ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಅಚ್ಚರಿ!

ನಿಶ್ಮಿತಾ ಪಳ್ಳಿ ಫೆಬ್ರ ೦೩ ಕವನ ೫೯ ವೀಕ್ಷಣೆ

ಪೆನ್ನಿದೆ ಪೇಪರಿದೆ ಎರಡನ್ನೂ ಕೊಳ್ಳುವಷ್ಟು ಹಣವಿದೆ ಈ ಭಾವನೆಗಳೇಕೆ ಪೆನ್ನಿನ ಮೂಲಕ ಪೇಪರಿಗಿಳಿಯುವುದೇ ಇಲ್ಲ...? ಅನ್ನವಿದೆ,ನೀರಿದೆ... ಎರಡೂ ಕೊಳ್ಳುವಷ್ಟು ಹಣವಿದೆ... ಯಾಕೆ ಅನ್ನ ನೀರಿಗಷ್ಟೇ ನಾನು ತೃಪ್ತನಲ್ಲ...?...

ಸ್ಟೇಟಸ್ ಕತೆಗಳು (ಭಾಗ ೧೩೭) - ಕೊಟ್ಟ ಮಾತು...

ಧೀರಜ್ ಬೆಳ್ಳಾರೆ  ಫೆಬ್ರ ೦೩ ಲೇಖನ ೭೬ ವೀಕ್ಷಣೆ

ಅವನು ನಂಗೆ ತುಂಬಾ ಸಮಯದಿಂದ ಪರಿಚಯ, ಅವನು ನಮ್ಮ ಶಾಲೆಯವನಲ್ಲ, ಪಕ್ಕದ ಮನೆಯವನೂ ಅಲ್ಲ, ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ, ಹೀಗೆ ದಿನಕ್ಕೆ ಎಷ್ಟೋ ಸಲ ಭೇಟ...

ಕಾಲಿಟ್ಟಲ್ಲಿ ಕಾಲುದಾರಿ (ಕತೆಗಳು)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೩ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿ...

ಬಾಲಕನ ಮಾತಿಗೆ ತಲೆಬಾಗಿದ ತತ್ವಜ್ಞಾನಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೬೮ ವೀಕ್ಷಣೆ

ಕನ್ಫ್ಯೂಷಿಯಸ್ ಚೀನಾ ದೇಶದ ದೊಡ್ದ ತತ್ವಜ್ಞಾನಿ. ಈತ ಕ್ರಿಸ್ತ ಪೂರ್ವ ೫೫೧ರಿಂದ ಕ್ರಿಸ್ತ ಪೂರ್ವ ೪೪೯ರ ತನಕ ಜೀವಿಸಿದ್ದ ಎಂದು ಹೇಳಲಾಗಿದೆ. ಇವರ ಬೋಧನೆಗಳನ್ನು ‘ಕನ್ಫ್ಯೂಷಿಯಂ’ ಎಂದು ಕರೆಯಲಾಗುತ್ತದೆ. ಇವರು ಓರ್ವ ಬುದ್ಧ...

ಬಜೆಟ್ ಎಂದರೆ...

ಶ್ರೀರಾಮ ದಿವಾಣ ಫೆಬ್ರ ೦೩ ಲೇಖನ ೪೭ ವೀಕ್ಷಣೆ

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ. ಆದರೆ… ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ...

ಒಂದು ಒಳ್ಳೆಯ ನುಡಿ - 130

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೩ ಲೇಖನ ೫೩ ವೀಕ್ಷಣೆ

‘ಅಂಬಿಕಾತನಯದತ್ತ’ ದ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ಅವಲೋಕಿಸಿದಾಗ ಸತ್ಯಾಂಶಗಳ ಸಾರವನ್ನು ನಾವು ಕಾಣಬಹುದು. ಅಜ್ಜಿಯ ಆಸರೆಯಲ್ಲಿ ಬೆಳೆದು, ಬಡತನದ ಬದುಕನ್ನೇ ಮೈಗೂಡಿಸಿಕೊಂಡವರು. ಹುಟ್ಟಿದ ಮನುಷ್ಯ ತಿಂದುಂಡು ನಲಿದರ...

ದಿನಕರ...

ಮೌನ ರಾಗ ಶಮೀರ್ ನಂದಿಬೆಟ್ಟ ಫೆಬ್ರ ೦೨ ಕವನ ೪೭ ವೀಕ್ಷಣೆ

ಮೆರೆಯುವ ದಿನಕರ ಮೂಡಣ ದಾರಿಲಿ ಅಂಬರವೇರಿದ ಸಮಯದ ತೇರನ್ನೇರಿದ ಕನಸಿನ ಶಯನಕೆ ನೀರನ್ನೆರಚುತ ಓಕುಳಿ ಹಾಡಿದ ಬದುಕಿಗೆ ರಂಗನ್ನು ಬಳಿದ ದುಂಬಿಯ ಗಾಳಿಯ ಕೋಗಿಲೆ ನಾದವ ಗ್ರಹಿಸುತ್ತಾ ಬಂದ ಬಾನಲಿ ಮೋಡಗಳನು ತಂದ ಸುಮಲತ ಕಂಪಿನ...

ಸ್ಟೇಟಸ್ ಕತೆಗಳು (ಭಾಗ ೧೩೬) - ಉತ್ತರ

ಧೀರಜ್ ಬೆಳ್ಳಾರೆ  ಫೆಬ್ರ ೦೨ ಲೇಖನ ೧೩೩ ವೀಕ್ಷಣೆ

ಮರಳು ಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಳನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು "ಮನುಷ್ಯರಾಗಿ...

ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ

ಶ್ರೀರಾಮ ದಿವಾಣ ಫೆಬ್ರ ೦೨ ಲೇಖನ ೧೪೫ ವೀಕ್ಷಣೆ

ಮೈಸೂರು ಜಿಲ್ಲೆಯಿಂದ ಎಂ. ಮಂಜುನಾಥ ರವರು ಮಾಲೀಕರು ಹಾಗೂ ಪ್ರಧಾನ ಸಂಪಾದಕರಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆ ‘ಅಕ್ಷಯ ಮಿತ್ರ'. ಜುಲೈ ೨೦೧೦ರಂದು ಪ್ರಕಟಣೆಯನ್ನು ಪ್ರಾರಂಭಿಸಿದ ‘ಅಕ್ಷಯ ಮಿತ್ರ' ಟ್ಯಾಬಲಾಯ್ಡ್ ಆ...

ಮನೆಯ ಸೌಭಾಗ್ಯಕ್ಕಾಗಿ ಹೊಸ್ತಿಲಿಗೆ ಪೂಜೆ ಮಾಡಿ

ಸತೀಶ್ ಶೆಟ್ಟಿ ಚೇರ್ಕಾಡಿ ಫೆಬ್ರ ೦೨ ಲೇಖನ ೮೮ ವೀಕ್ಷಣೆ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಈ ಒಂದು ಪೂಜೆ-ಪುನಸ್ಕಾರ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ, ಅದೇ ರೀತಿಯಾಗಿ ಹಿಂದಿನಿಂದಲೂ ನಮ್ಮ ಹಿರಿಯರು...

‘ಸುವರ್ಣ ಸಂಪುಟ' (ಭಾಗ ೫೫) - ಗಂಗಾಧರ ಚಿತ್ತಾಲ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೨ ಲೇಖನ ೧೮೪ ವೀಕ್ಷಣೆ

ನಮೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗಂಗಾಧರ ಚಿತ್ತಾಲ ಇವರು ಒಬ್ಬರು. ಇವರ ಪೂರ್ಣ ಹೆಸರು ಗಂಗಾಧರ ವಿಠೋಬಾ ಚಿತ್ತಾಲ. ಇವರು ಹುಟ್ಟಿದ್ದು ನವೆಂಬರ್ ೧೨, ೧೯೨೩ ರಂದು ಕಾರವಾರದ ಹನೇಹಟ್ಟಿ (ಹನೇಹಳ್ಳಿ)ಯಲ್ಲಿ. ಕನ್ನಡದ ಮತ್...

ಸಮತೋಲಿತ ಬಜೆಟ್ ; ದೂರಗಾಮಿ ಯೋಜನೆಗಳತ್ತ ಗಮನ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೨ ಲೇಖನ ೪೬ ವೀಕ್ಷಣೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೩೯.೪೫ ಲಕ್ಷ ಕೋಟಿ ರೂ. ಗಳ ಗಾತ್ರದ ೨೦೨೨-೨೩ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಮುಂದಿನ ೨೫ ವರ್ಷಗಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ...

ನದಿಗಳ ಜೋಡಣೆಯ ಲಾಭ ನಷ್ಟಗಳು...

ಶ್ರೀರಾಮ ದಿವಾಣ ಫೆಬ್ರ ೦೨ ಲೇಖನ ೫೪ ವೀಕ್ಷಣೆ

ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಅನಿವಾರ್ಯ ನಿಜ ಆದರೆ ದೀರ್ಘಕಾಲದ ಪರಿಣಾಮಗಳು. ಸಾಮಾನ್ಯ ಮನುಷ್ಯರ ತಿಳುವಳಿಕೆಗೆ ನಿಲುಕದ ವಿಷಯವೆಂದರೆ " ನದಿಗಳ ಜೋಡಣೆ " ಎಂಬ ಬೃಹತ್ ಯೋಜನೆ. ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆ...

ಬಾಳಿಗೊಂದು ಚಿಂತನೆ - 145

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೨ ಲೇಖನ ೪೧ ವೀಕ್ಷಣೆ

ನಾವು ಕೆಲವನ್ನು ಹಿರಿಯರಿಂದ ನೋಡಿ ಕಲಿಯುತ್ತೇವೆ. ಇನ್ನು ಕೆಲವು ಅನುಕರಣೆ ಮಾಡಬಹುದು. ಕೆಲವು ನಮ್ಮದೇ ಆದ ಸ್ವಪ್ರಯತ್ನವಿರಬಹುದು. ಕೆಲವನ್ನು ಬಡತನ, ಹಸಿವು ನಮಗೆ ಕಲಿಸುತ್ತದೆ. ಪುಟ್ಟ ಮಗುವಿನಿಂದ ಸಹ ಕಲಿಯುವುದು ಬಹಳಷ್...

ಗಾಂಧಿ ಬಜಾರ್ ಪತ್ರಿಕೆ - ಈಗ ನೆನಪು ಮಾತ್ರ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೨ ಲೇಖನ ೧೦೦ ವೀಕ್ಷಣೆ

"ಪುಸ್ತಕ ಲೋಕದ ಪರಿಚಾರಕ” ಎಂದು ಕರೆದುಕೊಂಡಿದ್ದ “ಗಾಂಧಿ ಬಜಾರ್ ಪತ್ರಿಕೆ”ಯ ಕೊನೆಯ ಸಂಚಿಕೆ ಡಿಸೆಂಬರ್ ೨೦೧೬ರದ್ದು. ಅದರ ಮುಖಪುಟದಲ್ಲಿತ್ತು ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡದ ಐವರು ಸಾಹಿತಿಗಳ ಭಾವಚಿತ್ರ. ಆ ಮಾಸಪತ್ರ...

ಕಾಸಿಲ್ಲದ ಖಾಲಿ ಜೇಬು

ಬರಹಗಾರರ ಬಳಗ ಫೆಬ್ರ ೦೧ ಕವನ ೫೮ ವೀಕ್ಷಣೆ

ಕಾಸಿಲ್ಲದ ಖಾಲಿ ಜೇಬು ಕೂತು ತಿನ್ನಲು ಇಲ್ಲ ಜಾಬು // ಕೈ ಕಾಲು ಸರಿಯಿದೆ ಮಾತಾಡಲು ಬಾಯಿದೆ ಜಗ ನೋಡಲು ಕಣ್ಣಿದೆ ದುಡಿಯಲು ಮೂರಡಿ ಜಾಗ ಇಲ್ಲ ಮಡಿದರೂ ಹೂಳಲು ನನ್ನವರಿಲ್ಲ ಇದು...... ಕಾಸಿಲ್ಲದ ಖಾಲಿ ಜೇಬು // ಮನೆಮನೆಗೆ...

ಸ್ಟೇಟಸ್ ಕತೆಗಳು (ಭಾಗ ೧೩೫) - ನನ್ನವಳು

ಧೀರಜ್ ಬೆಳ್ಳಾರೆ  ಫೆಬ್ರ ೦೧ ಲೇಖನ ೮೫ ವೀಕ್ಷಣೆ

ಪಟ್ಟಿಯ ಮೇಲೆ ಗಾಲಿಗಳುರುಳುತ್ತಿವೆ. ಬೋಗಿಗಳು ಒಂದೊಂದು ಜೊತೆಗೂಡುತ್ತವೆ ಗಮ್ಯ ತಲುಪಲು ಧಾವಿಸುತ್ತಿವೆ. ಒಂದು ಬೋಗಿಯ ಕಿಟಕಿ ಪಕ್ಕದ ಸೀಟಲ್ಲಿ ಅಂಡೂರಿದ್ದೆ. ಗಾಳಿಗೆ ಮುಖವೊಡ್ಡಿ ಹಾರುತ್ತಿರುವ ಕೇಶದೊಳಕ್ಕೆ ಕೈಯಾಡಿಸುತ್...

ಕಾರಿಗೆ ‘ಬ್ರೇಕ್' ಯಾಕೆ?

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೧ ಲೇಖನ ೫೦ ವೀಕ್ಷಣೆ

ಭೌತಶಾಸ್ತ್ರದ ತರಗತಿ ನಡೆಯುತ್ತಿತ್ತು. ಉಪನ್ಯಾಸಕರು ತೂಕಡಿಸುತ್ತಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಲು ಅವರತ್ತ ಒಂದು ಪ್ರಶ್ನೆಯನ್ನು ಎಸೆದರು. “ಕಾರ್ ಗಳಿಗೆ ಬ್ರೇಕ್ ಯಾಕೆ ಇರುತ್ತದೆ?” ಸಹಜವಾಗಿಯೇ ಉತ್ತರ ಬಂತು “ ಕಾರ...

ಶೆರ್ಲಾಕ್ ಹೋಮ್ಸ್

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೧ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಮಕ್ಕಳಿಗಾಗಿ ‘ಬಾಲ ಸಾಹಿತ್ಯ ಮಾಲೆ' ಯ ಮುಖಾಂತರ ಹಲವಾರು ಅಪರೂಪದ ಸಾಹಿತ್ಯವನ್ನು ಉಣಬಡಿಸಿದ್ದಾರೆ ಸಪ್ನ ಬುಕ್ ಹೌಸ್ ಇವರು. ಆಂಗ್ಲ ಭಾಷೆಯಲ್ಲಿ ಪ್ರಕಟವಾದ ‘ಶೆರ್ಲಾಕ್ ಹೋಮ್ಸ್' ಎಂಬ ಕಾಲ್ಪನಿಕ ಪತ್ತೇದಾರಿಯ ರೋಚಕ ಕಥೆಗಳನ...

ಶಾಂತಿಯ ಧ್ವನಿ ಕ್ಷೀಣಿಸಲು ಬಿಡಬೇಡಿ...!

ಶ್ರೀರಾಮ ದಿವಾಣ ಫೆಬ್ರ ೦೧ ಲೇಖನ ೫೭ ವೀಕ್ಷಣೆ

ಪ್ರಚೋದನೆ ಮತ್ತು ಉನ್ಮಾದ, ಸಕಾರಾತ್ಮಕ ಮತ್ತು ನಕಾರಾತ್ಮಕ... ಪ್ರಚೋದಿಸುತ್ತಲೇ ಇರುತ್ತೇನೆ, ದ್ವೇಷದ ದಳ್ಳುರಿ ನಶಿಸಿ, ಪ್ರೀತಿಯ ಒರತೆ ಚಿಮ್ಮುವವರೆಗೂ... ಪ್ರಚೋದಿಸುತ್ತಲೇ ಇರುತ್ತೇನೆ, ಮನುಷ್ಯರಲ್ಲಿ ಮಾನವೀಯತೆಯ ಬೆಳ...