ಬಾಳಿಗೊಂದು ಚಿಂತನೆ - 178
‘ಅರ್ಥ’ ಎಂದರೆ ಐಶ್ವರ್ಯ, ಧನ, ಸಂಪತ್ತು. ಎಲ್ಲಿ ಅರ್ಥ ಮುಂದೆಯೋ ಅಲ್ಲಿ ‘ಅನರ್ಥ’ ತಲೆ ಹಾಕುವುದು ಸತ್ಯ ವಿಚಾರ. ನೈಜವಾಗಿ ಕಷ್ಟಪಟ್ಟು, ಬೆವರಿಳಿಸಿ, ದೇಹದಂಡಿಸಿ ಸಂಪಾದಿಸಿದ ಅರ್ಥಕ್ಕೆ ಮಾನ್ಯತೆ ಇದೆ. ಹಿರಿಯರು ಮಾಡಿಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೧೫ ಲೇಖನಗಳು
‘ಅರ್ಥ’ ಎಂದರೆ ಐಶ್ವರ್ಯ, ಧನ, ಸಂಪತ್ತು. ಎಲ್ಲಿ ಅರ್ಥ ಮುಂದೆಯೋ ಅಲ್ಲಿ ‘ಅನರ್ಥ’ ತಲೆ ಹಾಕುವುದು ಸತ್ಯ ವಿಚಾರ. ನೈಜವಾಗಿ ಕಷ್ಟಪಟ್ಟು, ಬೆವರಿಳಿಸಿ, ದೇಹದಂಡಿಸಿ ಸಂಪಾದಿಸಿದ ಅರ್ಥಕ್ಕೆ ಮಾನ್ಯತೆ ಇದೆ. ಹಿರಿಯರು ಮಾಡಿಟ್ಟ...
ಪುಟ್ಟ ಗುಬ್ಬಿಯೊಂದು ಹಾರಿ ಒಂಟಿ ಮರದಿ ಕೂತಿತು ತನ್ನ ಪುಟ್ಟ ಬಳಗ ಕರೆದು ವ್ಯಥೆಯ ಕಥೆಯ ಹೇಳಿತು ಮಕ್ಕಳೆಲ್ಲ ಕೇಳಿ ಇಲ್ಲಿ ಕಾಲವೊಂದು ಇದ್ದಿತು ಮನೆ,ಮಹಲು,ಛತ್ರಗಳಲಿ ನಮ್ಮ ವಾಸವಿದ್ದಿತು ಚಾವಣಿಯಲಿ ಗೂಡು ಕಟ್ಟಿ ಅಂಗಳದಲಿ...
ನಿಂತಾಗ ಬೆವರು ಆರಂಭವಾಗಿರಲಿಲ್ಲ. ಆಗ ಸೂರ್ಯನೇ ಮೂಡಿರಲಿಲ್ಲ. ನಿಂತಲ್ಲಿ ನಿಂತಿರಬೇಕು. ನಾಲ್ಕು ಹೆಜ್ಜೆಗಳನ್ನು ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ನಡೆಯಬಹುದು. ಪಾದಗಳನ್ನು ಬೂಟ್ಸ್ ಆವರಿಸಿದೆ. ಬಿಸಿಯು ಬೆರಳುಗಳೊಂದಿಗ...
ಉತ್ತಮ ಸಲಹೆ ತಮ್ಮ ಊರಿನಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದ್ದರಿಂದ ಹೆದರಿದ ಗಾಂಪ, “ಭೂಕಂಪದ ಕಾರಣದಿಂದಾಗಿ ಕೆಲವು ದಿನಗಳ ಮಟ್ಟಿಗೆ ನನ್ನ ಮಗನನ್ನು ನಿನ್ನಲ್ಲಿಗೆ ಕಳುಹಿಸುತ್ತಿದ್ದೇನೆ" ಎಂಬ ಒಕ್ಕಣೆಯ ಪತ್ರದೊಂದಿಗೆ ತ...
ಜಾಗತಿಕವಾಗಿ ಕರೊನಾ ಸೋಂಕು ಮತ್ತೆ ಉಲ್ಬಣಗೊಂಡಿರುವುದು ಹೊಸ ತಲೆನೋವು ಸೃಷ್ಟಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇಕಡ ೮ ರಷ್ಟು ಹೆಚ್ಚಳ ಕಂಡು ಬಂದಿದೆ. ಮಾರ್ಚ್ ೭ರಿಂದ ೧೩ರವರೆಗಿನ ಅವಧಿಯಲ್ಲಿ ೧.೧೦ ಕೋಟಿ ಹೊಸ ಪ್ರಕರಣಗ...
ಮದರಸಾಗಳಲ್ಲಿ ಖುರಾನ್, ಶಾಲೆಗಳಲ್ಲಿ ಭಗವದ್ಗೀತೆ, ಮಿಷನರಿಗಳಲ್ಲಿ ಬೈಬಲ್, ಹಾಗಾದರೆ ಸಂವಿಧಾನ? ಮತ್ತೆ ಮಧ್ಯಕಾಲೀನ ರಕ್ತಸಿಕ್ತ ದಿನಗಳತ್ತ ನಾವುಗಳು… ಕೆಟ್ಟದ್ದನ್ನು ನಿಲ್ಲಿಸಬೇಕಾದ ಕಾಲದಲ್ಲಿ ಅದರ ಆಕರ್ಷಣೆಗೆ ಒಳಗಾಗುತ್...
ಯಾವಾತ ಮದಮತ್ಸರಗಳನ್ನು ಗೆದ್ದು ಜೀವನದಲ್ಲಿ ಯಶಸ್ಸನ್ನು ಸಾಧಿಸುವನೋ ಅವನು ಮರ್ಯಾದೆಯಲ್ಲಿ ಬದುಕಿಯಾನು. ಮದವೇ ಮುಖ್ಯ ಎನ್ನುವವ ಒಮ್ಮೆ ಜಯಿಸಿದರೂ ಹೊಂಡಕ್ಕೆ ಬಿದ್ದರೆ ಮತ್ತೆ ಏಳಲಾಗದು. ನಯ-ವಿನಯ ಮನುಜನ ಕಣ್ಣುಗಳಿದ್ದಂತೆ...
"ಆಗ್ತಾ ಇಲ್ಲಪ್ಪ ! ಈ ಕಷ್ಟಗಳು, ಎದುರಲ್ಲಿ ನಡೆಯುವ ಮೋಸದಾಟಗಳು, ನಯವಂಚನೆ, ಸೋಲು, ಇದೆಲ್ಲವನ್ನು ಎದುರಿಸಿ ಬಾಳೋಕಾಗಲ್ಲ. ಮನುಷ್ಯನಾಗಿ ಇರುವುದಕ್ಕಿಂತ ಕಲ್ಲಾಗಿ ಬದುಕಿದರೆ ಆರಾಮವಾಗಿರಬಹುದು. ಚಿಂತೆಯಿಲ್ಲದೆ". "ಮಗಾ ಕ...
೧. ಕುರ್ಚಿಯದು ಗಟ್ಟಿಯಿದ್ದರೆ ತಾನೆ ರಾಜಕಾರಣ ಮನೆಯೊಳಗೆ ಶಾಂತಿಯಿದ್ದರೆ ಕಾಣೆ ರಾಜಕಾರಣ ಸತ್ಯವಂತರುಯಿಂದು ಸಮಾಜದಲ್ಲಿಹರೆ ಹುಡುಕು ತಪ್ಪುತ್ತಲಿಹರೆಂದು ಅವರಿಗೆ ಬಾನೆ ರಾಜಕಾರಣ ಗೊಡ್ಡು ಸಂಪ್ರದಾಯದ ಪಾಂಡಿತ್ಯ ಕೆಲವರದಿಂ...
ದೇಹದ ಅಂಗಗಳ ನಡುವೆ ನಾನೇ ಹೆಚ್ಚೆಂದು ವಾದ ನಡೆಯಿತಂತೆ. ಅಂಗಗಳೆಲ್ಲಾ ಪ್ರತಿಭಟಿಸಿ ಕೆಲಸವನ್ನೇ ನಿಲ್ಲಿಸಿದವು. ಕಣ್ಣುಗಳು ರೆಪ್ಪೆ ಮುಚ್ಚಿಕೊಂಡವು. ಬಾಯಿಯ ಬಾಗಿಲು ತೆರೆಯಲೇಯಿಲ್ಲ. ಕಾಲು ಚಲಿಸಲಿಲ್ಲ. ಈ ಪ್ರತಿಭಟನೆಯಿಂದ...
ಅಶ್ವಿನ್ ಪದವಿನಂಗಡಿ ಅವರ "ಜಸ್ಟ್ ಟೈಂ ಪಾಸ್" ಮಂಗಳೂರಿನ ಪತ್ರಕರ್ತ, ಲೇಖಕ ಅಶ್ವಿನ್ ಪದವಿನಂಗಡಿ (ಕೆ ಪಿ ಅಶ್ವಿನ್ ರಾವ್) ಅವರು ಹೊರತರುತ್ತಿದ್ದ ಮಾಸಿಕ "ಜಸ್ಟ್ ಟೈಂ ಪಾಸ್". ೨೦೧೦ರ ನವೆಂಬರ್ ತಿಂಗಳ ಸಂಚಿಕೆಯೊಂದಿಗೆ ಆ...
ಶಾಮು ಮತ್ತು ಸೋಮು ಬುದ್ಧಿವಂತ ಸೋದರರು. ಆದರೆ ಶಾಮು ಸ್ವಾರ್ಥಿ. ತನ್ನ ಬುದ್ಧಿವಂತಿಕೆಯನ್ನು ತನ್ನ ಲಾಭಕ್ಕಾಗಿಯೇ ಬಳಸುತ್ತಿದ್ದ. ಅವನು ಹಲವು ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನಗಳನ್ನು ಪಡೆದಿದ್ದ. ಸೋಮು ಪರೋಪಕಾರಿ. ತನ್ನ...
ಹಳ್ಳಿಯ ಗದ್ದೆ, ಪೇಟೆಯ ಸ್ಟೇಜ್ ಮಳೆಗಾಲ ಕಳೆದು ನವರಾತ್ರಿಯೂ ಮುಗಿದು ಮತ್ತೆ ಶಾಲಾ ಕಾಲೇಜುಗಳು ಶುರುವಾಯ್ತು. ನನ್ನ ಮಗಳನ್ನು ಬಾಲವಾಡಿಗೆ ಸೇರಿಸಿದ್ದಾಯಿತು. ಅವಳಿಗೆಂದೇ ಸ್ಲೇಟು, ಕಡ್ಡಿ ಹಾಗೂ ಪೇಟೆಯಲ್ಲಿ ಮಕ್ಕಳು ಕೊಂಡ...
ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ. ಕರುಣೆಯೆಂಬ ಬಣ್ಣ ತುಂಬಿ ಮಮತೆಯೆಂಬ ರಂಗು ಮೂಡಲಿ. ನಗುವೆಂಬ ಬಣ್ಣ ತುಂಬಿ ಸುಖವೆಂಬ ರಂಗು ಮೂಡಲಿ. ಯೌವ್ವನವೆಂಬ ಬಣ್ಣ ತುಂಬಿ ಸೌಂದರ್ಯವೆಂಬ ರಂಗು ಮೂಡಲಿ. ಜ್ಞಾನವೆಂಬ...
ನಾವೆಲ್ಲರೊಂದೇ ಒಪ್ಪಿಕೊಳ್ಳೋಣ. ಆದರೆ ಗುಣ ಸ್ವಭಾವ ಭಿನ್ನ. ಐದು ಬೆರಳುಗಳು ಒಂದೇ ಹಾಗಿಲ್ಲ. ದೇಹ, ಅಂಗಗಳು ಒಂದೇ ಆದರೂ, ಗಾತ್ರ, ಆಕಾರ, ಬಣ್ಣ ಎಲ್ಲ ಬೇರೆ ಬೇರೆ. ಯೋಚನೆಗಳಲ್ಲಿ ವೈವಿಧ್ಯತೆ. ಒಬ್ಬೊಬ್ಬರಿಗೆ ಒಂದೊಂದು ಇಷ...
ಒರೆಸು ಇನ್ನೂ ಬಿಗಿಯಾಗಿ. ಎಲ್ಲವನ್ನು ನನ್ನಲ್ಲೇ ಕಳಚಿಟ್ಟು ಮುಂದುವರೆ. ಒಳಗಿನ ನೆಲಕ್ಕೆ ಮತ್ತು ನಿನಗೆ ಒಳ್ಳೆಯದು. ನಾನು ಬಾಗಿಲ ಬಳಿ ಬಿದ್ದಿರುತ್ತೇನೆ. ನನಗೆ ವಿರಾಮದ ಕ್ಷಣಗಳು ಇದ್ದಾವೆ, ಬಿಡುವಿಲ್ಲದ ವೇಳೆಯೂ ಇದೆ. ಪ...
ಹೊರಟಿತೆಲ್ಲಿಗೆ ಮೇಘರಾಜನ ಮೆರವಣಿಗೆ ಸಾಲು ಮೋಡಗಳ ಜೊತೆ ಜೊತೆಗೆ ಇರಬಹುದೇನೊ ಮಂಗಳನ ಅಂಗಳಕೆ ಅಥವಾ ತಿಂಗಳ ರಾಯನ ಭೇಟಿಗೆ ಹೊರಟಿರುವಿರೇನು ಗುರು, ಶುಕ್ರರ ಕ್ಷೇಮ ಸಮಾಚಾರಕ್ಕೆ ಬುಧ ಶನಿಯೊಡನೆ ಮೈತ್ರಿ ಸಂಧಾನಕೆ ತಿಳಿಸುವೆ...
“What man-made machine will ever achieve the complete perfection of even the goose’s wing?” – Abbas Ibn Firnas, Inventor of Aeroplane. ರೈಟ್ ಸಹೋದರರು - ವಿಲ್ಬರ್ ಮತ್ತು ಒರ್ವಿಲ್ಲೆ - ಡಿ 1...
‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪ...
ಜೂನ್ 1990. ಅದಾಗಲೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆಯ ಅಟ್ಟಹಾಸ ಮೇರೆಮೀರಿತ್ತು. ಅಲ್ಲಿದ್ದರೆ ಜೀವ ಉಳಿಯಲಾರದೆಂಬ ಅಂಜಿಕೆಯಿಂದ, ಬಂಡಿಪೊರಾದ ಸರಕಾರಿ ಶಾಲೆಯೊಂದರ ಪ್ರಯೋಗಾಲಯದಲ್ಲಿ ಸಹಾಯಕಿಯಾಗಿದ್ದ ಶ್ರೀಮತಿ...