ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2023

ನವೆಂಬರ್ 2023

೨೦೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೮೨) - ಹೀಗೂ

ಧೀರಜ್ ಬೆಳ್ಳಾರೆ  ನವೆಂ ೧೩ ಲೇಖನ ೧೦೬ ವೀಕ್ಷಣೆ

ಅವರ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಬದುಕುವ ಮನೆ ಒಳಗೆ ಪುಟ್ಟ ಮನಸ್ಸು, ಒಳಗೆ ಸಣ್ಣ ಕನಸುಗಳೊಂದಿಗೆ ಜೀವನ ಸಾಗಿಸ್ತಾ ಇದ್ದಾರೆ. ಅವರು ಜೋರಾಗಿ ಎದ್ದು ಬರುವ ಅಲೆಗಳಿರುವ ಸಮುದ್ರಗಳನ್ನ ಹತ್ತಿರದಿಂದ ಕಂಡಿಲ್ಲ, ಆಕಾಶದಲ್ಲಿ...

ಚಿತ್ರದುರ್ಗದ ವೀರವನಿತೆ ಓಬವ್ವ

ರತ್ನಾ ಕೆ.ಭಟ್ ನವೆಂ ೧೨ ಲೇಖನ ೪೩ ವೀಕ್ಷಣೆ

ಕರುನಾಡ ಮಣ್ಣಿನ ಸೊಗಡೇ ಹಾಗೆ.ವೀರ ಧೀರ,ಶೂರರ ಆಡೊಂಬಲ. ಗಂಡುಕಚ್ಚೆಯ ಬಿಗಿದು ವೈರಿಗಳ ರುಂಡ ಚೆಂಡಾಡಿದ ನಮ್ಮ ನಾಡಿನ ವೀರವನಿತೆ ಓಬವ್ವಳ ಜನ್ಮ ದಿನವಿಂದು (ನವೆಂಬರ್ 11) ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯ ಕಾಯಕ ಮಾಡಿಕೊಂಡ...

ಮರೆತೆನೆಂದರೆ ಹೇಗೆ?

ಹಾ ಮ ಸತೀಶ ಬೆಂಗಳೂರು ನವೆಂ ೧೨ ಕವನ ೬೪ ವೀಕ್ಷಣೆ

ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿ...

ಒಂದು ಕಾಲದ ಶ್ರೇಷ್ಠ ಲೇಖಕಿ, ಈಗ ಅಜ್ಞಾತ ವಾಸಿ…!

ಬರಹಗಾರರ ಬಳಗ ನವೆಂ ೧೨ ಲೇಖನ ೩೯ ವೀಕ್ಷಣೆ

ಇತ್ತೀಚಿಗೆ ನಾನು ನಾವೆಲ್ಲರು ಮರೆತಿರುವ ಅಥವಾ ಅಜ್ಞಾತ ವಾಸದಲ್ಲಿರುವ ಹಿರಿಯ ಸಾಹಿತಿಗಳ ಜಾಡು ಹಿಡಿದು ಹೊರಟಿದ್ದೇನೆ. ನನ್ನ ಪಾಲಿಗೆ ಅದು ಸಾಹಸದ ಕೆಲಸ ಎನಿಸಿದೆ. ಸಾಹಸ ಎಂಬುದಕ್ಕಿಂತ ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ...

ಬ್ರೆಡ್ ರಸಮಲಾಯಿ

ಕವಿತ ಮಹೇಶ್ ನವೆಂ ೧೨ ಅಡುಗೆ ೪೬ ವೀಕ್ಷಣೆ

ಮೊದಲು ನಾನ್ ಸ್ಟಿಕ್ ಪ್ಯಾನಿನಲ್ಲಿ ಹಾಲು ಹಾಕಿ ಮಂದ ಉರಿಯಲ್ಲಿ ಕುದಿಸಿ. ಮಧ್ಯೆ ಮಧ್ಯೆ ಸೌಟಿನಿಂದ ಬುಡ ಹಿಡಿಯದಂತೆ ಕೈಯಾಡಿಸುತ್ತಿರಿ. ಇದಕ್ಕೆ ಮಿಲ್ಕ್ ಮೇಡ್ (ಕಂಡೆನ್ಸಡ್ ಮಿಲ್ಕ್) ಹಾಕಿ ಕದಡುತ್ತಿರಿ. ಹಾಲು ಹದಿ ಕಟ್ಟ...

ಸಾಧನೆಯ ಹಾದಿಯಲ್ಲಿ...

ಶ್ರೀರಾಮ ದಿವಾಣ ನವೆಂ ೧೨ ಲೇಖನ ೫೯ ವೀಕ್ಷಣೆ

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ, ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ...

ಸಾಹಸಿ ದಿಟ್ಟ ವೀರವನಿತೆ

ಬರಹಗಾರರ ಬಳಗ ನವೆಂ ೧೨ ಕವನ ೪೫ ವೀಕ್ಷಣೆ

ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ...

ಸ್ಟೇಟಸ್ ಕತೆಗಳು (ಭಾಗ ೭೮೧) - ನೋವು

ಧೀರಜ್ ಬೆಳ್ಳಾರೆ  ನವೆಂ ೧೨ ಲೇಖನ ೧೦೧ ವೀಕ್ಷಣೆ

ಮೂಕವಾಗಿದೆ ಮನಸುಗಳು, ಕೈಕಾಲುಗಳು, ಮಾತು ಬಾರದೆ, ಕಿವಿಯು ಕೇಳದೆ ಹಾಗೆಯೇ ದಾಟಿ ಹೋಗುತ್ತಿವೆ ವಿದ್ಯಾವಂತ ದೇಹಗಳು. ಗಾಡಿಯ ವೇಗದ ಅರಿವಿಲ್ಲದೆ ಪುಟ್ಟ ನಾಯಿ ಮರಿಯೊಂದು ರಸ್ತೆ ದಾಟುತ್ತಿತ್ತು. ಪ್ರತಿದಿನವೂ ರಸ್ತೆ ದಾಟುವ...

ಬೆಳಕಿನ ಹಬ್ಬ ದೀಪಾವಳಿ

ರತ್ನಾ ಕೆ.ಭಟ್ ನವೆಂ ೧೨ ಲೇಖನ ೫೯ ವೀಕ್ಷಣೆ

ಅತ್ಯಂತ ಪವಿತ್ರವಾದ, ಸಂಭ್ರಮದ ಹಬ್ಬ ‘ದೀಪಾವಳಿ’. ದೀಪಾವಳಿ ದೀಪಗಳನ್ನು ಬೆಳಗಿಸುವ, ಅಂಧಕಾರವನ್ನು ತೊಲಗಿಸುವ ಹಬ್ಬ. ಮನದ ಕತ್ತಲೆ, ಕಲ್ಮಶಗಳನ್ನು ಹೊರದೂಡುವ ಹಬ್ಬವೆಂದರೂ ತಪ್ಪಾಗಲಾರದು. ಕತ್ತಲೆ ಕಳೆದಾಗ ಬೆಳಕು ಬರಲೇ ಬ...

ನಿನ್ನ ವಿನಹ...

ಹಾ ಮ ಸತೀಶ ಬೆಂಗಳೂರು ನವೆಂ ೧೨ ಕವನ ೫೭ ವೀಕ್ಷಣೆ

ಓ ಗೆಳತಿ ನಿನ್ನ ವಿನಹ ಲೋಕದೊಳು ಏನೂ ಇಲ್ಲ ನಿನ್ನ ನೋಡದೆ ಇದ್ದ ದಿನವೆ ನಾನು ನಲ್ಲನಾಗುವುದಿಲ್ಲ ಓ ಗೆಳೆಯ ನಿನ್ನ ವಿನಹ ಮೌನವೆ ನನ್ನ ಬಾಳಿಗೆಯೆಲ್ಲ ನಿನ್ನ ಜೊತೆಗೆ ಇರದಿಹ ದಿನವೆ ನಾನು ನಲ್ಲೆಯಾಗುವುದಿಲ್ಲ ಈ ಬನದ ಸುತ್ತ...

ಒಂದು ಒಳ್ಳೆಯ ನುಡಿ - 248

ರತ್ನಾ ಕೆ.ಭಟ್ ನವೆಂ ೧೨ ಲೇಖನ ೫೪ ವೀಕ್ಷಣೆ

"ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ ನಿನ್ನಯ ಝೇಂಕಾರದಲಿ” ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಬರೆದ ಸಾಲುಗಳಿವು.ಎಷ್ಟೊಂದುಹಿತವಾಗಿದೆಯಲ್ಲವೇ? ಪ್ರಕೃತಿಯಲ್ಲಿಯೂ ನಾಡುನುಡಿಯನ್ನು ಕಂಡವರು ನಮ್ಮ ನಾಡಿನ ಹಿರಿ...

‘ಸಂಪದ ನಗೆ ಬುಗ್ಗೆ - ಭಾಗ ೯೪

ಕೆ.ಪಿ.ಅಶ್ವಿನ್ ರಾವ್ ನವೆಂ ೧೧ ಲೇಖನ ೭೪ ವೀಕ್ಷಣೆ

ಹಗ್ಗಕ್ಕಾಗಿ… ಗಾಂಪನನ್ನು ಸೆಂಟ್ರಲ್ ಜೈಲಿನಲ್ಲಿ ಹಾಕಲಾಗಿತ್ತು. ಅವನ ಮಾಹಿತಿ ಸಂಗ್ರಹಿಸುವಾಗ ಅಲ್ಲಿನ ಜೈಲರ್ ಕೇಳಿದ “ಯಾವ ಅಪರಾಧಕ್ಕಾಗಿ ನಿನ್ನನ್ನು ಶಿಕ್ಷಿಸಲಾಗಿದೆ?” ಎಂದು. “ ಒಂದು ಹಗ್ಗವನ್ನು ಕದ್ದಿದ್ದಕ್ಕಾಗಿ" ಎ...

ಬೇಕಾಬಿಟ್ಟಿ ದರ : ಬೇಕಿದೆ ಕಡಿವಾಣ

ಕೆ.ಪಿ.ಅಶ್ವಿನ್ ರಾವ್ ನವೆಂ ೧೧ ಲೇಖನ ೩೭ ವೀಕ್ಷಣೆ

ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲು ಸಾಲು ರಜೆಗಳಿವೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಈ ಪರಿಸ್ಥಿತಿಯ ಲಾಭ...

ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ…!

ಶ್ರೀರಾಮ ದಿವಾಣ ನವೆಂ ೧೧ ಲೇಖನ ೩೪ ವೀಕ್ಷಣೆ

ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ… ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾ...

ಸ್ಟೇಟಸ್ ಕತೆಗಳು (ಭಾಗ ೭೮೦) - ಕಾಯುವಿಕೆ

ಧೀರಜ್ ಬೆಳ್ಳಾರೆ  ನವೆಂ ೧೧ ಲೇಖನ ೧೧೩ ವೀಕ್ಷಣೆ

ಎಷ್ಟು ಸಮಯದಿಂದ ಅಂತ ಕಾಯುವುದು, ಯಾರಿಗೂ ಕೂಡ ನನ್ನ ಬೆಲೆ ಅರ್ಥಾನೇ ಆಗ್ತಾ ಇಲ್ಲ. ನನ್ನನ್ನ ಸರಿಯಾದ ರೀತಿಯಲ್ಲಿ ಯಾರೂ ಕೂದ ಬಳಸಿಕೊಳ್ಳುತ್ತಿಲ್ಲ. ಹಾಗೆ ಕೆಲಸಗಳು ಆಗ್ತಾ ಇದ್ದಾವೆ ಹೊರತು ನಾನು ಇನ್ನೊಂದಷ್ಟು ಹೊಸ ಕೆಲಸ...

ಕಂದು ತಲೆಯ ಕಡಲಕ್ಕಿಯ ನೋಡಲು ಬನ್ನಿ...

ಅರವಿಂದ ಕುಡ್ಲ ನವೆಂ ೧೧ ಲೇಖನ ೪೭ ವೀಕ್ಷಣೆ

ಸಮುದ್ರದ ಮೇಲೆ ಕಂಡ ಹಕ್ಕಿಗಳ ಬಗ್ಗೆ ಕಳೆದ ಕೆಲವು ವಾರಗಳಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಚಳಿಗಾಲದಲ್ಲಿ ಭಾರತದ ಕಡಲ ಕಿನಾರೆ ಮತ್ತು ಒಳನಾಡಿನ ಜಲಮೂಲಗಳಿಗೆ ವಲಸೆ ಬರುವ ಹಕ್ಕಿಯೊಂದು ನಮಗೆ ನೋಡಲು ಸಿಕ್ಕಿದ ಘಟ...

ಒಂದು ಒಳ್ಳೆಯ ನುಡಿ - 247

ರತ್ನಾ ಕೆ.ಭಟ್ ನವೆಂ ೧೧ ಲೇಖನ ೫೯ ವೀಕ್ಷಣೆ

ಕನ್ನಡವೆಂದರೆ ಹೊತ್ತ ಹೆತ್ತಬ್ಬೆಗೆ ಸಮ.ಕನ್ನಡ ತಾಯಿ ದೇವತೆ."ನನ್ನ ಜೀವವನ್ನು ನಿನ್ನಡಿಯ ಸೇವೆಯೊಳ್ ಮುಡಿಪಾಗಿಡುವೆ". ಹಿರಿಯ ಸಾಹಿತಿಗಳ ನುಡಿಯಲ್ಲಿ ಎಷ್ಟೊಂದು ತಿರುಳಿದೆಯಲ್ಲವೇ? 'ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನ...

ನಾಳೆ ಎನುವ

ಹಾ ಮ ಸತೀಶ ಬೆಂಗಳೂರು ನವೆಂ ೧೦ ಕವನ ೬೧ ವೀಕ್ಷಣೆ

ನಾಳೆ ಎನುವ ಪದವ ಬಿಟ್ಟು ಇಂದು ಎನುತ ಸಾಗುವ ನಿನ್ನೆ ತನಕ ಏನು ಇತ್ತೊ ಮರೆತು ಮುಂದೆ ಹೋಗುವ ಬಾಳ ಬಂಡಿ ಇರುವ ಪದದ ಜೊತೆಗೆ ನಾವು ಹಾಡುವ ಮುರಳಿ ಗಾನ ಕೇಳಿ ಮನದಿ ತತ್ವ ಪದವ ಕಲಿಯುವ ಮರುಗ ಎಲೆಯ ಒಳಗೆ ಎಲ್ಲಾ ಚೆಲುವ ಕಂಪು...

ಮೌಲ್ಯಗಳ ಹುಡುಕಾಟದಲ್ಲಿ

ಕೆ.ಪಿ.ಅಶ್ವಿನ್ ರಾವ್ ನವೆಂ ೧೦ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯ...

ಪ್ರೀತಿಯೇ ಹೊರತು ದ್ವೇಷವಲ್ಲ…!

ಶ್ರೀರಾಮ ದಿವಾಣ ನವೆಂ ೧೦ ಲೇಖನ ೩೭ ವೀಕ್ಷಣೆ

"ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ ಅಧಿಕಾರ ಇರುತ್ತದೆ " ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವ...