ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2022

ಮಾರ್ಚ್ 2022

೨೧೫ ಲೇಖನಗಳು

ಹೆಣ್ಣವಳು

ಬರಹಗಾರರ ಬಳಗ ಮಾರ್ಚ್ ೧೪ ಕವನ ೪೧ ವೀಕ್ಷಣೆ

ಹೆರುವ ಮೊದಲೇ ಶಾಪವನಿತ್ತಿರಿ ಹುಟ್ಟುವಾಗ ಮೊಗವ ತಿರುವಿದಿರಿ 'ಅದು' ಎನಗೆ ಬೇಡ ಎಂದಿರಲ್ಲಾ..? ಹೆತ್ತವಳೂ ಹೆಣ್ಣು ಎಂಬುದ ಮರೆತಿರಾ... ಬದುಕಲು ಬಿಡಿ 'ಹೆಣ್ಣವಳು'. ಬೆಳೆದು ಅರಳಬೇಕಾದ ಹೂವವಳು ಮೊದಲೇ ಕಿವುಚಿ ಬಿಟ್ಟಿರಲ...

“ಸುರಂಗಗಳ ಸರದಾರ” ಅಮೈ ಮಹಾಲಿಂಗ ನಾಯ್ಕರಿಗೆ “ಪದ್ಮಶ್ರೀ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೪ ಲೇಖನ ೪೯ ವೀಕ್ಷಣೆ

ಕೃಷಿಗೆ ನೀರಿಗಾಗಿ ಮತ್ತೆಮತ್ತೆ ಸುರಂಗ ತೋಡಿದಾಗಲೂ ನೀರು ಸಿಗಲಿಲ್ಲ. ಸುತ್ತಮುತ್ತಲಿನವರೆಲ್ಲ ಗುಡ್ಡದೊಳಗೆ ಅಡ್ಡಸುರಂಗ ಕೊರೆದು ನೀರು ದಕ್ಕಿಸಿಕೊಳ್ಳುವ ಅವರ ಪ್ರಯತ್ನ ಕಂಡು ನಗುತ್ತಿದ್ದರು. ಆದರೆ ಅಮೈ ಮಹಾಲಿಂಗ ನಾಯ್ಕರ...

ಆಡಳಿತದಲ್ಲಿ ಹೊಸ ಸುಧಾರಣೆಗಳನ್ನು ತಂದ ಹಮ್ಮುರಾಬಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೫೯ ವೀಕ್ಷಣೆ

ನಾವು ಶಾಲಾ ದಿನಗಳಲ್ಲಿ ಹಮ್ಮುರಾಬಿ ಶಾಸನದ ಬಗ್ಗೆ ಓದಿಯೇ ಇರುತ್ತೇವೆ. ಹಮ್ಮುರಾಬಿ ಎಂಬ ರಾಜ ತನ್ನ ಚಾಣಾಕ್ಷತನದ ಆಡಳಿತದ ಬುನಾದಿಯೊಂದಿಗೆ ಭವಿಷ್ಯದಲ್ಲಿ ಸಾಮ್ರಾಜ್ಯವನ್ನು ಮುನ್ನಡೆಸುವವರಿಗೆ ಮಾರ್ಗದರ್ಶಕನಾಗಿದ್ದಾನೆ ಎಂ...

ನಡೆಯದ ಆತ್ಮಾವಲೋಕನ ; ಕಾಂಗ್ರೆಸ್ ಪುನಶ್ಚೇತನ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೪೧ ವೀಕ್ಷಣೆ

ಪಂಚರಾಜ್ಯ ಚುನಾವಣೆಯ ಸೋಲಿನ ನಂತರ ಈ ಕುರಿತು ಚರ್ಚಿಸಲು ಕಾಂಗ್ರೆಸ್ ಸಭೆ ನಡೆದಿದೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಅಬಾಧಿತವಾಗಿ ಮುಂದುವರಿದಿದೆ. ನಾಯಕತ್ವದ ಬದಲಾವಣೆ ಬೇಕು ಎಂದು ಅಪೇಕ್ಷಿಸಿರುವ ಗುಲಾಂ ನಬ...

ದಿ ಕಾಶ್ಮೀರ್ ಫೈಲ್ಸ್...

ಶ್ರೀರಾಮ ದಿವಾಣ ಮಾರ್ಚ್ ೧೪ ಲೇಖನ ೬೫ ವೀಕ್ಷಣೆ

ಎಂಬ ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ.. ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ. " ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ " ಎಂಬ ಬಾಬಾ ಸಾಹೇಬ್ ಅ...

ಬಾಳಿಗೊಂದು ಚಿಂತನೆ - 173

ರತ್ನಾ ಭಟ್ ತಲಂಜೇರಿ ಮಾರ್ಚ್ ೧೪ ಲೇಖನ ೫೦ ವೀಕ್ಷಣೆ

ಪ್ರತಿಯೊಂದು ಜೀವಿಗೂ ಆಹಾರ ಅವಶ್ಯಕ. ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳು ನಾವು ಸೇವಿಸುವ ಆಹಾರ, ಸಮಯ ಪರಿಪಾಲನೆ, ಶಿಸ್ತು, ಬೇಕಾಬಿಟ್ಟಿ ತಿನ್ನುವುದು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗ ಬಲ್ಲುದು. ಸಾಕಷ್ಟ...

ಮಂಗಳಮುಖಿಯರ ಸಂಗದಲ್ಲಿ…

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ...

ಸ್ಟೇಟಸ್ ಕತೆಗಳು (ಭಾಗ ೧೭೫) - ಆಲೋಚನೆ

ಧೀರಜ್ ಬೆಳ್ಳಾರೆ  ಮಾರ್ಚ್ ೧೩ ಲೇಖನ ೧೦೧ ವೀಕ್ಷಣೆ

ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ? ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ. ಇವಳ ಹುಟ್ಟಿನ...

ಹೀಗೊಂದು ಯುದ್ಧದ ಕಥೆ...

ಕೆ ನಟರಾಜ್ ಮಾರ್ಚ್ ೧೩ ಕವನ ೫೨ ವೀಕ್ಷಣೆ

ಒಂದು ದಿನ ನಾಡು ಮಲಗಿದ ರಾತ್ರಿಯಲಿ ಮಧ್ಯರಾತ್ರಿದಟ್ಟ ಕಾರಿರುಳಲಿ ನಿರೀಕ್ಷೆಯಲಿ ಕಟ್ಟುತಿಹ ಹೊಸ ಮನೆಯ ಮುಂಭಾಗದಲಿ ಅದೇನೋ ಹೊಡೆದಾಟ ಕೂಗಾಟದ ಸದ್ದು.... ಮತ್ತಿನಲಿದ್ದ ಇಬ್ಬರು ಅವಾಚ್ಯ ಯುದ್ಧದಲಿ ಕೈ-ಕೈಯ ಮಿಗಿಲಾಯಿಸಿ ಘ...

ಉಕ್ರೇನಿನ ಮಗುವಿನ ಪ್ರಶ್ನೆಗೆ ದೇವರು ಉತ್ತರಿಸುವನೇ…?

ಶ್ರೀರಾಮ ದಿವಾಣ ಮಾರ್ಚ್ ೧೨ ಲೇಖನ ೫೧ ವೀಕ್ಷಣೆ

ಉಕ್ರೇನಿನ ಸೈನಿಕರೊಬ್ಬರ ‌5 ವರ್ಷದ ಮಗು ತನ್ನ ತಂದೆ ರಷ್ಯಾದ ಆಕ್ರಮಣದ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡಿ ಹತ್ಯೆಯಾದಾಗ ತನ್ನ ತಾಯಿಯನ್ನು ಕೇಳುತ್ತದೆ " ಅಮ್ಮಾ ಪ್ರತಿನಿತ್ಯ ನೀನು ಅಪ್ಪನಿಗಾಗಿ ದೇವರನ್ನು ಪ್ರಾರ್ಥಿಸು...

ಒಂದು ಒಳ್ಳೆಯ ನುಡಿ - 139

ರತ್ನಾ.ಕೆ.ಭಟ್ ತಲಂಜೇರಿ ಮಾರ್ಚ್ ೧೨ ಲೇಖನ ೪೬ ವೀಕ್ಷಣೆ

ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್...

ಆಲ ಅಳಿಯಿತೇನು?

ನಿರಂಜನ ಕೇಶವ ನಾಯಕ ಮಾರ್ಚ್ ೧೨ ಕವನ ೬೫ ವೀಕ್ಷಣೆ

ನೆರಳ ನೀಡಿದ ಆಲವೇ ಅಳಿದರೆಂತು? ನೆರಳ ಅಪ್ಪುಗೆ ಮರೆಯಾಗಿ ಬದುಕುವುದೆಂತು? ಬೆಟ್ಟದ ಹೂವು ಕಳಚಿ ಮರೆಯಾದರೆಂತು? ರಾಜ ರತ್ನವೇ ಸೊಬಗ ಕಳಚಿದರೆಂತು? ಆಡುತಾ ನಲಿಯುತಾ ಸಾಗಿದ ಗೊಂಬೆ ವಿಧಿಯ ಯಾವ ದಾಳಕೆ ನಿಂತು ಉರುಳಿತು? ಯಾವ...

ಸ್ಟೇಟಸ್ ಕತೆಗಳು (ಭಾಗ ೧೭೪) - ಯಂತ್ರ

ಧೀರಜ್ ಬೆಳ್ಳಾರೆ  ಮಾರ್ಚ್ ೧೨ ಲೇಖನ ೮೧ ವೀಕ್ಷಣೆ

ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ. ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ. ನನಗಾಗುತ್ತಿಲ್ಲ. ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು. ಇನ್ನೂ ಗೊತ್ತಾಗ್ಲಿಲ್ವಾ? ಹೋ! ನಾನು ಹೇಳಿದ್ರೆ ತಾನೇ...

‘ಸಂಪದ' ನಗೆ ಬುಗ್ಗೆ - ಭಾಗ ೬

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೨ ಲೇಖನ ೧೧೧ ವೀಕ್ಷಣೆ

ಕನಸು “ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಪತಿಗೆ ಡೈವೋರ್ಸ್ ಕೊಡ್ಲೇ ಬೇಕು.” “ಯಾಕೆ ಏನಾಯ್ತು?” “ನಿನ್ನೆ ಅವರು ನನ್ನ ಕನಸಿನಲ್ಲಿ ಸುಂದರಿಯೊಬ್ಬಳ ಕಾಲಿಗೆ ಮುತ್ತಿಡುವುದನ್ನು ಕಂಡೆ.” “ಆದ್ರೆ ಅದು ಕನಸು" “ನನ...

ಗೆಳೆತನದ ಘನತೆ ಕಾಪಾಡೋಣ…!

ಶ್ರೀರಾಮ ದಿವಾಣ ಮಾರ್ಚ್ ೧೨ ಲೇಖನ ೫೩ ವೀಕ್ಷಣೆ

ನಾನೊಬ್ಬ ಮನುಷ್ಯ ಪ್ರೇಮಿಯಾಗಿ ಭಾರತದ ಪ್ರಜೆಯಾಗಿ ಕನ್ನಡ ತಾಯಿ ಭಾಷೆಯಲ್ಲಿ ಮಾತನಾಡುವ ಸಾಮಾನ್ಯ ವ್ಯಕ್ತಿ. A human being with the citizen of India speaking in Kannada language. ವಿವಿಧ ಭಾಷೆ ಹೊರತುಪಡಿಸಿ...

ಬಾಳಿಗೊಂದು ಚಿಂತನೆ - 172

ರತ್ನಾ ಭಟ್ ತಲಂಜೇರಿ ಮಾರ್ಚ್ ೧೨ ಲೇಖನ ೫೪ ವೀಕ್ಷಣೆ

ಬಹಳ ತಿಳಿದ ಮೇಧಾವಿಗಳು, ಜ್ಞಾನಿಗಳು, ಪಂಡಿತೋತ್ತಮರ ಹತ್ತಿರ ನಾವು ಮಾತನಾಡುವಾಗ ಜಾಗ್ರತೆ ವಹಿಸಬೇಕು. ಒಳ್ಳೆಯ ಅಂಶಗಳನ್ನು ತಿಳಿಯುವ ಸಾಮರ್ಥ್ಯ, ಜ್ಞಾನ ಅವರಿಗಿದೆ. ಗೊತ್ತಿಲ್ಲದವರು, ಸ್ವಲ್ಪ ಜ್ಞಾನಿಗಳು, ವಿಷಯವನ್ನೇ ಅ...

ಸ್ಟೇಟಸ್ ಕತೆಗಳು (ಭಾಗ ೧೭೩) - ಕಾರಣ ಯಾರು?

ಧೀರಜ್ ಬೆಳ್ಳಾರೆ  ಮಾರ್ಚ್ ೧೧ ಲೇಖನ ೧೨೨ ವೀಕ್ಷಣೆ

ಅವಳು ಉಸಿರೆಳೆದುಕೊಂಡಳು "ಏನೋ ಸಮಸ್ಯೆ ನಿಂದು ,ಛೀ ಅಸಹ್ಯ ಅನ್ಸೋದಿಲ್ಲ ನಿಂಗೆ? ಎಲ್ಲಿಯೋ ಸಂಸಾರ ನಡೆಸುತ್ತಿರುವವಳ ಹತ್ತಿರ ಮೊಬೈಲ್ ನಲ್ಲಿ ಕಾಮದ ಮಾತುಗಳನ್ನು ಆಡ್ತಿಯಲ್ಲ ನಾಚಿಕೆ ಆಗಲ್ವಾ ನಿನಗೆ, ನಿನಗೇನು? ನನ್ನ ಮೊದ...

ಕಾಯಕ ನಿಷ್ಠೆ

ರತ್ನಾ ಕೆ.ಭಟ್ ಮಾರ್ಚ್ ೧೧ ಕವನ ೬೫ ವೀಕ್ಷಣೆ

ಕರುಳಿನ ಕುಡಿಯನು ಸೊಂಟದಲೇರಿಸಿ ದುಡಿಮೆಯ ಗೈಯಲು ಹೊರಟಿಹಳು/ ಕಾಯಕ ನಿಷ್ಠೆಯ ತೋರಿಸುತವಳು ಹೊಟ್ಟೆಗೆ ಅನ್ನವ ಹುಡುಕುವಳು// ಬಿದಿರಿನ ಬುಟ್ಟಿಲಿ ಗೊಂಬೆಯ ಪೇರಿಸಿ ಪುರಾಣ ಲೋಕವ ತಂದಿಹಳು/ ರಂಗಿನ ಬಣ್ಣದಿ ಹೊಳೆಯುವ ದೇವರ ನ...

5. ಅಹಂಕಾರದ ಮರ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೧ ಲೇಖನ ೫೦ ವೀಕ್ಷಣೆ

ಕಾಡಿನಲ್ಲಿದ್ದ ಆ ದೈತ್ಯ ಮರದ ನೆರಳು ವಿಶಾಲ ಪ್ರದೇಶದಲ್ಲಿ ಹರಡಿತ್ತು. ಆದರೆ ಆ ಮರಕ್ಕೆ ತನ್ನ ಗಾತ್ರದ ಬಾಗ್ಗೆ ಭಾರೀ ಅಹಂಕಾರ. ಅದು ತನ್ನ ಕೊಂಬೆಗಳಲ್ಲಿ ಗೂಡು ಕಟ್ಟಲು ಯಾವ ಹಕ್ಕಿಗೂ ಬಿಡುತ್ತಿರಲಿಲ್ಲ; ತನ್ನ ನೆರಳಿನಲ್ಲ...

ಮೋದಿ ಓಟಕ್ಕೆ ಭಂಗವಿಲ್ಲ, ಕಾಂಗ್ರೆಸ್ ಗತಿ ಸುಧಾರಿಸಿಲ್ಲ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಲೇಖನ ೪೫ ವೀಕ್ಷಣೆ

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೆಚ್ಚು ಕಮ್ಮಿ ನಿರೀಕ್ಷಿತವಾಗಿಯೇ ಬಂದಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಬಹುಮತ ಗಳಿಸುವ ಮೂಲಕ ಹಾಗೂ ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮ...