ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಅರಿತು ಬಾಳಿ

ನಿರಂಜನ ಕೇಶವ ನಾಯಕ ಫೆಬ್ರ ೧೭ ಕವನ ೯೦ ವೀಕ್ಷಣೆ

ಪ್ರೀತ್ಸೆ ಪ್ರೀತ್ಸೆ ಎನ್ನುವುದೇ ಪ್ರೇಮವಲ್ಲ ಮಾತು ಮಾತುಗಳೇ ಸ್ನೇಹ ಸಲುಗೆಯಲ್ಲ ಹಣ ಹಣವೆಂಬುದೇ ಬರಿಯ ಬದುಕಲ್ಲ ಜಾತಿ ಜಾತಿಗಳ ಗೋಡೆ ಕಟ್ಟಿದರೆ ಸುಖವಿಲ್ಲ. ಕಲ್ಲು ಕಲ್ಲನು ತಿಕ್ಕಿ ಬೆಂಕಿ ಜನಿಸಿದಂತೆ ದ್ವೇಷ ದ್ವೇಷವು ಮ...

ಎಸಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೭ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರ...

ಮನೆಯಂಗಳದಲ್ಲಿ ಔಷಧಿವನ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೭ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕ...

ಮುದ್ದಿನ ಬೆಕ್ಕು

Jayaram navagrama ಫೆಬ್ರ ೧೭ ಲೇಖನ ೫೧ ವೀಕ್ಷಣೆ

ಇವನು ಈಗ್ಗೆ ಎರಡು ವರ್ಷಗಳ ಕೆಳಗೆ ನನ್ನನ್ನು ಬಿಟ್ಟು ಸ್ವರ್ಗಕ್ಕೆ ತೆರಳಿದ ನನ್ನ ಮುದ್ದು ಕಂದ. ಪುಟ್ಟ ಮರಿಯನ್ನು ತಂದು ಸಾಕಿದ್ದೆ. ಅವನು ಮನೆಗೆ ಬಂದ ನಂತರವೆ ಮನೆಯ ಎಲ್ಲಾ ಬೆಕ್ಕುಗಳಿಗು ಮೆಡಿಕಲ್ ನಿಂದ ತಂದ ಫುಡ್ ಹಾಕ...

‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೭ ಲೇಖನ ೯೩ ವೀಕ್ಷಣೆ

೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರ...

ನಿಮ್ಮ ಸುದ್ದಿಗಳು ಯಾಕಿಷ್ಟು ಬಾಲಿಶ...?

ಶ್ರೀರಾಮ ದಿವಾಣ ಫೆಬ್ರ ೧೭ ಲೇಖನ ೪೭ ವೀಕ್ಷಣೆ

ಸಾಮಾನ್ಯಕ್ಕಿಂತ ಕೆಳಮಟ್ಟ ತಲುಪುತ್ತಿದೆ ನಿಮ್ಮ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆ. 15-18 ವಯೋಮಾನದ ಮಕ್ಕಳನ್ನು ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಅವರ ಮುಗ್ಧ ಮಾತುಗಳನ್ನೇ ಬಹುದೊಡ್ಡ ಸುದ್ದಿ...

ಕನ್ನಡ ಪತ್ರಿಕಾ ಲೋಕ (ಭಾಗ ೪೭) - ಪಿಸುಮಾತು

ಶ್ರೀರಾಮ ದಿವಾಣ ಫೆಬ್ರ ೧೬ ಲೇಖನ ೧೩೧ ವೀಕ್ಷಣೆ

ಪ್ರಕಾಶ್ ಕಾಬೆಟ್ಟುರವರ "ಪಿಸುಮಾತು" " ಪಿಸುಮಾತು" , ಪ್ರಕಾಶ್ ಕಾಬೆಟ್ಟು ಅವರು ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ. ಪತ್ರಕರ್ತ, ಲೇಖಕ, ಕವಿ, ಕಾರ್ಟೂನಿಸ್ಟ್, ಸಿನಿಮಾ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯ ಪ್ರಕ...

ಸ್ಟೇಟಸ್ ಕತೆಗಳು (ಭಾಗ ೧೫೦) - ಮುಂದಿನ ಸೀಟು

ಧೀರಜ್ ಬೆಳ್ಳಾರೆ  ಫೆಬ್ರ ೧೬ ಲೇಖನ ೮೨ ವೀಕ್ಷಣೆ

ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ. ಬ...

ಒಂದು ಒಳ್ಳೆಯ ನುಡಿ - 133

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೬ ಲೇಖನ ೩೭ ವೀಕ್ಷಣೆ

ಜೀವನದ ಹಾದಿ ಬಹಳ ದೂರವಿದೆ. ನಮ್ಮ ಹಣೆಯಲ್ಲಿ ಏನು ಬರೆದಿದೋ ನಮಗೆ ಗೊತ್ತಿಲ್ಲ. ಬಂದ ಹಾಗೆ ಬಂದದ್ದನ್ನು ಸ್ವೀಕರಿಸಿಯೋ ಅನುಭವಿಸಿಯೋ ಮುಂದೆ ಮುಂದೆ ಸಾಗುತ್ತೇವೆ. ಸಾಗುವ ದಾರಿಯಲ್ಲಿ ಕೆಲವರ ನಿಲ್ದಾಣಗಳು ಬೇಗ ಬರುತ್ತದೆ,...

ಕಂಪಿನ ಸೊಬಗು

ವೀಣಾ ಕೃಷ್ಣಮೂರ್ತಿ ಫೆಬ್ರ ೧೬ ಕವನ ೧೭೭ ವೀಕ್ಷಣೆ

ಮನೆಯ ಕುಡಿ ಅಂಗಳದ ತಂಪಲ್ಲಿ ಜಾಜಿ, ಮಲ್ಲೆ, ಸಂಪಿಗೆಯು ಘಮದಲ್ಲಿ ಬೆಳದು ನಿಂತಿಹ ಕುಡಿಯು ಕಣ್ಣೆದುರಿನಲ್ಲಿ ಆಡುತಾಡುತ ಹಾಡಿ ಹಾಡಿ ನಲಿಯುತಲಿ. ಪುಟ್ಟ, ಪುಟ್ಟ ಚಿಗುರು ಹಸಿರಿನೆಡೆಯಲಿ ಜಾಜಿ ಮಲ್ಲೆ ಮೊಗ್ಗು ಇಣುಕಿ ಅರಳುವ...

‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೬ ಲೇಖನ ೧೬೫ ವೀಕ್ಷಣೆ

ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆ...

ವಿಶ್ವಾಸಾರ್ಹತೆ ಮುಖ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೬ ಲೇಖನ ೪೧ ವೀಕ್ಷಣೆ

ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು...

ಎಂಟರ್ ದಿ ಡ್ರಾಗನ್

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೬ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರ...

ಮತ್ತೊಮ್ಮೆ ಭುಗಿಲೆದ್ದ ಶೀತಲ ಸಮರ...

ಶ್ರೀರಾಮ ದಿವಾಣ ಫೆಬ್ರ ೧೬ ಲೇಖನ ೪೯ ವೀಕ್ಷಣೆ

ಉಕ್ರೇನ್ ವಿವಾದ ಮತ್ತೊಂದು ಯುದ್ದಕ್ಕೆ ಕಾರಣವಾಗಬಹುದೇ? ಯುದ್ಧ ಬೇಡ ಶಾಂತಿ ಬೇಕು ಅಭಿಯಾನ. ಜಾಗತಿಕವಾಗಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಚಟುವಟಿಕೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಿ ಆಕ್ರಮಣ - ಪ...

ಬಾಳಿಗೊಂದು ಚಿಂತನೆ - 154

ರತ್ನಾ ಭಟ್ ತಲಂಜೇರಿ ಫೆಬ್ರ ೧೬ ಲೇಖನ ೫೦ ವೀಕ್ಷಣೆ

ವಿವೇಕಿಗಳಾದವರು ಕಳೆದುಕೊಂಡುದರ ಬಗ್ಗೆ ಚಿಂತಿಸುವುದಿಲ್ಲ. ಎಷ್ಟೇ ಕಷ್ಟ ಬಂದರೂ ಹೆದರುವುದಿಲ್ಲ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತಮಗೇನಾದರೂ ಸಿಗದಿದ್ದರೂ ಬೇಸರಪಡುವುದಿಲ್ಲ. ಸ್ಥಿತಪ್ರಜ್ಞರು ತಮಗೆ ಎಷ...

ಸ್ಟೇಟಸ್ ಕತೆಗಳು (ಭಾಗ ೧೪೯) - ದೈವ ದೇವರು

ಧೀರಜ್ ಬೆಳ್ಳಾರೆ  ಫೆಬ್ರ ೧೫ ಲೇಖನ ೮೮ ವೀಕ್ಷಣೆ

ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು...

ಮೆರುಗು

ಜನಾರ್ದನ ದುರ್ಗ ಫೆಬ್ರ ೧೫ ಕವನ ೭೬ ವೀಕ್ಷಣೆ

ಕೋಗಿಲೆ ಹಾಡಿಗೆ ದನಿಯಾಗುತಿರೆ ಬಾಗಿದೆ ಮಾಮರವಿಂದು| ಮೇಘವು ಪಸರಿದೆ ಬೆಳ್ಳನೆ ಮುಗಿಲು ರಾಗದಿ ತುಂಬಿದೆ ರಂಗು|| ಕತ್ತಲ ದೂಡುತ ಬಾನನು ಬೆಳಗಿದ ಮೆತ್ತಗೆ ಭಾಸ್ಕರ ಬಂದು| ಬೆತ್ತಲೆಯಾಯಿತು ಬುವಿ ಶೃಂಗಾರಕೆ ಮೆತ್ತಿಹ ಮಂಜಿನ...

ನ್ಯಾನೋ ಕಥೆ - ಶುದ್ಧ ಹಸ್ತ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೫ ಲೇಖನ ೫೦ ವೀಕ್ಷಣೆ

ಎರಡು ಹಸುಗಳನ್ನು ಸಾಕುತ್ತಾ, ಹಾಲಿಗೆ ಸ್ವಲ್ಪ ಸಹ ನೀರು ಹಾಕದೆ, ಅತ್ಯಂತ ಶೃದ್ಧೆಯಿಂದ, ಪರಿಸರದ ಮನೆಗಳಿಗೆ ಹಾಲು ಕೊಟ್ಟು, ಜೀವನ ಮಾಡುತ್ತಿದ್ದಳು ರಾಜಮ್ಮ. ರಾತ್ರಿ ಬೀಸಿದ ಗಾಳಿಮಳೆಗೆ ದನದ ಹಟ್ಟಿ ಮುರಿದು ಬಿತ್ತು. ರಾಜ...

ತಿಂಗಳಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಾಟ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೫ ಲೇಖನ ೪೭ ವೀಕ್ಷಣೆ

“ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ...

ಗೌರಮ್ಮ ತಿಳಿದ ರಹಸ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೫ ಲೇಖನ ೭೮ ವೀಕ್ಷಣೆ

ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್...