ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2022

ಮೇ 2022

೨೧೦ ಲೇಖನಗಳು

ಪ್ರಕೃತಿ ದೇವರು

ಕೆ ನಟರಾಜ್ ಮೇ ೧೯ ಕವನ ೪೧ ವೀಕ್ಷಣೆ

ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ ಜೀವ ನಿರ್ಜೀವದ ಬಲೆಯನು ಹೆಣೆದವನಾರೇ ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ ಮೀನಿಗೆ...

ಹುಚ್ಚುತನದ ಪ್ರಪಂಚ!

ಬರಹಗಾರರ ಬಳಗ ಮೇ ೧೯ ಲೇಖನ ೩೩ ವೀಕ್ಷಣೆ

ನಮ್ಮ ಕಿಟ್ಟಣ್ಣ ಬೇರೆ ಬೇರೆ ಕಚೇರಿ­ಗಳಿಗೆ ಸಲಕರಣೆಗಳನ್ನು ಪೂರೈಸುವ ಕೆಲಸ ಮಾಡುತ್ತಾನೆ. ಒಂದು ಲಾರಿ, ಎರಡು ಟೆಂಪೊ ಇಟ್ಟುಕೊಂಡು ವ್ಯವ­ಹಾರ ನಡೆಸುತ್ತಾನೆ. ಒಂದು ದಿನ ನಗರದಲ್ಲಿದ್ದ ಮಾನಸಿಕ ಚಿಕಿತ್ಸಾಲ­ಯದಿಂದ ತುರ್ತು...

ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣ ಕಂಪೆನಿಗಳ ಆಮಿಷ

ಅಡ್ಡೂರು ಕೃಷ್ಣ ರಾವ್ ಮೇ ೧೯ ಲೇಖನ ೩೩ ವೀಕ್ಷಣೆ

ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ...

ಬಣ್ಣದ ಕಾಲು

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವ...

ಭಾರತೀಯರ ಮನಸ್ಥಿತಿ ನಮ್ಮ ಅರಿವಿಗೆ ಬಂದಂತೆ...

ಶ್ರೀರಾಮ ದಿವಾಣ ಮೇ ೧೯ ಲೇಖನ ೩೩ ವೀಕ್ಷಣೆ

ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳ...

ಒಂದು ಒಳ್ಳೆಯ ನುಡಿ - 150

ರತ್ನಾ.ಕೆ.ಭಟ್ ತಲಂಜೇರಿ ಮೇ ೧೯ ಲೇಖನ ೩೯ ವೀಕ್ಷಣೆ

‘ಸತ್ಯವೆಂದೂ ಸುಳ್ಳಾಗದು ಆದರೆ ಸುಳ್ಳೊಂದು ಸತ್ಯವಾಗಬಹುದು’ ಇದು ಲೋಕಾರೂಢಿ ಮಾತು. ನಾವು ನಿಜವನ್ನು ಹೇಳುವುದು ಸತ್ಯ. ಒಂದು ನಿಜವನ್ನು ಕಥೆ ಕಟ್ಟಿ ತಿರುಚಿ ಹೇಳುವುದೇ ಸುಳ್ಳು. ಸತ್ಯ ಸುಳ್ಳುಗಳ ನಡುವೆ ಸಿಕ್ಕಿ ಉತ್ತಮರು...

ಸ್ಟೇಟಸ್ ಕತೆಗಳು (ಭಾಗ ೨೪೧) - ಕ್ಷಮೆ ಮಾತಾಡಿತು

ಧೀರಜ್ ಬೆಳ್ಳಾರೆ  ಮೇ ೧೯ ಲೇಖನ ೧೧೨ ವೀಕ್ಷಣೆ

ನನಗೆ ಸಿಗಬೇಕಾದ ಮೌಲ್ಯ ಸಿಗುತ್ತಿಲ್ಲ. ಅಂದರೆ ಎಲ್ಲಾ ಕಡೆಯೂ ವಿಪರೀತವಾಗಿ ಬಳಕೆಯಾಗುತ್ತಿದ್ದೇನೆ. ನನಗೆ ಮೌಲ್ಯವೇ ಇಲ್ಲದಂತಾಗಿದೆ. ಆದಕ್ಕೆ ನಾನು ಊರು ಬಿಡಬೇಕೆಂದು ನಿರ್ಧರಿಸಿದ್ದೇನೆ. ಇನ್ಯಾರು ನನ್ನ ಬಳಸುವುದೇ ಬೇಡ....

ರಮ್ಯ ಭಾವ

ಬಂದ್ರಳ್ಳಿ ಚಂದ್ರು ಮೇ ೧೯ ಕವನ ೬೩ ವೀಕ್ಷಣೆ

ಅರುಣಕಾಲದ ಭವ್ಯ ನೋಟ ಉದಯಕಾಲದ ರಮ್ಯ ಮಾಟ ರವಿ ಉದಯದ ಸೌಮ್ಯ ಭಾವ ಅಲೆ ಅಲೆಯಾಗಿ ಮೂಡುತಿದೆ ಹೊಂಗಿರಣದ ಸುಂದರ ಜಾವ ಮುಂಜಾನೆಯ ಮದುರ ಭಾವ ಇಬ್ಬನಿಯ ನವಿರಾದ ತಾಣ ಅಲೆ ಅಲೆಯಾಗಿ ಮೂಡುತಿದೆ ಹೃದಯದಲಿ ತಂತಿ ಮೀಟಲು ಎದೆಯಲಿ ಭಾ...

ನಿವೃತ್ತಿ ನೆಮ್ಮದಿ

ಅಡ್ಡೂರು ಕೃಷ್ಣ ರಾವ್ ಮೇ ೧೮ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ...

ಕಾಗದದ ಸರಪಳಿ

Nithin Shetty ಮೇ ೧೮ ಕವನ ೫೫ ವೀಕ್ಷಣೆ

ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ, ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ... ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ, ಎಂಬುದೊಂದೇ ಈಗ ಉಳಿದಿರುವ ಆಸೆ... ಬರಿಯ ಚಿಕ್ಕ ಪದಗಳಿಗೆ ಮುರಿ...

‘ಸುವರ್ಣ ಸಂಪುಟ' (ಭಾಗ ೭೦) - ಸಿದ್ದಣ್ಣ ಮಸಳಿ

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೯೮ ವೀಕ್ಷಣೆ

ಸಿದ್ದಣ್ಣ ಮಸಳಿ ಇವರು ಎಪ್ರಿಲ್ ೬, ೧೯೨೭ರಂದು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ ಹಾಗೂ ತಾಯಿ ತಂಗೆಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರೇಮ...

ಮುಗಿಯದ ಮೀಸಲು ಗೊಂದಲ

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೩೭ ವೀಕ್ಷಣೆ

ಜಿಲ್ಲೆ ಹಾಗೂ ತಾಲೂಕು ಪಂಚಾಯ್ತಿ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗವು ಹೈಕೋರ್ಟ್ ಗೆ ಮಂಗಳವಾರ ಮೆಮೋ ದಾಖಲಿಸಿದೆ. ತನ್ನ ಬಳಿಯಿದ್ದ ಅಧಿಕಾರಗಳನ್ನು ರಾಜ್ಯ ಕಸಿದುಕೊಂಡಿರುವುದರಿಂ...

ಸೂಪರ್ ಸ್ಟಾರ್  ರಾಜೇಶ್ ಖನ್ನರ ರ  ಚಿತ್ರವೊಂದಕ್ಕೆ   ದಿಲೀಪ್ ಕುಮಾರ್ ಒಮ್ಮೆ ಕ್ಲಾಪರ್ ಬಾಯ್ ಆಗಿ ಕೆಲಸ ಮಾಡಲು ರಾಜಿಯಾಗಿದ್ದು   !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೮ ಬ್ಲಾಗ್ ೩೮ ವೀಕ್ಷಣೆ

ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು ಒಮ್ಮೆ ಅಪ್ರತಿಮ ಬಾಲಿವುಡ್ ಚಲನಚಿತ್ರ ಅಭಿನೇತಾ ದಿಲೀಪ್ ಕುಮಾರ್ ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನ...

ಸಾವು - ಚಿರಂಜೀವತ್ವ - ಪುನರ್ಜನ್ಮ - ಮೋಕ್ಷ: ಒಂದು ಅಭಿಪ್ರಾಯ

ಶ್ರೀರಾಮ ದಿವಾಣ ಮೇ ೧೮ ಲೇಖನ ೪೭ ವೀಕ್ಷಣೆ

ಮನುಷ್ಯನ ಸಹಿತ ಜನ್ಮಕ್ಕೆ ಬರುವ ಪ್ರತಿಯೊಂದು ಜೀವಿಗೂ ಸಾವಿದೆ. ಇದರಲ್ಲಿ ವಿಶೇಷವೇನಿದೆ ಎಂದರೆ ಏನಿಲ್ಲ. ಮರ ಗಿಡ ಬಳ್ಳಿಗಳ ಸಹಿತ ಯಾವುದು ಹುಟ್ಟಿದೆಯೋ, ಅವುಗಳು ಸತ್ತಿವೆ, ಸಾಯುತ್ತವೆ. ಆದರೂ ಕೆಲವು ಹಿಂದಿನ ಗ್ರಂಥಕರ್ತ...

ಆತ್ಮಾವಲೋಕನ ಇಷ್ಟೊಂದು ಕಠಿಣವೇ?

ಶ್ರೀರಾಮ ದಿವಾಣ ಮೇ ೧೮ ಲೇಖನ ೪೦ ವೀಕ್ಷಣೆ

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ ಚಿಂತನೆ ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವು...

ಬಾಳಿಗೊಂದು ಚಿಂತನೆ - 211

ರತ್ನಾ.ಕೆ.ಭಟ್ ತಲಂಜೇರಿ ಮೇ ೧೮ ಲೇಖನ ೪೨ ವೀಕ್ಷಣೆ

ನಮ್ಮ ಕೈಗೆ ಹಣ ಬಂತು,ಆರ್ಥಿಕತೆ ಸದೃಢ ಎಂದೊಡನೆ ನಮಗ್ಯಾಕೊ ಸ್ವಲ್ಪ ಅಹಂ ಬಂದು ಬಿಡುತ್ತದೆ. ಪಾಪದವರು, ಬಡವರೆಲ್ಲ ಲೆಕ್ಕಕ್ಕಿಲ್ಲದವರಂತೆ ನಮ್ಮ ವರ್ತನೆಯಿರುತ್ತದೆ. ಈ ಗುಣ ತಪ್ಪಲ್ಲವೇ ? ಹಣ ಬರಲಿ, ಲಾಟರಿಯೇ ಮಗುಚಲಿ, ನಾ...

ಮೇ 18 - ವಿಶ್ವ ಏಡ್ಸ್ ಲಸಿಕೆ ದಿನ

ಬರಹಗಾರರ ಬಳಗ ಮೇ ೧೮ ಲೇಖನ ೩೫ ವೀಕ್ಷಣೆ

* ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೇ 18ರಂದು ಆಚರಿಸಲಾಗುತ್ತದೆ. * ಮೇ 18, 1997 ರಂದು ವಿಶ್ವ ಏಡ್ಸ್ ಲಸಿಕೆ ದಿನದ ಪ್ರಸ್ತಾವನೆಯನ್ನು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮ...

ಸ್ಟೇಟಸ್ ಕತೆಗಳು (ಭಾಗ ೨೪೦) - ಮಿಕ್ಸಿ ಮಾತಾಡಿತು

ಧೀರಜ್ ಬೆಳ್ಳಾರೆ  ಮೇ ೧೮ ಲೇಖನ ೭೫ ವೀಕ್ಷಣೆ

ನಾನ್ಯಾರು ದಿತಿ ಗರ್ಭ ಸಂಜಾತ .... ಹೀಗಂತ ಹೇಳೋಕೆ ನನ್ನ ವಂಶದ ಬಗ್ಗೆ ನನಗೆ ತಿಳಿದಿಲ್ಲ. ಆದರೂ ನಾನು ನಿಮ್ಮೊಳಗೊಬ್ಬನಾಗಿದ್ದೇನೆ. ನಾನೇನು ಸಾವಿರಾರು ವರ್ಷಗಳಿಂದಲೂ ನಿಮ್ಮೊಂದಿಗೆ ನಡೆದು ಬಂದವನಲ್ಲ. ಕೆಲವು ವರ್ಷಗಳ ಹೆ...

ಗಝಲ್ ಗಳ ಪ್ರೇಮಲೋಕ !

ಹಾ ಮ ಸತೀಶ ಬೆಂಗಳೂರು ಮೇ ೧೭ ಕವನ ೪೭ ವೀಕ್ಷಣೆ

ಗಝಲ್ - ೧ ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ ನಿನ್ನ ಹೃದಯ ಬಡಿತದ ಏರಿಳಿತಗಳಿಗೆ ಗುರುವಾದೆ ನಲ್ಲೆ ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿದೆಯಾ ಬಂಜರು ನೆಲದಲಿ ವಾಸಿಪ...

ಶೆರ್ಲಾಕ್ ಹೋಮ್ಸ್ ಸಾಹಸಗಳು

ಕೆ.ಪಿ.ಅಶ್ವಿನ್ ರಾವ್ ಮೇ ೧೭ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ...