ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2022

ಮೇ 2022

೨೧೦ ಲೇಖನಗಳು

ಅಕ್ಷಯ ತದಿಗೆ

ಬಂದ್ರಳ್ಳಿ ಚಂದ್ರು ಮೇ ೦೨ ಕವನ ೪೭ ವೀಕ್ಷಣೆ

ಬರುತಿದೆ ವರುಷದ ಅಕ್ಷಯ ತದಿಗೆ ತರುತಿದೆ ಹರುಷವ ಭಕ್ತಿಯ ಕಡೆಗೆ ಪಾವನ ದಿನವಿದು ಒಳ್ಳೆ ಕಾರ್ಯಕೆ ಚಿನ್ನವ ಕೊಳ್ಳುವುದು ರಕ್ಷಾ ಕವಚಕೆ ಸಮತೆಯ ದೂತ ಶಾಂತಿಯ ನಾಥ ನೀತಿಯ ದಾತ ಬಸವನ ಹುಟ್ಟಿದ ಹಬ್ಬವೆಂದು ನಾಡೇ ನೆನೆವುದು ಮನ...

ಸ್ಟೇಟಸ್ ಕತೆಗಳು (ಭಾಗ ೨೨೫) - ದೇವರ ಮಕ್ಕಳು

ಧೀರಜ್ ಬೆಳ್ಳಾರೆ  ಮೇ ೦೨ ಲೇಖನ ೭೭ ವೀಕ್ಷಣೆ

ಶಾಲೆಗೆ ರಜೆ ಘೋಷಿಸಿದರೂ ಅಥವಾ ಮಕ್ಕಳೇ ರಜೆ ಹಾಕಿದರೂ ಗೊತ್ತಿಲ್ಲ, ಆ ಮರದ ಕೆಳಗೆ ಆಟ ಆಡ್ತಾ ಇದ್ರು. ತುಂಬಾ ದಿನದಿಂದ ನಾನು ಅವರನ್ನ ಇಲ್ಲಿ ನೋಡಿರಲಿಲ್ಲ. ಇವತ್ತು ಗಮನಿಸಿದಾಗ ಯಾವತ್ತಿನ ಆಟಕ್ಕಿಂತ ಇವತ್ತಿನದ್ದೇನೋ ಭಿನ...

ಗೆಳೆಯ !

ಬರಹಗಾರರ ಬಳಗ ಮೇ ೦೨ ಲೇಖನ ೩೧ ವೀಕ್ಷಣೆ

ಆತ ಮುರುಕು ಮನೆಯ ವರಾಂಡದಲ್ಲಿ ಚಿಂತಿತನಾಗಿ ಕುಳಿತಿದ್ದ . ಅಮ್ಮನಿಗೆ ಮದ್ದು ತರುವ ಬಗ್ಗೆ ಆಲೋಚಿಸುತ್ತಿದ್ದ. ಅವನಿಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು. ಮನೆಯ ಪಕ್ಕದ ಟೆಲಿಫೋನ್ ಬೂತ್ ನಿಂದ ಗೆಳೆಯನಿಗೆ ಫೋನ್ ಮಾಡಿದ. "ಅಮ...

ಜಗಜ್ಯೋತಿ ಬಸವಣ್ಣ!

ಕೆ ನಟರಾಜ್ ಮೇ ೦೨ ಕವನ ೪೬ ವೀಕ್ಷಣೆ

ನಮ್ಮ ಜಗಜ್ಯೋತಿ ಬಸವಣ್ಣ ಬಂದ ಈ ಜಗಕೆ ಧರ್ಮದ ಬೆಳಕನು ತಂದ! ಬಸವನ ಬಾಗೇವಾಡಿಯಲಿ ಹುಟ್ಟಿದ ಜಗದಲಿ ಕಾಯಕವೇ ಕೈಲಾಸ ಎಂದ ಹೊಸ ಕ್ರಾಂತಿ ಧರ್ಮವನೇ ಸ್ಥಾಪಿಸಿದ ಈ ಮಾನವ ಕುಲವನೇ ಉದ್ಧರಿಸಿದ! ವಚನಗಳೆಂಬ ಸಾಹಿತ್ಯವನೇ ಬರೆದ ಶ್...

ಬದುಕು ಒಂದು ಗಾಜಿನ ಜಾಡಿ

ಕೆ.ಪಿ.ಅಶ್ವಿನ್ ರಾವ್ ಮೇ ೦೨ ಲೇಖನ ೩೫ ವೀಕ್ಷಣೆ

ಜೀವನದಲ್ಲಿ ಪ್ರಾಕ್ಟಿಕಲ್ ಆಗಿರುವುದು ಹೇಗೆ ಎಂಬ ತರಗತಿ ನಡೆಯುತ್ತಿತ್ತು. ರಾಜ್ಯದ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಅದರಲ್ಲಿ ಆಸಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಉಪನ್ಯಾಸಕರು ಒಂದು ದೊಡ್ಡ ಗಾಜಿನ...

ಕೋರ್ಟ್ ಗಳಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಆಗಲಿ

ಕೆ.ಪಿ.ಅಶ್ವಿನ್ ರಾವ್ ಮೇ ೦೨ ಲೇಖನ ೪೨ ವೀಕ್ಷಣೆ

ಕೆಳಹಂತದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಸಲಹೆ ನೀಡಿರುವುದು ಉತ್ತಮ ಬೆಳವಣಿಗೆ. ಬಹು ಹ...

ಜೈಲೆಂಬ ನರಕದಲ್ಲಿ ಒಂದು ಸುತ್ತು…!

ಶ್ರೀರಾಮ ದಿವಾಣ ಮೇ ೦೨ ಲೇಖನ ೩೧ ವೀಕ್ಷಣೆ

ಜೈಲು… ಯಾವುದೇ ರೀತಿಯ ಅಪರಾಧ ಮಾಡುವ ಮೊದಲು ದಯವಿಟ್ಟು ತುಂಬಾ ತುಂಬಾ ಯೋಚಿಸಿ. ಹುಟ್ಟಾ ಕ್ರಿಮಿನಲ್ ಗಳು ಮತ್ತು ಜನಪ್ರಿಯ ವಿಐಪಿಗಳು ಹಾಗು ಜೈಲು ಮಾವನ ಮನೆ ಎಂದು ಭಾವಿಸಿ ಆಗಾಗ ಹೋಗಿ ಬರುವವರನ್ನು ಹೊರತುಪಡಿಸಿ ಇತರ ಎಲ್...

ಒಂದು ಒಳ್ಳೆಯ ನುಡಿ (148) - ಕಾರ್ಮಿಕ ದಿನ

ರತ್ನಾ ಕೆ.ಭಟ್ ಮೇ ೦೨ ಲೇಖನ ೪೩ ವೀಕ್ಷಣೆ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು ದುಡಿಯುವ ಒಂದು ವರ್ಗ. ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್...

ಸ್ಟೇಟಸ್ ಕತೆಗಳು (ಭಾಗ ೨೨೪) - ಅಪ್ಪ ಹೇಳಿದ ಮಾತು

ಧೀರಜ್ ಬೆಳ್ಳಾರೆ  ಮೇ ೦೨ ಲೇಖನ ೮೨ ವೀಕ್ಷಣೆ

ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೌನವಾಗಿ ಮೂಲೆಗೆ ಸರಿಬೇಡಾ. ಮಾತಾಡಿಸು ಅಂತ. ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೂ ಅಪ್ಪ ಅದನ್ನ ಒಪ್ಪಿಕೊಳ್ಳಲಿಲ್ಲ. ಇದಲ್ಲ, ಇನ್ನೂ ಮಾತನಾಡಬೇಕು ನೀನು ಅಂತಿದ್ರು. ಏನು ಅರಿವಾ...

ಧರ್ಮಸ್ಥಳ ಪರಮಜ್ಯೋತಿ

ಸುಭಾಷಿಣಿ ಚಂದ್ರ ಮೇ ೦೧ ಕವನ ೪೯ ವೀಕ್ಷಣೆ

ಧರ್ಮದಾತ ಮಂಜುನಾಥ ನಮೋ ನಮೋ ಧರ್ಮಸ್ಥಳ ಪರಮಜ್ಯೋತಿ ನಮೋ ನಮೋ ||ಪ || ಅನ್ನದಾತ ವಿದ್ಯಾದಾತ ಜ್ಞಾನ ದಾತಾನೆ ತ್ರಿಲೋಕನಾಥ ಮಹಾಶಕ್ತಿ ಮಹಾಮಹಿಮನೆ | ಒಂದೇ ಒಂದು ಆಸೆ ಇಹುದು ರುದ್ರಾಕ್ಷನೆ ಹೊನ್ನ ಮಣ್ಣ ಕೇಳಲಾರೆ ಲೋಕಪಾಲನೆ...