ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2023

ನವೆಂಬರ್ 2023

೨೦೮ ಲೇಖನಗಳು

ಬದುಕು ಹಳಿ ತಪ್ಪಿದಾಗ...

ಯಾಕೂಬ್ ಎಸ್ ಕೊಯ್ಯೂರು ನವೆಂ ೨೨ ಲೇಖನ ೭೦ ವೀಕ್ಷಣೆ

ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತ ವೀಣಾ ಹೊರಗಡೆ ನೋಡುತ್ತಿದ್ದಾಳೆ. ಆಕೆಯ ಕಣ್ಣುಗಳು ತೇವಗೊಂಡಿವೆ. ದುಃಖ ಉಮ್ಮಳಿಸಿ ಬರುತ್ತಿದೆ. ಹೃದಯವನ್ನು ಪದೇ ಪದೇ ತಲ್ಲಣಗೊಳಿಸುತ್ತಿರುವ ನೂರಾರು ನೋವುಗಳು ಆಕೆಯ ಕಣ್ಣ ಮುಂದೆ ಹಾದು...

ಒಂದು ಒಳ್ಳೆಯ ನುಡಿ - 253

ರತ್ನಾ ಕೆ.ಭಟ್ ನವೆಂ ೨೨ ಲೇಖನ ೫೬ ವೀಕ್ಷಣೆ

ಕನ್ನಡ ಭಾಷೆ, ಕನ್ನಡಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ. ಕನ್ನಡ ನುಡಿಗಳು, ಕನ್ನಡ ತಾಯಿಯ ಕುರಿತಾಗಿ ನಮ್ಮ ಹಿರಿಯ ಸಾಹಿತಿಗಳ ಮಾತುಗಳು, ನುಡಿಗಟ್ಟುಗಳು, ಕಥೆ, ಕವನ, ಕಾವ್ಯ, ಲೇಖನಗಳು ಅಪಾರ. ಸಾಹಿತಿ ತೀ.ನಂ.ಶ್ರೀಕಂ...

ನನ್ನಿನಿಯ

ಪೆರ್ಮುಖ ಸುಬ್ರಹ್ಮಣ್ಯ ಭಟ್  ನವೆಂ ೨೨ ಕವನ ೩೪ ವೀಕ್ಷಣೆ

ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ ಮೀನ ಹೆಜ್ಜೆಯನೀತ ಅರಿಯಬಲ್ಲ ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು ನಂಬಿಕೆಯ ಒಳಗಿಟ್ಟು ದುಡಿಯಬಲ್ಲ ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು ಕೈಕಟ್ಟಿ ಕೂರನವ ವಿಧಿಯ...

ಜೇನು ಸಾಕಾಣಿಕೆ ಒಂದು ಲಾಭದಾಯಕ ಉಪಕಸುಬು

ಕೆ.ಪಿ.ಅಶ್ವಿನ್ ರಾವ್ ನವೆಂ ೨೧ ಲೇಖನ ೭೪ ವೀಕ್ಷಣೆ

ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೋಣಗಳು ಮಾನವನಿಗೆ ಬಹು ಮುಖ್ಯ ಉಪಕಾರಿಯಾಗಿದೆ. ಭಾತರವು ಪ್ರತಿ ವರ್ಷ ೨೭,೦೦೦ ಟನ್ ಜೇನು ಉತ್ಪಾದಿಸುತ್ತದೆ, ಅದರಲ್ಲಿ ಶೇ ೨೦ ರಿಂದ ೨೫ ರಷ್ಟು (೭,೦೦೦ ಟನ್) ಜೇನನ್ನು...

ಗ್ಯಾರಂಟಿ ಭರವಸೆಗಳ ಈಡೇರಿಕೆಯೊಂದೇ ಆದ್ಯತೆ ಅಲ್ಲ

ಕೆ.ಪಿ.ಅಶ್ವಿನ್ ರಾವ್ ನವೆಂ ೨೧ ಲೇಖನ ೫೪ ವೀಕ್ಷಣೆ

ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಬಹುಮತ ಗಳಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಆರು ತಿಂಗಳು ತುಂಬಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಪೂರೈಸುವುದಕ್ಕೇ ಸರ್ಕಾರ ಈ ಅವಧಿಯಲ್ಲಿ...

ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ.

ಶ್ರೀರಾಮ ದಿವಾಣ ನವೆಂ ೨೧ ಲೇಖನ ೧೩೧ ವೀಕ್ಷಣೆ

ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ. ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ,...

ಸ್ಟೇಟಸ್ ಕತೆಗಳು (ಭಾಗ ೭೯೦) - ಸುಟ್ಟಿತು

ಧೀರಜ್ ಬೆಳ್ಳಾರೆ  ನವೆಂ ೨೧ ಲೇಖನ ೧೧೯ ವೀಕ್ಷಣೆ

ನಾನು ಮತ್ತು ಅಮ್ಮ ದಿನವೂ ಚಲಿಸುತ್ತಿದ್ದ ರಸ್ತೆ .ಇವತ್ತು ಬೆಳಗ್ಗೆ ಅಮ್ಮ ತುಂಬಾ ಪ್ರೀತಿಯಿಂದ ನನ್ನನ್ನ ಅವರು ಕೆಲಸ ಮಾಡುವ ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರು. ಆ ತೋಟಕ್ಕೆ ಹಿಂದೆ ಒಂದ್ಸಲ ಹೋಗಿದ್ದೆ ಅ...

ಒಂದು ಒಳ್ಳೆಯ ನುಡಿ - 252

ರತ್ನಾ ಕೆ.ಭಟ್ ನವೆಂ ೨೧ ಲೇಖನ ೫೩ ವೀಕ್ಷಣೆ

ಹಿರಿಯ ಸಾಹಿತಿ ಕವಿ ಬಿ.ಎಂ.ಶ್ರೀಕಂಠಯ್ಯನವರು ಬರೆದ ಸಾಲು--"ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯ ಭಾಷೆ ಕೇವಲ ವ್ಯವಹಾರಕ್ಕೆ ಮಾತ್ರ." ಎಷ್ಟು ಸತ್ಯವಲ್ಲವೇ? ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ...

ದೀಪಾವಳಿ ಹಬ್ಬದ ಕಥೆಗಳು ಮತ್ತು ವೈಜ್ಞಾನಿಕ ಸತ್ಯಗಳು

ದಿವಾಕರ ಶೆಟ್ಟಿ ಎಚ್ ನವೆಂ ೨೧ ಲೇಖನ ೭೪ ವೀಕ್ಷಣೆ

ದೀಪಾವಳಿ ಎಂದರೆ ದೀಪಗಳ ಹಬ್ಬ. ಮನೆ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸುತ್ತೇವೆ. ಇವತ್ತು ನಾನು ನಿಮಗೆ ಎರಡು ಕತೆಗಳನ್ನೂ ಇನ್ನೊಂದಷ್ಟು ವೈಜ್ಞಾನಿಕ ವಿಷಯಗಳನ್ನೂ ಹೇಳುತ್ತೇನೆ. ಈ ದೀಪಾವಳಿ ನರಕ ಚತುರ್ದಶಿಯೊಂದಿಗೆ ಆರಂಭವ...

ಯಾರಿವರು ತಾತ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ನವೆಂ ೨೦ ಕವನ ೫೪ ವೀಕ್ಷಣೆ

*ಮಗು* ತಲೆಯ ಮೇಲೆ ಬಿಳಿಯ ಜುಟ್ಟು ಮುಖದ ತುಂಬ ಗಡ್ಡ ಬಿಟ್ಟು ತಾತನಂತೆ ಕಾಣುತಿರುವ ‌ ಚಿತ್ರ ಯಾರದು *ಅಮ್ಮ* ಬೇಡ ಕುಲದೆ ಜನಿಸಿದವರು ತಪವ ಗೈದ ಮಹಾತ್ಮರಿವರು ಬಹಳ ದೊಡ್ಡ ಋಷಿಗಳವರು ನಮಗೆ ಪೂಜ್ಯರು *ಮಗು* ಎದರಲೇನೊ ಇಟ್ಟ...

90. ರಾಜ್ಯ ಆಳಲು ಸೂಕ್ತ ಉತ್ತರಾಧಿಕಾರಿ

ಅಡ್ಡೂರು ಕೃಷ್ಣ ರಾವ್ ನವೆಂ ೨೦ ಲೇಖನ ೪೦ ವೀಕ್ಷಣೆ

ಮಹಾರಾಜನಿಗೆ ಇಬ್ಬರು ಗಂಡುಮಕ್ಕಳು. ಅವರಿಗೆ ಸಕಲ ವಿದ್ಯೆ ಕಲಿಸಲು ಮಹಾರಾಜ ಗುರುಗಳನ್ನು ನೇಮಿಸಿದ. ಕೆಲವು ವರುಷಗಳ ನಂತರ, ತನ್ನ ಮಗಂದಿರ ಸಾಮರ್ಥ್ಯ ಪರೀಕ್ಷಿಸಬೇಕೆಂದು ಮಹಾರಾಜ ನಿರ್ಧರಿಸಿದ. ಅವನು ಇಬ್ಬರು ರಾಜಕುಮಾರರನ್...

ಊಟವಾದ ತಕ್ಷಣ ಕೆಲವರಿಗೆ ಎದೆಯುರಿ ಬರಲು ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಲೇಖನ ೩೯ ವೀಕ್ಷಣೆ

ಕೆಲವು ಮಂದಿಗೆ ಊಟದ ಬಳಿಕ ಎದೆಯುರಿ, ನಿದ್ರೆ, ಹುಳಿತೇಗು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಇದಕ್ಕೇನು ಕಾರಣ ಗೊತ್ತಿದೆಯಾ? ಬಹಳಷ್ಟು ಮಂದಿಗೆ ಒಂದು ಭರ್ಜರಿ ಊಟದ ಬಳಿಕ ನಿದ್ರೆ ಮಾಡಬೇಕೆಂಬ ಮನಸ್ಸಾಗುತ್ತದೆ. ಏಕೆಂದರೆ ಅಷ...

ಪಸಾ

ಕೆ.ಪಿ.ಅಶ್ವಿನ್ ರಾವ್ ನವೆಂ ೨೦ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದ...

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…!

ಶ್ರೀರಾಮ ದಿವಾಣ ನವೆಂ ೨೦ ಲೇಖನ ೬೦ ವೀಕ್ಷಣೆ

ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ. ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು. ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆಯಾಗಿರಬಹುದು ಅಥವಾ ಆತ್ಮಹ...

ಸ್ಟೇಟಸ್ ಕತೆಗಳು (ಭಾಗ ೭೮೯) - ಪಾಠ

ಧೀರಜ್ ಬೆಳ್ಳಾರೆ  ನವೆಂ ೨೦ ಲೇಖನ ೭೩ ವೀಕ್ಷಣೆ

ಕಾಯೋದು ಬಿಟ್ಟು ಇದ್ದದ್ದರಲ್ಲಿ ಬದುಕುವುದನ್ನು ಕಲಿತುಕೋ ಮಗ. ತುಂಬ ಜೋರು ಮಳೆಯಲ್ಲಿ ಪಕ್ಕದಲ್ಲೊಬ್ಬರು ಬಿಸಿ ಚಹವನ್ನ ಸಣ್ಣ ತಿಂಡಿಯನ್ನ ಇಟ್ಟು ನಿನ್ನ ದೇಹದೊಳಗಿನ ಚಳಿಗೆ ಬಿಸಿಯನ್ನು ನೀಡುತ್ತಾರೆ ಎನ್ನುವ ಕಾಯುವಿಕೆಯನ್...

ಶ್ರವಣ ಶಕ್ತಿ

ರಮೇಶ ಎಂ. ಬಾಯಾರು ನವೆಂ ೨೦ ಲೇಖನ ೫೩ ವೀಕ್ಷಣೆ

ವ್ಯಕ್ತಿಯ ವಿಕಾಸದಲ್ಲಿ ಶ್ರವಣಕ್ಕೆ ವಿಶೇಷವಾದ ಸ್ಥಾನವಿದೆ. ಶ್ರವಣವೆಂದರೆ ಕಿವಿಯೊಡ್ಡಿ ಆಲಿಸುವುದು ಮತ್ತು ಮನಃಪಟಲದಲ್ಲಿ ಅಚ್ಚೊತ್ತಿಕೊಳ್ಳುವ ಗುಣ. ಕೇಳಿಸಿ ಕೊಳ್ಳುವುದೆಲ್ಲವೂ ಶ್ರವಣವಾಗದು. ಜಾತ್ರೆಯಲ್ಲಿ ಬಹಳಷ್ಟು ಕೇ...

ಹನಿಗವನಗಳ ಲೋಕ

ಕೆ ನಟರಾಜ್ ನವೆಂ ೨೦ ಕವನ ೪೯ ವೀಕ್ಷಣೆ

ಧಾರಾವಾಹಿಗಳ ಧಾಳಾಧೂಳಿ ಏನು ಧಾರಾವಾಹಿಗಳ ಧಾಳಾಧೂಳಿ... ಅದರಲಿ ಎಲ್ಲರೂ ಒಳ್ಳೆಯವರೇ ಆದರೂ ಕೋಲಾಹಲ... ನಿರ್ದೇಶಕರಿಗೆ ಅಭಿನಂದನೆಗಳು ಸಲ್ಲಲೇಬೇಕು... ಏನಿಲ್ಲದಿದ್ದರೂ ಸೇರಿಸಿಬಿಡುವರು ಸನ್ನಿವೇಶಕೊಂದು ಹಾಲಾಹಲ! *** ನನ...

ಒಂದು ಒಳ್ಳೆಯ ನುಡಿ - 251

ರತ್ನಾ ಕೆ.ಭಟ್ ನವೆಂ ೧೯ ಲೇಖನ ೫೯ ವೀಕ್ಷಣೆ

"ಕವಿತೆ ಬರೆದೆವೆಲ್ಲ ತಾಯೆ ಸವಿ ಮಾತಿನಲಿ ನೀನು ಕಾಯೆ ನಿನ್ನ ನುಡಿಯೇ ಚೇತನ ನನ್ನ ನಡೆಯೆ ಅರ್ಪಣ" ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಅನ್ಯ ಭಾಷೆಯ ವ್ಯಾ...

ಮಾನವೀಯ ಮೌಲ್ಯ ಮತ್ತು ರಾಕ್ಷಸತ್ವದ ನಡುವೆ ನಮ್ಮ ಆಯ್ಕೆ…!

ಶ್ರೀರಾಮ ದಿವಾಣ ನವೆಂ ೧೯ ಲೇಖನ ೩೭ ವೀಕ್ಷಣೆ

ನಿಲ್ಲಿಸಿ ನಿಮ್ಮ ಆಕ್ರಮಣವನ್ನು ಇಸ್ರೇಲಿಗರೇ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಪ್ಯಾಲಿಸ್ಟೈನ್ ಹೋರಾಟಗಾರರೇ… ಒಮ್ಮೆ ನೋಡಿ ಭಾರತದತ್ತ, ಭಾರತದ ಸ್ವಾತಂತ್ರ್ಯ ಹೋರಾಟದತ್ತ, ಭಾರತದ ಬುದ್ದ - ಗಾಂಧಿಯ ಆತ್...

ಪನೀರ್ ಸೋಯಾ ಬುರ್ಜಿ

ಕವಿತ ಮಹೇಶ್ ನವೆಂ ೧೯ ಅಡುಗೆ ೫೮ ವೀಕ್ಷಣೆ

ಮೊದಲು ಸೋಯಾ ಚಂಕ್ಸ್ ಗಳನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ನಂತರ ನೀರನ್ನು ಬಸಿದು, ಹಿಂಡಿ ಬದಿಗಿಡಿ. ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂದು ಚೂರು ಜೀರಿಗೆ ಹಾ...