ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಭಾರತ ವಿಶ್ವ ಗುರು ಆಗಬೇಕು ಎಂಬ ಕನಸು ನಿಮ್ಮದಾಗಿದ್ದರೆ...

ಶ್ರೀರಾಮ ದಿವಾಣ ಫೆಬ್ರ ೦೫ ಲೇಖನ ೪೨ ವೀಕ್ಷಣೆ

ಜಾತಿ ವ್ಯವಸ್ಥೆಗೆ ಮದ್ದುಂಟು. ಈ ಕ್ಷಣದಿಂದಲೇ ಆತ್ಮಾವಲೋಕನ ಮಾಡಿಕೊಂಡು ನಮ್ಮ ನಮ್ಮ ನೆಲೆಯಲ್ಲಿ ಸಣ್ಣ ಸಣ್ಣ ಪ್ರಯತ್ನ ಮಾಡೋಣ. ಮರ್ಯಾದೆ ಇಲ್ಲದವರಿಂದ ಮರ್ಯಾದೆ ಹತ್ಯೆ. ನನ್ನಿಂದ ನಿಮಗೊಂದು ಪಾಠ ಮತ್ತು ಎಚ್ಚರಿಕೆ. ಆತ್ಮ...

ಭೀಮಸೇನ ಶತಮಾನ

ಅನಂತ ರಮೇಶ್ ಫೆಬ್ರ ೦೫ ಬ್ಲಾಗ್ ೯೬ ವೀಕ್ಷಣೆ

ಘನ ಘರಾನಾಗಳ ಸುಧೆಯ ಸಂಚಯಿಸಿ ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ ಧರೆಗೆ ಸುಸ್ವರವಾದ, ಮೆರೆವ ದನಿಯಾದ ಮೊರೆವ ಸಾಗರ ಶಾರೀರ ಸಿರಿ ಅಮಿತನೀತ ಪುರಂದರ ತುಕಾ ಅಭಂಗ ವಾಣಿಯಾದ ಸವಾಯಿ ಗಂಧರ್ವ ಗುರುವಿನ ಗರ್ವನಾದ ಸಂಗೀತಗರಡಿಯ...

ಆಧುನಿಕ ಕಬೀರ ಸಂತ - ಇಬ್ರಾಹಿಂ ಸುತಾರ

ಡಿ.ಎಂ. ಮಂಜುನಾಥಸ್ವಾಮಿ ಫೆಬ್ರ ೦೫ ಲೇಖನ ೬೮ ವೀಕ್ಷಣೆ

ಶಿರವಸ್ತ್ರ ಮತ್ತು ಕೊರಳ ಶಲ್ಯವೆಂಬ ಬಣ್ಣಬಣ್ಣದ ತುಂಡು ಬಟ್ಟೆಗಾಗಿ ಕಚ್ಚಾಡುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಭಾತೃತ್ವದ ರಾಯಭಾರಿಯಾಗಿ ಸುತಾರ ಇಬ್ರಾಹಿಂ ಅವರ ನಿಧನ ಈ ಹೊತ್ತಿಗೆ ಸಾಹಿತ್ಯ- ಸಾಂಸ್ಕೃತಿಕ - ಭಾ...

ಬಾಳಿಗೊಂದು ಚಿಂತನೆ - 147

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೫ ಲೇಖನ ೪೨ ವೀಕ್ಷಣೆ

*ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/* *ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//* ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮ...

ಬತ್ತಿದ ಚಿಲುಮೆ

ಮೌನ ರಾಗ ಶಮೀರ್ ನಂದಿಬೆಟ್ಟ ಫೆಬ್ರ ೦೫ ಕವನ ೬೦ ವೀಕ್ಷಣೆ

ಒಡಲಿನಾಳದ ಹಪಹಪಿಕೆ ರಂಗನು ಮಾರಿದೆ ಸಾಗರಿಕೆ ಹೆಜ್ಜೆಯ ಸಾಲಿನ ಕನವರಿಕೆ ಬತ್ತಿದ ಗಂಟಲಿಗೆ ಬಾಯಾರಿಕೆ.. ಸೀಮೆಯು ಸಾರಿದೆ ವರ್ಣದ ಗುಂಗು ಹಂಗಿನ ಬದುಕಲಿ ಹೊಸತನ ಎಂದು?... ಗುಟುಕಿನ ನೀರಿಗೆ ಬೆಲೆಯನು ನೀಡೆನು ನೆನ್ನೆದೆ ರ...

ಸ್ಟೇಟಸ್ ಕತೆಗಳು (ಭಾಗ ೧೩೯) - ರಮೇಶಣ್ಣ

ಧೀರಜ್ ಬೆಳ್ಳಾರೆ  ಫೆಬ್ರ ೦೫ ಲೇಖನ ೯೯ ವೀಕ್ಷಣೆ

ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿ ತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ. 50 ದಶಕಗಳ ಜೈತ್ರಯಾತ್ರೆ. ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ, ಕ್ಲಚ್ಚು...

‘ಸಂಪದ' ನಗೆ ಬುಗ್ಗೆ - ೧

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಲೇಖನ ೩೬ ವೀಕ್ಷಣೆ

ಕಳೆದ ವಾರದವರೆಗೆ ನೀವೆಲ್ಲಾ ‘ಮಯೂರ' ಪತ್ರಿಕೆಯ ಹಳೆಯ ಸಂಚಿಕೆಗಳಿಂದ ಆಯ್ದ ನಿಜ ಜೀವನದ ಹಾಸ್ಯ ಪ್ರಕರಣಗಳನ್ನು ಓದಿ ಆನಂದಿಸಿದ್ದೀರಿ. ಈ ವಾರದಿಂದ ವಿವಿಧ ಹಾಸ್ಯ ಪುಸ್ತಕಗಳು ಹಾಗೂ ನಿಯತಕಾಲಿಕೆಗಳಿಂದ ಆಯ್ದ ಹಾಸ್ಯದ ತುಣುಕ...

ಕುಟಿಲೆಯ ಕುತಂತ್ರ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳ...

ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ…

ಶ್ರೀರಾಮ ದಿವಾಣ ಫೆಬ್ರ ೦೫ ಲೇಖನ ೪೫ ವೀಕ್ಷಣೆ

ಹಿಜಾಬ್ / ಕೇಸರಿ ಶಾಲು, ನಾಗರಿಕ / ಅನಾಗರಿಕ, ರಾಕ್ಷಸ / ಮನುಷ್ಯ, ಸಂಬಂಧಗಳು / ಆಚರಣೆಗಳು, ಭಾವನೆಗಳು / ಬಟ್ಟೆಗಳು, ಸಮಗ್ರತೆ / ಸಂಕುಚಿತತೆ, ಕೋತಿಗಳು / ಮಾನವ… ಕಲಬೇಡ - ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಅಳಿಯಲ...

ವೆಂಕಟ ಸುಬ್ಬಾ ಶಾಸ್ತ್ರಿ- ಗಾಂಧೀಜಿಯವರನ್ನು ಶಿವಮೊಗ್ಗೆಗೆ ಕರೆತಂದವರು

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೦೫ ಬ್ಲಾಗ್ ೫೦ ವೀಕ್ಷಣೆ

೧೯ ನೆಯ ಶತಮಾನದ ಆದಿಭಾಗದಲ್ಲಿ ಶಿವಮೊಗ್ಗೆಯಲ್ಲಿ ಜನಪ್ರಿಯವ್ಯಕ್ತಿ, ವೆಂಕಟ ಸುಬ್ಬಾ ಶಾಸ್ತ್ರಿಯವರು. ಪ್ರಸಿದ್ಧ ವಕೀಲ, ಕಾಂಗ್ರೆಸ್ ಧುರೀಣರು, ಗಾಂಧಿ ವಾದಿ, ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ನೇತಾರರು. ಚಿಕ್ಕ ಬ್ರಾಹ್...

ತುಂಟ ಹುಡುಗನ ಕೀಟಲೆಗಳು

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೪ ಲೇಖನ ೭೫ ವೀಕ್ಷಣೆ

ಉತ್ತರ ಜಪಾನಿನ ಒಂದು ಹಳ್ಳಿಯಲ್ಲಿ ಒಬ್ಬ ತುಂಟ ಹುಡುಗನಿದ್ದ. ಇತರರಿಗೆ ಕೀಟಲೆ ಮಾಡುವುದೆಂದರೆ ಅವನಿಗೆ ಖುಷಿಯೋ ಖುಷಿ. ಕೆಲವೊಮ್ಮೆ ಅವನ ಕೀಟಲೆಯಿಂದ ತೊಂದರೆ ಅನುಭವಿಸಿದ ಹಳ್ಳಿಗರಿಗೆ ಕೋಪ ಬರುತ್ತಿತ್ತು. ಅವನು ದೊಡ್ಡವನಾ...

ಒಂದು ಒಳ್ಳೆಯ ನುಡಿ - 131

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೪ ಲೇಖನ ೫೬ ವೀಕ್ಷಣೆ

ನಮ್ಮ ಆತ್ಮೀಯ ಬಂಧುಗಳು ಯಾರೆಂದು ಕೇಳಿದರೆ ಸ್ನೇಹಿತರನ್ನು, ನೆಂಟರಿಷ್ಟರನ್ನು ಹೇಳುವ ರೂಢಿಯಿದೆ. ಬಂಧುಗಳು ಎನ್ನುವುದಕ್ಕೆ ವಿಶಾಲ ಅರ್ಥವೂ ಇದೆ. ‘ಭಗವಂತನಿಗೂ’ ಬಂಧು ಹೇಳುತ್ತೇವೆ. ಭಗವಂತ ನಮ್ಮಲ್ಲೇ ಇರುವವ, ಅಷ್ಟೂ ಹತ್...

ಸ್ಟೇಟಸ್ ಕತೆಗಳು (ಭಾಗ ೧೩೮) - ಹೆಜ್ಜೆಗಳು

ಧೀರಜ್ ಬೆಳ್ಳಾರೆ  ಫೆಬ್ರ ೦೪ ಲೇಖನ ೭೯ ವೀಕ್ಷಣೆ

ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ. ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ...

ಪ್ರಯತ್ನ

ನಿರಂಜನ ಕೇಶವ ನಾಯಕ ಫೆಬ್ರ ೦೪ ಕವನ ೮೪ ವೀಕ್ಷಣೆ

ಗಿರಿಯ ಆ *ತಪ್ಪಲಲಿ* ವಾಸ ಗೆಳೆಯರ ಬಲು ಸವಾಸ ಕೂಡಿ ಕಂಡರು ಒಂದು ಕನಸ *ತುದಿ* ಏರುವ ಭಾರೀ ಸಾಹಸ. ಮೊದಲ ಹೆಜ್ಜೆಯದು ಜಾರಿತು ಎರಡನೇ ಹೆಜ್ಜೆಯೂ ಸೋತಿತು ಚಿಂತಿಸಿದರು ಗೆಳೆಯರು ನಿಮಿಷ ಸೋಲಲು ಇರದು ಹರುಷ. ಹೊಸ ಪಟ್ಟುಗಳ ಬ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೨)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಲೇಖನ ೧೨೦ ವೀಕ್ಷಣೆ

ಹಲವರ ನೆರವಿನಿಂದ ಕನಸು ನನಸಾಯ್ತು ರಸ್ತೆ ಬದಿಯ ಮನೆಯಾದುದರಿಂದ ಭಿಕ್ಷೆ ಬೇಡುವ ತರಹೇವಾರಿ ಜನಗಳನ್ನು ನೋಡಲು ಅವಕಾಶ ಸಿಗುತ್ತಿತ್ತು. ಪ್ರತಿಯೊಂದು ಧರ್ಮದ ಜನರಲ್ಲೂ ಇಲ್ಲದವರಿಗೆ ನೀಡುವುದು ಒಳ್ಳೆಯ ಕೆಲಸ ಹಾಗೂ ಅದರಿಂದ ನ...

ನ್ಯಾನೋ ಕಥೆ - ನಗುವು ಬರುತಿದೆ

ನಿರಂಜನ ಕೇಶವ ನಾಯಕ ಫೆಬ್ರ ೦೪ ಲೇಖನ ೭೮ ವೀಕ್ಷಣೆ

ಆ ದಿನ ‘ಪ್ರೇಮ’ ವೆಂದು ಶಿಕ್ಷಕಿ ತರಗತಿಯಲ್ಲಿ ಹೇಳಿದ ತಕ್ಷಣ ಅನೇಕ ವಿದ್ಯಾರ್ಥಿಗಳು ನಗಲಾರಂಭಿಸಿದರು. ಶಿಕ್ಷಕಿಗೆ ವಿದ್ಯಾರ್ಥಿಗಳ ನಗುವಿಗೆ ಕಾರಣ ತಕ್ಷಣ ಹೊಳೆಯಲಿಲ್ಲ. ಮನೆಗೆ ಬಂದ ತರುವಾಯ ಶಿಕ್ಷಕಿ ವಿದ್ಯಾರ್ಥಿಗಳ ನಡವ...

ಮನಸಿನೊಳಗೊಂದು ಪಯಣ...

ಶ್ರೀರಾಮ ದಿವಾಣ ಫೆಬ್ರ ೦೪ ಲೇಖನ ೭೯ ವೀಕ್ಷಣೆ

ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ...

ಮತೀಯತೆ ಬಿಟ್ಟು ವಿಶಾಲ ಮನೋಭಾವ ಹೊಂದಬೇಕು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಲೇಖನ ೪೩ ವೀಕ್ಷಣೆ

ಕಳೆದ ಒಂದು ವಾರದಿಂದ ಉಡುಪಿ ಕುಂದಾಪುರ ಸರಕಾರಿ ಕಾಲೇಜುಗಳು ದೇಶದ ಗಮನ ಸೆಳೆದಿವೆ. ಅಲ್ಲಿನ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ...

ಕರ್ನಾಟಕದ ಸರಣಿ ಹಂತಕರು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮ...

ಬಾಳಿಗೊಂದು ಚಿಂತನೆ - 146

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೦೩ ಲೇಖನ ೫೨ ವೀಕ್ಷಣೆ

*ಕೆರೆಯ ನೀರನು ಕೆರೆಗೆ ಚೆಲ್ಲಿ* *ವರವ ಪಡೆದವರಂತೆ ಕಾಣಿರೊ* ದಾಸರ ಪದ ನಾವು ಕೇಳಿದ್ದೇವೆ. ನಾವು ಸಮಾಜದಿಂದ ಬೇಕಾದಷ್ಟು ಪಡೆದಿರುತ್ತೇವೆ. ಆದರೆ ಏನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡಾಗ ಬರಿಯ ಶೂನ್ಯ...