ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2022

ಮಾರ್ಚ್ 2022

೨೧೫ ಲೇಖನಗಳು

ವಿಶ್ವ ರಂಗಭೂಮಿ ದಿನ

ಡಿ.ಎಂ. ಮಂಜುನಾಥಸ್ವಾಮಿ ಮಾರ್ಚ್ ೨೮ ಲೇಖನ ೯೮ ವೀಕ್ಷಣೆ

೨೭ ಮಾರ್ಚ್ ೨೦೨೨ನ್ನು ವಿಶ್ವ ರಂಗಭೂಮಿ ದಿನ (WORLD THEATRE DAY) ಎಂದು ಕರೆಯುತ್ತಾರೆ. ಈ ಕುರಿತಾದ ಪುಟ್ಟ ಬರಹ ಇಲ್ಲಿದೆ. “ರಂಗಭೂಮಿ ಎಂದರೆ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಪ್ರಬಲ ಮಾಧ್ಯಮ” - ಪೀಟರ್ ಸ...

ಮಣ್ಣಿನ ಮಕ್ಕಳ ಸದ್ದಿಲ್ಲದ ಸಾಧನೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೮ ಲೇಖನ ೪೫ ವೀಕ್ಷಣೆ

ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆ ಬಿಟ್ಟ ಥಾಕರ್ಸಿ ಸವಲಿಯಾ, ಅನಂತರ ಕಲಿತದ್ದು ಪ್ರಕೃತಿಯ ಮಡಿಲಲ್ಲಿ. ತನ್ನ ತಂದೆಯ ಹಾದಿಯಲ್ಲಿ ಮುನ್ನಡೆದ ಅವರಿಗೆ ಎಪ್ಪತ್ತರ ಹರೆಯದಲ್ಲಿ ಹೊಸ ತಳಿಯೊಂದರ ಅನ್ವೇಷಕ ಎಂಬ ಗೌರವ....

ಗಝಲ್ ಗಳ ಲೋಕದಲ್ಲಿ ಪಯಣ

ಹಾ ಮ ಸತೀಶ ಮಾರ್ಚ್ ೨೮ ಕವನ ೪೨ ವೀಕ್ಷಣೆ

೧. ಕಾಲನ ಹೊಸ್ತಿಲಲ್ಲಿದ್ದರೂ ಅತ್ತವರು ಯಾರಿಲ್ಲ ವಿಧಿಯೆ ಜೀವನದ ಪಾಠವನು ಕಲಿತರೂ ಅನ್ಯರು ಸೇರಿಲ್ಲ ವಿಧಿಯೆ ಉಂಡಮನೆಗೆಲ್ಲವನು ಸುರಿದರೂ ನೋಡುವವರೇ ಇಂದಿಲ್ಲವಿಲ್ಲಿ ಹೃದಯ ಹಿಂಡಿದ ತನುವು ನೋವಾದರೂ ಯಾರಿನ್ನು ಕೇಳಿಲ್ಲ ‌...

ನೀರನ್ನು ಕುದಿಸುವ ಸರಿಯಾದ ವಿಧಾನ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೮ ಲೇಖನ ೪೫ ವೀಕ್ಷಣೆ

ಕುದಿಸಿ ಆರಿಸಿದ ಅಥವಾ ಕುಡಿಯುವಷ್ಟು ಹದಕ್ಕೆ ಬಿಸಿಯಾಗಿರುವ ನೀರನ್ನೇ ಕುಡಿಯಬೇಕು ಎನ್ನುತ್ತಾರೆ. ಮೊದಲೆಲ್ಲಾ ಸೌದೆಯ ಒಲೆ ಇರುವಾಗ ಒಂದು ಪಾತ್ರೆಯಲ್ಲಿ ನೀರು ನಿರಂತರವಾಗಿ ಕುದಿಯುತ್ತಾ ಇರುತ್ತಿತ್ತು. ಈಗ ಕಟ್ಟಿಗೆ ಒಲೆಗ...

ಕೈಗಾ ವಿಸ್ತರಣೆಗೆ ಮುನ್ನ ಚಿಂತನೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೮ ಲೇಖನ ೩೭ ವೀಕ್ಷಣೆ

ಕರ್ನಾಟಕ ಕೈಗಾ ಅಣುಸ್ಥಾವರದ ೫ ಮತ್ತು ೬ನೇ ಘಟಕಗಳ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ಆರಂಭವಾಗಲಿದೆ. ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಸಂಕಲ್ಪ ಮಾಡಿರುವ ಕೇಂದ್ರ ಸರಕಾರ ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ...

ಯುದ್ಧ ಮುಗಿಯಲೇ ಇಲ್ಲ

ಅಜೀತ ಪಾತ್ರೋಟ ಮಾರ್ಚ್ ೨೮ ಕವನ ೫೧ ವೀಕ್ಷಣೆ

ಬುದ್ಧ ಕಣ್ಮುಚ್ಚಿ ಕುಳಿತಿದ್ದ ಯುದ್ಧ ಮುಗಿಯಲೇ ಇಲ್ಲ ಕಾಲ್ಗಳು ಕೈಗಳು ಬೆರಳ್ಗಳು ಕಣ್ಗಳು ನಿರ್ಭಂದಕೊಳಗಾಗಿ ಮನಸ್ಸು ಓಡುತ್ತಲೆ ಇತ್ತು ರಷ್ಯಾ ಜರ್ಮನ ಜಪಾನ್ಗಳು ಉಕ್ರೆನ್ ಭಾರತ ಪಾಕಿಸ್ತಾನ್ಗಳು ಎಡಬಿಡದೆ ಎಲ್ಲಕಡೆ ಸಂಚರ...

ಉದ್ಯಮವಾಗಿ ಬೆಳೆದ ಟಿವಿ ಸುದ್ದಿ ಮಾಧ್ಯಮಗಳು...

ಶ್ರೀರಾಮ ದಿವಾಣ ಮಾರ್ಚ್ ೨೮ ಲೇಖನ ೭೨ ವೀಕ್ಷಣೆ

ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕಿದ ಟಿವಿ ಸುದ್ದಿ ವಾಹಿನಿಗಳು. ಪಕ್ಷಾಂತರಿಗಳಿಗೆ - ರಾಜಕೀಯ ಬ್ರೋಕರ್ ಗಳಿಗೆ - ಸಾರ್ವಜನಿಕ ಹಣದ ದರೋಡೆಕೋರರಿಗೆ ಮಣೆ ಹಾಕಿ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣರಾ...

ಸ್ಟೇಟಸ್ ಕತೆಗಳು (ಭಾಗ ೧೮೯) - ಪ್ರತಿಭಾ ಸಂಪನ್ನರು

ಧೀರಜ್ ಬೆಳ್ಳಾರೆ  ಮಾರ್ಚ್ ೨೮ ಲೇಖನ ೮೫ ವೀಕ್ಷಣೆ

ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು "ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ರೂಪುಗೊಂಡ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಸಿದ್ದವಾಗಿದೆ. ಹಲವು ವರ್ಷ ಪ್ರತಿಭಾ ರತ್ನಗಳನ್ನ ರಾಜ್ಯಕ್ಕ...

ಒಂದು ಒಳ್ಳೆಯ ನುಡಿ - 142

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೨೮ ಲೇಖನ ೪೪ ವೀಕ್ಷಣೆ

ತಾನು ಮಾತ್ರ ಶ್ರೇಷ್ಠ, ಉಳಿದವರು ಏನೂ ಪ್ರಯೋಜನವಿಲ್ಲದವರೆಂಬ ಭಾವನೆಯನ್ನು ಒಪ್ಪತಕ್ಕದ್ದಲ್ಲ. ತಾನು ಬರೆದದ್ದೇ ವೇದವಾಕ್ಯ ಎನ್ನುವುದು ತಪ್ಪು. ನಮ್ಮ ಬರವಣಿಗೆ ಸಮಾಜಕ್ಕೆ ಸಂದೇಶವನ್ನು ಕೊಡುವಂತಿರಬೇಕು. ಓದುವಾಗ ಇನ್ನಷ್ಟ...

ಸಾಧನೆಗೆ ನೀ ಸಿದ್ಧನಾಗು...

ಎಚ್.ವ್ಹಿ.ಈಟಿ. ಮಾರ್ಚ್ ೨೮ ಕವನ ೪೭ ವೀಕ್ಷಣೆ

ಪ್ರತಿ ಮನೆಯಲ್ಲಿ ಕಥೆ ಆ ಕಥೆಯಲ್ಲಿದೆ ವ್ಯಥೆ ವ್ಯಥೆಗಳ ಕಂತೆಯಲ್ಲಿ ಕಂತೆಗಳ ಸಂತೆಯಲ್ಲಿ ಸಾವಿರ ಕನಸು ಕಂಡರು ಆಗದು ನನಸು ಕುಳಿತರು ನೋವು ಮರೆಸು ನಿನ್ನಲ್ಲಿ ಶಾಂತಿಮಳೆ ಸುರಿಸು ಮನದಲ್ಲಿ ಸೋಲಿನ ದಾರಿ ಸರಿಸು ಗೆಲುವಿನ ದಾ...

ಅಘನಾಶಿನಿ ನದಿದಡದಲ್ಲಿ ಧ್ಯಾನ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೭ ಲೇಖನ ೫೭ ವೀಕ್ಷಣೆ

ಮಾರ್ಚ್ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಿದ್ದ ಸಂದರ್ಭ. ಮಾರ್ಚ್ 24ರ ಗುರುವಾರ ಏರುಹಗಲು ಅಘನಾಶಿನಿ ನದಿದಡಕ್ಕೆ ಹೋಗಿದ್ದೆವು. ಸುಮಾರು ಎರಡು ತಾಸು ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ಎಲ್ಲವನ್ನೂ ಧ್ಯ...

ಸ್ಟೇಟಸ್ ಕತೆಗಳು (ಭಾಗ ೧೮೮) - ತ್ಯಾಗ

ಧೀರಜ್ ಬೆಳ್ಳಾರೆ  ಮಾರ್ಚ್ ೨೬ ಲೇಖನ ೯೧ ವೀಕ್ಷಣೆ

ವೇದಿಕೆ ಮೇಲಿನ ಜನಗಳು ಹೆಚ್ಚಿದ್ದರು. ಕುಳಿತವರೇ ಬೆರಳೆಣಿಕೆಯಷ್ಟು. ತ್ಯಾಗ ಜೀವಿಗಳಿಗೆ ಸನ್ಮಾನ. ಕಾರ್ಯಕ್ರಮದ ಬ್ಯಾನರ್ ಹಳತಾಗಿತ್ತು. ವರ್ಷವೂ ನಡೆಯುವ ಕಾರ್ಯಕ್ರಮವಾದ್ದರಿಂದ ದಿನಾಂಕವೊಂದು ಬದಲಾಗುತ್ತಿದೆ. ಕೆಳಗೆ ಕುಳ...

ಬಾಳಿಗೊಂದು ಚಿಂತನೆ - 183

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೨೬ ಲೇಖನ ೪೭ ವೀಕ್ಷಣೆ

ನಮಗೆ ಬದುಕಿನಲಿ ‘ಪರಿಪೂರ್ಣರು’ ಎಂದು ಯಾರೂ ಸಿಗರು. ಒಂದಿಲ್ಲೊಂದು ‘ಕೊರತೆ’ ಇದ್ದೇ ಇರುತ್ತದೆ. ಒಳ್ಳೆಯವರೇ ಸಿಗಲೆಂದು ಹುಡುಕಾಟ ನಡೆಸುತ್ತಾ ಕುಳಿತರೆ ಕಾಲಹರಣ ಆದೀತು. ಆಯುಷ್ಯ ನಷ್ಟವಾಗಬಹುದು. ಸಿಕ್ಕವರನ್ನೇ ಒಳ್ಳೆಯವರ...

ಎಂಥ ಸಾವ್ ಮಾರ್ರೇ…!

ಹಾ ಮ ಸತೀಶ ಬೆಂಗಳೂರು ಮಾರ್ಚ್ ೨೬ ಕವನ ೪೮ ವೀಕ್ಷಣೆ

ಸಾವು ಇಲ್ಲದ ವಯಸ್ಸಿನಲ್ಲೂ ಸಾಯ ಬೇಕೇ ? ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡಿ ತಿರುಗಾಡಿ ಹೊಂಡ ಹೊಂಡಗಳಲ್ಲಿ ದ್ವಿಚಕ್ರ ವಾಹನಗಳ ಜೊತೆಗೆ ಸಂಚರಿಸಿ , ಯಮ ಲೋಕಕ್ಕೆ ಟಿಕೆಟ್ ಕಾಯ್ದಿರಿಸಿ ! ಯಾರಿಗೆ ಹೇಳಲಿ ನಮ್ಮ ಬವಣೆಯ? ಕೇ...

ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ…?

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೩೭ ವೀಕ್ಷಣೆ

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಿನ್ನೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು...

7. ಚಿರತೆ ಮತ್ತು ಕಳ್ಳ ಮರಕುಟುಕ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೬ ಲೇಖನ ೪೦ ವೀಕ್ಷಣೆ

ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋ...

ಕನ್ನಡ ಪತ್ರಿಕಾ ಲೋಕ (ಭಾಗ ೫೨) - ಕನ್ನಡ ಡಿಂಡಿಮ

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೮೫ ವೀಕ್ಷಣೆ

‘ಕನ್ನಡ ಡಿಂಡಿಮ’ ಎಂಬ ಪಾಕ್ಷಿಕ ಪತ್ರಿಕೆ ಉಡುಪಿಯಿಂದ ಪ್ರಕಟವಾಗುತ್ತಿತ್ತು. ಹನ್ನೆರಡು ಪುಟಗಳ ಟ್ಯಾಬಲಾಯ್ಡ್ ಆಕಾರದ ಈ ಪತ್ರಿಕೆಯಲ್ಲಿ ಅಪರಾಧಿ ಜಗತ್ತಿನ ವರದಿಗಳು, ರಾಜಕೀಯ ಸುದ್ದಿಗಳು, ಚಲನಚಿತ್ರ ರಂಗದ ಸುದ್ದಿಗಳು ಪ್...

‘ಸಂಪದ' ನಗೆ ಬುಗ್ಗೆ - ಭಾಗ ೮

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೬ ಲೇಖನ ೭೦ ವೀಕ್ಷಣೆ

ಲಂಚ್ ಬಾಕ್ಸ್ ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರು ಪ್ರತಿದಿನ ಲಂಚ್ ಬ್ರೇಕ್ ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ...

ಯುಪಿ: ಕಾನೂನು ಸುವ್ಯವಸ್ಥೆ ನಂತರ ಅಭಿವೃದ್ಧಿಯ ನಿರೀಕ್ಷೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೬ ಲೇಖನ ೩೯ ವೀಕ್ಷಣೆ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರೆಂಬ ಸನ್ಯಾಸಿ ಭಾರಿ ನಿರೀಕ್ಷೆಯೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಠಗಳ ಮುಖ್ಯಸ್ಥರಾಗಿರುವ ಸರ...

ಹಿಂದೂ, ಮುಸ್ಲಿಂ ಬೇಡ ಬೇಡ : ಭಾರತೀಯತೆ, ಮಾನವೀಯತೆ ಬೇಕೇ ಬೇಕು...

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೩೭ ವೀಕ್ಷಣೆ

ನಮ್ಮ ಸಮಾಜ ಮಾನಸಿಕವಾಗಿ ಮೂರು ವಿಭಾಗಗಳು ಅಥವಾ ದಿಕ್ಕುಗಳಾಗಿ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ.‌ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಗೆಳೆಯರು ಸಹ ಒಂದು ನಿರ್ದಿಷ್ಟ ವಿಚಾರಗಳಿಗೆ ಒಲವು ತೋರಿಸಿ ನಿಧಾನ...