ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2022

ಏಪ್ರಿಲ್ 2022

೨೦೪ ಲೇಖನಗಳು

ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು…!

ಶ್ರೀರಾಮ ದಿವಾಣ ಏಪ್ರಿಲ್ ೩೦ ಲೇಖನ ೩೯ ವೀಕ್ಷಣೆ

"ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು" - ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ… ಎಲ್ಲರಿಗೂ ಶುಭ...

ಸ್ಟೇಟಸ್ ಕತೆಗಳು (ಭಾಗ ೨೨೩) - ಬೆಳಕಿನ ಪಾಠ

ಧೀರಜ್ ಬೆಳ್ಳಾರೆ  ಏಪ್ರಿಲ್ ೩೦ ಲೇಖನ ೮೯ ವೀಕ್ಷಣೆ

ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು...

ಸಾವಿನಾಚೆಯ ಪ್ರೀತಿಗಳು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೩೦ ಕವನ ೫೨ ವೀಕ್ಷಣೆ

ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕ...

"ಮೇ ದಿನಾಚರಣೆ"ಯ ಇತಿಹಾಸ ಗೊತ್ತೇ?

ಬರಹಗಾರರ ಬಳಗ ಏಪ್ರಿಲ್ ೩೦ ಲೇಖನ ೬೯ ವೀಕ್ಷಣೆ

ಚಾರಿತ್ರಿಕ ಮೇ ದಿನ ದುಡಿಯುವ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನ. ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಮೇ ದಿನದಂದು ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ತಾನು ಬದ್ಧ ಎಂದು...

‘ಸಂಪದ' ನಗೆ ಬುಗ್ಗೆ - ಭಾಗ ೧೨

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಲೇಖನ ೭೦ ವೀಕ್ಷಣೆ

ಆಫೀಸ್ ಬ್ರೀಫ್ ಕೇಸ್ ಗರ್ಲ್ ಫ್ರೆಂಡ್ ಜೊತೆ ಗಾಂಪ ಜಾಲಿ ಟ್ರಿಪ್ ಹೋಗಬೇಕು ಅಂತ ಡಿಸೈಡ್ ಮಾಡಿದ. ಆದರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬಿಸಿನ...

12. ಧೈರ್ಯವಂತ ಜೆಲ್ಲಿಮೀನು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೩೦ ಲೇಖನ ೬೧ ವೀಕ್ಷಣೆ

ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು....

ಸ್ಪಂದನೆಯ ಗುಣವನ್ನೇ ನಾಶ ಮಾಡಿ...

ಶ್ರೀರಾಮ ದಿವಾಣ ಏಪ್ರಿಲ್ ೩೦ ಲೇಖನ ೩೭ ವೀಕ್ಷಣೆ

ಕೌಟಿಲ್ಯ ಎಂಬ ಚಾಣಕ್ಯ ತನ್ನ "ಅರ್ಥಶಾಸ್ತ್ರ" ಎಂಬ ರಾಜಕೀಯ ಮತ್ತು ಆಡಳಿತಾತ್ಮಕ ನೀತಿಶಾಸ್ತ್ರದಲ್ಲಿ ಯುದ್ದ ನೀತಿಯ ಬಗ್ಗೆ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾನೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ...

ಬಾಳಿಗೊಂದು ಚಿಂತನೆ - 203

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೩೦ ಲೇಖನ ೪೫ ವೀಕ್ಷಣೆ

ಕೆಲವು ಜನರಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಹಾಗೆಂದು ಉಣ್ಣುವುದು, ತಿನ್ನುವುದು, ನಿದ್ದೆ ಅದರಲ್ಲಿ ಮುಂದು. ಪ್ರಾಥಮಿಕ ಶಾಲೆಗಳಲ್ಲಿ ಕಲಿತ ‘ಸೌದೆ ತಾರೋ ಮಲ್ಲ, ಕತ್ತಿ ತಾಗಿತಲ್ಲ’ ಎಂದ ಹಾಗೆ. ಮಂದ ಗಂಜಿ ತೆಳಿಯಲ್ಲಿ ಬಿದ...

ಸ್ಟೇಟಸ್ ಕತೆಗಳು (ಭಾಗ ೨೨೨) - ಬಿಂಬದ ಮಾತು

ಧೀರಜ್ ಬೆಳ್ಳಾರೆ  ಏಪ್ರಿಲ್ ೩೦ ಲೇಖನ ೧೦೬ ವೀಕ್ಷಣೆ

ವಿದ್ಯುತ್ ಬಲ್ಬು ತಾನು ಉರಿಯಬೇಕೋ, ಆರಬೇಕೋ ಅನ್ನುವ ಗೊಂದಲದಲ್ಲಿ ನೇತಾಡುತ್ತಿದೆ. ಮಂದಬೆಳಕಿನ ಪುಟ್ಟ ಕೋಣೆಯಲ್ಲಿ ಆತ ಕನ್ನಡಿ ಮುಂದೆ ನಿಂತಿದ್ದಾನೆ. ಇವನೊಳಗಿನ ಅವನಿಗೂ, ಕನ್ನಡಿಯೊಳಗಿನ ಇವನಿಗೂ ಮಾತುಕತೆ ಆರಂಭವಾಯಿತು....

ಅರುಣೋದಯ

ಬಂದ್ರಳ್ಳಿ ಚಂದ್ರು ಏಪ್ರಿಲ್ ೩೦ ಕವನ ೧೩೯ ವೀಕ್ಷಣೆ

ಬೆಳ್ಳಿ ಮೂಡುವ ಆ ಹೊತ್ತು ಭುವಿಗೆ ಬೆಳಗಾಗೊ ಹೊತ್ತು ಜಗಕೆ ಬೆಳ್ಳಿ ಬೆಳಕ ದರುಶನ ನಮಗೆ ತಂಪು ಇಂಪ ಸಿಂಚನ ಅರುಣೋದಯ ಹೊಂಗಿರಣ ಚೆಲ್ಲೋ ಆ ಸಮಯ ಆಹಾ ಮುಂಜಾನೆ ಮಂಜು ಹನಿಯು ಚಿಮ್ಮೋ ಆ ಸಮಯ ಆಹಾ ಚೆಂದವೊ ಚಂದ ಅಲ್ಲಿ ಮುಗಿಲ ಬ...

ಬೀಗರ ಬಡಾಯಿ (ನಾಟಕ)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ...

ಜ್ಯಾಕ್ ಮೊಲ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಲೇಖನ ೪೫ ವೀಕ್ಷಣೆ

ಮರುಭೂಮಿಯಲ್ಲಿ ಅತಿ ಉಷ್ಣತೆಗೆ ತಕ್ಕ ಹಾಗೆ ಇಲ್ಲಿನ ಪ್ರಾಣಿಗಳ ದೇಹ ಕೂಡ ಮಾರ್ಪಾಟು ಹೊಂದಿರುತ್ತದೆ. ಹೆಚ್ಚಿನ ಮರಳುಗಾಡು ಪ್ರಾಣಿಗಳು ವೇಗವಾಗಿ ಚಲಿಸಬಲ್ಲವು. ಆಹಾರಕ್ಕೆ ಬಹಳ ದೂರ ಓಡಾಡಬೇಕಿರುವುದರಿಂದ ಈ ಪ್ರಾಕೃತಿಕ ಕೊಡ...

ಹಿಂದಿ ರಾಷ್ಟ್ರೀಯ ಭಾಷೆ ಎಂಬ ಒತ್ತಡ ಸರಿಯೇ ?

ಶ್ರೀರಾಮ ದಿವಾಣ ಏಪ್ರಿಲ್ ೨೯ ಲೇಖನ ೪೪ ವೀಕ್ಷಣೆ

ಹಿಂದಿ ಭಾಷಾ ಕಲಿಕೆಯ ಒತ್ತಾಯದ ಹೇರಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತೆ ಮತ್ತೆ ನಡೆಯುತ್ತಲೇ ಇದೆ. ಹಿಂದಿ ‌ರಾಷ್ಟ್ರೀಯ ಭಾಷೆ ಎಂದು ಜನರಿಗೆ ಬಲವಂತ ಪಡಿಸಲಾಗುತ್ತಿದೆ. ಕನ್ನಡ : ರಾಜ್ಯ ಭಾಷೆ.... ಹಿಂದಿ : ರಾಷ್ಟ್ರ ಭ...

ತಾಪಮಾನದ ಅಪಾಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಲೇಖನ ೫೯ ವೀಕ್ಷಣೆ

ತಾಪಮಾನ ಹೆಚ್ಚಳ ಈಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲ ದೇಶಗಳನ್ನು ಕಳವಳಕ್ಕೆ ಈಡುಮಾಡಿರುವ ಸಂಗತಿ. ಇದಕ್ಕೆ ಕಾರಣ ಇಲ್ಲದಿಲ್ಲ. ತಾಪಮಾನ ಈಗಿನದಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚಿದರೂ, ಅದರಿಂದ ಹಿಮಪರ್ವತಗಳು, ಸಮುದ್...

ಸ್ಟೇಟಸ್ ಕತೆಗಳು (ಭಾಗ ೨೨೧) - ಮಾತುಕತೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೮ ಲೇಖನ ೧೦೦ ವೀಕ್ಷಣೆ

"ಮತ್ತೆ ಲಾಕ್ಡೌನ್ ಅಂತೆ" "ಯಾರು ಹೇಳಿದ್ದು ಹಾಗೆಲ್ಲ ಆಗೋದಿಲ್ಲಪ್ಪ" " ಹೌದು ಮಾರಾಯ ಇವತ್ತು ಟಿವಿಯಲ್ಲಿ ಹೇಳುತ್ತಿದ್ರು" "ಹುಂ, ಹೌದು ಧಾರವಾಡದಲ್ಲಿ ತುಂಬಾ ಕೇಸ್ ಸಿಕ್ಕಿದೆಯಂತೆ" "ಮತ್ತೆ ಕೊರೋನವಾ?" "ಅಲ್ಲಪ್ಪ ಇದ್ಯ...

ಭವಿತವ್ಯಂಭವತ್ಯೇವಃ : ಇಸ್ಲಾಮಿನ ಸ್ವರ್ಣ ಯುಗದ ಸಂಕ್ಷಿಪ್ತ ಅವಲೋಕನ!

ಶಿಕ್ರಾನ್ ಶರ್ಫುದ್ದೀನ್ ಎಂ ಏಪ್ರಿಲ್ ೨೮ ಲೇಖನ ೪೦ ವೀಕ್ಷಣೆ

"ಚಲೋ ಅಬ್ ಐಸಾ ಕರ್ತೆ ಹೈ; ಸಿತಾರೆ ಬಾಂಟ್ ಲೆತೇ ಹೈ!" - ಫೈಜ್ ಅಹ್ಮದ್ ಫೈಜ್. 5ನೇ ಶತಮಾನವು ಐರೋಪ್ಯ ಖಂಡವನ್ನು ವಿದ್ಯಾಹೀನತೆಯ ಅಂಧಕಾರದಲ್ಲಿ ತಳ್ಳಿತ್ತು. 5ನೇ ಶತಮಾನದ ಹೊಸ್ತಿಲಿನಿಂದ 13ನೇ ಶತಮಾನದವರೆಗೆ ಹಿಡಿದ ಈ '...

ನನ್ನ ದೊರೆ !

ಬಂದ್ರಳ್ಳಿ ಚಂದ್ರು ಏಪ್ರಿಲ್ ೨೮ ಕವನ ೫೮ ವೀಕ್ಷಣೆ

ನಗು ನಗುತ ನೀ ಬಾರೊ ನನ್ನ ದೊರೆಯೆ ನೀ ಹತ್ತಿರ ಹತ್ತಿರ ಬಂದರೆ ನಾ ನೋವನೆಲ್ಲ ಮರೆವೆ... ಪ ನೀನು ನಗುತ ನಗುತ ಇದ್ದರೆ ನನ್ನ ತನುವರಳಿ ನಲಿಯುತೈತೊ ನೀನು ಹತ್ತಿರ ಹತ್ತಿರ ಬಂದರೆ ನನ್ನ ಮನವರಳಿ ಹೂವಾಗುತೈತೊ ಈ ತಾಯಿಯ ಒಡಲಾ...

ಕನ್ನಡ ಪತ್ರಿಕಾ ಲೋಕ ( ಭಾಗ ೫೭) - ಪೊಸಡಿ ಗುಂಪೆ

ಶ್ರೀರಾಮ ದಿವಾಣ ಏಪ್ರಿಲ್ ೨೮ ಲೇಖನ ೧೧೪ ವೀಕ್ಷಣೆ

ಗಡಿನಾಡ ಕನ್ನಡಿಗರ ದರ್ಪಣ-’ಪೊಸಡಿ ಗುಂಪೆ' ಎಂಬ ಮಾಸ ಪತ್ರಿಕೆ ಜಾನ್ ಡಿ. ಕಯ್ಯಾರ್ (ಜೆ.ಡಿ. ಕಯ್ಯಾರ್) ಇವರ ಸಂಪಾದಕತ್ವದಲ್ಲಿ ಕಾಸರಗೋಡು ಜಿಲ್ಲೆಯಿಂದ ಹೊರಬರುತ್ತಿತ್ತು. ಖಾಸಗಿ ಪ್ರಸಾರಕ್ಕೆ ಮಾತ್ರ ಮೀಸಲಾಗಿದ್ದ ‘ಪೊಸಡ...

ಸಸ್ಯಬೆಳವಣಿಗೆ ಮತ್ತು ಇಳುವರಿ ಮೇಲೆ ಸೂರ್ಯನ ಬೆಳಕಿನ ಪರಿಣಾಮ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೮ ಲೇಖನ ೪೯ ವೀಕ್ಷಣೆ

ಸೂರ್ಯನ ಬೆಳಕು ಪ್ರತಿಯೊಂದು ಸಸ್ಯಕ್ಕೂ ಅತೀ ಅಗತ್ಯ. ಸಸ್ಯಗಳು ತಮ್ಮ ಆಹಾರವನ್ನು ಉತ್ಪಾದಿಸಿಕೊಳ್ಳುವುದೇ ಸೂರ್ಯನ ಬೆಳಕಿನಿಂದ. ಈ ಬೆಳಕು ಸಸ್ಯದ ಬೆಳವಣಿಗೆ ಹಾಗೂ ಇಳುವರಿಯ ಮೇಲೂ ಅಪಾರ ಪರಿಣಾಮವನ್ನು ಬೀರುತ್ತದೆ. ಕಾಫಿಯ...

ಸೌತೇಕಾಯಿ ಕೂಲರ್

ವಾಣಿಶ್ರೀ ವಿನೋದ್ ಏಪ್ರಿಲ್ ೨೮ ಅಡುಗೆ ೪೭ ವೀಕ್ಷಣೆ

ಸೌತೇಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿರಿ. ಇದನ್ನು ಒಂದು ಪಾತ್ರೆಗೆ...