ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2022

ಮಾರ್ಚ್ 2022

೨೧೫ ಲೇಖನಗಳು

ತಿರುವು

ಎಸ್. ನಾಗರತ್ನ ಚಿತ್ರದುರ್ಗ ಮಾರ್ಚ್ ೦೫ ಕವನ ೬೯ ವೀಕ್ಷಣೆ

ಬದುಕಲು ಬೇಕು ಭರವಸೆ ಬೇಕಿಲ್ಲ ಯಾವುದೇ ನಿರಾಸೆ ಬದುಕುವ ನಾಳೆಗಳ ನಿರೀಕ್ಷೆಯಲ್ಲಿ ಹಲವು ತಿರುವುಗಳು ಬಂದರು ಬದುಕಲ್ಲಿ ಸೋಲು ಗೆಲುವು ಇರುವುದು ನಿಜ ಏನೇ ಬಂದರು ಎದುರಿಸು ಮನುಜ ಏಳು ಬೀಳು ಎಲ್ಲವೂ ಸಹಜ ಎಷ್ಟೆ ತಿರುವುಗಳು...

4. ಬೀಜದಿಂದ ಗಿಡ: ತಾಳ್ಮೆಯ ಪಾಠ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೫ ಲೇಖನ ೪೬ ವೀಕ್ಷಣೆ

ಒಂದು ದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಹಿಪ್ಪುನೇರಳೆ ಬೀಜಗಳನ್ನು ಹಂಚಿ, ಅವುಗಳಿಂದ ಗಿಡಗಳನ್ನು ಬೆಳೆಸಬೇಕೆಂದರು. ಇದನ್ನು ಕೇಳಿ ರಾಜುವಿಗೆ ಖುಷಿಯೋ ಖುಷಿ. ಅವನು ಜೋಪಾನದಿಂದ ಬೀಜ ಬಿತ್ತಿ, ಅದ...

‘ಸಂಪದ’ ನಗೆ ಬುಗ್ಗೆ - ಭಾಗ ೫

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಲೇಖನ ೬೨ ವೀಕ್ಷಣೆ

ರೋಗ ವೃದ್ಧ: ವೈದ್ಯರೇ, ನನ್ನನ್ನು ಅಪರೂಪಕ್ಕೆ ಕೆಟ್ಟ ರೋಗವೊಂದು ಬಾಧಿಸುತ್ತಿದೆ. ಏನಾದರೂ ಔಷಧಿ ಕೊಟ್ಟು ಗುಣಪಡಿಸಿರಿ. ವೈದ್ಯ: ಏನ್ ರೋಗ, ಅದರಿಂದ ಏನಾಗುತ್ತಿದೆ? ವೃದ್ಧ: ನನ್ನ ಹಣೆ ದಿನದಿನಕ್ಕೂ ಅಗಲವಾಗುತ್ತಿದೆ. ಹೋದ...

ರಾಜ್ಯದ ಸರ್ಮತೋಮುಖ ಅಭಿವೃದ್ಧಿಯ ಚಿತ್ರಣ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಲೇಖನ ೩೯ ವೀಕ್ಷಣೆ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಮೊದಲ ಬಜೆಟ್ ನಲ್ಲೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿದ್ದಾರೆ. ಈ ಬಜೆಟ್ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್...

ಸತ್ಯಕ್ಕೊಂದು ಸಂತಾಪ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ...

ಜನ ಮೆಚ್ಚಿದರೆ ಸಾಕು ಎಂದು ಧೋರಣೆ...

ಶ್ರೀರಾಮ ದಿವಾಣ ಮಾರ್ಚ್ ೦೪ ಲೇಖನ ೪೬ ವೀಕ್ಷಣೆ

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಜಾತಿ ಮತ್ತು ‌ಧರ್ಮಗಳ ನಾಯಕರು. ಇಷ್ಟು ದೊಡ್ಡ ಮೊತ್ತವನ್ನು ಅವರು ಬಜೆಟ್ ಎಂದು ಮಂಡಿಸುವುದು, ಇವರು ಅದನ್ನು ಖರ್ಚು ಮಾಡುವುದು, ಅವರು ವಿಮರ್ಶಿಸುವುದು, ಇವರು ಅದರಲ್ಲಿ ಕೊಳ್...

ಬಾಳಿಗೊಂದು ಚಿಂತನೆ - 166

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೦೪ ಲೇಖನ ೩೬ ವೀಕ್ಷಣೆ

ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟ...

ಸ್ಟೇಟಸ್ ಕತೆಗಳು (ಭಾಗ ೧೬೬) - ಘಟನೆ

ಧೀರಜ್ ಬೆಳ್ಳಾರೆ  ಮಾರ್ಚ್ ೦೪ ಲೇಖನ ೬೨ ವೀಕ್ಷಣೆ

ಘಟನೆಗಳು ಯಾಕೆ ಘಟಿಸುತ್ತವೆ. ಪೂರ್ವನಿರ್ಧರಿತವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಘಟಿಸಿದ ನಂತರ ಅದರ ಪರಿಣಾಮದ ಮೇಲೆ ಅದಕ್ಕೊಂದು ಕಾರಣ ದೊರಕುತ್ತದೆ. ಅಕಾಲನಿರಭಯನ ಪುಸ್ತಕದಲ್ಲಿ ಪೂರ್ವನಿರ್ಧರಿತವಾಗಿದ್ದರೆ ನಮಗದು...

ಸತ್ತವನ ಸ್ವ- ಭಾವ

ಬರಹಗಾರರ ಬಳಗ ಮಾರ್ಚ್ ೦೪ ಕವನ ೪೧ ವೀಕ್ಷಣೆ

ಅಯ್ಯೋ ಬರುತ್ತಿಲ್ಲವೇಕೆ? ನನ್ನ ಹೆಂಡತಿ ನನ್ಹಿಂದೆ ಅವಳಿಗೂ ಬೇಡವಾದೆನೇ? ನಾನೀ ಗಳಿಗೆ ಮಗಳೂ ಬರುತ್ತಿಲ್ಲವಲ್ಲ? ಸಾಕಾಯ್ತೇ ಅಪ್ಪನ ಪ್ರೀತಿ ಬಂಧುಗಳೂ ಬರುತ್ತಿಲ್ಲವೇಕೆ? ಸಾಕಾಯ್ತೇ ಸಹಾಯಾಸ್ತ? ಅಯ್ಯೋ ನಾನೊಬ್ಬನೇ ಹೊರಟಿಹ...

ಅಡ್ಡಗೋಡೆ - ಸಣ್ಕತೆ

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೦೪ ಲೇಖನ ೪೦ ವೀಕ್ಷಣೆ

ಪತಿ ಮಗನನ್ನು ದೊಂಬಿಯಲ್ಲಿ ಕಳಕೊಂಡ ಅರವತ್ತರ ಮಹಿಳೆ ಖತೀಜಮ್ಮ, ಜೀವನಕ್ಕೆ ಎರಡು ದನಗಳನ್ನು ಸಾಕಿ ಹಾಲು ಮಾರುತ್ತಿದ್ದಳು. ಬಚ್ಚಲು ಮನೆಯಲ್ಲಿ ಜಾರಿ ಬಿದ್ದವಳನ್ನು ನೆರೆಮನೆಯ ಮೇಷ್ಟ್ರು ಸುಧಾಕರ ಆಸ್ಪತ್ರೆಗೆ ಕರೆದೊಯ್ದು...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೬)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಲೇಖನ ೯೦ ವೀಕ್ಷಣೆ

ಪಲ್ಲಟಗೊಂಡ ಬದುಕು ಹಿಂದೆಯೇ ಹೇಳಿದಂತೆ ನನ್ನ ಮನೆಯಿಂದ ಸುತ್ತಮುತ್ತಲಿನ ನನ್ನ ಊರನ್ನು ನೋಡಿದರೆ ಹೆಂಚಿನ ಮನೆಗಳಿಂದ ಕೂಡಿದ, ಕೂಲಿ ಕಾರ್ಮಿಕರು, ಬೀಡಿ ಕಟ್ಟುವವರಿಂದ ಕೂಡಿದ, ಅನಕ್ಷರಸ್ಥ, ಅವಿದ್ಯಾವಂತರಿಂದ ಕೂಡಿದ ಹಳ್ಳಿ...

ವೈಚಾರಿಕ ಸತ್ಯದ ಹುಡುಕಾಟದಲ್ಲಿ...

ಶ್ರೀರಾಮ ದಿವಾಣ ಮಾರ್ಚ್ ೦೪ ಲೇಖನ ೬೭ ವೀಕ್ಷಣೆ

ನಮ್ಮ ಅತ್ಯಂತ ಪ್ರೀತಿ ಪಾತ್ರರು, ಒಡಹುಟ್ಟಿದವರು, ಪ್ರಖ್ಯಾತರು, ಸಾಧಕರು ಅಥವಾ ನಾವು ಮೆಚ್ಚುವ ಯಾರಾದರೂ ಅಪಘಾತ ಅಥವಾ ಅನಾರೋಗ್ಯದಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರು...

ಶನಿ ಮಹಾತ್ಮೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೪ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚ...

ಬಾಳಿಗೊಂದು ಚಿಂತನೆ - 165

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೦೩ ಲೇಖನ ೪೩ ವೀಕ್ಷಣೆ

ಉತ್ತಮ ವಿಚಾರಗಳನ್ನು ಕಲಿಯಲು, ಕೇಳಿ ತಿಳಿದುಕೊಳ್ಳಲು ವಯಸ್ಸಿನ ಇತಿಮಿತಿಯಿಲ್ಲ. ‘ಅಯ್ಯೋ ನನಗೆ ವಯಸ್ಸಾಯಿತು’ ಎಂದು ಹಲುಬುವವರನ್ನು ನೋಡಿದ್ದೇವೆ. ಆರೋಗ್ಯವಾಗಿದ್ದರೆ ಉಸಿರು ನಿಲ್ಲುವವರೆಗೂ ಚಟುವಟಿಕೆಯಿಂದ ಇರಬಹುದು. ಒಳ...

ಸ್ಟೇಟಸ್ ಕತೆಗಳು (ಭಾಗ ೧೬೫) - ದಹನ

ಧೀರಜ್ ಬೆಳ್ಳಾರೆ  ಮಾರ್ಚ್ ೦೩ ಲೇಖನ ೧೦೧ ವೀಕ್ಷಣೆ

ಕೂಗು ಮಾರ್ದನಿಸುತ್ತಿದೆ. ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ, ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿ...

ಶಾಂತ ಮಂತ್ರ ಸಾರಿಕೊಂಡು

ಎಚ್.ವ್ಹಿ.ಈಟಿ. ಮಾರ್ಚ್ ೦೩ ಕವನ ೫೩ ವೀಕ್ಷಣೆ

ಬೇಡ ಬಿಡು ಬೇಡ ಬಿಡು ಇನ್ನೊಬ್ಬರ ಹುಷಾಬರಿ ತೆರೆದು ನೋಡು ತೆರೆದು ನೋಡು ನಿನ್ನ ಮನವ ಕದವ ತೆರೆದು ನೋಡು ನಿನ್ನ ನೀ ನೋಡಿಕೊಂಡು ಮನದ ಮಾತು ಕೇಳಿಕೊಂಡು ಶುದ್ಧ ಹೃದಯ ತೆರೆದುಕೊಂಡು ಶಾಂತ ಮಂತ್ರ ಸಾರಿಕೊಂಡು ಕಾಡಿ ಕಾಡಿ ಸೋ...

ಮನೆಯಂಗಳದಲ್ಲಿ ತರಕಾರಿ ಬೆಳೆಯುವಿರಾ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೩ ಲೇಖನ ೫೫ ವೀಕ್ಷಣೆ

ನಾವು ಸೇವಿಸುತ್ತಿರುವ ಆಹಾರವಾಗಲೀ, ಉಸಿರಾಡುತ್ತಿರುವ ಗಾಳಿಯಾಗಲೀ ಎಲ್ಲವೂ ವಿಷಮಯವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ದೊಡ್ಡ ದೊಡ್ದ ನಗರವಾಸಿಗಳಿಗೆ ಈಗ ಶುದ್ಧ ವಸ್ತುಗಳು ಸಿಗುವುದು ಅಪರೂಪವೇ ಆಗಿ ಹೋಗಿದೆ. ಗ್ರ...

ನವೀನ್ ಸಾವು - ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಚರ್ಚೆ...

ಶ್ರೀರಾಮ ದಿವಾಣ ಮಾರ್ಚ್ ೦೩ ಲೇಖನ ೫೮ ವೀಕ್ಷಣೆ

ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ಗೆ ಹೋಗಿರುವ ವಿದ್ಯಾರ್ಥಿಗಳಲ್ಲಿ ನವೀನ್ ಎಂಬ ಯುವಕ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಹತ್ಯೆಯಾಗಿರುವ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಕೆಲವು ಚರ್ಚೆಗಳು ಪ್ರಾರ...

ಕನ್ನಡ ಪತ್ರಿಕಾ ಲೋಕ (೪೯) - ನವಿಲುಗರಿ

ಶ್ರೀರಾಮ ದಿವಾಣ ಮಾರ್ಚ್ ೦೩ ಲೇಖನ ೫೫ ವೀಕ್ಷಣೆ

ಪ್ರಕಾಶ್ ಕಾಬೆಟ್ಟು ಅವರ "ನವಿಲುಗರಿ" " ನವಿಲುಗರಿ", ಪ್ರಕಾಶ್ ಕಾಬೆಟ್ಟು ಅವರು ಪ್ರಕಟಿಸುತ್ತಿದ್ದ ಮಾಸಿಕ. ಒಂದು ವರ್ಷ ಕಾಲ ಒಟ್ಟು ಹನ್ನೆರಡು ಸಂಚಿಕೆಗಳನ್ನು ಪ್ರಕಟಿಸಿದ ಬಳಿಕ "ನವಿಲುಗರಿ" ಪ್ರಕಟಣೆಯನ್ನು ಸ್ಥಗಿತಗೊಳ...

ವನಸಿರಿ ದರ್ಪಣ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೩ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸ...