ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2022

ಫೆಬ್ರವರಿ 2022

೨೦೨ ಲೇಖನಗಳು

ಬಾಳಿಗೊಂದು ಚಿಂತನೆ - 158

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೧ ಲೇಖನ ೩೪ ವೀಕ್ಷಣೆ

ಒಬ್ಬರ ಭಾವನೆಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಮನಸ್ಸಿನ ಓಘ, ಆಲೋಚನೆ ಅವರೇ ಬಲ್ಲರು. ಅವರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯಬಹುದಷ್ಟೆ. ಒಂದು ಮನೆಯ ವಿಷಯಕ್ಕೆ ಬರೋಣ. ಅಲ್ಲಿ ಹೊಂದಾಣಿಕೆ...

ಕೈ ಕಟ್ಟಿ ಕುಳಿತರೆ ಆಗದು ನಿನ್ನಿಂದ ಸಾಧನೆ...

ಎಚ್.ವ್ಹಿ.ಈಟಿ. ಫೆಬ್ರ ೨೦ ಕವನ ೫೮ ವೀಕ್ಷಣೆ

ದಾರಿಗಳು ನಮ್ಮ ದಾರಿಗಳು ಬದುಕಿನ ಬಗೆಗೆ ದಾರಿಗಳು ಚಿಂತೆಗಳು ಬರಿ ಚಿಂತೆಗಳು ದಾರಿ ಉದ್ದಕ್ಕೂ ಚಿಂತನೆಗಳು ಜೀವನ ಎಂದರೆ ಹಣವಲ್ಲ ಹಣವಿದ್ದರೆ ಜೀವನವಲ್ಲ ಹಣ ಇದ್ದರೂ ತೊಂದರೆ ಇಲ್ಲದಿದ್ದರೂ ತೊಂದರೆ ಗೊಂದಲ ಬರಿ ಗೊಂದಲ ತಲೆ...

ಸ್ಟೇಟಸ್ ಕತೆಗಳು (ಭಾಗ ೧೫೪) - ಮೌನ ಮಾರಾಟಕ್ಕಿದೆ

ಧೀರಜ್ ಬೆಳ್ಳಾರೆ  ಫೆಬ್ರ ೨೦ ಲೇಖನ ೭೨ ವೀಕ್ಷಣೆ

"ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ, ಹೀಗೂ ಬದುಕ್ತಾರ?" ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ. ಶಬ್ದದ ನಡುವೆ ಬದುಕ...

ಸರ್ವಜ್ಞ ಕವಿ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೨೦ ಲೇಖನ ೨೧೨ ವೀಕ್ಷಣೆ

‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂ...

ದಯವಿಟ್ಟು ಯೋಚಿಸಿ...

ಶ್ರೀರಾಮ ದಿವಾಣ ಫೆಬ್ರ ೧೯ ಲೇಖನ ೬೩ ವೀಕ್ಷಣೆ

ಇನ್ನೂ ನಾವುಗಳು ಮೌನವಾಗಿದ್ದರೆ ನಮ್ಮ ಜನ ಪ್ರತಿನಿಧಿಗಳು ಇನ್ನಷ್ಟು ತಲೆಯ ಮೇಲೆ ಕುಳಿತುಕೊಳ್ಳುವುದು ನಿಶ್ಚಿತ. ಅವರಿಗೆ ಬಿಸಿ ತಾಗಿಸಲೇ ಬೇಕಿದೆ. ಇಲ್ಲದಿದ್ದರೆ ಅವರ ಭಾಷೆ ವರ್ತನೆ ತೀರಾ ಕೆಳಮಟ್ಟಕ್ಕೆ ಇಳಿದು ನಮ್ಮ ಮಕ್...

ಬಾಳಿಗೊಂದು ಚಿಂತನೆ - 157

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೯ ಲೇಖನ ೪೮ ವೀಕ್ಷಣೆ

ಮಹಾಭಾರತದಲ್ಲಿ ಒಂದು ಅತಿ ಸೂಕ್ಷ್ಮ ವಿಷಯ ನಾವೆಲ್ಲ ತಿಳಿದವರೇ. ‘ಸಂಧಾನ’ ಕ್ಕಾಗಿ ಪಾಂಡವ ರಾಯಭಾರಿಯಾಗಿ ಕೌರವನ ಆಸ್ಥಾನಕ್ಕೆ ಭಗವಂತ ಬಂದಾಗ ಭೀಷ್ಮ, ದ್ರೋಣಾದಿಗಳು, ಋಷಿಮುನಿಗಳು, ಪ್ರಾಜ್ಞರು, ಬ್ರಾಹ್ಮಣರು, ವೇದೋಪನಿಷತ್...

ಸ್ಟೇಟಸ್ ಕತೆಗಳು (ಭಾಗ ೧೫೩) - ಕಣ್ಣೀರು

ಧೀರಜ್ ಬೆಳ್ಳಾರೆ  ಫೆಬ್ರ ೧೯ ಲೇಖನ ೧೦೫ ವೀಕ್ಷಣೆ

ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ. ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ, ದಿನವೂ ಅದೇ ದಿನಚರಿ ಆಗಿದೆ . ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮ...

ಗಝಲುಗಳ ಸುತ್ತ...

ಹಾ ಮ ಸತೀಶ ಬೆಂಗಳೂರು ಫೆಬ್ರ ೧೯ ಕವನ ೪೦ ವೀಕ್ಷಣೆ

೧. ಮೂಡದಿಹ ಭಾವನೆಗೆ ಕತ್ತಲು ಕವಿಯಿತೇ ಗೆಳತಿ ಕಾಣದಿಹ ಪ್ರೀತಿಗೆ ಮನವು ಒಡೆಯಿತೇ ಗೆಳತಿ ಬಳಿಯಿರಲು ಒಲವುಗಳು ಹಾಡದೆ ಹೋದವು ಏಕೆ ಚಳಿಯಿರಲು ತನುವೊಳಗೆ ಹೃದಯ ಮುರುಟಿತೇ ಗೆಳತಿ ಮೋಹದೊಳು ಕೈಹಿಡಿದ ವಸ್ತುಗಳೆಲ್ಲ ನಿಜವಲ್ಲ...

ಲತಾ ಮಂಗೇಶ್ಕರ್ - ಮಹಾನ್ ಸಂಗೀತ ತಪಸ್ವಿನಿ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೯ ಲೇಖನ ೩೯ ವೀಕ್ಷಣೆ

ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ...

‘ಸಂಪದ' ನಗೆ ಬುಗ್ಗೆ - ೩

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೯ ಲೇಖನ ೪೬ ವೀಕ್ಷಣೆ

ತಪ್ಪಾಗಲು ಸಾಧ್ಯವಿಲ್ಲ ಗಾಂಪನಿಗೆ ಇದ್ದಕ್ಕಿದ್ದಂತೆ ಅಸೌಖ್ಯವಾಯಿತು. ಆಸ್ಪತ್ರೆಗೆ ಸೇರಿಸಲಾಯಿತು. ಒಂದು ಚಿಕ್ಕ ಆಪರೇಷನ್ ಅಗತ್ಯವೆಂದು ವೈದ್ಯರು ಹೇಳಿದರು. ಗಾಂಪ ಒಪ್ಪಿಕೊಂಡ. ಒಂದು ನಿಗದಿತ ಸಮಯದಲ್ಲಿ ಆಪರೇಷನ್ ಥಿಯೇಟರ...

ಚಿಂತಕರು ಸ್ವಾಮಿ ನಾವು ಚಿಂತಕರು...!

ಶ್ರೀರಾಮ ದಿವಾಣ ಫೆಬ್ರ ೧೯ ಲೇಖನ ೪೭ ವೀಕ್ಷಣೆ

"ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ" -ರೂಮಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವ...

೨. ದೊಡ್ಡ ಮರ ಮತ್ತು ರಾಜ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೯ ಲೇಖನ ೫೧ ವೀಕ್ಷಣೆ

ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ...

ಬಾಳಿಗೊಂದು ಚಿಂತನೆ - 156

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೯ ಲೇಖನ ೫೪ ವೀಕ್ಷಣೆ

*ವ್ಯಾಘ್ರೀವ ತಿಷ್ಠತಿ ಜರಾ ಪರಿತರ್ಜಯಂತೀ ರೋಗಾಶ್ಚ ಶತ್ರುವ ಇವ ಪ್ರಹರಂತಿ ದೇಹಮ್/* *ಆಯು: ಪರಿಸ್ರವತಿ ಭಿನ್ನಘಟಾದಿವಾಂಭ:* *ಲೋಕಸ್ತಥಾಪ್ಯಹಿತಮಾ ಚರತೇತಿ ಚಕ್ರಮ್//* ಮುಪ್ಪು, ವಯಸ್ಸು ಎನ್ನುವುದು ಹಸಿದ ಹೆಣ್ಣು ಹುಲಿಯ...

ಸ್ಟೇಟಸ್ ಕತೆಗಳು (ಭಾಗ ೧೫೨) - ಉತ್ತರ ಸಿಗದ ಪ್ರಶ್ನೆ

ಧೀರಜ್ ಬೆಳ್ಳಾರೆ  ಫೆಬ್ರ ೧೯ ಲೇಖನ ೭೨ ವೀಕ್ಷಣೆ

ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್...

ಸಂಸಾರವೆಂಬ ಸಾಗರ

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೮ ಕವನ ೪೮ ವೀಕ್ಷಣೆ

ಸಂಸಾರವೆಂಬ ಸಾಗರದಿ ಬದುಕಿನ ಸುಳಿ ಬೇಡ ಬೇಡವೆಂದರೂ ಬರುತಿದೆ ಬಳಿ/ ಬ್ರಹ್ಮನ ಬರಹ ಎಂದೆಂದು ಅಳಿಸಲಾಗದು ಮಹಾ ಅಲೆಯಂತೆ ಭೋರ್ಗರೆದು ಅಪ್ಪಳಿಸುವುದು// ದಡ ಸೇರುವುದೆಂತು ಮನಸಿನಲಿ ಯೋಚನೆ ತಲೆಗೆರೆದರೆ ಕಾಲಿಗಿಲ್ಲ ಎಂಬ ಚಿಂ...

ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೮ ಲೇಖನ ೪೨ ವೀಕ್ಷಣೆ

ಸರಕಾರ ರೂಪಿಸಲು ನಿಯಮಗಳು ಸರ್ವ ಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೪)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೮ ಲೇಖನ ೯೪ ವೀಕ್ಷಣೆ

ಹೊಸ ಅನುಭವಗಳ ಆರಂಭ ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣಹೋಮದೊಂದಿಗೆ ನಡೆಯಿತು. ಈವರೆಗೆ ಗಣಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ...

ಅಮ್ಮ ಯಾಕೋ ಇಂದು ನೆನಪಾಗಿ ಕಾಡಿದಾಗ...

ಶ್ರೀರಾಮ ದಿವಾಣ ಫೆಬ್ರ ೧೮ ಲೇಖನ ೫೬ ವೀಕ್ಷಣೆ

ಅಮ್ಮ ಎನ್ನುವ ಎರಡಕ್ಷರದಿ...ಮಾನವೀಯ ಸಂಭಂದಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ,, ಅತ್ತಿಗೆ, ಮಗಳು ಇತ್ಯಾದಿ...

ಬಾಳಿಗೊಂದು ಚಿಂತನೆ - 155

ರತ್ನಾ.ಕೆ.ಭಟ್ ತಲಂಜೇರಿ ಫೆಬ್ರ ೧೭ ಲೇಖನ ೫೯ ವೀಕ್ಷಣೆ

ಹೇಡಿತನ, ಅಂಜಿಕೆ, ದ್ವೇಷ ಇರುವಲ್ಲಿ ಭಗವಂತ ಸಹ ಇರಲು ಬಯಸುವುದಿಲ್ಲವಂತೆ. ಸತ್ಯವಿರಬಹುದು. ಯಾವಾಗಲೂ ಹೇಡಿಯಾಗಿಯೇ ವ್ಯವಹರಿಸುವ ವ್ಯಕ್ತಿಯನ್ನು ಯಾರು ನಂಬುವರು? ಎಲ್ಲದರಲ್ಲಿಯೂ ಹಿಂಜರಿಕೆ ಯಾಕೆ? ಪ್ರತಿಯೊಂದು ಕೆಲಸವನ್ನ...

ಸ್ಟೇಟಸ್ ಕತೆಗಳು (ಭಾಗ ೧೫೧) - ಮಿಸ್ಸಿಂಗ್ ಕೇಸ್

ಧೀರಜ್ ಬೆಳ್ಳಾರೆ  ಫೆಬ್ರ ೧೭ ಲೇಖನ ೮೮ ವೀಕ್ಷಣೆ

ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ. ಪಕ್ಕದಲ್ಲಿ ಆತಂಕ, ಇನ್ನೊಂದೆಡೆ ಭರವಸೆ ನಿಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ...