ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಜಾಗರೂಕತೆಯಿಂದ ಖರ್ಚು ಮಾಡಬೇಕು…!

ವಿವೇಕಾನಂದ. ಹೆಚ್.ಕೆ. ಫೆಬ್ರ ೨೬ ಲೇಖನ ೫೬ ವೀಕ್ಷಣೆ

ಹೆಚ್ಚು ಜನರ ಗಮನಕ್ಕೆ ಬಾರದೇ, ಹೆಚ್ಚು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಪಡದೆ ಸಣ್ಣ ಸುದ್ದಿಯಾಗಿ ಮರೆಯಾದ ಒಂದು ಮುಖ್ಯ ವಿಷಯ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳ ಸಂಬಳ ಮತ್ತು ಇತರೆ ಭತ್...

ಸ್ಟೇಟಸ್ ಕತೆಗಳು (ಭಾಗ ೧೫೯) - ಕಾರಣ?

ಧೀರಜ್ ಬೆಳ್ಳಾರೆ  ಫೆಬ್ರ ೨೬ ಲೇಖನ ೭೭ ವೀಕ್ಷಣೆ

ಆ ದಿನ ನನ್ನ ಜೊತೆ ತಿರುಗಾಡೋಕೆ ಚಪ್ಪಲಿಗೆ ಇಷ್ಟವಿರಲಿಲ್ಲವೋ ಏನೋ ಅಥವಾ ನಾನು ದಿನಾ ಅದನ್ನು ತುಳಿತಾ ಇದ್ದೇನೆ ಅನ್ನುವ ನೋವು ಕೂಡ ಆಗಿರಬಹುದು ಒಟ್ಟಿನಲ್ಲಿ ನಾನು ಅಂಗಳಕ್ಕಿಳಿದಾಗ ಚಪ್ಪಲಿ ಅಲ್ಲಿ ಕಾಣಲಿಲ್ಲ. ಬದಲಿ ಅವಕಾ...

ಒಂದು ಒಳ್ಳೆಯ ನುಡಿ -137

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೫ ಲೇಖನ ೪೧ ವೀಕ್ಷಣೆ

‘ಅರಿವು’ ಎಂದೊಡನೆ ಜ್ಞಾನ, ತಿಳುವಳಿಕೆ ಎಂಬುದೇ ಕಣ್ಣೆದುರಿಗೆ ಬರುವುದು ಸಹಜ. ಬುದ್ಧಿವಂತಿಕೆ, ಪ್ರಪಂಚ ಜ್ಞಾನವೆಂದು ಸಹ ಹೇಳಬಹುದು. ಬೇಡದ, ಕೆಟ್ಟ ಕೆಲಸವನ್ನು ಮಾಡಿದರೆ ಹೇಳುವುದಿದೆ ‘ಅವನಿಗೆ ಅಷ್ಟೂ ಗೊತ್ತಾಗುವುದಿಲ್ಲ...

ಭಗವಂತನ ಸಾಮೀಪ್ಯ

ಬರಹಗಾರರ ಬಳಗ ಫೆಬ್ರ ೨೫ ಲೇಖನ ೪೭ ವೀಕ್ಷಣೆ

ಒಂದು ಖಾಲಿ ಪಾತ್ರೆ ಇದ್ದರೆ ನಮಗೆ ಬೇಕಾದುದನ್ನು ಅದರಲ್ಲಿ ತುಂಬಿಕೊಳ್ಳಬಹುದು. ಆದರೆ, ಏನು ತುಂಬುತ್ತೇವೆ? ಏನು ತುಂಬಬೇಕು? ಎಂಬುದು ಬಹಳ ಮುಖ್ಯ. ಹೃದಯವೂ ಹೀಗೆಯೇ; ಒಳ್ಳೆಯ ಸಂಗತಿಗಳು ಎಷ್ಟಿದ್ದರೂ ಹೃದಯದಲ್ಲಿ ಅವಕ್ಕೆ...

ಯುದ್ಧ ರುದ್ರ

ಕಾ.ವೀ.ಕೃಷ್ಣದಾಸ್ ಫೆಬ್ರ ೨೫ ಕವನ ೫೩ ವೀಕ್ಷಣೆ

ನಾವೇ ಹಾಕಿದ ಬೇಲಿಗಳೊಳಗೆ ಯುದ್ಧ ಮಾಡದೇ ಗೆಲುವ ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ! ಎಲ್ಲರೂ ದೇವರ ಮಕ್ಕಳು ಎಲ್ಲವೂ ಪರಮಾತ್ಮನ ಭೂಮಿ ಅದೇ ಈಗ ರುದ್ರ ಭೂಮಿ! ಗಡಿಗಳು ತುಪಾಕಿಗಳ ನಡುವೆ ಹಗೆ ಸ...

ಓದಿದ ಒಂದು ಕಥೆ - ಕಮೂನ 'ಅತಿಥಿ'

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೫ ಬ್ಲಾಗ್ ೧೦೭ ವೀಕ್ಷಣೆ

ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥ...

ಕೊನೆಗೂ ಯುದ್ದವೊಂದು ಪ್ರಾರಂಭವಾಗಿಯೇ ಹೋಯಿತು...

ಶ್ರೀರಾಮ ದಿವಾಣ ಫೆಬ್ರ ೨೫ ಲೇಖನ ೬೦ ವೀಕ್ಷಣೆ

ಕಾರಣಗಳೇನು ಇದ್ದೇ ಇರುತ್ತದೆ ಎಲ್ಲದಕ್ಕೂ ಆದರೆ ಪರಿಣಾಮಗಳು ಮಾತ್ರ ಭಯಂಕರ. ಯುದ್ದವೆಂಬುದು ಒಂದು ವಿಡಿಯೋ ಗೇಮ್ ಅಲ್ಲ ಅಥವಾ ಧಾರವಾಹಿ - ಚಲನಚಿತ್ರವಲ್ಲ. ಅದೊಂದು ಭೂಮಂಡಲದ ಮಾನವಕುಲದ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೫)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೫ ಲೇಖನ ೧೦೬ ವೀಕ್ಷಣೆ

ಭಾಷೆಯೂ ಊರಿನ ಪ್ರತಿಬಿಂಬವಾಗುವುದು ನಾವು ಕೃಷ್ಣಾಪುರದ `ದೃಶ್ಯ'ದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು....

ಒಂದು ಒಳ್ಳೆಯ ನುಡಿ - 136

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೫ ಲೇಖನ ೫೦ ವೀಕ್ಷಣೆ

ಕವಿಗಳೆಂದರೆ ಏನೋ ವಿಶೇಷತೆ ಇರುವವರು. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಬರೆದವರೆಲ್ಲ ಕವಿಗಳೆನಿಸಲು ಸ್ವಲ್ಪ ಕಷ್ಟವಿದೆ. ಸಣ್ಣ ಮಗುವಿನ ಕುತೂಹಲ ಕವಿಯ ನೋಟದಲ್ಲಿರಬೇಕು. ತಾಳ್ಮೆ, ಶ್ರದ್ಧೆ, ಅಚಲ ವಿಶ್ವಾಸವಿರಬೇಕು. ಬರೆ...

ಸ್ನೇಹದ ಮಧುಶಾಲೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್...

ಸ್ಟೇಟಸ್ ಕತೆಗಳು (ಭಾಗ ೧೫೮) - ಪಕ್ಕದ ಸೀಟು

ಧೀರಜ್ ಬೆಳ್ಳಾರೆ  ಫೆಬ್ರ ೨೪ ಲೇಖನ ೭೯ ವೀಕ್ಷಣೆ

ನಮಸ್ಕಾರ ನಾನು "ಪಕ್ಕದ ಸೀಟಿನ" ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ‌ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ‌ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು ಉಡುಪಿಗೆ ಹೊರಟಿದ್ದೆ ಕಾರ್ಯ ನಿಮಿತ್ತ. ಮ...

ದೇವಿಯನ್ನು ಲಿಂಗರೂಪದಲ್ಲಿ ಪೂಜಿಸುವ ಪುಣ್ಯ ಸ್ಥಳ - ಕಮಲಶಿಲೆ

ಬರಹಗಾರರ ಬಳಗ ಫೆಬ್ರ ೨೪ ಲೇಖನ ೬೫ ವೀಕ್ಷಣೆ

ಕಮಲಶಿಲೆ ದೇವಸ್ಥಾನವು ಕುಂದಾಪುರದಿಂದ 35 ಕಿಮೀ ದೂರದಲ್ಲಿ ನೆಲೆಗೊಂಡಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನವಾಗಿದೆ. ಲಿಂಗ ರೂಪದಲ್ಲಿ ನಿಂತ ದುರ್ಗಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಕಮಲಶಿಲೆ ಬ್ರಾಹ...

ಅಮರರಾದಿರಿ

ರತ್ನಾ ಕೆ.ಭಟ್ ಫೆಬ್ರ ೨೪ ಕವನ ೫೫ ವೀಕ್ಷಣೆ

ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು...

ಬಲೆಗೆ ಬಿದ್ದ ಹಾರುವ ಮೀನು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೪೮ ವೀಕ್ಷಣೆ

ಮಂಗಳೂರಿನ ಬಂದರಿನಲ್ಲಿ ಹಾರುವ ಮೀನು ಸಿಕ್ಕಿದೆಯಂತೆ, ಅದಕ್ಕೆ ಹಕ್ಕಿಗಳಂತೆ ರೆಕ್ಕೆಗಳಿವೆಯಂತೆ ಎಂಬ ಅಂತೆ ಕಂತೆ ಸುದ್ದಿಗಳು ಕಳೆದ ವಾರ ಎಲ್ಲೆಡೆ ಹರಿದಾಡುತ್ತಿದ್ದವು. ನಿಜಕ್ಕೂ ಹಾರುವ ಮೀನು ಎಂಬ ಪ್ರಭೇಧ ಇದೆಯೇ? ಅವುಗಳ...

ತೀವ್ರಗೊಂಡ ಉಕ್ರೇನ್ ಬಿಕ್ಕಟ್ಟು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೪೬ ವೀಕ್ಷಣೆ

ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸಮರ ಸಾಧ್ಯತೆ ಇನ್ನಷ್ಟು ನಿಕಟವಾಗಿದೆ. ಉಕ್ರೇನ್ ನ ಎರಡು ಪ್ರಾಂತ್ರ್ಯಗಳನ್ನು ರಷ್ಯಾ ಸ್ವತಂತ್ರ ರಾಷ್ಟ್ರಗಳೆಂದು ಮಾನ್ಯ ಮಾಡಿದೆ. ಡೊನೆಸ್ಕ್ ಮತ್ತು ಲುಹಾನ್ಸ್ಕ್ ಎಂಬ ಹ...

ಪ್ರಜ್ಞಾನಂದ ರಮೇಶ್ ಬಾಬು - ಎಂತಹ ಅಧ್ಬುತ ಪ್ರತಿಭೆ.

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೬೦ ವೀಕ್ಷಣೆ

ಸದ್ಯದ ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಕೇವಲ 16 ವರ್ಷದ ಈ ಬಾಲ ಪ್ರತಿಭೆ ಪ್ರಜ್ಞಾನಂದ ಆರ್. ಏರ್ಥಿಂಗ್ಸ್ ಮಾಸ್ಟರ್ಸ್ ಆನ್ ಲೈನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಸೋಲಿಸಿದ್ದಾ...

ಕನ್ನಡ ಪತ್ರಿಕಾ ಲೋಕ (೪೮) - ಕೃಷಿಕರ ಸಂಘಟನೆ

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೪೫ ವೀಕ್ಷಣೆ

ವಕೀಲ, ಶಾಸಕರಾಗಿದ್ದ ಬೋಳ ರಘುರಾಮ ಶೆಟ್ಟಿಯವರ "ಕೃಷಿಕರ ಸಂಘಟನೆ" ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೇಂದ್ರದಿಂದ್ರ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಕೃಷಿಕರ ಸಂಘಟನೆ". ೧೯೭೦ರಲ್ಲಿ ಆರಂಭವಾದ " ಕೃಷಿಕರ ಸಂಘಟನೆ"ಯ ಸಂಪ...

ಔಷಧೀಯ ಸಸ್ಯ ಸಂಪತ್ತು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೩ ಪುಸ್ತಕ ವಿಮರ್ಶೆ ೪೭೨ ವೀಕ್ಷಣೆ

ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔ...

ಬಾಳಿಗೊಂದು ಚಿಂತನೆ - 159

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೩ ಲೇಖನ ೪೨ ವೀಕ್ಷಣೆ

ನಾವು ಪ್ರಪಂಚ ಎಂಬುದಾಗಿ ಹೇಳ್ತಾನೇ ಇರುತ್ತೇವೆ. ನಾವು ಓದಿ ತಿಳಿದ ಹಾಗೆ ಈ ಪ್ರಪಂಚವೆಲ್ಲವೂ ಮೊದಲು ನೀರಿನಿಂದ ಆವರಿಸಲ್ಪಟ್ಟಿತಂತೆ. ಮುಂದೆ ಘನೀಕರಣಗೊಂಡು ಭೂಮಿಯ ಸೃಷ್ಟಿಯೆಂದರು. ಹೀಗೆ ಈ ಪ್ರಪಂಚ ಪಂಚದಿಂದ ಕೂಡಿ, ಆಕಾಶ...

ನಮ್ಮ ಬದುಕಿನ ನಡೆಗೆ...

ಹಾ ಮ ಸತೀಶ ಫೆಬ್ರ ೨೩ ಕವನ ೪೯ ವೀಕ್ಷಣೆ

ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭ...