ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2022

ಮೇ 2022

೨೧೦ ಲೇಖನಗಳು

ಏರಿಳಿತದ ಹಾದಿಯಲ್ಲಿ

ಅಡ್ಡೂರು ಕೃಷ್ಣ ರಾವ್ ಮೇ ೦೫ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯ...

ಏಳು ದಶಕಗಳ ಬಳಿಕ ಕೇಕ್ ಮರಳಿಸಿದ ಸೇನೆ !

ಕೆ.ಪಿ.ಅಶ್ವಿನ್ ರಾವ್ ಮೇ ೦೫ ಲೇಖನ ೩೩ ವೀಕ್ಷಣೆ

ಪತ್ರಿಕೆಯನ್ನು ಓದುವ, ದೂರದರ್ಶನವನ್ನು ನೋಡುವ ನೀವು ಅಪರೂಪದ ಕೆಲವು ಸುದ್ದಿಗಳನ್ನು ಓದಿ ಅಥವಾ ಕೇಳಿರುತ್ತೀರಿ. ಎರಡು ವರ್ಷಗಳ ನಂತರ ಮರಳಿದ ಸಾಕು ನಾಯಿ, ಹತ್ತು ವರ್ಷಗಳ ಬಳಿಕ ಮನೆಗೆ ಬಂದ ಪತಿರಾಯ, ಸತ್ತ ಮನುಷ್ಯ ಐದು ವ...

ಶೀಲಾಳ ಬೊಂಬಾಟ್ ಜೋಕ್ಸ್

ಕೆ.ಪಿ.ಅಶ್ವಿನ್ ರಾವ್ ಮೇ ೦೫ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘...

ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟ ; ಆಹಾ ಎಷ್ಟೊಂದು ಅದ್ಭುತ ರಸದೂಟ...

ಶ್ರೀರಾಮ ದಿವಾಣ ಮೇ ೦೫ ಲೇಖನ ೩೫ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ತಂಡ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು...

ಬಾಳಿಗೊಂದು ಚಿಂತನೆ - 206

ರತ್ನಾ.ಕೆ.ಭಟ್ ತಲಂಜೇರಿ ಮೇ ೦೫ ಲೇಖನ ೪೨ ವೀಕ್ಷಣೆ

‘ಉಪಕಾರ ಸ್ಮರಣೆ’ ಎಂಬುದು ‘ಹೊನ್ನ ಕಲಶದಂತೆ’.ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಯಾವತ್ತೂ ಮರೆಯಬಾರದು. ಮರೆತರೆ ಆತನ ಬಳಿ ಸ್ವಲ್ಪವೂ ನೈತಿಕ ಗುಣಗಳಿಲ್ಲವೆಂಬುದು ಸ್ಪಷ್ಟ. ಬಾಲ್ಯಕಾಲದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರಗಳನ...

ಸ್ಟೇಟಸ್ ಕತೆಗಳು (ಭಾಗ ೨೨೭) - ಪ್ರತಿಭಟನೆ

ಧೀರಜ್ ಬೆಳ್ಳಾರೆ  ಮೇ ೦೪ ಲೇಖನ ೧೧೧ ವೀಕ್ಷಣೆ

ನಮ್ಮ ಮನೆ ಹತ್ತಿರದಲ್ಲಿ ಪ್ರತಿಭಟನೆ ಆರಂಭವಾಗಿದೆ. ಇದು ಯಾವುದೇ ಸರಕಾರದ ವಿರುದ್ಧ, ಒಂದು ಯೋಜನೆಯ ವಿರುದ್ಧ, ಒಂದು ಸಂಸ್ಥೆಯ ವಿರುದ್ಧ, ವ್ಯಕ್ತಿಯ ವಿರುದ್ಧ ಅಲ್ಲ. ಇಲ್ಲಿ ಪ್ರತಿಭಟನೆ ಆರಂಭವಾಗಿರುವುದು ಪ್ರಕೃತಿಯ ವಿರು...

ಸ್ವಾವಲಂಬನೆಯ ತತ್ವ

ನಿರಂಜನ ಕೇಶವ ನಾಯಕ ಮೇ ೦೪ ಕವನ ೫೫ ವೀಕ್ಷಣೆ

ನಿನ್ನ ಕಾಲೇ ನಿನಗಾಧಾರ ಊರುಗೋಲ ಆಧರಿಸೆ ಬದುಕು ಭಾರ ನಿಂತಿದೆ ಕಲ್ಪವೃಕ್ಷ ತಲೆಯೆತ್ತಿ ಎತ್ತರ ಅದರದೇ ಬೇರು, ಸ್ವಾವಲಂಬನೆಗೆಲ್ಲಿಯ ಬರ. ಗಗನದಿ ಹಕ್ಕಿ ದೂರದಿ ಹಾರುತಿದೆ ತನ್ನದೇ ಬಲದಿ ಮುಂದೆ ಸಾಗುತಿದೆ ಶ್ರಮದಿ ಅರಸಿ ಕಾ...

‘ಸುವರ್ಣ ಸಂಪುಟ' (ಭಾಗ ೬೮) - ಜಿ.ಎಸ್.ಶಿವರುದ್ರಪ್ಪ

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಲೇಖನ ೨೦೦ ವೀಕ್ಷಣೆ

ಜಿ.ಎಸ್. ಶಿವರುದ್ರಪ್ಪ ಅಥವಾ ಜಿ ಎಸ್ ಎಸ್ ಎಂದು ಖ್ಯಾತರಾಗಿದ್ದ ಸಾಹಿತಿ, ವಿಮರ್ಶಕ, ಸಂಶೋಧಕರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಇವರು ಕನ್ನಡದ ಖ್ಯಾತ ಕವಿಗಳಲ್ಲಿ ಓರ್ವರು. ಮಂಜೇಶ್ವರ ಗೋವಿಂದ ಪೈ, ಕುವೆಂಪು ಬಳಿಕ...

ಕಾಯಿದೆ ಮಾರಕವಾಗದಿರಲಿ

ಕೆ.ಪಿ.ಅಶ್ವಿನ್ ರಾವ್ ಮೇ ೦೪ ಲೇಖನ ೨೯ ವೀಕ್ಷಣೆ

ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಪ್ರಸಕ್ತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಇದಕ್ಕೆ ಕೆಲ ರೈತರಿಂದ ವಿರೋಧವೂ ವ್ಯಕ್ತವಾಗಿದೆ. ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನ...

ಬಾಳಿಗೊಂದು ಚಿಂತನೆ -205

ರತ್ನಾ.ಕೆ.ಭಟ್ ತಲಂಜೇರಿ ಮೇ ೦೪ ಲೇಖನ ೩೮ ವೀಕ್ಷಣೆ

ಯಾವುದೇ ಕೈಕೊಂಡ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಆಸಕ್ತಿ, ಶ್ರದ್ಧೆ, ಮುಗಿಸಬೇಕೆಂಬ ಹಂಬಲವಿರಬೇಕು. ಇಲ್ಲದಿದ್ದರೆ ಹೊತ್ತು ಕಳೆಯಲು ತೊಡಗಿದ್ದೇವೆ, ಟೈಂಪಾಸಿಗೆ ಎಂದೇ ಅರ್ಥ. ಕೆಲಸ ಅಥವಾ ಹಣ ಸಂಪಾದನೆಗಾಗಿ ಕೆಲಸಕ್ಕೆ ಹೋಗ...

ಸ್ಟೇಟಸ್ ಕತೆಗಳು (ಭಾಗ ೨೨೬) - ಉಳಿದ ಪ್ರಶ್ನೆ

ಧೀರಜ್ ಬೆಳ್ಳಾರೆ  ಮೇ ೦೩ ಲೇಖನ ೮೪ ವೀಕ್ಷಣೆ

"ಅಪ್ಪ ಮುಂದಿನ ದೀಪಾವಳಿಗೆ ಮತ್ತೆ ಬರುತ್ತೇನೆ, ಈಗ ಆಳಬೇಡ. ನಾನು ರೈಲು ಹತ್ತುತ್ತೇನೆ" "ರೀ ಸಂಜೆ ಬೇಗ ಬನ್ನಿ, ಮಗನ ಬರ್ತ್ ಡೇ ನೆನಪಿದೆ ಅಲ್ವಾ?" "ಲೋ, ಸದಾ Next ಬರುವ ರೈಲ್ ಯಾವುದು, 15 ನಿಮಿಷದಲ್ಲಿ ಬರಲಿಕ್ಕಿಲ್ವಾ...

ಮನ ಒಡೆದರೆ... ಮತ್ತೊಂದು ಕವನ

ಬಂದ್ರಳ್ಳಿ ಚಂದ್ರು ಮೇ ೦೩ ಕವನ ೩೬ ವೀಕ್ಷಣೆ

ಮನವು ಒಂದು ಸುಂದರ ಕನ್ನಡಿಯೊ ಗೆಳೆಯ ನಮಗಾಗಿ ನಮ್ಮ ಎಡಬಲ ಬದಲಿಸುವುದು ತಿಳಿಯ ನಮ್ಮ ಮನ ಒಡೆಯದ ತಿಳಿಯಾದ ಕನ್ನಡಿಯೊ ಮನುಜ ಒಮ್ಮೆ ಒಡೆದರೆ ಅದರಲಿ ನೀ ನೋಡುವೆ ಬಿಂಬದಾ ಕಣಜ ತಿಳಿಯಾದ ಕೊಳಕ್ಕೆ ಸಣ್ಣಗೆ ಕಲ್ಲೊಂದು ಬಿದ್ದಾಗ...

ಅಕ್ಷಯ ತೃತೀಯ- ಒಂದು ವೈಚಾರಿಕ ಲೇಖನ

ರತ್ನಾ.ಕೆ.ಭಟ್ ತಲಂಜೇರಿ ಮೇ ೦೩ ಲೇಖನ ೪೬ ವೀಕ್ಷಣೆ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು .ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು. ವೈಶಾಖ ಮಾಸದ, ಶುಕ್ಲಪಕ್ಷದ ತದಿಗೆ...

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಮೇ ೦೩ ಲೇಖನ ೪೦ ವೀಕ್ಷಣೆ

ಕರಾವಳಿಯ ಉಡುಪಿ ಜಿಲ್ಲೆ ಬದನೆ ಬೇಸಾಯಕ್ಕೆ ಹೆಸರುವಾಸಿ. ನೂರಾರು ವರ್ಷಗಳಿಂದಲೂ ಇಲ್ಲಿ ಬದನೆ ಬೇಸಾಯ ನಡೆಯುತ್ತಿದ್ದು, ಪ್ರಸಿದ್ಧ ಮಟ್ಟು ಗುಳ್ಳ ಇಲ್ಲಿಯ ಬೌಗೋಳಿಕ ಮಾನ್ಯತೆ ಪಡೆದ ತರಕಾರಿ. ಕಟಪಾಡಿ ಸಮೀಪದ ಮಟ್ಟು, ಬ್ರಹ್...

ತಿಳಿರು ತೋರಣ- ಪರ್ಣಮಾಲೆ 1

ಕೆ.ಪಿ.ಅಶ್ವಿನ್ ರಾವ್ ಮೇ ೦೩ ಪುಸ್ತಕ ವಿಮರ್ಶೆ ೯೪ ವೀಕ್ಷಣೆ

‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನ...

ರಂಜಾನ್ ಹಬ್ಬದ ಶುಭಾಶಯಗಳು...

ಶ್ರೀರಾಮ ದಿವಾಣ ಮೇ ೦೩ ಲೇಖನ ೪೨ ವೀಕ್ಷಣೆ

ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು, ಮುಸ್ಲಿಂ, ಖುರಾನ್, ಭಗವದ್ಗೀತೆ, ಭಾರತ, ಪಾಕಿಸ್ತಾನ ಸೌಹಾರ್ಧತೆ ಸಂಯಮ ಸಮನ್ವಯ ಮುಂತ...

ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು

ಅಡ್ಡೂರು ಕೃಷ್ಣ ರಾವ್ ಮೇ ೦೩ ಲೇಖನ ೩೩ ವೀಕ್ಷಣೆ

ನಮ್ಮ ದೇಶದಲ್ಲೀಗ ಹಲವಾರು ರಾಜ್ಯಗಳಲ್ಲಿ ವಿಶೇಷ ವಿತ್ತ ವಲಯ (ಸ್ಪೆಷಲ್ ಇಕಾನಾಮಿಕ್ ಜೋನ್) ಮತ್ತು ಬೃಹತ್ ಕೈಗಾರಿಕೆಗಳ ವಿರುದ್ಧ ಮಣ್ಣಿನ ಮಕ್ಕಳ ಪ್ರತಿಭಟನೆ ಪ್ರಬಲವಾಗುತ್ತಿದೆ. ಒರಿಸ್ಸಾ ರಾಜ್ಯದಲ್ಲಿ ಪೋಸ್ಕೋ ಕಂಪೆನಿಯ...

ಬಾಳಿಗೊಂದು ಚಿಂತನೆ - ೨೦೪

ರತ್ನಾ.ಕೆ.ಭಟ್ ತಲಂಜೇರಿ ಮೇ ೦೩ ಲೇಖನ ೩೧ ವೀಕ್ಷಣೆ

ಸಜ್ಜನರ ಮನವನ್ನು ಯಾವತ್ತೂ ನೋಯಿಸುವುದು ಶ್ರೇಯಸ್ಸಲ್ಲ ಎಂಬುದು ನಿತ್ಯಸತ್ಯ. ಅವರಿಂದ ಸಮಾಜಮುಖಿ ಕೆಲಸಕಾರ್ಯಗಳು ನಿರಂತರ ಆಗುತ್ತಿರುತ್ತದೆ. ನೋಯಿಸಿದಾಗ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತ, ಮಾಡುವ ಕಾರ್ಯಗಳೆಲ್ಲ ಏರು...

889ನೇ ಬಸವ ಜಯಂತಿಯ ಶುಭಾಶಯಗಳೊಂದಿಗೆ...

ಬರಹಗಾರರ ಬಳಗ ಮೇ ೦೩ ಲೇಖನ ೨೯ ವೀಕ್ಷಣೆ

ಬಸವಣ್ಣ ಯಾರು....? * 12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮತ್ತು ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ. * ನಾಲ್ಕು ಕಾಲಿನ, ಒಂದು ಬ...