ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2021

ಆಗಸ್ಟ್ 2021

೧೮೬ ಲೇಖನಗಳು

ಸಾಗಾಟ ವ್ಯವಸ್ಥೆಗಳು ಸಾಗಿ ಬಂದ ಹಾದಿ…

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೪ ಲೇಖನ ೮೫ ವೀಕ್ಷಣೆ

ಅನಾದಿ ಕಾಲದಿಂದಲೂ ಮಾನವನು ತನ್ನ ಜೀವನದ ಕ್ರಮದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ನಡೆಸುತ್ತಾ ಬಂದಿದ್ದಾನೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ ತನ್ನ ಸಾಮಾಗ್ರಿಗಳನ್ನು ಸಾಗಿಸಲು ಮೊದಲು ಮ...

ಕಿವುಡು ವನದೇವತೆ (ವಿಶ್ವಕಥಾಕೋಶ -೨೪)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೪ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಕನ್ನಡ ಪತ್ರಿಕಾ ಲೋಕ (೨೩) - ಆಯುರ್ವೇದ

ಶ್ರೀರಾಮ ದಿವಾಣ ಆಗಸ್ಟ್ ೨೪ ಲೇಖನ ೧೨೩ ವೀಕ್ಷಣೆ

ನಿಖಿಲ ಕರ್ಣಾಟಕದ ಆಯುರ್ವೇದ ಮಂಡಳದ ಮುಖ ಪತ್ರಿಕೆಯಾಗಿತ್ತು, "ಆಯುರ್ವೇದ" ಮಾಸಪತ್ರಿಕೆ. ಉಡುಪಿ ಜಿಲ್ಲೆಯ ಹಿರಿಯಡ್ಕದಿಂದ ೧೯೪೮ರಲ್ಲಿ ಆರಂಭವಾದ "ಆಯುರ್ವೇದ" ಮಾಸಿಕದ ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಕಾ....

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 4)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೪ ಲೇಖನ ೭೧ ವೀಕ್ಷಣೆ

೧೬.ಕುರುಡರಿಗೆ ಮಾರ್ಗದರ್ಶನ ನೀಡಲು ತರಬೇತಾದ ನಾಯಿಗಳಿಗೆ ರಸ್ತೆಗಳಲ್ಲಿ ಟ್ರಾಫಿಕ್ ದೀಪಗಳಲ್ಲಿ ಕೆಂಪು-ದೀಪ ಮತ್ತು ಹಸುರು-ದೀಪಗಳ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ತನ್ನ ಮಾಲೀಕನನ್ನು ರಸ್ತೆ ದಾಟಿಸುವಾಗ, ವಾಹನಗಳ ದಟ್...

ಬಾಳೆಹಣ್ಣಿನ ಹಲ್ವಾ

ರತ್ನಾ ಕೆ.ಭಟ್ ಆಗಸ್ಟ್ ೨೪ ಅಡುಗೆ ೫೩ ವೀಕ್ಷಣೆ

ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ...

ದೇಹ - ಮನಸ್ಸುಗಳನ್ನು ಘರ್ಷಿಸಲು ಬಿಡಿ...

ಶ್ರೀರಾಮ ದಿವಾಣ ಆಗಸ್ಟ್ ೨೪ ಲೇಖನ ೬೧ ವೀಕ್ಷಣೆ

ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು ಎಂಬ ಬಯಕೆ ನಿಮ್ಮದಾದರೆ ಕೇವಲ ಮಾಹಿತಿ ಸಂಗ್ರಹದಿಂದ ಅದು ಸಾಧ್ಯವಾಗುವುದಿಲ್ಲ. ಸಮಗ್ರ ಚಿಂತನ...

ಪಾದುಕೆ ಹಿರಿಮೆ

ಸಹನ. ಆರ್. ಎಂ ಆಗಸ್ಟ್ ೨೩ ಕವನ ೪೫ ವೀಕ್ಷಣೆ

ಚಟ-ಪಟನೆ ಸಪ್ಪಳದಿ ಮೆರೆದ ಚಿತ್ತಾರದ ಪಾದುಕೆಗಳೇ ಕೇಳೆನ್ನಾ ಮಾತೊಂದನು || ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು ಸುತ್ತದೆ ಇರುವ ಸ್ಥಳಗಳೆರಡನ್ನು ಸಪ್ತನುಡಿಗಳಲ್ಲಿ ತಿಳಿಸುವೆಯಾ ಮೃದುವಾದ ಪಾದಗಳ ಸ್ಪರ್ಶ ನಿನ್ನ ಕನಸನ್ನು...

ಒಂದು ಒಳ್ಳೆಯ ನುಡಿ - 75

ಹಾ ಮ ಸತೀಶ ಆಗಸ್ಟ್ ೨೩ ಲೇಖನ ೬೩ ವೀಕ್ಷಣೆ

೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ* ೨ ಎಲ್ಲ ದುರ್ದೈವಕ್ಕೆ ಕಾರಣ= *ಆಲಸ್ಯ* ೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ* ೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ* ೬ ಸಾವಿರ ಯಜ್ಞ...

ಕೋವಿಡ್ ಸಮಯದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ..!

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೩ ಲೇಖನ ೬೯ ವೀಕ್ಷಣೆ

ವಾರ್ತಾ ಪತ್ರಿಕೆಯೊಂದರಲ್ಲಿ ನಾನು ಇಂದು ಮಂಗಳೂರಿನ ಸಮುದ್ರ ತೀರಕ್ಕೆ ಬಂದ ತ್ಯಾಜ್ಯಗಳ ರಾಶಿಯ ಚಿತ್ರ ಕಂಡು ಗಾಬರಿ ಪಟ್ಟುಕೊಂಡೆ. ಸುಮಾರು ಕಿಲೋ ಮೀಟರ್ ಈ ತ್ಯಾಜ್ಯಗಳು ಹರಡಿಕೊಂಡಿವೆ ಎಂದು ಬರೆಯಲಾಗಿದೆ. ಅವುಗಳಲ್ಲಿ ಪ್ಲ...

ಬಂಧನದ ಆನೆಗಳ ಸಂಕಟ: 2008ರ ಅಧ್ಯಯನ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೩ ಲೇಖನ ೪೬ ವೀಕ್ಷಣೆ

“ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಾಲಯಗಳಲ್ಲಲ್ಲ. ಇತರ ಆನೆಗಳ ಜೊತೆ ಕಾಡಿನಲ್ಲಿ ಜೀವಿಸಬೇಕಾದ ಆನೆಯೊಂದನ್ನು ಪೂಜಾ ವಿಧಿಗಳಿಗೆ ಬಳಸಿಕೊಳ್ಳುವುದೂ ಕ್ರೌರ್ಯ ಎನಿಸಿಕೊಳ್ಳುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿ...

ಮನು ಮತ್ತು ಮನುಷ್ಯತ್ವ

ಹಾ ಮ ಸತೀಶ ಆಗಸ್ಟ್ ೨೩ ಕವನ ೫೫ ವೀಕ್ಷಣೆ

ಯಾರಿಗೆ ಈ ಮನ್ನಣೆಯೊ ಯಾರಿಗೆ ಈ ವೇದನೆಯೊ ಅಲೆಯಲೆಯಲಿ ತೇಲಿ ತೇಲಿ ಬರುತಲಿದೆ ಮಹಾಮಾರಿ ಯಾರ ಜೀವಕೆ ಯಾರ ಬೇಲಿ ತೆಗೆದು ದೂರ ಕಳಿಸಲಿ ಸದ್ದಿಲ್ಲದೆ ಏರುತಿದೆ ಸಂಕಷ್ಟಕೆ ದೂಡುತಿದೆ ಹೆಚ್ಚಾಗಿದೆ ನೋವಿನಲೆ ಬರಡಾಗಿದೆ ಬಾಳ ಸೆ...

ಎಲ್ಲದರ ಸಿದ್ದಾಂತ : ಫ್ರೀಡ್ಮನ್ ಮಾದರಿ (Friedmann Models) - ಭಾಗ ೬

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೨೩ ಲೇಖನ ೬೧ ವೀಕ್ಷಣೆ

ಬ್ರಹ್ಮಾಂಡವು ಸಮಯಕ್ಕೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಿದ General Relativityಯ Equationsಗಳು ವಿವರವಾಗಿ ಪರಿಹರಿಸಲು ತುಂಬಾ ಜಟಿಲವಾಗಿವೆ. ಆದುದರಿಂದ, ಫ್ರೀಡ್ಮನ್ 'Friedman' ಬ್ರಹ್ಮಾಂಡದ ಕುರಿತ...

ಅಧೀಕೃತ ಇತಿಹಾಸ ಹೇಗೆ ದಾಖಲಾಗುತ್ತದೆ?

ಶ್ರೀರಾಮ ದಿವಾಣ ಆಗಸ್ಟ್ ೨೩ ಲೇಖನ ೬೭ ವೀಕ್ಷಣೆ

ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು? ರಾಮ, ಲಕ್ಷಣ, ಸೀತೆ, ರಾವಣ, ಕೃಷ್ಣ, ಪಾಂಡವರು, ಕೌರವರು, ಯುದ್ಧಗಳು, ಹರಪ್ಪ- ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು ಸ್ಮೃತಿಗಳು, ಬುದ್ಧ -ಮಹಾವೀರ, ಮೌರ್ಯ ಸಾಮ್ರಾ...

ಬಾಳಿಗೊಂದು ಚಿಂತನೆ - 69

ರತ್ನಾ ಭಟ್ ತಲಂಜೇರಿ ಆಗಸ್ಟ್ ೨೩ ಲೇಖನ ೫೪ ವೀಕ್ಷಣೆ

ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯ...

ಪವಿತ್ರ ರಕ್ಷಾಬಂಧನ

ರತ್ನಾ ಕೆ.ಭಟ್ ಆಗಸ್ಟ್ ೨೨ ಕವನ ೪೩ ವೀಕ್ಷಣೆ

ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು|| ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿ...

ರಕ್ಷಾಬಂಧನದ ಕುರಿತಾದ ಕವನಗಳು

ಬರಹಗಾರರ ಬಳಗ ಆಗಸ್ಟ್ ೨೨ ಕವನ ೪೭೬ ವೀಕ್ಷಣೆ

ರಕ್ಷಾ ಬಂಧನ ಸಹೋದರ ಸಹೋದರಿಯರ ಹಬ್ಬ ಭರವಸೆಯ ಬೆಳಕು ನೀಡುವ ಹಬ್ಬ ದ್ರೌಪದಿಯು ತಂದ ಆಚರಣೆ ಶ್ರೀಕೃಷ್ಣ ನೀಡಿದ ಸಂರಕ್ಷಣೆ ಅಣ್ಣ ತಂಗಿಯ ಬಾಂಧವ್ಯ ಜನುಮ ಜನುಮದಲ್ಲಿಯೂ ನವ್ಯ !!ಸಹೋದರ ಸಹೋದರಿಯರ ಹಬ್ಬ!! ತವರಿನ ಸಿರಿ ಸಹೋದ...

ರಕ್ಷಾಬಂಧನದ ಶುಭದಿನ...

ರತ್ನಾ ಕೆ.ಭಟ್ ಆಗಸ್ಟ್ ೨೨ ಲೇಖನ ೬೨ ವೀಕ್ಷಣೆ

ಶ್ರಾವಣ ಮಾಸದ ಹುಣ್ಣಿಮೆ ದಿನದಲಿ ಅಣ್ಣ-ತಂಗಿ ಸಂಬಂಧವ ಗಟ್ಟಿಯಾಗಿಸುತಲಿ ಪರಸ್ಪರ ರಕ್ಟಣೆ ಸಹಕಾರದ ಪ್ರತೀಕವಾಗಲಿ ಶುಭಹಾರೈಕೆ ಉಡುಗೊರೆಗಳ ವಿನಿಮಯವಾಗಲಿ ಅಣ್ಣ-ತಂಗಿಯರ ಸಂಬಂಧ ಬೇರ್ಪಡಿಸಲಾಗದ ಅನುಬಂಧ ಮಣಿಕಟ್ಟಿಗೆ ಕಟ್ಟುವ...

ಪ್ರಕೃತಿ ಎಂಬ ಮಾಯಾ ಜಿಂಕೆಯ ಹಿಂದೆ...

ಶ್ರೀರಾಮ ದಿವಾಣ ಆಗಸ್ಟ್ ೨೨ ಲೇಖನ ೫೭ ವೀಕ್ಷಣೆ

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ? ಅನಿರೀಕ್ಷಿತವೇ? ಸ್ವೀಕಾರಾರ್ಹವೇ ?...

ರಕ್ಷಾಬಂಧನಕ್ಕಾಗಿ ಪರಿಸರಸ್ನೇಹಿ “ರಾಖಿ”

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೧ ಲೇಖನ ೪೪ ವೀಕ್ಷಣೆ

“ರಕ್ಷಾಬಂಧನ" ಮತ್ತೆ ಬರುತ್ತಿದೆ - ೨೨ ಆಗಸ್ಟ್ ೨೦೨೧ ಸೋದರಿಯರು ಸೋದರರ ಕೈಗಳ ಮಣಿಕಟ್ಟುಗಳಿಗೆ “ರಾಖಿ" ಕಟ್ಟಿ ಸಂಭ್ರಮಿಸುವ ಪಾವನ ದಿನ. ಈ ಹಬ್ಬ ಮುಗಿದ ನಂತರ ಎದುರಾಗುವ ಪ್ರಶ್ನೆ: ರಾಖಿಗಳನ್ನು ಏನು ಮಾಡುವುದು? ಅವನ್ನು...

‘ಮಯೂರ' ಹಾಸ್ಯ - (ಭಾಗ ೨೭)

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಲೇಖನ ೮೮ ವೀಕ್ಷಣೆ

‘ಮುಗ್ದತೆ' ಒಂದನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮೊಮ್ಮಗ ವೇದಾಂತನಿಗೆ ಕೂಡಿಸುವ ಮತ್ತು ಕಳೆಯುವ ಲೆಕ್ಕ ಹೇಳಿಕೊಡುತ್ತಿದ್ದೆ. ‘ನೋಡೋ ವೇದಾಂತ ನಿನ್ನಲ್ಲಿ ೧೦ ಮಾವಿನ ಹಣ್ಣು ಇದೆಯೆಂದುಕೋ. ಅದರಲ್ಲಿ ಎಂಟು ಹಣ್ಣು ನಿನ್ನ...