ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2022

ಮೇ 2022

೨೧೦ ಲೇಖನಗಳು

‘ಸಂಪದ' ನಗೆ ಬುಗ್ಗೆ - ಭಾಗ ೧೭

ಕೆ.ಪಿ.ಅಶ್ವಿನ್ ರಾವ್ ಮೇ ೨೮ ಲೇಖನ ೧೦೭ ವೀಕ್ಷಣೆ

ಗಾಲ್ಫ್ ಮೈದಾನ ಗಾಲ್ಫ್ ಕ್ರೀಡಾಪ್ರಿಯ ತನ್ನ ಧರ್ಮಗುರುವಿನ ಬಳಿ ಹೋಗಿ ‘ಸ್ವರ್ಗದಲ್ಲಿ ಗಾಲ್ಫ್ ಮೈದಾನ ಇದೆಯೇ?’ ಅಂತ ಕೇಳಿದ. ಗುರು ‘ನೋಡಿ ಹೇಳ್ತೇನೆ' ಅಂದ. ಮರುದಿನ ಗುರು ಗಾಲ್ಫ್ ಕ್ರೀಡಾಪಟುವನ್ನು ಕರೆದು ಹೇಳಿದ. ‘ನಾನ...

ಕನ್ನಡ ಪತ್ರಿಕಾ ಲೋಕ (ಭಾಗ ೬೧) - ತತ್ವವಾದ

ಶ್ರೀರಾಮ ದಿವಾಣ ಮೇ ೨೮ ಲೇಖನ ೧೨೫ ವೀಕ್ಷಣೆ

ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶಿತಗೊಳ್ಳುತ್ತಿರುವ ‘ತತ್ವವಾದ’ ಮಾಸ ಪತ್ರಿಕೆ. ಡಿ. ಪ್ರಹ್ಲಾದಾಚಾರ್ಯ ಇವರು ನಿರ್ವಾಹಕ ಸಂಪಾದಕರಾಗಿದ್ದು, ಪಂಡರೀನಥಾಚಾರ್ಯ ಗಲಗಲಿ ಹಾಗೂ ಹರಿದಾಸ ಭಟ್ಟ ಇವರ ಸಂಪಾದಕತ್ವದಲ್ಲಿ ಹೊ...

ಸಿದ್ದರಾಗಲೇಬೇಕಿದೆ ಒಂದಷ್ಟು ಮಾತುಕತೆಗೆ…!

ಶ್ರೀರಾಮ ದಿವಾಣ ಮೇ ೨೮ ಲೇಖನ ೪೪ ವೀಕ್ಷಣೆ

ಆರೆಸ್ಸೆಸ್ಸ್ ( RSS ) ಮತ್ತು ಪ್ರಗತಿಪರ ಚಿಂತಕರು ಒಂದಷ್ಟು ಮಾತುಕತೆಗೆ ಸಿದ್ದರಾಗಲೇಬೇಕಿದೆ. ದಲಿತರು ಮತ್ತು ಬ್ರಾಹ್ಮಣರು ಒಂದಷ್ಟು ಚರ್ಚೆಗಳಿಗೆ, ಸಿದ್ದರಾಗಲೇಬೇಕಿದೆ. ಬಲಪಂಥೀಯರು ಮತ್ತು ಎಡಪಂಥೀಯರು ಒಂದಷ್ಟು ಸಂವಾದ...

ಬಾಳಿಗೊಂದು ಚಿಂತನೆ - 216

ರತ್ನಾ.ಕೆ.ಭಟ್ ತಲಂಜೇರಿ ಮೇ ೨೮ ಲೇಖನ ೩೫ ವೀಕ್ಷಣೆ

ನಮ್ಮ ಮನಸ್ಸಿನ ಏರುಪೇರಿಗೆ ಭಯ, ಅನುಮಾನ, ಉದ್ವೇಗಗಳು, ಯಾರೋ ಹೇಳಿದ ಮಾತುಗಳು, ನೋಡಿದ ದೃಶ್ಯಗಳು ಕಾರಣವಾಗಬಹುದು. ಕೆಲವು ಸಲ ಹೀಗಾದರೆ, ಹಾಗಾದರೆ ಎಂಬ ‘ರೆ’ ಪ್ರಪಂಚದಿಂದಲೂ ಭಯ ಹುಟ್ಟಬಹುದು. ಗಾದೆ ಮಾತಿನಂತೆ ‘ಅತ್ತ ಧರ...

ಸ್ಟೇಟಸ್ ಕತೆಗಳು (ಭಾಗ ೨೫೦) - ಸುದ್ದಿ

ಧೀರಜ್ ಬೆಳ್ಳಾರೆ  ಮೇ ೨೮ ಲೇಖನ ೯೩ ವೀಕ್ಷಣೆ

ಆ ಮನೆಯ ಸುತ್ತ ಮುಖ ಒಂದು ತಿಂಗಳಿನಿಂದ ಹಾವೊಂದು ಸುಳಿದಾಡುತ್ತಿದೆ ಅನ್ನುವ ಸುದ್ದಿ ಊರಲ್ಲೆಲ್ಲ ಹಬ್ಬಿದೆ. ಕಾರಣ ಯಾರಿಗೂ ಗೊತ್ತಿಲ್ಲ. ಗಾಳಿಮಾತು ಒಂದು ಹೊಸ ರೂಪ ಪಡೆದುಕೊಂಡಿದ್ದು "ಹಿಂದೊಮ್ಮೆ ಮನೆಯವರು ಯಾವುದೋ ಹಾವನ್...

ಏಳೋ ರಂಗ...

ಈರಪ್ಪ ಬಿಜಲಿ ಕೊಪ್ಪಳ  ಮೇ ೨೭ ಕವನ ೪೧ ವೀಕ್ಷಣೆ

ಏಳೊ ರಂಗ ನೋಡು ರಂಗ ಬಾನಿನಲ್ಲಿ ರಂಗಿದೆ ಬೆಳ್ಳಿಕಿರಣ ತುಂಬಿ ಗಗನ ಹೊನ್ನ ಬಣ್ಣ ಬಳಿದಿದೆ || ತಟ್ಟ ಬೇಡ ಬಿಟ್ಟು ಬಿಡಮ್ಮ ಬಹಳ ನಿದ್ದೆ ಕಣ್ಣಲಿ ಇಷ್ಟು ಬೇಗ ಎದ್ದು ನಾನು ಹೇಳು ಏನು ಮಾಡಲಿ || ಸೂರ್ಯ ದೇವ ತಾಯಿ ಮಡಿಲು ಬಿ...

ಪರೀಕ್ಷಾ ಫಲಿತಾಂಶ ಹಾಗೂ ಪೋಷಕರ ಜವಾಬ್ದಾರಿ

ಹಾ ಮ ಸತೀಶ ಬೆಂಗಳೂರು ಮೇ ೨೭ ಲೇಖನ ೬೮ ವೀಕ್ಷಣೆ

ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ. ಅದು ಖಂಡಿತ ಸಾಧನೆಯೇ. ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ, ಎಲ್ಲದಕ್ಕೂ ಪ್ರಯತ್ನ ಅವಶ್ಯ. ಮಕ್ಕಳಿಗೆಲ್ಲ ಶುಭಾಶಯಗಳನ್ನು ಹೇಳಲೇಬೇಕು. ಆದರ...

ತನ್ನ ಸಂಗಾತಿಯನ್ನೇ ತಿನ್ನುವ ಹೆಣ್ಣು ಅಕ್ಟೋಪಸ್ !

ಕೆ.ಪಿ.ಅಶ್ವಿನ್ ರಾವ್ ಮೇ ೨೭ ಲೇಖನ ೪೮ ವೀಕ್ಷಣೆ

ಅಕ್ಟೋಪಸ್ ಒಂದು ಅಚ್ಚರಿದಾಯಕ ವಿಭಿನ್ನ ರೀತಿಯ ಜೀವಿ. ಸಮುದ್ರದಾಳದ ಕೌತುಕಗಳಲ್ಲಿ ಒಂದಾದ ಈ ಜೀವಿಯ ಬಗ್ಗೆ ಈಗಾಗಲೇ ‘ಸಂಪದ' ಜುಲೈ ೧೩, ೨೦೨೦ರಲ್ಲಿ ವಿವರವಾಗಿ ಪ್ರಕಟಿಸಿದ್ದೇವೆ. ನಂತರದ ದಿನಗಳಲ್ಲಿ ನಡೆದ ಸಂಶೋಧನೆಗಳಿಂದ...

ವಿದ್ಯುತ್ ಚಾಲಿತ ವಾಹನಗಳ ಗುಣಮಟ್ಟದ ಬಗ್ಗೆ…

ಕೆ.ಪಿ.ಅಶ್ವಿನ್ ರಾವ್ ಮೇ ೨೭ ಲೇಖನ ೩೫ ವೀಕ್ಷಣೆ

ಚಾಲನೆ ವೇಳೆಯೇ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನ ಮುಂಭಾಗ ಸಸ್ಪೆನ್ಷನ್ ಮುರಿದು ಹೋಗಿರುವುದಾಗಿ ಗ್ರಾಹಕ ಶ್ರೀನಂದ್ ಮೆನನ್ ಎಂಬುವವರು ಗುರುವಾರ (ಮೇ ೨೬) ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂ...

ಶೂಟ್ ಔಟ್ @ ಅಮೆರಿಕ...

ಶ್ರೀರಾಮ ದಿವಾಣ ಮೇ ೨೭ ಲೇಖನ ೩೩ ವೀಕ್ಷಣೆ

ವಿಶ್ವದ ಶ್ರೀಮಂತ, ಬಲಿಷ್ಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಟ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಪ್ರಜಾಪ್ರಭುತ್ವ ದೇಶ ಅಮೆರಿಕ. ಇದನ್ನು ವಿಶ್ವದ ದೊಡ್ಡಣ್ಣ ಎಂದೂ ಕರೆಯಲಾಗುತ್ತದೆ. ಇಂತಹ ದೇಶದಲ್ಲಿ ಆಗಾಗ ಯಾರೋ...

ಸ್ಟೇಟಸ್ ಕತೆಗಳು (ಭಾಗ ೨೪೯) - ಘಟನೆ

ಧೀರಜ್ ಬೆಳ್ಳಾರೆ  ಮೇ ೨೬ ಲೇಖನ ೭೯ ವೀಕ್ಷಣೆ

"ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ, ಇಷ್ಟು ವರ್ಷ ನಾವು ಮಾಡ್ತಾ ಇದ್ದೇವು, ನೀವೇನು ಬದಲಿಸುತ್ತೇನೆ ಅಂತ ಬಂದರಲ್ಲ? ರೋಡ್ ಕೆಲಸ 1 ಕೋಟೀಲಿ ಆಗೋದನ್ನ 3 ಕೋಟಿಗೆ ಮಾಡಿದ್ದೀರಿ, ಅದಲ್ಲದೆ ಇನ್ನೂ ಕೆಲಸ ಮುಗಿದಿಲ್ಲ. ಹಣ...

ಇರುಳು ಮಲ್ಲಿಗೆ

ಬಂದ್ರಳ್ಳಿ ಚಂದ್ರು ಮೇ ೨೬ ಕವನ ೭೬ ವೀಕ್ಷಣೆ

ಮುಗಿಲ ಬಾನ ತೋಟದಲ್ಲಿ ಅರಳಿ ನಿಂತಿದೆ ಇರುಳ ಮಲ್ಲಿಗೆ ಮುಡಿಯಲೋಡಿ ಬಂದ ಚಂದ್ರ ಮೆರಗ ನೋಡಿ ನಾಚಿ ನಿಂತ ಮೆಲ್ಲಗೆ ಎಲ್ಲಿ ನೋಡಲಲ್ಲೆ ಹೊಳೆವ ಮಲ್ಲಿಗೆ ಬಾನ ತುಂಬ ಮಿನುಗು ಚುಕ್ಕಿ ಮಲ್ಲಿಗೆ ರಾಶಿರಾಶಿ ಮಲ್ಲಿಗೆ ನೋಡಿ ನಿಂತ...

ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವ ಕ್ರಮ ಯಾಕೆ?

ಬರಹಗಾರರ ಬಳಗ ಮೇ ೨೬ ಲೇಖನ ೭೯ ವೀಕ್ಷಣೆ

ಇದರ ಕುರಿತು ಮಾಹಿತಿ ಇಲ್ಲಿದೆ ನೋಡಿ. ದೀಪ ಹಚ್ಚುವುದು ಮನೆ ಮನಗಳಲ್ಲಿ ಅಂಧಕಾರವನ್ನು ಓಡಿಸುವುದರ ಸಂಕೇತ. ಬೆಳಗ್ಗೆ ಹಾಗೂ ಸಂಜೆ ಹೊತ್ತುದೇವರ ಮನೆಯಲ್ಲಿ ದೀಪ ಹಚ್ಚುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ದೇ...

ಪತ್ರಿಕೆಗೆ ಬರೆಯೋದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಮೇ ೨೬ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ...

ಮನುಕುಲದ ಉಳಿವಿಗಾಗಿ ಜೇನುನೊಣಗಳನ್ನು ರಕ್ಷಿಸಿ…

ಕೆ.ಪಿ.ಅಶ್ವಿನ್ ರಾವ್ ಮೇ ೨೬ ಲೇಖನ ೪೯ ವೀಕ್ಷಣೆ

ಹೌದು, ಒಂದೊಮ್ಮೆ ಜೇನುನೊಣಗಳು ನಮ್ಮ ಪರಿಸರದಿಂದ ಕಣ್ಮರೆಯಾದರೆ ಈ ಭೂಲೋಕದ ಸಮಸ್ತ ಜೀವಿಗಳು ಕೆಲವೇ ವರ್ಷಗಳಲ್ಲಿ ನಿರ್ನಾಮವಾಗುತ್ತವೆ. ಇದು ಪರಿಸರವಾದಿಗಳ ಜೊತೆಗೆ ವಿಜ್ಞಾನಿಗಳು ಹೇಳುವ ಮಾತು. ಈ ಮಾತುಗಳು ನಿಜಕ್ಕೂ ಸತ್ಯ...

ನಾಗರಿಕ ಮನುಷ್ಯರಾಗಿ ಬದುಕುವುದಕ್ಕೆ ಆದ್ಯತೆ ಕೊಡೋಣ...

ಶ್ರೀರಾಮ ದಿವಾಣ ಮೇ ೨೬ ಲೇಖನ ೩೫ ವೀಕ್ಷಣೆ

ಯಾಕೋ ಹಿಂದೂ ಮುಸ್ಲಿಂ ಸಂಘರ್ಷ ಭಾರತದಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಕಾರಣಗಳೇನೇ ಇರಲಿ ಒಂದು ಜ್ವಾಲಾಮುಖಿ ಈ ನೆಲದಲ್ಲಿ ಅಡಗಿದೆ. ಅದು ಅಗ್ನಿಪರ್ವತವಾಗಿ ಸಿಡಿಯುವ ಮುನ್ನ ನಾವು ನೀವು ಮತ್ತು ನಮ್ಮ ಕುಟುಂಬಗಳನ್ನ...

ಶನಿವಾರ ಸಂತೆ (ಪ್ರಬಂಧಗಳು)

ಅಡ್ಡೂರು ಕೃಷ್ಣ ರಾವ್ ಮೇ ೨೬ ಪುಸ್ತಕ ವಿಮರ್ಶೆ ೫೧೫ ವೀಕ್ಷಣೆ

ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾ...

ಸ್ಟೇಟಸ್ ಕತೆಗಳು (ಭಾಗ ೨೪೮) - ಕಪ್ಪುಗೆರೆ

ಬರಹಗಾರರ ಬಳಗ ಮೇ ೨೫ ಲೇಖನ ೯೯ ವೀಕ್ಷಣೆ

ಹಸಿರಿನ ಚಿತ್ರದ ನಡುವೆ ಕಪ್ಪು ಗೆರೆಗಳನ್ನು ಊರಲ್ಲೆಲ್ಲಾ ಚಿತ್ರಿಸಲಾಗಿದೆ. ನಿಮಗಿದು ಕಾಣಬೇಕಾದರೆ, ನೆಲವನ್ನ ಬಿಟ್ಟು ಮೇಲೇಳಬೇಕು. ಆಗಸದಲ್ಲಿ ನಿಂತು ಕೆಳಗಿಣುಕಬೇಕು. ಪ್ರತಿ ಒಂದು ಕಪ್ಪು ಗೆರೆಗಳು ಒಂದನ್ನೊಂದು ಎಲ್ಲೋ...

ಒಂದು ಒಳ್ಳೆಯ ನುಡಿ - 152

ಬರಹಗಾರರ ಬಳಗ ಮೇ ೨೫ ಲೇಖನ ೩೫ ವೀಕ್ಷಣೆ

"ಅಮ್ಮಾ" ಎಂದರೆ ದೇವರು ಎಂಬ ಮನದಾಳದ ಮಾತು."ಅಮ್ಮನ" ಬೇಲೆ ಅನಾಥರಿಗೆ ಮಾತ್ರ ಗೊತ್ತು, "ಅಮ್ಮ" ಇಲ್ಲದವರು ನೋವನ್ನು ಅನುಭವಿಸಿದರೆ, ಇದ್ದವರು ಕೆಲವರು ಅನಾಥಾಶ್ರಮದಲ್ಲಿಟ್ಟು ಯಾವ ಸಂತೋಷ ಅನುಭವಿಸುತ್ತಾರೆ? ಆ ಕಾಣದ ದೇವರ...

ಎಲ್ಲಿರುವೆ...?

ಬಂದ್ರಳ್ಳಿ ಚಂದ್ರು ಮೇ ೨೫ ಕವನ ೫೭ ವೀಕ್ಷಣೆ

ಎಲ್ಲಿರುವೆ ನೀ ಎಲ್ಲಿರುವೆ ಏಕೆ ದೂರಾದೆ.. ಕಾದಿರುವೆ ನಿನಗಾಗಿ ನಿನ್ನ ಮನಕಾಗಿ.. ನಿನ್ನಿಂದ ಏಕಾಂಗಿಯಾಗಿದೆ ಮನ ಹೃದಯ ಒಳಗೆ ನೊಂದಿದೆ ಮನ ಕಣ್ಣಿನ ರೆಪ್ಪೆಯು ಮುಚ್ಚದೆ ಕಾದಿದೆ ಕಣ್ಣೀರದಾರೆಯು ಹರಿಯದೆ ಬತ್ತಿದೆ ಕಾಣದೆ ನ...