ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2022

ಮಾರ್ಚ್ 2022

೨೧೫ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೯೩) - ನನ್ನ ದೃಷ್ಟಿ

ಧೀರಜ್ ಬೆಳ್ಳಾರೆ  ಮಾರ್ಚ್ ೩೧ ಲೇಖನ ೯೩ ವೀಕ್ಷಣೆ

ಮೂರು ರಸ್ತೆ ಸೇರುವ ಜಾಗದ ಬಲಬದಿಯ ಎರಡನೇ ಅಂತಸ್ತಿನ ಕಟ್ಟಡದಲ್ಲಿ ನನ್ನ ಕೆಲಸ. ಕಿಟಕಿಯ ಪಕ್ಕದಲ್ಲಿ ನನ್ನ ಸ್ಥಳ ನಿಗದಿಯಾಗಿದ್ದರಿಂದ ನನ್ನ ಕೆಲಸಕ್ಕೆ ಮನಸ್ಸಿಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ. ಕಾರಣವೇನೆಂದರೆ ರಸ್ತೆ...

ಶ್ರೀ ಶ್ರೀ ಶ್ರೀ ಶಿವಕುಮಾರ ಸೂರ್ಯನೇ...

ಕೆ ನಟರಾಜ್ ಮಾರ್ಚ್ ೩೧ ಕವನ ೪೯ ವೀಕ್ಷಣೆ

ಕನ್ನಡ ನಾಡಿನ ಮಹಾ ಸಂತ ಶಿವನ ಕುಮಾರ ಶರಣ ಪಂಥವನು ಸಾರಿದ ನೀ ಪರಮ ಶ್ರೇಷ್ಠ ಕರ್ನಾಟಕ ದೇಶದ ಸಿದ್ಧಗಂಗಾ ಮಠಾಧೀಶನೆ ಶಿಕ್ಷಣ ಕ್ಷೇತ್ರದ ಮಹಾ ಕ್ರಾಂತಿಯ ಹರಿಕಾರನೇ ನೀ ಸಿದ್ದಗಂಗಾ ಮಠದ ನಡೆದಾಡುವ ದೇವರೇ ವಿದ್ಯೆಯನರಸಿ ಬಂದ...

ಸಾಮಾನ್ಯ ಕೀಪ್ಯಾಡ್ ಫೋನಿನಲ್ಲೂ ಯುಪಿಐ ಬಳಕೆ ಸಾಧ್ಯ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಲೇಖನ ೪೯ ವೀಕ್ಷಣೆ

ಪ್ರಪ್ರಥಮವಾಗಿ ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಸಂಖ್ಯೆಗಳನ್ನು ಒತ್ತಲು ಬಟನ್ (ಕೀಪ್ಯಾಡ್) ಇರುತ್ತಿದ್ದವು. ಕಾಲಕ್ರಮೇಣ ಮೊಬೈಲ್ ಫೋನ್ ಗಳು ಸ್ಮಾರ್ಟ್ ಫೋನ್ ಗಳಾದುವು. ಇಂಟರ್ನೆಟ್ ವ್ಯವಸ್ಥೆಯೂ ಬಂತು. ಟಚ...

108 Daily ಮನಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

108 Daily ಮನಿ ಎಂಬ ಪುಸ್ತಕವು ವಿತ್ತ ಪದಗಳ ಅರ್ಥಗುಚ್ಛ. “ನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ...

ಬೇಡ ದಯವಿಟ್ಟು ಬೇಡ…!

ಶ್ರೀರಾಮ ದಿವಾಣ ಮಾರ್ಚ್ ೩೧ ಲೇಖನ ೪೧ ವೀಕ್ಷಣೆ

ಈ ಅಭಿಯಾನ ಯಾವುದೋ ಅನಾಹುತಗಳ ಮುನ್ಸೂಚನೆ ಎಂದು ಇತಿಹಾಸದ ಅನುಭವದಿಂದ ಅನಿಸುತ್ತಿದೆ. ಹೌದು, ಇಂದಿನ ಉನ್ಮಾದದ ಸಾಕಷ್ಟು ಹೆಚ್ಚು ಜನ ಬೆಂಬಲಿಸುತ್ತಿರುವ ಸಂದರ್ಭದಲ್ಲಿ ಒಂದು ವಿಷಯದ ಬಗ್ಗೆ ಸತ್ಯವಲ್ಲದಿದ್ದರೂ ವಾಸ್ತವ ವಿಷ...

ಬಾಳಿಗೊಂದು ಚಿಂತನೆ - 186

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೩೧ ಲೇಖನ ೪೫ ವೀಕ್ಷಣೆ

ನಾವು ಸಿಟ್ಟಿನಲ್ಲಿ ಏನೇನೋ ಮಾತಾಡುತ್ತೇವೆ. ಆಗ ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವುದಿಲ್ಲ. ‘ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು’ ಮಾತೇ ಇದೆಯಲ್ಲ? ಕೋಪದಲ್ಲಿ ಕೊಯಿದ ಮೂಗು ಮತ್ತೆ ಬರಲು ಸಾಧ್ಯವೇ? ಸಂಬಂಧಗಳು ಹಾಳಾಗಲು ಸ...

ಸ್ಟೇಟಸ್ ಕತೆಗಳು (ಭಾಗ ೧೯೨) - ಹೆರಿಗೆ

ಧೀರಜ್ ಬೆಳ್ಳಾರೆ  ಮಾರ್ಚ್ ೩೧ ಲೇಖನ ೧೦೩ ವೀಕ್ಷಣೆ

ಸರಕಾರಿ ಆಸ್ಪತ್ರೆ. ಸೂರ್ಯ ಏಳುವುದಕ್ಕೆ ಇನ್ನೂ ಸಮಯವಿತ್ತು. ಅವನ ಅಲರಾಂ ಬಡಿಯುತ್ತಿಲ್ಲ ಅಂತ ಕಾಣುತ್ತೆ. ಕತ್ತಲೆಯೇ ಹೆಚ್ಚು ತುಂಬಿರುವ ಅಲ್ಲಿ ಬೆಳಕಿನ ಕೋಣೆಯೊಳಗೆ ಅವಳು ಮಲಗಿದ್ದಾಳೆ. ಇಂದು ಮಗು ಜನಿಸಬಹುದು ಎಂದು ಡಾಕ...

ಕೈ ಜೋಡಿಸೋಣ

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೩೧ ಕವನ ೪೧ ವೀಕ್ಷಣೆ

ಉಳಿಸೋಣ ಉಳಿಸೋಣ ನೀರಿನ ಮೂಲವ ಉಳಿಸೋಣ ಹಿತಮಿತವಾಗಿ ಬಳಸೋಣ ಎಲ್ಲರೊಂದಾಗಿ ಕೈ ಜೋಡಿಸೋಣ ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ತಾರಸಿ ಮನೆಯೇ ಬೇಕಲ್ಲ ಫಲವನು ಈಗ ಕಾಣ್ತೇವಲ್ಲ ಮಳೆಯ ನೀರು ದೇವನ ಕೊಡುಗೆ ಉಳಿ...

ಅಜೋಲ ; ಕಾಫಿ ತೋಟಗಳಿಗೆ ಜೈವಿಕ ಗೊಬ್ಬರ

ಬರಹಗಾರರ ಬಳಗ ಮಾರ್ಚ್ ೩೦ ಲೇಖನ ೪೭ ವೀಕ್ಷಣೆ

ಅಜೋಲ ಒಂದು ಅದ್ಭುತ ಜಲಸಸ್ಯ. ಪ್ರೊಟಿನ್ಸ್, ಅಗತ್ಯ ಅಮಿನೋ ಆಮ್ಲಗಳು, ವಿಟಮಿನ್ ಎ, ಬಿ-೧೨, ಬೀಟಾಕಾರೋಟಿನ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ತಾಮ್ರ, ಮೆಗ್ನೀಷಿಯಂ, ಪೊಟ್ಯಾಷಿಯಂ ಇತ್ಯಾದಿ ಖನಿಜಗಳ ಉಗ್ರಾಣ. ಇದು ನೀರಿನ ಮ...

‘ಸುವರ್ಣ ಸಂಪುಟ' (ಭಾಗ ೬೩) - ಭುಜೇಂದ್ರ ಮಹಿಷವಾಡಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೦ ಲೇಖನ ೬೪ ವೀಕ್ಷಣೆ

ಡಾ. ಭುಜೇಂದ್ರ ಬನಪ್ಪ ಮಹಿಷವಾಡಿ ಇವರ ಹೆಸರನ್ನು ಕೇಳಿದವರ ಸಂಖ್ಯೆ ಬಹಳ ಕಮ್ಮಿ ಇರಬಹುದು. ಎಲೆ ಮರೆಯ ಕಾಯಿಯಂತೆ ಬದುಕಿ ಬಾಳಿದ ಪ್ರತಿಭಾವಂತ ಸಾಹಿತಿ, ಕವಿ ಇವರು. ನಿಮಗೆ ನೆನಪಿರಬಹುದು, ಇತ್ತೀಚೆಗೆ ಗಾನ ಕೋಗಿಲೆ ಲತಾ ಮಂ...

ಆರ್ಥಿಕತೆ ಚೇತರಿಕೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೦ ಲೇಖನ ೪೮ ವೀಕ್ಷಣೆ

ಕೋವಿಡ್ ಸಂಕಷ್ಟದ ಪರಿಣಾಮ ಕಳೆದ ಎರಡು ವರ್ಷದಿಂದ ಬಹುತೇಕ ಎಲ್ಲ ಕ್ಷೇತ್ರಗಳು ನಲುಗಿದವು. ರಾಜ್ಯದ ಬೊಕ್ಕಸದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು ಎಂಬುದು ನಮಗೆ ಗೊತ್ತಿರುವಂಥದ್ದೇ. ಕರೋನಾ ಮೂರನೇ ಅಲೆ ಭಾಗಶಃ ತಗ್ಗಿ ಜನಜೀ...

ನಿಮ್ಮ ರಾಶಿ ಭವಿಷ್ಯ : ಒಂದು ಯೋಚನಾ ಲಹರಿ

ಶ್ರೀರಾಮ ದಿವಾಣ ಮಾರ್ಚ್ ೩೦ ಲೇಖನ ೪೨ ವೀಕ್ಷಣೆ

ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ. ಮಿಥುನ ರಾಶ...

ಬಾಳಿಗೊಂದು ಚಿಂತನೆ - 185

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೨೯ ಲೇಖನ ೪೧ ವೀಕ್ಷಣೆ

ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನ...

ಸ್ಟೇಟಸ್ ಕತೆಗಳು (ಭಾಗ ೧೯೧) - ಓಟ

ಧೀರಜ್ ಬೆಳ್ಳಾರೆ  ಮಾರ್ಚ್ ೨೯ ಲೇಖನ ೭೮ ವೀಕ್ಷಣೆ

ನೂರು ಮೀಟರ್ ಓಟದ ಅಂಗಳ ತಯಾರಾಗಿತ್ತು. ಸ್ಪರ್ಧಿಗಳಾಗಿ ಇರೋರು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ದಿನವೂ ಅಭ್ಯಾಸ, ಗೆಲುವೊಂದೇ ಐಕ್ಯ ಮಂತ್ರ ಜಪಿಸಿ ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ಓಟ ಮುಂದುವರೆಸಿದವರು. ವಿಶ...

ವಸಂತ ಆಸ್ವಾದ

ನಿರಂಜನ ಕೇಶವ ನಾಯಕ ಮಾರ್ಚ್ ೨೯ ಕವನ ೪೪ ವೀಕ್ಷಣೆ

ಪುಲ್ಲವಿತ ಪ್ರಕಟಿತ ಪರಿಮಳಿತ ಪ್ರಭಾವ ನಲಿವು ಧಾತ್ರಿಗೆ ತುಂಬಿ ರಸಭಾವ ರಸಕಾವ್ಯ ರಸರಮ್ಯ ಅಗಣಿತ ಅನುಭಾವ ಅನುರಣಿಸಿ ಆನಂದವ ವಸಂತ ಸಂಭವ. ಹೊಸ ಚಿಗುರು ಹೊಸ ಹುರುಪು ಹೊಸತು ತಂಪು ಗಾಯನಕೆ ಕೋಗಿಲೆಯ ಗಾನವೇ ಇಂಪು ಗಾಂಧಾರಿ...

ಸಜ್ಜನರ ಸಂಗ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೫೦ ವೀಕ್ಷಣೆ

ಒಂದು ರಾಜ್ಯದ ರಾಜನು ಒಂದು ಘೋಷಣೆ ಹೊರಡಿಸಿದ. ‘ನನ್ನ ರಾಜ್ಯದಲ್ಲಿರುವ ಎಲ್ಲಾ ಸಾಧು ಸನ್ಯಾಸಿಗಳು ದಯವಿಟ್ಟು ಮುಂದಿನ ಹುಣ್ಣಿಮೆಯ ದಿನ ರಾಜಧಾನಿಗೆ ಬರಬೇಕು'. ರಾಜನು ಯಾವುದೋ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸಲು ತಮ್ಮನ್...

ವನದಲ್ಲಿ ಪಾಂಡವರು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಅಜ್ಞಾತ ವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕರಾದ ಡಾ. ಕೆ ಎಸ್ ನಾರಾಯಣಾಚಾರ್ಯ ಇವರು ಸವಿವರವಾಗಿ ‘ವನದಲ್ಲಿ ಪಾಂಡವರು'...

ಕುರುಕ್ಷೇತ್ರ ಯುದ್ಧದ ಫಲಿತಾಂಶ ಮತ್ತು ರಷ್ಯಾ - ಉಕ್ರೇನ್ ಯುದ್ಧದ ಪರಿಣಾಮ....

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೪೪ ವೀಕ್ಷಣೆ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಎಲ್ಲವೂ ಮುಕ್ತಾಯವಾಗಿ ಸೋಲು ಗೆಲುವು ನಿರ್ಧಾರವಾದ ನಂತರ ವಿಜಯ ಸಾಧಿಸಿದ ಪಾಂಡವರು ಆ ಗೆದ್ದ ಸಂಭ್ರಮ ಅನುಭವಿಸುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಎಲ್ಲರನ್ನೂ ಕರೆದುಕೊಂಡು ಅ...

ಬಾಳಿಗೊಂದು ಚಿಂತನೆ - 184

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೨೯ ಲೇಖನ ೪೮ ವೀಕ್ಷಣೆ

ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು, ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷ ಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವರು ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು....

ಸ್ಟೇಟಸ್ ಕತೆಗಳು (ಭಾಗ ೧೯೦) - ಅರಿವು

ಧೀರಜ್ ಬೆಳ್ಳಾರೆ  ಮಾರ್ಚ್ ೨೮ ಲೇಖನ ೯೮ ವೀಕ್ಷಣೆ

ಯೋಚನೆಗಳು ಹೆಚ್ಚಾದಷ್ಟು ಕೆಲಸಗಳು ಮುಂದುವರಿತಾಯಿಲ್ಲ. ಆಗಾಗ ನಾನು ಸ್ಥಗಿತಗೊಂಡಾಗ ಇದೇ ರೀತಿ ಮೇಡಂ ಬಳಿ ಹೋಗ್ತೇನೆ. ಹಾಗೆ ಇವತ್ತು ತೆರಳಿದ್ದೆ. "ಮೇಡಂ ಪರಿಶ್ರಮ ಮಿತಿಮೀರಿ ಹಾಕ್ತಾ ಇದ್ದೇನೆ, ಪ್ರತಿಫಲಗಳು ಕಾಣುತ್ತಿಲ್...