಅವನಿಗೆ ಏಳು ಜನ ಮಕ್ಕಳು. ಅವನ ಕಿರಿಯ ಮಗ ಗಾತ್ರದಲ್ಲಿ ಬಹಳ ಸಣ್ಣವನು. ಹಾಗಾಗಿ ಎಲ್ಲರೂ ಅವನನ್ನು ಚೋಟು ಎಂದು ಕರೆಯುತ್ತಿದ್ದರು. ಅವನು ಬಹಳ ಜಾ...

ಮಹಾಲಕ್ಷ್ಮಿ

ತುಂಬೇನಹಳ್ಳಿ ಕಿರಣ್ ರಾಜು.ಎನ್ Thumbenahalli Kiranraju.N ಆಗಸ್ಟ್ ೨೦ ಕವನ ೩೮ ವೀಕ್ಷಣೆ

ಮಹಾಲಕ್ಷ್ಮಿ ಲಕ್ಷ್ಮೀ ಸಕಲವೂ ನಿನ್ನ ಮಾಯೆ ಸದಾ ನಮ್ಮ ಮೇಲಿರಲಿ ನಿಮ್ಮ ದಯೇ ಧನಕ್ಕೂ ನೀನೇ ದೇವತೆ ಧಾನ್ಯಕ್ಕೂ ನೀನೇ ದೇವತೆ ನೀನೇ ಸಂತಾನ ಭಾಗ್ಯದಾತೆ ನೀನೇ ಶಕ್ತಿ ಪ್ರದಾಯಿತೆ !!ಲಕ್ಷ್ಮೀ ಸಕಲವೂ ನಿನ್ನ ಮಾಯೆ!! ನೀನೋಲಿದ...

ಒಂದಷ್ಟು ಹೋಲಿಕೆಗಳು: ಸತ್ಯ - ಜ್ಞಾನ - ನದಿ...

ಶ್ರೀರಾಮ ದಿವಾಣ ಆಗಸ್ಟ್ ೨೦ ಲೇಖನ ೫೬ ವೀಕ್ಷಣೆ

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದ...

ಒಂದು ಒಳ್ಳೆಯ ನುಡಿ - 74

ಬರಹಗಾರರ ಬಳಗ ಆಗಸ್ಟ್ ೨೦ ಲೇಖನ ೪೩ ವೀಕ್ಷಣೆ

ಸಾಮಾನ್ಯವಾಗಿ ಘಂಟಾನಾದ ಎನ್ನುವುದು ಕಿವಿಗೆ ಕೇಳಿಸಿದಾಗ ನಮಗೆ ಏನೋ ಒಂದು ಅವ್ಯಕ್ತ ಭಾವ ಮೂಡುವುದು ಸಹಜ. ಆ ತರಂಗಗಳ ಲಹರಿಯೇ ಹಾಗಿದೆ. ಅದೇ ರೀತಿ ಓಂಕಾರವು ಸೃಷ್ಟಿ, ಲಯದ ಹಿಂದಿರುವ ಮೂಲಶಕ್ತಿಯಾಗಿದೆ. ಓಂಕಾರವು ಶಕ್ತಿ-ಚ...

ಭಯದ ಬಳಕೆ

ತುಂಬೇನಹಳ್ಳಿ ಕಿರಣ್ ರಾಜು ಎನ್ ಆಗಸ್ಟ್ ೨೦ ಕವನ ೪೯ ವೀಕ್ಷಣೆ

ಭಯವಿರಬೇಕು ಬದುಕಿನಲ್ಲಿ ಬದುಕಿರಬೇಕು ಭಯದ ನೇರಳಲ್ಲಿ ಭಯದ ಮೇಲೆ ಮಾಡಿ ನೀವು ಸವಾರಿ ಭಯವೇ ಓಡಬೇಕು ನಿಮಗೆ ಹೆದರಿ ಸಾವಿನ ಭಯವು ಕಲಿಸುವುದು ಬದುಕುವ ರೀತಿಯ ಸೋಲಿನ ಭಯವು ಕಲಿಸುವುದು ಗೆಲ್ಲುವ ನೀತಿಯ !!ಭಯವಿರಬೇಕು ಬದುಕಿ...

ಮನೆಯೊಳಗಿನ ಕೆಲವು ಸಂಗತಿಗಳು!

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೦ ಲೇಖನ ೫೫ ವೀಕ್ಷಣೆ

ಹೆದರಬೇಡಿ, ಮನೆಯೊಳಗಿನ ಸಂಗತಿಗಳೆಂದರೆ ಕಣ್ಣು, ಕಿವಿ, ಬಾಯಿ ತೆರೆದು ಕುಳಿತುಕೊಳ್ಳಬೇಡಿ. ಈ ಸಂಗತಿಗಳು ಗಂಡ-ಹೆಂಡತಿ ಪ್ರೇಮ ಹಾಗೂ ಕಲಹದ್ದಲ್ಲ, ಅತ್ತೆ ಸೊಸೆಯ ಜಗಳದ್ದಲ್ಲ, ಮಕ್ಕಳ ಆಟದ್ದೂ ಅಲ್ಲ. ಅತ್ತೆ ಮಾವನ ಅನಾರೋಗ್ಯ...

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ...

ಶ್ರೀರಾಮ ದಿವಾಣ ಆಗಸ್ಟ್ ೨೦ ಲೇಖನ ೪೮ ವೀಕ್ಷಣೆ

ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ, ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯ...

ಹರಸಮ್ಮ ಜಗನ್ಮಾತೆ

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೨೦ ಕವನ ೫೮ ವೀಕ್ಷಣೆ

ಕೈಲಾಸವಾಸನ ಪ್ರಿಯಪತ್ನಿ ಪಾರ್ವತಿ ವ್ರತ ನಿಯಮ ನೇಮ ನಿಷ್ಠೆ ಯನು| ಮಂಗಳಕರವಾದ ಮಹಾಭಾಗ್ಯದೊಳು ಕಥೆಯ ಆಲಿಸಿ ಪುನೀತೆಯಾದಳು|| ಶ್ರಾವಣ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ವ್ರತವನ್ನು ಕೈಗೊಂಡು| ಸೌಭಾಗ್ಯ ಸಂಪತ್ತು ನಿಶ್ಚಿ...

ಲಕ್ಕಮ್ಮ ದಂಪತಿಗಳ ವಚನಗಳ ಬಗ್ಗೆ ಸೂಕ್ಷ್ಮ ಅವಲೋಕನ

ಬರಹಗಾರರ ಬಳಗ ಆಗಸ್ಟ್ ೨೦ ಲೇಖನ ೨೭೪ ವೀಕ್ಷಣೆ

ನಾನು ಆಯ್ದುಕೊಂಡ ವಚನ: ಆಯ್ದಕ್ಕಿ ಲಕ್ಕಮ್ಮ ಅವರದು ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ ರೋಷವೆಂಬುದು ಯಮಧೂತರಿಗಲ್ಲದೆ ಅಜಾತರಿಗುಂಟೆ ಅಯ್ಯ ಈ ಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯಾ ಪ್ರಿಯ ಅಮರೇಶ್...

ಹನಿ..... ಹನಿಗಳ ನಡುವೆ ಒಂದಷ್ಟು ಹೊತ್ತು..

ಹಾ ಮ ಸತೀಶ ಆಗಸ್ಟ್ ೧೯ ಕವನ ೪೯ ವೀಕ್ಷಣೆ

೧. ಬಾನಿನ ಒಳಗಿನ ವಿಚಿತ್ರ ಗಳಿಗೆ ಬುವಿಯು ಸಾಕ್ಷಿಯಾಯಿತು ! * ೨. ಹಾಯ್ಕು ವಿಚಿತ್ರವಾದ ಆಚಾರಗಳಲ್ಲಿಯೂ ತಜ್ಞರಿದ್ದಾರೆ ! * ೩. ರುಬಾಯಿ ಹೊಲಿದು ಬಿಡು ಹಳೆಯ ಸಂಗತಿಗಳ ಹರಿದು ಒಗೆಯು ಕೆಟ್ಟ ಸಂಪ್ರದಾಯಗಳ ಹೊಟ್ಟೆ ಉರಿಗಳ...

ನಮ್ಮ ಹೆಮ್ಮೆಯ ಭಾರತ (ಭಾಗ 97)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೯ ಲೇಖನ ೮೨ ವೀಕ್ಷಣೆ

೯೭.ಅಟಲ್ ಸುರಂಗ ಮಾರ್ಗ ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು...

ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೯ ಲೇಖನ ೫೧ ವೀಕ್ಷಣೆ

ಈ ವರ್ಷ ಸ್ವಾತಂತ್ರ್ಯ ದಿನದ ಮರುದಿನ ಅಂತರ್ಜಾಲ ತಾಣವನ್ನು ಗಮನಿಸುತ್ತಿರುವಾಗ ಗೂಗಲ್ ಡೂಡಲ್ ನಲ್ಲಿ ಸುಭದ್ರಾ ಕುಮಾರಿ ಚೌಹಾಣ್ ಇವರ ಭಾವಚಿತ್ರವನ್ನು ಹಾಕಲಾಗಿತ್ತು. ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಸಾಧಕರ ಚಿತ್ರಗಳನ್...

ಬೆಳಗಾಗುವ ಮುನ್ನ (ವಿಶ್ವಕಥಾಕೋಶ -೨೨)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೯ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ...

ಶ್ರೀರಾಮ ದಿವಾಣ ಆಗಸ್ಟ್ ೧೯ ಲೇಖನ ೭೯ ವೀಕ್ಷಣೆ

ಹೆಣ್ಣು-ಸೌಂದರ್ಯ-ಮೇಕಪ್-ತುಂಡುಡುಗೆ-ಗಂಡು-ಆತನ ಮನಸ್ಸು-ನಮ್ಮ ಸಂಪ್ರದಾಯ ಇತ್ಯಾದಿ, ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗ...

ಕೃತಿಚೌರ್ಯ ಖಂಡಿತಾ ಬೇಡ!

ರತ್ನಾ ಭಟ್ ತಲಂಜೇರಿ ಆಗಸ್ಟ್ ೧೯ ಲೇಖನ ೭೪ ವೀಕ್ಷಣೆ

‘ಸ್ವಂತಿಕೆ’ ಎಂದರೆ ಸ್ವಂತದ್ದು, ನಮ್ಮದೇ ಆದ ಆಲೋಚನೆಗಳು, ಬುದ್ಧಿಮಟ್ಟ, ಭಾವನೆಗಳು, ಯೋಚನಾಲಹರಿ, ಕೈಗೊಳ್ಳುವ ಯೋಜನೆಗಳು ಹೀಗೆ ಹಲವಾರು ರೀತಿಯ ವ್ಯಾಖ್ಯೆ ಕೊಡಬಹುದು. ಸ್ವತಂತ್ರ -ಪರತಂತ್ರ ಇದ್ದಂತೆ. ಸ್ವತಂತ್ರ ನಮ್ಮದು...

ಸುಕ್ಕುಗಳು ಹೀಗೆಯೆ...

ಹಾ ಮ ಸತೀಶ ಆಗಸ್ಟ್ ೧೮ ಕವನ ೬೯ ವೀಕ್ಷಣೆ

ಸುಕ್ಕುಗಳು ಹೀಗೆಯೆ ತುಕ್ಕು ಹಿಡಿದಾ ಹಾಗೆ ಕಬ್ಬಿಣಕ್ಕೂ ಮನಸ್ಸಿಗೂ ಎಲ್ಲಿಂದೆಲ್ಲಿಯ ಸಂಬಂಧ ? ಕಬ್ಬಿಣದಿಂದ ಎಷ್ಟೆಲ್ಲ ಕೆಲಸಗಳಾಗುತ್ತಿಲ್ಲವೆ ? ಹಾಗೇ, ಮನಸ್ಸಿಂದಲೂ ಕೂಡ ! ಮನ ಮನಗಳು ಜೊತೆಯಾದಾಗ ಜೀವಗಳು ಒಂದಾದಲ್ಲಿ ತಪ...

ಕರಡಿ ಬದುಕಿಸಿದಾತನಿಗೆ ಜೈಲಿನಲ್ಲಿ ಬಂಧನ!

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೮ ಲೇಖನ ೫೫ ವೀಕ್ಷಣೆ

ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು. (ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್...

‘ಸುವರ್ಣ ಸಂಪುಟ' (ಭಾಗ ೨೯) - ಪಾಂಡೇಶ್ವರ ಗಣಪತಿ ರಾವ್

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೮ ಲೇಖನ ೧೦೩ ವೀಕ್ಷಣೆ

ಶೇ. ಗೋ. ಕುಲಕರ್ಣಿ ಇವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಅವರು ರಚಿಸಿದ ಕವನಗಳೆರಡು ನಮ್ಮ ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ನಮಗೆ ತಿಳಿಯದೇ ಇದ್ದ ಕವಿಗಳ ಬಗ್ಗೆ ನೀವು ಮಾಹಿತಿಯನ್ನು ನೀಡುತ್ತಿರುವುದು ಶಾಘನೀಯ...