ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2023

ನವೆಂಬರ್ 2023

೨೦೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೭೯) - ಸಾವು

ಧೀರಜ್ ಬೆಳ್ಳಾರೆ  ನವೆಂ ೧೦ ಲೇಖನ ೯೫ ವೀಕ್ಷಣೆ

ಸಾವಿಗೆ ಬೇಸರವಾಗಿದೆ. ಅದು ತನ್ನ ಕೆಲಸವನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾನೇ ಇದೆ. ಆದರೆ ಎಲ್ಲಾ ಸಾವುಗಳು ಒಂದೇ ತೆರನಾಗಿ ಕಾಣುತ್ತಿಲ್ಲ. ಕೆಲವೊಂದು ಸಾವುಗಳ ಹಿಂದೆ ಸಾವಿರಾರು ಜನರ ಮೆರವಣಿಗೆ ನಡೆದಿರುತ್ತದೆ. ಕೆಲವೊಂ...

ಆಯುರ್ವೇದದ ವೈದ್ಯ ಧನ್ವಂತರಿ

ರತ್ನಾ.ಕೆ.ಭಟ್ ತಲಂಜೇರಿ ನವೆಂ ೧೦ ಲೇಖನ ೪೭ ವೀಕ್ಷಣೆ

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ*// ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ.ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತ...

ಮಾನವೀಯ ಗುಣ

ಮೌನಮುಖಿ ನವೆಂ ೧೦ ಲೇಖನ ೩೬ ವೀಕ್ಷಣೆ

ನನಗೆ ಯಥಾರ್ಥವಾಗಿ ಯಾವಾಗಲೂ ಕಾಡುವ ಪ್ರಶ್ನೆ ಇದು. ಬಹುಶಃ ನನ್ನಂತೆ ಹೆಚ್ಚು ಮಾತನಾಡ ಬಯಸುವ ಗುಣವುಳ್ಳವರೆಲ್ಲರಿಗೂ ಈ ಪ್ರಶ್ನೆ ಕಾಡಿಯೇ ಕಾಡುತ್ತದೇನೋ, ಗೊತ್ತಿಲ್ಲ. ನಾನು ಹೇಳ‌ ಬಯಸಿದ ವಿಷಯವೇನೆಂದರೆ ಕೆಲವರನ್ನು - ಅಂ...

ಬರುವುದಿಲ್ಲ ಹಳೆಯ ಕಾಲ

ಹಾ ಮ ಸತೀಶ ಬೆಂಗಳೂರು ನವೆಂ ೧೦ ಕವನ ೪೬ ವೀಕ್ಷಣೆ

ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನು ತೆರೆದು ಇಡುತ ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬ...

ರಕ್ತದೊತ್ತಡದ ಏರಿಳಿತ ಹೃದಯಾಘಾತಕ್ಕೆ ಕಾರಣವಾಗಬಹುದೇ?

ಕೆ.ಪಿ.ಅಶ್ವಿನ್ ರಾವ್ ನವೆಂ ೦೯ ಲೇಖನ ೨೯ ವೀಕ್ಷಣೆ

ಈಗಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ಯಾವ ವಿಷಯಕ್ಕೂ ಸಮಯವಿಲ್ಲ. ಪ್ರತೀ ದಿನದ ಕೆಲಸದ ಒತ್ತಡ, ಪ್ರಯಾಣದ ಒತ್ತಡ, ಮನೆಯಲ್ಲಿನ ಪರಿಸ್ಥಿತಿಗಳ ಧಾವಂತ ಮುಂತಾದುವುಗಳಿಂದ ಮಾನಸಿಕ ಒತ್ತಡ ಹೆಚ್ಚಾಗಿ ಬಹುತೇಕರಿಗೆ ಈಗ ಆರೋಗ್ಯ...

ಜಾತಿಗಣತಿಗೆ ರಾಜಕೀಯವೇಕೆ?

ಕೆ.ಪಿ.ಅಶ್ವಿನ್ ರಾವ್ ನವೆಂ ೦೯ ಲೇಖನ ೩೪ ವೀಕ್ಷಣೆ

ಬಿಹಾರವು ದೇಶದಲ್ಲೇ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಜಾತಿಗಣತಿಯ ಜತೆಜತೆಗೆ ಈ ವರದಿ ಸಾಮಾಜಿಕ ವ್ಯವಸ್ಥೆಯ ಹಲವು ವಾಸ್ತವಗಳನ್ನೂ ಹೊರಗೆಡವಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. ೨...

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ಅಧ್ಯಾತ್ಮ ರಹಸ್ಯ

ಶ್ರೀರಾಮ ದಿವಾಣ ನವೆಂ ೦೯ ಲೇಖನ ೯೯ ವೀಕ್ಷಣೆ

ಎಸ್. ಸತೀಶ್ ಕುಮಾರ್ ಕೋಟೇಶ್ವರ ಇವರ ಸಂಪಾದಕತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಅಧ್ಯಾತ್ಮ ರಹಸ್ಯ". ಹೆಸರೇ ಹೇಳುವಂತೆ ಇದು ಆಧ್ಯಾತ್ಮಿಕ ಬರಹಗಳಿಗೆ ಮೀಸಲಾದ ಪತ್ರಿಕೆ. ಪತ್ರಿಕೆಯ ಆಕ...

ಮನುಷ್ಯ ಮನಸ್ಸಿನೊಳಗಿನ ರಾಕ್ಷಸತ್ವ...

ಶ್ರೀರಾಮ ದಿವಾಣ ನವೆಂ ೦೯ ಲೇಖನ ೩೪ ವೀಕ್ಷಣೆ

ಓಡುವರು ಜನ ಬಾಂಬುಗಳಿಗೆ ಹೆದರಿ, ಭಯದಿಂದ ಕಿರುಚುವರು ಜನ ಬಂದೂಕಿನ ಸದ್ದಿಗೆ, ಗೋಳಾಡುವರು ಜನ ರಕ್ತ ಸಿಕ್ತ ಶವಗಳ ರಾಶಿಗೆ, ಶರಣಾಗುವರು ಜನ ಆಯುಧಗಳ ಝಳಪಿಗೆ, ನಡುಗುವರು ಜನ ದ್ವೇಷದ ಮಾತುಗಳಿಗೆ, ವಲಸೆ ಹೋಗುವರು ಜನ ಪ್ರಾ...

ಸ್ಟೇಟಸ್ ಕತೆಗಳು (ಭಾಗ ೭೭೮) - ಘಟನೆ

ಧೀರಜ್ ಬೆಳ್ಳಾರೆ  ನವೆಂ ೦೯ ಲೇಖನ ೧೨೭ ವೀಕ್ಷಣೆ

ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹ...

ನಿಷ್ಪಾಪಿ ಸಸ್ಯಗಳು (ಭಾಗ ೨೨) - ವಜ್ರವಲ್ಲಿ

ಬರಹಗಾರರ ಬಳಗ ನವೆಂ ೦೯ ಲೇಖನ ೧೧೯ ವೀಕ್ಷಣೆ

ನಾನಿಂದು ನಿಮಗೆ ತುಂಬಾ ಸುಂದರವಾದ ಬಳ್ಳಿಯೊಂದರ ಪರಿಚಯ ಮಾಡಲಿದ್ದೇನೆ. ಎಲ್ಲಾ ಬಳ್ಳಿಗಳಂತೆ ಇದು ತುಂಬಾ ಮೃದುವಾಗಿಲ್ಲ. ಎಲೆಗಳಿಂದ ತುಂಬಿಕೊಂಡಿಲ್ಲ... ಆಧಾರ ಸಿಕ್ಕಿದ ಕೂಡಲೇ ಅವಸರವಸರವಾಗಿ ಹಬ್ಬದು. ಇದೇನಿದ್ದರೂ ನಿಮ್ಮ...

ಬದುಕು ಬದಲಿಸಬೇಕು ಎಂದು ಕೊಂಡಿದ್ದರೆ...

ಡಾ. ಶಶಿಕಿರಣ್ ಶೆಟ್ಟಿ ನವೆಂ ೦೯ ಲೇಖನ ೪೪ ವೀಕ್ಷಣೆ

ಆತ 5ನೆಯ ತರಗತಿಯ ಹುಡುಗ ನಿನ್ನೆಯಿಂದ ಅಮ್ಮನ ಬಳಿ ಗಲಾಟೆ ಮಾಡಿ 80 ರೂ ತೆಗೆದುಕೊಂಡು ಉಡುಪಿಯ ಆ ಮೆಡಿಕಲ್ ಗೆ ಬಂದಿದ್ದ ಡೈರಿ ಮಿಲ್ಕ್ ನ ಕ್ರಿಸ್ಪೆಲ್ಲೋ ಎನ್ನುವ ಚಾಕಲೇಟ್ ತಿನ್ನುವ ಆಸೆಯಾಗಿತ್ತು ಅವನಿಗೆ. ದೂರದಲ್ಲಿ ಕಾ...

ಮೂರು ಮುಕ್ತಕಗಳು

ಕಾ.ವೀ.ಕೃಷ್ಣದಾಸ್ ನವೆಂ ೦೮ ಕವನ ೫೬ ವೀಕ್ಷಣೆ

ಬುದ್ಧಿ ಹೇಳುವುದೊಂದು ಪೆದ್ದುತನ ದಡ್ಡಗುರು| ತಿದ್ದಿದರೆ ತಿರುಗಿ ಬೀಳುವರು ಪಂಡಿತರು| ಎದ್ದೇಳು ಸುಮ್ಮನಿರು ಬಿದ್ದವರು ಅರಿಯುವರು| ಸದ್ದುಗಳ ಮುಗಿಸಿಬಿಡು ವಿಶ್ವನಾಥ| *** ಸಂವಿಧಾನದಿ ಹದದ ನಿಯಮಗಳ ಬರೆದವರ| ಸಂಧಾನ ಸೂತ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೬) - ಜಿ ವರದರಾಜ ರಾವ್

ಕೆ.ಪಿ.ಅಶ್ವಿನ್ ರಾವ್ ನವೆಂ ೦೮ ಲೇಖನ ೭೧ ವೀಕ್ಷಣೆ

ಕವಿ ಜಿ.ವರದರಾಜರಾವ್‌ ಅವರು ೧೯೧೮ ಜನವರಿ ೩ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಭಾಷಾಂತ...

ಜಾಲ

ಕೆ.ಪಿ.ಅಶ್ವಿನ್ ರಾವ್ ನವೆಂ ೦೮ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ...

ಈ ಬಗ್ಗೆ ಎಚ್ಚರವಿರಲಿ, ಪ್ರಾಮಾಣಿಕತೆಯಿರಲಿ…!

ವಿವೇಕಾನಂದ ಎಚ್. ಕೆ. ನವೆಂ ೦೮ ಲೇಖನ ೪೮ ವೀಕ್ಷಣೆ

ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕ...

ಸ್ಟೇಟಸ್ ಕತೆಗಳು (ಭಾಗ ೭೭೭) - ಮಾತುಕತೆ

ಧೀರಜ್ ಬೆಳ್ಳಾರೆ  ನವೆಂ ೦೮ ಲೇಖನ ೧೪೩ ವೀಕ್ಷಣೆ

ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು ಹೀಗೆ ಸಾಗಿತ್ತು. " ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?" "ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ...

ಅಪಾಯದ ಅಂಚಿನಲ್ಲಿ ಹುಲಿ

ಕೆ ನಟರಾಜ್ ನವೆಂ ೦೮ ಲೇಖನ ೩೭ ವೀಕ್ಷಣೆ

ಮಾರ್ಜಾಲ ಸಂತತಿಯಲ್ಲೇ ಅತ್ಯಂತ ದೊಡ್ಡ ಪ್ರಾಣಿ ಎಂದರೆ ಹುಲಿ. ಇದು ನಿಜಕ್ಕೂ ಅತ್ಯಂತ ಗಾಂಭೀರ್ಯವುಳ್ಳ ಪ್ರಾಣಿ. ಕಪ್ಪುಕಪ್ಪಾದ ಪಟ್ಟಿಗಳ ಹಿಂಭಾಗದಲ್ಲಿ ಹಳದಿ ಬಣ್ಣ ನೋಡಲು ಅದೆಂಥ ಸೊಗಸು ! ಹುಲಿ ತಾನಾಗಿಯೇ ಯಾರ ಮೇಲೂ ದಾಳ...

ಪ್ರಜ್ಞಾಶೀಲರಾಗಿ ಅರಿತು ಬಾಳಬೇಕು

ರತ್ನಾ.ಕೆ.ಭಟ್ ತಲಂಜೇರಿ ನವೆಂ ೦೮ ಲೇಖನ ೪೦ ವೀಕ್ಷಣೆ

ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ. *ಒಂದೇ ಒಂದೇ ಒಂದೇ ಕರ್ನಾಟಕ ಒಂದೇ* *ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ* *ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ* ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್...

ಮಡದಿಯು ಮುನಿದಿರೆ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ನವೆಂ ೦೭ ಕವನ ೪೦ ವೀಕ್ಷಣೆ

ಮುನಿದು ಪತ್ನಿಯು ದೂರವುಳಿಯಲು ಮುನಿಯ ತರಹದ ಬಾಳಿದು ಮುನಿಸು ಕಳೆಯುವ ಚಿಂತೆ ಮನದೊಳು ಮನಸಿಗೇತಕೊ ಹೊಳೆಯದು ಮರಳ ಮೇಲ್ಗಡೆ ನಡೆದು ಬಳಲಲು ಮರದ ನೆರಳಲಿ ಆಶ್ರಯ ಮರಳಿ ಬರುತಿರೆ ಹೂವ ಪರಿಮಳ ಮರುಳುಗೊಳಿಸುವ ವಿಸ್ಮಯ ಮಾರುಕಟ್...

ಬೇವಿಗೆ ಕಂಟಕ – ಒಣಗುತ್ತಿರುವ ಸಂಜೀವಿನಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೭ ಲೇಖನ ೩೫ ವೀಕ್ಷಣೆ

ಬೇವನ್ನು ಆರೋಗ್ಯ ಸಂಜೀವಿನಿ ಎಂದು ಹೇಳುತ್ತೇವೆ. ಪುರಾತನ ಕಾಲದಿಂದಲೂ ಬೇವು ಔಷಧೀಯ ಗುಣಗಳಿಂದ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಈ ಬೇವಿಗೆ ಇತ್ತೀಚಿನ ದಿನಗಳಲ್ಲಿ ಚಹಾ ಸೊಳ್ಳ...