ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2023

ಫೆಬ್ರವರಿ 2023

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೫೧೦) - ಯಾವಾಗ?

ಧೀರಜ್ ಬೆಳ್ಳಾರೆ  ಫೆಬ್ರ ೧೩ ಲೇಖನ ೯೨ ವೀಕ್ಷಣೆ

"ಅಲ್ಲ ಕಣೆ ಹುಡುಗಿ ಅದೆಷ್ಟು ದಿನ ಕಾಯಬೇಕು, ನೀನು ನೆನಪುಗಳಲ್ಲಿ ಪ್ರತಿದಿನವೂ ಹೆಜ್ಜೆ ಇಟ್ಟುಕೊಂಡು ಸಾಗುತ್ತಾ ಇದ್ದೀಯ, ಆದರೆ ನಿಜ ಜೀವನದಲ್ಲಿ ನಿನ್ನ ಜೊತೆಗೆ ಏಳು ಹೆಜ್ಜೆಗಳನ್ನು ಇಟ್ಟು ಬಾಂಧವ್ಯದ ಜೊತೆಯನ್ನ ಕಳೆಯುವ...

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ?

ಬರಹಗಾರರ ಬಳಗ ಫೆಬ್ರ ೧೩ ಲೇಖನ ೩೫೮ ವೀಕ್ಷಣೆ

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದುಂಟು. ಅವು...

ಗಝಲ್ ಗಳ ಮಧುರ ಲೋಕ

ಹಾ ಮ ಸತೀಶ ಫೆಬ್ರ ೧೨ ಕವನ ೪೬ ವೀಕ್ಷಣೆ

೧. ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದು ಹೋಯಿತಲ್ಲ ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ ಬೆಟ್ಟ ಗುಡ್ಡ ಶಿಖರದಲ್ಲಿ ಒ...

ಕೆಲವರು ಕೂಪಮಂಡೂಕಗಳ ಮನಸ್ಥಿತಿಯಲ್ಲಿದ್ದಾರೆ..!

ಶ್ರೀರಾಮ ದಿವಾಣ ಫೆಬ್ರ ೧೨ ಲೇಖನ ೩೫ ವೀಕ್ಷಣೆ

ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ. ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪ...

ಸ್ಟೇಟಸ್ ಕತೆಗಳು (ಭಾಗ ೫೦೯) - ಕಾಣೋದು

ಧೀರಜ್ ಬೆಳ್ಳಾರೆ  ಫೆಬ್ರ ೧೨ ಲೇಖನ ೭೯ ವೀಕ್ಷಣೆ

ಅಲ್ಲೊಬ್ಬ ಮೇಸ್ತ್ರಿ ಮನೆ ಕಟ್ಟುವ ಕೆಲಸ ಆರಂಭ ಮಾಡಿದ್ದಾರೆ. ಮನೆ ಹೇಗೆ ಕಾಣುತ್ತೆ ಅನ್ನುವ ಯೋಚನೆ ಅವರೊಳಗೆ ನಿಚ್ಚಳವಾಗಿತ್ತು. ಹಾಗಾಗಿ ಪ್ರತಿ ಕಲ್ಲುಗಳನ್ನ ತುಂಬಾ ಜಾಗರೂಕತೆಯಿಂದ ತನ್ನ ಯೋಚನೆಯಲ್ಲಿ ಹೇಗೆ ಮನೆ ಬರಬೇಕೋ...

ಕನಸುಗಳು ಖಾಸಗಿ

ಬರಹಗಾರರ ಬಳಗ ಫೆಬ್ರ ೧೨ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

“ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್...

ಮಿಲನ

ನಿರಂಜನ ಕೇಶವ ನಾಯಕ ಫೆಬ್ರ ೧೨ ಕವನ ೪೫ ವೀಕ್ಷಣೆ

ನಿಶ್ಚಲ ನೀರಿನ ದರ್ಪಣ ದರ್ಶನ ಚೆಲುವು ಒಲವಾಗಿ ಗೀತ ಗಾಯನ ಆಗಸ ಭುವಿಯ ಸೇರಿ ಗೆಲುವು ದೂರಗಳು ದೂರಾಗಿ ಭಾವಗಳ ನಲಿವು. ಹಸಿರ ತೋರಣ ಕಟ್ಟಿದೆ ಪ್ರಕೃತಿ ಶುಭದ ಘಳಿಗೆಗೆ ಕಾದಿದೆ ಮತಿ ಸಾಕ್ಷಿ ಬಂಧಕೆ ಜಲದ ಒಡಲು ಒಲವು ನೀರ ಹನ...

‘ಸಂಪದ' ನಗೆ ಬುಗ್ಗೆ - ಭಾಗ ೫೫

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಲೇಖನ ೮೬ ವೀಕ್ಷಣೆ

ಇರುವುದೊಂದೇ ಹೃದಯ...! ಗಾಂಪ ಸದಾ ಶ್ರೀಮತಿಯ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್‌ ಮಾಡಬೇಕೆಂಬುದು ಅವನ ಇರಾದೆ. ಶ್ರೀಮತಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ...

ಬುಗುರಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

‘ಬುಗುರಿ’ ಕವನ ಸಂಕಲನವು ವಿಜಯ ಪದ್ಮಶಾಲಿಯವರ ಹೊಸ ಕವನ ಸಂಕಲನವಾಗಿದೆ. ಈ ಕವನ ಸಮಕಾಲೀನ ಸಂಕಲನದ ಕೌತುಕವಾಗಿದೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ....

ಕನ್ನಡ ಪತ್ರಿಕಾ ಲೋಕ (ಭಾಗ ೯೮) - ರಾಜ್ಯ ಧರ್ಮ

ಶ್ರೀರಾಮ ದಿವಾಣ ಫೆಬ್ರ ೧೧ ಲೇಖನ ೧೧೪ ವೀಕ್ಷಣೆ

‘ರಾಜ್ಯ ಧರ್ಮ' ಎಂಬ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯು ಕಳೆದ ಐದು ದಶಕಗಳಿಂದ ಪ್ರಕಟವಾಗುತ್ತಿದೆ. ಮೈಸೂರು ಜಿಲ್ಲೆ ಕೇಂದ್ರೀಕೃತವಾಗಿರುವ ಈ ಪತ್ರಿಕೆಯು ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ, ಬೆಂಗಳೂರು ನಗರ, ಬೆಂಗಳೂರ...

ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ…!

ಶ್ರೀರಾಮ ದಿವಾಣ ಫೆಬ್ರ ೧೧ ಲೇಖನ ೭೫ ವೀಕ್ಷಣೆ

ಸುಳ್ಳು ಮತ್ತು ಸತ್ಯದ ನಡುವಿನ ತಾಕಲಾಟ. ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ ಇದೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವಿಷಯಗಳಲ್ಲಿ ತಮ್ಮ ಅನುಕೂಲಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಸುಳ್ಳುಗಳನ್ನು ಸ...

ಸ್ಟೇಟಸ್ ಕತೆಗಳು (ಭಾಗ ೫೦೮) - ಅರ್ಥ

ಧೀರಜ್ ಬೆಳ್ಳಾರೆ  ಫೆಬ್ರ ೧೧ ಲೇಖನ ೮೫ ವೀಕ್ಷಣೆ

ಸಭೆ ಆರಂಭವಾಗಿತ್ತು. ಕರೆದದ್ದು ಯಾಕೆ ಅನ್ನೋದು ಅಲ್ಲಿದ್ದ ಯಾರಿಗೂ ಅಷ್ಟು ನಿಖರವಾಗಿ ಗೊತ್ತಿರ್ಲಿಲ್ಲ. ಸಭೆಯೊಳಗೆ ಬಂದು ಕೂತ ಪ್ರತಿಯೊಬ್ಬರಿಗೂ ತಮ್ಮದೇ ವಿಚಾರ ಇವತ್ತು ಸಭೆಯಲ್ಲಿ ಮಾತುಕತೆಗೆ ಬರುತ್ತದೆ ಅಂತ ಅಂದುಕೊಂಡು...

ಅಣು ಯುದ್ಧದ ಅಂಚಿನಲ್ಲಿ…(ಭಾಗ ೧)

ಕೆ ನಟರಾಜ್ ಫೆಬ್ರ ೧೧ ಲೇಖನ ೫೭ ವೀಕ್ಷಣೆ

ಪ್ರಪಂಚ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಎರಡನೇ ಮಹಾಯುದ್ಧದ ನಿಟ್ಟುಸಿರು ಅಳಿಯುವ ಮೊದಲೇ ಮೂರನೇ ಮಹಾಯುದ್ಧದ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ. ಇತಿಹಾಸ ಅನೇಕ ಮಹಾಯುದ್ಧಗಳನ್ನು ಕಂಡಿದೆಯಾದರೂ ಕಳೆದ ಶತಮಾನದ...

53. ದೇವರು ನೋಡುತ್ತಿದ್ದಾನೆ

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೦ ಲೇಖನ ೩೫ ವೀಕ್ಷಣೆ

ಚಾರಿಣಿ ದೊಡ್ಡ ಮಳಿಗೆಗೆ ಅಮ್ಮನೊಂದಿಗೆ ಹೋಗಿದ್ದಳು. "ಚಾರಿಣಿ, ನೀನು ಸಿಕ್ಕಿದ್ದನ್ನೆಲ್ಲ ತಗೊಳ್ಳಬೇಡ. ಎರಡೇ ಎರಡು ವಸ್ತುಗಳನ್ನು ಮಾತ್ರ ತಗೋ" ಎಂದು ಎಚ್ಚರಿಸಿದರು ಅಮ್ಮ. ಚಾರಿಣಿಗೆ ಅಲ್ಲಿದ್ದ ಹೊಸ ಗೊಂಬೆಗಳನ್ನು ಮತ್ತ...

ನೆಲದ ಗಂಧ ಹರಡಿದ ಶ್ರೀಗಂಧ

ರತ್ನಾ ಕೆ.ಭಟ್ ಫೆಬ್ರ ೧೦ ಕವನ ೪೦ ವೀಕ್ಷಣೆ

ಶ್ರೀ ಕೆ ರಂಗೇಗೌಡರು ಅಕ್ಕಮ್ಮರ ಕಂದರು ಮಧುಗಿರಿಯ ಮಣ್ಣಲಿ ಬುವಿಯ ಕಂಡರು ಕವಿ ಸಾಹಿತಿ ಪ್ರಾಧ್ಯಾಪಕ ಚಲನಚಿತ್ರ ಕೈಂಕರ್ಯ ಸಂಭಾಷಣೆಯ ದಿಗ್ಗಜ ನಟ ಕೋವಿದರು ನೆಲದ ಗಂಧ ಹರಡಿದ ಶ್ರೀಗಂಧವಾದರು ಗ್ರಾಮೀಣ ಸೊಗಡಿನ ಶೈಲಿಯ ಹರಿಕ...

ಒಂದೊಮ್ಮೆ ಚಂದ್ರನು ಮಾಯವಾಗಿಬಿಟ್ಟರೆ...?!

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೩೯ ವೀಕ್ಷಣೆ

ನೀವೆಂದಾದರೂ ಈ ಬಗ್ಗೆ ಆಲೋಚನೆ ಮಾಡಿರುವಿರಾ? ಭೂಮಿಯ ಏಕೈಕ ಉಪಗ್ರಹ ಚಂದ್ರನು ಕಾಣೆಯಾಗಿಬಿಟ್ಟರೆ ಏನಾಗಬಹುದು? ಸಣ್ಣ ಮಕ್ಕಳಿಗೆ ‘ಚಂದ ಮಾಮ' ನನ್ನು ತೋರಿಸುವುದು ಹೇಗೆ? ಸಂಕಷ್ಟಿ ವೃತ ಮಾಡಿದ ಬಳಿಕ ರಾತ್ರಿ ಚಂದ್ರನನ್ನು ನ...

ನಾಣ್ಯಗಳ ಎಟಿಎಂ: ಚಿಲ್ಲರೆ ಸಮಸ್ಯೆಗೆ ಉತ್ತಮ ಪರಿಹಾರ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೩೮ ವೀಕ್ಷಣೆ

ದೇಶದ ಕೆಲವೆಡೆ ಚಿಲ್ಲರೆ ನಾಣ್ಯಗಳನ್ನು ನೀಡುವ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮುಂದಾಗಿದೆ. ಮೊದಲಿಗೆ ಪ್ರಾಯೋಗಿಕವಾಗಿ ೧೨ ನಗರಗಳಲ್ಲಿ ಸ್ಥಾಪಿಸಿ, ಉತ್ತಮ ಪ್ರತಿಕ್ರಿಯೆ ಬಂದರೆ...

ಯುವಜನತೆಗೆ ಸ್ಪೂರ್ತಿ

ಕಿರಣ್ ಕುಮಾರ್ ಡಿ ಫೆಬ್ರ ೧೦ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

‘ಯುವಜನತೆಗೆ ಸ್ಪೂರ್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆ...

ಮಾನವ ಪ್ರೀತಿಯ ಮುಂದೆ ದೇವರು ಮತ್ತು ಧರ್ಮದ ನಂಬಿಕೆ ಶಿಥಿಲ !

ಶ್ರೀರಾಮ ದಿವಾಣ ಫೆಬ್ರ ೧೦ ಲೇಖನ ೩೮ ವೀಕ್ಷಣೆ

ಸಿರಿಯಾ - ಟರ್ಕಿ ದೇಶಗಳ ಭೂಕಂಪದ ದಾರುಣ ಘಟನೆಗಳಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ. ತಂದೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಂಕ್ರೀಟ್ ಚಪ್ಪಡಿ ಕುಸಿತದಿಂದ ಸತ್ತಿರುವಾಗ ಆ ಮಗುವಿನ ಕೈ ಹಿಡಿದು ಅಲ್ಲಿಯೇ ಕುಳಿತಿದ್ದ...

ಸ್ಟೇಟಸ್ ಕತೆಗಳು (ಭಾಗ ೫೦೭) - ಸಂಪ್ರದಾಯ

ಧೀರಜ್ ಬೆಳ್ಳಾರೆ  ಫೆಬ್ರ ೧೦ ಲೇಖನ ೭೦ ವೀಕ್ಷಣೆ

ಆಚರಣೆ ಸಂಪ್ರದಾಯಗಳಿಗೆ ಎಲ್ಲದಕ್ಕೂ ಒಂದೊಂದು ಕಾರಣಗಳಿರುತ್ತವೆ. ಆದರೆ ಕೆಲವೊಂದು ಸಂಪ್ರದಾಯಗಳು ಕಾಲಕ್ರಮೇಣ ಬದಲಾಗಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಯೋಚನೆಯು ಮಾಡದೆ ಹಿಂದಿನವರು ಹೇಗೆ...