ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2022

ಮೇ 2022

೨೧೦ ಲೇಖನಗಳು

ನಮೋ ಸೂರ್ಯ ದೇವ

ಬಂದ್ರಳ್ಳಿ ಚಂದ್ರು ಮೇ ೧೧ ಕವನ ೮೨ ವೀಕ್ಷಣೆ

ಮುಗಿಲ ಬಾನೇರಿ ಬರುವ ಬೆಳಕಿನೊಡೆಯನೆ ನಿನಗೆ ನಮೋ ಎನ್ನುವೆ ಮುಗಿಲುಭುವಿಗೆ ಬೆಳಕು ನೀಡೊ ಬಾನದೊರೆಯೆ ನಿನಗೆ ನಮೋ ಎನ್ನುವೆ. ಪ ಇರುಳೆಲ್ಲ ಚಂದ್ರತಾರೆಗೆ ಬೆಳಕು ಹಗಲಲಿ ಭುವಿಗೆ ಚೇತನವ ಹಸಿರಿಗೆ ಉಸಿರು ತುಂಬುವ ಜೀವಕೆ ಜೀವ...

ಮಾವು - ಕೆಲವು ಸಿಹಿ, ಕೆಲವು ಹುಳಿ

ಅಡ್ಡೂರು ಕೃಷ್ಣ ರಾವ್ ಮೇ ೧೧ ಲೇಖನ ೪೭ ವೀಕ್ಷಣೆ

ಬೇಸಗೆ ಮುಗಿಯುತ್ತಿದೆ, ಮಾವಿನ ಹಣ್ಣಿನ ಹಂಗಾಮೂ ಮುಗಿಯುತ್ತಿದೆ. ಈ ವರುಷ (2022) ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕಡಿಮೆ. ಯಾಕೆಂದರೆ ಫಸಲು ಕಡಿಮೆ. ಹಾಗಾಗಿ ಬೆಲೆಯೂ ದುಬಾರಿ. ಅಲ್ಪಾನ್ಸೋ ಮಾವಿನ ಇವತ್ತಿನ (11-5-2022)...

‘ಸುವರ್ಣ ಸಂಪುಟ' (ಭಾಗ ೬೯) - ಎಂ. ಗೋಪಾಲಕೃಷ್ಣ ಅಡಿಗ

ಕೆ.ಪಿ.ಅಶ್ವಿನ್ ರಾವ್ ಮೇ ೧೧ ಲೇಖನ ೨೨೧ ವೀಕ್ಷಣೆ

ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಫೆಬ್ರವರಿ ೧೮, ೧೯೧೮ರಲ್ಲಿ ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಪುಟ್ಟ ಗ್ರಾಮದಲ್ಲಿ. ಇವರದ್ದು ಪುರೋಹಿತ ಮನೆತನ. ಇವರ ತಂದೆ ಬಹಳ ಸೊಗಸಾಗಿ ಸಂಸ್ಕೃತ ಶ್ಲ...

ಕಲಿಕಾ ಚೇತರಿಕೆ ವಿಸ್ತರಿಸಿ

ಕೆ.ಪಿ.ಅಶ್ವಿನ್ ರಾವ್ ಮೇ ೧೧ ಲೇಖನ ೩೫ ವೀಕ್ಷಣೆ

ಕಾರ್ಯಕ್ರಮ ವ್ಯಾಪ್ತಿಗೆ ಎಲ್ಲ ಮಕ್ಕಳನ್ನು ತನ್ನಿ. ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವಲಯವು ಕೋವಿಡ್ - ೧೯ ಪಿಡುಗಿನಿಂದ ಅತಿ ಹೆಚ್ಚು ಬಾದಿತವಾಗಿರುವ ಕ್ಷೇತ್ರವಾಗಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿ...

ಸ್ಟೇಟಸ್ ಕತೆಗಳು (ಭಾಗ ೨೩೩) - ಬಣ್ಣದೂರು

ಧೀರಜ್ ಬೆಳ್ಳಾರೆ  ಮೇ ೧೧ ಲೇಖನ ೧೦೫ ವೀಕ್ಷಣೆ

ಬಣ್ಣದೂರಿನ ಕನಸು ತುಂಬಿದವನು ಗೆಳೆಯ ಚಿದಂಬರ. ಹಾಗಾಗಿ ವಿಳಾಸವಿಲ್ಲದ ಊರಿಗೆ ಹೊರಡಲು ಬಸ್ಸನ್ನೇರಿದೆ. ಬಣ್ಣದೂರಿನ ಪುಳಕವನ್ನು ಅನುಭವಿಸಬೇಕಿತ್ತು. ಯಾರೊಬ್ಬರೂ ಇಲ್ಲ. ಬಸ್ಸು ಚಲಿಸುತ್ತಿದೆ. ಊರು ತಲುಪಿದಾಗ ಬೆಳಕಾಗಿತ್ತ...

ವಧು ಇವಳು-ಮೃದು ಸ್ವಭಾವದವಳು...

ಬರಹಗಾರರ ಬಳಗ ಮೇ ೧೧ ಕವನ ೩೪ ವೀಕ್ಷಣೆ

ವಧು ಇವಳು-ನಮ್ಮ ಮನೆಮಗಳು, ಧಾರೆಯೆರೆದು ನೀಡುವೆನು-ಕಂಬನಿ ಸುರಿಸದ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೋ ನಿಮ್ಮನ್ನು ಕೊನೆಯತನಕ ಕಾಪಾಡುವಳು, ತಾಳಿ ಕಟ್ಟಿರುವ ಪತಿಯೇ ದೇವರೆಂದು ನಂಬಿರುವವಳು, ಆ ದೇವರ ಗುಡಿಯಲ್ಲಿ ನಂದಾದ...

ನಾಗ-ರಕ್ಷಣೆ !

ಜೋಗಿ ಮೇ ೧೦ ಲೇಖನ ೪೫ ವೀಕ್ಷಣೆ

ಸುಮಾರು ವರ್ಷಗಳ ಹಿಂದೆ ಕಲ್ಲಡ್ಕ ಸಮೀಪದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮನೆಯ ದಾರಿಯಲ್ಲೊಂದು ದೊಡ್ಡ ಹಲಸಿನ ಮರವಿತ್ತು. ಅದರ ತುಂಬ ಹಲಸಿನ ಹಣ್ಣುಗಳಿದ್ದವು. ಅವು ಹಣ್ಣಾಗಿ ಒಡೆದು ಹೋಗಿ, ಹಲಸಿನ ತೊಳೆಗಳೆಲ್ಲ...

ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "

ಶ್ರೀರಾಮ ದಿವಾಣ ಮೇ ೧೦ ಲೇಖನ ೩೫ ವೀಕ್ಷಣೆ

ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜದ ನಿರ್ಮಾಣಕ್ಕಾಗಿ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇಂದು ಮತ್ತೊಂದು ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತ್ಯಂತ ಶಾಂತಿಯುತ...

ನೀರಿನ ಕೊರತೆಯ ಶಾಶ್ವತ ಪರಿಹಾರಕ್ಕೆ ಯೋಜನೆ ಅಗತ್ಯ...

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಲೇಖನ ೩೨ ವೀಕ್ಷಣೆ

ನೀರು ಜೀವ ಜಲ, ನೀರಿದ್ದರೆ ಜೀವ ಸೆಲೆ. ಕಾಲ ಕಳೆಯುತ್ತಾ ನಾವು ನೀರಿನ ಉಳಿವಿನ ಬಗ್ಗೆ ಸಮರ್ಪಕವಾದ ಯೋಚನೆ-ಯೋಜನೆಗಳನ್ನು ಹಾಕಿಕೊಂಡೇ ಇಲ್ಲ. ನೀರು ಇರುವಾಗ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತಾ ಬೇಸಿಗೆ ಕಾಲ ಬಂತು ಎಂದೊ...

ಸಚಿನ್ - ಒಂದು ಆಪ್ತ ಚಿತ್ರ

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ...

ಔತಣಕೂಟಗಳ ಮಾಯಾಲೋಕ…!

ಶ್ರೀರಾಮ ದಿವಾಣ ಮೇ ೧೦ ಲೇಖನ ೩೫ ವೀಕ್ಷಣೆ

ಗುಡಿಸಲಿನಿಂದ ಅರಮನೆಯವರೆಗೆ, ಕೂಲಿಯವರಿಂದ ಚಕ್ರವರ್ತಿಯವರೆಗೆ… ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತ...

ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್

ಅಡ್ಡೂರು ಕೃಷ್ಣ ರಾವ್ ಮೇ ೧೦ ಲೇಖನ ೩೫ ವೀಕ್ಷಣೆ

ಮೊದಲ ಬಾರಿ ಪೆಡಲ್ ಪಂಪ್ ನೋಡಿದ ನರೇನ್ ಭಿಂಗೆಯ ತಲೆಯೊಳಗೆ ಗುಂಗಿ ಹುಳ ಹೊಕ್ಕಿತ್ತು. ಯಾಕೆಂದರೆ ಅದನ್ನು ಚಲಾಯಿಸಲು ವಿದ್ಯುತ್ ಬೇಡವೇ ಬೇಡ! ಪೆಡಲ್ ಮಾಡಿದರಾಯಿತು, ಆಳದಿಂದ ನೀರನ್ನು ಮೇಲಕ್ಕೆತ್ತುವ ಪಂಪ್ ಅದು. ಇನ್ನೂ ಚ...

ಸ್ಟೇಟಸ್ ಕತೆಗಳು (ಭಾಗ ೨೩೨) - ಗೌರವ

ಧೀರಜ್ ಬೆಳ್ಳಾರೆ  ಮೇ ೦೯ ಲೇಖನ ೭೬ ವೀಕ್ಷಣೆ

ಶಾಲೆಯ ಎದುರಿನ ರಸ್ತೆಯ ತುಂಬೆಲ್ಲಾ ಅದೇ ಶಾಲೆಯ ಸಮವಸ್ತ್ರಗಳು ಸಂಭ್ರಮದಿಂದ ನಡೆದುಬರುತ್ತಿದೆ. ಸಮವಸ್ತ್ರದ ಸಮಾನತೆಯ ನೋಡುವಾಗ ಮತ್ತೆ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತಿದೆ. ಪ್ರಾ...

ಮೂಡುವ ನಮ್ಮ ಸೂರ್ಯ

ಬಂದ್ರಳ್ಳಿ ಚಂದ್ರು ಮೇ ೦೯ ಕವನ ೫೦ ವೀಕ್ಷಣೆ

ಏಳು ಕುದುರೆಯ ಬೆಳ್ಳಿ ರಥವ ಏರಿ ಬರುವ ನಮ್ಮ ಸೂರ್ಯ ಬಾನ ದೊರೆಯು ಬೆಳಕಿನೊಡೆಯ ಮೂಡಿ ಬರುವ ನಮ್ಮ ಸೂರ್ಯ ಭುವಿಗು ಬಾನಿಗು ಬೆಳಕ ಚೆಲ್ಲುತ ಶಶಿಗು ತಾರೆಗು ಶಾಂತಿ ನೀಡುತ ಕೆಂಪು ಮೊಗದಲಿ ನಗೆಯ ಚೆಲ್ಲುತ ಮೂಡಿ ಬರುವ ನಮ್ಮ ಸ...

ಅಪರೂಪದ ಹಣ್ಣುಗಳು : ಮಡಿಕೆ ಹಣ್ಣು ಹಾಗೂ ಕರ್ಮಂಜಿ

ಬರಹಗಾರರ ಬಳಗ ಮೇ ೦೯ ಲೇಖನ ೧೧೫ ವೀಕ್ಷಣೆ

ಮಡಿಕೆ ಹಣ್ಣು: ಮರೆ ಆಗುತ್ತಿರುವ ಕಾಡುಹಣ್ಣುಗಳ ಪೈಕಿ ಮಡಿಕೆ (ಮಜ್ಜಿಗೆ) ಹಣ್ಣು ಸಹ ಒಂದು. ಮಳೆಗಾಲದಲ್ಲಿ ಕಾಡಿನಲ್ಲಿ ಈಗ ಕಾಣಸಿಗುವುದೇ ಅಪರೂಪ. ಇನ್ನು ಮಜ್ಜಿಗೆ ಹಣ್ಣಿನ ಋತುವಿನಲ್ಲಿ ಮಜ್ಜಿಗೆ ಹಣ್ಣಿನ ಮರದ ರೆಂಬೆಕೊಂಬ...

ಮೂರನೆಯ ಒಂಟೆ

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಲೇಖನ ೩೩ ವೀಕ್ಷಣೆ

ವ್ಯಾಪಾರಿಯೊಬ್ಬರು ಉಜ್ಜಯನಿಯ ಸಂತೆಗೆ ಪ್ರತಿ ವಾರ ಹೋಗುತ್ತಿದ್ದರು. ವ್ಯಾಪಾರದ ಸಾಮಾನುಗಳನ್ನು ಒಂಟೆಗಳ ಮೇಲೆ ಹೇರಿಕೊಂಡು ಹೋಗುವ ಪರಿಪಾಠ. ಒಂದು ದಿನ ಸಂತೆಯ ವ್ಯಾಪಾರ ಮುಗಿಸಿಕೊಂಡು, ತನ್ನ ಮೂರು ಒಂಟೆಗಳೊಂದಿಗೆ ತನ್ನ ಊ...

ಸುಧಾರಣೆ ಸಾಕಾರವಾಗಲಿ

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಲೇಖನ ೩೭ ವೀಕ್ಷಣೆ

ಭ್ರಷ್ಟಾಚಾರ ಹಳೆಯ ಜಾಡ್ಯವಾಗಿದ್ದರೂ, ಇದರ ನಿವಾರಣೆಗೆ ಹೊಸ ಹೊಸ ಅಸ್ತ್ರಗಳನ್ನು ಬಳಸಲೇ ಬೇಕಾಗುತ್ತದೆ. ಬಹುತೇಕ ಎಲ್ಲ ವಲಯಗಳಲ್ಲಿ ಅದರಲ್ಲೂ ಸರ್ಕಾರಿ ಮಟ್ಟದಲ್ಲಿ, ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಂಡು ಬರುವ ವ್ಯಾಪಕ...

ಸ್ಟೇಟಸ್ ಕತೆಗಳು (ಭಾಗ ೨೩೧) - ಮಾತು ಮೌನ

ಧೀರಜ್ ಬೆಳ್ಳಾರೆ  ಮೇ ೦೯ ಲೇಖನ ೮೦ ವೀಕ್ಷಣೆ

ಶಾಲೆಯ ಗಂಟೆ ಬಡಿದು ಎಲ್ಲರೂ ಮನೆಗೆ ತೆರಳುತ್ತಿದ್ದರು. ಅವನು ಮಾತ್ರ ಅಲ್ಲೇ ಕುಳಿತಿದ್ದ. ಹಿಂದಿನ ದಿನ ಅಪ್ಪ ಅವನಿಗೆ ತುಂಬಾ ಬೈದಿದ್ದರು. ಎಷ್ಟೊಂದು ಮಾತಾಡ್ತೀಯಾ? ಮೌನವಾಗಿರುವುದನ್ನು ಕಲಿತುಕೋ ಅಂದಿದ್ದರು. ಆದರೆ ಶಾಲೆ...

ಸಾಧನೆಯ ಬಗ್ಗೆ ಯೋಚಿಸುವುದು ಯಾವಾಗ…?

ಶ್ರೀರಾಮ ದಿವಾಣ ಮೇ ೦೮ ಲೇಖನ ೩೦ ವೀಕ್ಷಣೆ

ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಒಂದಷ್ಟು ಮುಂದೆ ಮುಂದೆ ಚಲಿಸುತ್ತಿರುವ ದೇಶ. " ಅಣೋ ಏನಾದ್ರು ಕೆಲ್ಸ ಇದ್ರೇ ಹೇಳು " " ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ " " ಅಣೋ ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾ...

ಶಾಂತಿ-ಧಾಮ

ಪದ್ಮ ಬೆಂಗಳೂರು ಮೇ ೦೮ ಲೇಖನ ೫೧ ವೀಕ್ಷಣೆ

ಗೆಳೆಯ ವಿನುವನ್ನ ಆಸ್ಪತ್ರೆಗೆ ಸೇರಿಸಲಾಗಿದೆಯಂತೆ ಬೆಳಗ್ಗೆ ಸುಜಿ ಕರೆ ಮಾಡಿ ಹೇಳಿದಾಗ ಅವನು ತುಂಬಾ ಗಾಬರಿಯಲ್ಲಿದ್ದಂತೆ ಅನಿಸಿತ್ತು. "ಏನು ಏನಾಯ್ತು ಯಾವಾಗ? ನನ್ನ ಒಂದೇ ಉಸುರಿನ ಪ್ರಶ್ನೆಗೆ ಆತ ಉತ್ತರಿಸಲು ತಡವರಿಸುತಿ...