ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2023

ನವೆಂಬರ್ 2023

೨೦೮ ಲೇಖನಗಳು

ಒಂದು ಒಳ್ಳೆಯ ನುಡಿ (242) - ಬೀಚಿಯವರ ನುಡಿಗಳು

ಬರಹಗಾರರ ಬಳಗ ನವೆಂ ೦೨ ಲೇಖನ ೫೫ ವೀಕ್ಷಣೆ

ಶ್ರೀ ಬೀ.ಚಿ.ಯವರ ಶುಚಿಯಾದ ನುಡಿಗಳು. * ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನೂ ಭಿಕ್ಷುಕನೆ.... * ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಃ ಸಕ್ಕರೆಯಂತೆ ಸುರಿದುಕೂಳ್ಳಬಾರದು . * ಶ್ರೀಮಂತನ "ಕ್ಷಯ"ವೇ ಡಾಕ್ಟರ್ ನ "ಆ...

ನಿತ್ಯಜೀವನದಲ್ಲಿ ಕಾನೂನು: ಪುಸ್ತಕ 3

ಅಡ್ಡೂರು ಕೃಷ್ಣ ರಾವ್ ನವೆಂ ೦೨ ಪುಸ್ತಕ ವಿಮರ್ಶೆ ೧೧೬ ವೀಕ್ಷಣೆ

ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ. ಇದರ ಲೇ...

ನಮಗಾರು ಸಾಟಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ನವೆಂ ೦೧ ಕವನ ೪೧ ವೀಕ್ಷಣೆ

ಕರುನಾಡ ಸಿರಿದೇವಿ ಭುವನೇಶ್ವರಿ ಮಡಿಲನು ನೀಡಿ ಬೆಳೆಸಿದ ತಾಯಿ ಕಾಪಾಡು ನಮ್ಮ|| ಸವಿಜೇನ ನುಡಿಮುತ್ತು ಇದು ನಮ್ಮದು ಕರುಣದಲಿ ಈ ತಾಯಿ ನಮಗಿತ್ತುದು ಉಳಿಸುವುದು ಬೆಳೆಸುವುದು ಹೊಣೆ ನಮ್ಮದು ಕನ್ನಡದೆ ಮಾತಾಡು ದಿನನಿತ್ಯವು...

ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೫) - ಸು ರಂ ಎಕ್ಕುಂಡಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೧ ಲೇಖನ ೧೫೨ ವೀಕ್ಷಣೆ

ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಇವರು ಹುಟ್ಟಿದ್ದು ಜನವರಿ, ೨೦, ೧೯೨೩ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲ...

ಮಾರ್ಗಾನ್ವೇಷಣೆ

ಕೆ.ಪಿ.ಅಶ್ವಿನ್ ರಾವ್ ನವೆಂ ೦೧ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಲೇಖಕರಾದ ನಿತ್ಯಾನಂದ ಶೆಟ್ಟಿ ಇವರು ‘ಮಾರ್ಗಾನ್ವೇಷಣೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎನ್ ಎಸ್ ಗುಂಡೂರ ಇವರು. ನಿತ್ಯಾನಂದ ಬಿ. ಶೆಟ್ಟಿ ಅವರ ಸಂಶೋಧನಾ...

ಕರ್ನಾಟಕವೆಂಬ ಕನ್ನಡ ತಾಯಿಯ ತವರೂರ ನೋಡ ಬನ್ನಿ...

ಶ್ರೀರಾಮ ದಿವಾಣ ನವೆಂ ೦೧ ಲೇಖನ ೩೬ ವೀಕ್ಷಣೆ

ಉಸಿರಾಗಲಿ ಕನ್ನಡ, ಹಸಿರಾಗಲಿ ಕರ್ನಾಟಕ… ಸುಮಾರು ಒಂದು ಲಕ್ಷ ತೊಂಬತ್ತೆರಡು ಚದರ ಕಿಲೋಮೀಟರ್ ವಿಸ್ತೀರ್ಣದ ಸುಮಾರು ಏಳು ಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ವರ್ಣಮಯ ರಾಜ್ಯ ಕರ್ನಾಟಕ. ಕಲ್ಯಾಣ ಕರ್ನಾಟಕದ ಬೀದರ್ ಕನ್ನಡ,...

ಸ್ಟೇಟಸ್ ಕತೆಗಳು (ಭಾಗ ೭೭೦) - ಕ್ಷಣ

ಧೀರಜ್ ಬೆಳ್ಳಾರೆ  ನವೆಂ ೦೧ ಲೇಖನ ೬೮ ವೀಕ್ಷಣೆ

ಅದೊಂದು ಪುಟ್ಟ ಅಂಗಡಿ. ಅಲ್ಲಿ ಅಪ್ಪ ಸೋತಿದ್ದಾನೆ. ಅಲ್ಲೊಂದು ದೊಡ್ಡ ಯುದ್ಧ ನಡೆದಿದೆ ಅಂತಲ್ಲ, ಮಗಳು ತುಂಬಾ ಪ್ರೀತಿಯಿಂದ ಸಣ್ಣದೊಂದು ಚಾಕಲೇಟ್ ಕೇಳಿದ್ದಳು. ಅಪ್ಪ ಎಷ್ಟೇ ತಡವರಿಸಿ ಹುಡುಕಾಡಿದ್ರೂ ಕಿಸೆಯಲ್ಲಿ ಸಣ್ಣ ಕಾ...

ನಾಡು ಕನ್ನಡ ನುಡಿ ಕನ್ನಡ

ರತ್ನಾ ಕೆ.ಭಟ್ ನವೆಂ ೦೧ ಲೇಖನ ೫೬ ವೀಕ್ಷಣೆ

ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ/ ಹೊನ್ನುಡಿಯು ಚೆನ್ನುಡಿಯ ಬಾಳದೀವಿಗೆಯಾಗೆ// ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ/ ತಾಯಿನೆಲದ ಜಯಭೇರಿ ನಾವಾದೆವೆನ್ನಿ// ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ/ ಕನ್ನಡವೆಯೆನ್ನುಸಿರು...