ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2023

ಫೆಬ್ರವರಿ 2023

೨೦೦ ಲೇಖನಗಳು

ಬಾಳಿಗೊಂದು ಚಿಂತನೆ - 242

ರತ್ನಾ ಕೆ.ಭಟ್ ಫೆಬ್ರ ೦೯ ಲೇಖನ ೩೧ ವೀಕ್ಷಣೆ

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಮನುಜ ಮನುಜರಲ್ಲಿ ಜಾತಿ ದ್ವೇಷದ ಹೊಣೆಯಾಡಿದೆ ಅವನು ಹೆಚ್ಚು ಇವನು ಕೀಳು ಭೇದ ಭಾವ ಮೂಡಿದೆ ಈ ಕವನಗಳ ಸಾರ, ಅಂತರಾಳದ ಧ್ವನಿಯ ಕವಿ ಸಾಹಿತ...

ಜಾತಿಗಳೆಂಬ ಹೆಗ್ಗಣಗಳು

ಹಾ ಮ ಸತೀಶ ಬೆಂಗಳೂರು ಫೆಬ್ರ ೦೯ ಕವನ ೫೧ ವೀಕ್ಷಣೆ

ಈ ಕಾಲದಲ್ಲೂ ಜಾತಿಗಳೆಂಬ ಹೆಗ್ಗಣಗಳು ಇರುವುದು ವಿಶೇಷ ಆ ಜಾತಿ ಈ ಜಾತಿ ಎನ್ನುತ್ತಲೇ ನಾವು ಅಜಾದಿಗಳು ಜಾತ್ಯಾತೀತವೆನ್ನುವರ ಕಂಡಾಗ, ನಗುವುದೋ ಅಳುವುದೋ ! ಜನಸಾಮಾನ್ಯರೆ ನೀವೇ ಹೇಳಿ...? ಜಾತಿಯಿಂದಲೇ ರಾಜಕೀಯ ! ಮಾಡುವವರ...

ಬಂದ ಬಂದ ಸಂತಂಮಣ್ಣ (ಹೊಯಿಸಳರ ಆಯ್ದ ಬರಹಗಳು)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೯ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕ...

ಜನರ ನಿದ್ದೆಗೆಡಿಸಿದ ಸರಣಿ ಕೊಲೆಗಾರ - ಕಮಾರ್ಗೋ ಬಾರ್ಬೋಸಾ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಲೇಖನ ೪೧ ವೀಕ್ಷಣೆ

ಪ್ರಪಂಚದಲ್ಲಿ ನಾನಾ ತರಹದ ಜನರಿರುತ್ತಾರೆ. ಒಳ್ಳೆಯ ಜರರಿರುವ ಹಾಗೆಯೇ ಕೆಟ್ಟ ಜನರೂ ಇರುತ್ತಾರೆ. ಕೊಲೆಗಾರರು, ಕಳ್ಳರು, ಹುಚ್ಚರು ಹೀಗೆ ನಾನಾ ರೀತಿಯ ಜನರು... ಆದರೆ ಅತ್ಯಂತ ಅಪಾಯಕಾರಿಗಳೆಂದರೆ ಸೈಕೋಪಾಥ್ ಗಳು. ಇವರೊಂದು...

ಜನ ಆಡಿಬಿಡುತ್ತಾರೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ...

ಒಂದು ಸುವರ್ಣಾವಕಾಶ...!

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೩೮ ವೀಕ್ಷಣೆ

ಕರ್ನಾಟಕದ ಜನರ ಜೀವನವನ್ನು ಮುಂದಿನ 5 ವರ್ಷಗಳ ಕಾಲ ನಿರ್ಧರಿಸುವ ಆಡಳಿತಗಾರರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮತ್ತೊಮ್ಮೆ ಮತದಾರನ ಕೈಗೆ ಬರುತ್ತಲಿದೆ. ಎಂತಹ ಅದ್ಬುತವಾದ ಬಹುದೊಡ್ಡ ಅಧಿಕಾರ ಜನ ಸಾಮಾನ್ಯರಿಗೆ ಲಭ್ಯವಾಗ...

ಸ್ಟೇಟಸ್ ಕತೆಗಳು (ಭಾಗ ೫೦೬) - ಅನಿವಾರ್ಯ

ಧೀರಜ್ ಬೆಳ್ಳಾರೆ  ಫೆಬ್ರ ೦೯ ಲೇಖನ ೯೪ ವೀಕ್ಷಣೆ

ಘಟಿಸಿದ್ದು ಒಂದು ಸಣ್ಣ ಘಟನೆ ಆದರೆ ಆ ಮನೆಗೆ ಅದೇ ತುಂಬ ದೊಡ್ಡ ಆಘಾತ. ಮನೆಯಲ್ಲಿರುವ ಎರಡು ಮಕ್ಕಳು ಅದರಲ್ಲಿ ಸಣ್ಣವನು ಮನೆಯ ಕೃಷಿ ಕೆಲಸವನ್ನು ನೋಡಿಕೊಂಡು ಮುಂದುವರಿಯುತ್ತಿದ್ದ ದೊಡ್ಡವನಿಗೆ ನಾಟಕ ಓದು ಅಂದರೆ ಇಷ್ಟ ಅವ...

ಸಾವು ಸಂಭವಿಸುವ ಎರಡು ವಾರಗಳ ಮೊದಲೇ ವ್ಯಕ್ತಿಗೆ ಗೊತ್ತಾಗುತ್ತದೆಯೇ?!

ಬರಹಗಾರರ ಬಳಗ ಫೆಬ್ರ ೦೯ ಲೇಖನ ೪೮ ವೀಕ್ಷಣೆ

ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದ್ರೆ, ಆ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ, ಒಬ್ಬ ಮನುಷ್ಯನು ಸಾಯಲಿದ್ದಾನೆ ಅನ್ನೋದು ಅವನಿಗೆ ಎರಡು ವಾರಗಳು ಮುಂಚಿತವಾ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಫೆಬ್ರ ೦೯ ಕವನ ೫೮ ವೀಕ್ಷಣೆ

ಸತ್ವವೇ ಇಲ್ಲದಿಹ ಬರಹದಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರೆದ ಲೇಖನಗಳು ಬರುತ್ತವೆ ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳು ಗಟ್ಟಿಯಾದಿತೆ ಕಾರಣವಿಲ್ಲದೆ ತೆಗಳುವವರ ನಡುವೆಯೇ ದ್ವೇಷಗಳು...

‘ಸುವರ್ಣ ಸಂಪುಟ' (ಭಾಗ ೧೦೮) - ಜಾನಕೀತನಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೮ ಲೇಖನ ೭೨ ವೀಕ್ಷಣೆ

“ಜಾನಕೀತನಯ" ಎಂಬ ಕಾವ್ಯನಾಮದಿಂದ ತಮ್ಮ ಬರಹಗಳನ್ನು ರಚಿಸಿರುವ ಲ.ನ.ಶಾಸ್ತ್ರಿ ಇವರ ಬಗ್ಗೆ ‘ಸುವರ್ಣ ಸಂಪುಟ' ಕೃತಿಯಲ್ಲಿ ಇರುವ ಮಾಹಿತಿಗಳು ಅತ್ಯಲ್ಪ. ಇವರ ಬಗ್ಗೆ, ಹುಟ್ಟು, ವಿದ್ಯಾಭ್ಯಾಸ, ಊರು, ಹೆತ್ತವರು ಈ ಬಗ್ಗೆ ಯಾ...

ಭದ್ರಾ ಯೋಜನೆಗೆ ಆಂಧ್ರ ಅಡ್ಡಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೮ ಲೇಖನ ೩೪ ವೀಕ್ಷಣೆ

ರಾಜ್ಯದಲ್ಲಿ ನೀರಾವರಿ ಯೋಜನೆಗಳ ಪರಿಪೂರ್ಣ ಅನುಷ್ಟಾನಕ್ಕೆ ಒಂದಲ್ಲ ಒಂದು ಅಡ್ಡಿ! ದಶಕಗಳಿಂದಲೂ ಇದು ಕಗ್ಗಂಟಾಗಿರುವುದು ದುರ್ದೈವ. ಮೊನ್ನೆ ಮಹದಾಯಿ, ನಿನ್ನೆ ಮೇಕೆದಾಟು, ಇಂದು ಭದ್ರಾ ಯೋಜನೆ. ಒಂದು ವಾರದ ಹಿಂದೆಯಷ್ಟೇ ಕ...

ಕನಸೆಂಬ ಹುಚ್ಚು ಕುದುರೆಯನೇರಿ ಸವಾರಿ ಮಾಡುತ್ತಾ…!

ಶ್ರೀರಾಮ ದಿವಾಣ ಫೆಬ್ರ ೦೮ ಲೇಖನ ೩೭ ವೀಕ್ಷಣೆ

ಒಂದು ವೇಳೆ ಏನಾದರು ಪವಾಡ ನಡೆದು ನಾನು ಕರ್ನಾಟಕದ ಮುಖ್ಯಮಂತ್ರಿಯಾದರೆ… ಒಂದೇ ವರ್ಷದಲ್ಲಿ ರಾಜ್ಯದ ರಸ್ತೆಗಳಲ್ಲಿ ಈಗ ಆಗುತ್ತಿರುವ ಅಪಘಾತಗಳಲ್ಲಿ ಶೇಕಡ 70% ರಷ್ಟು ತಡೆಯಬಲ್ಲೆ. ಎರಡೇ ವರ್ಷದಲ್ಲಿ ಈಗ ಹಣಕ್ಕಾಗಿ ನಡೆಯುತ್...

ಸ್ಟೇಟಸ್ ಕತೆಗಳು (ಭಾಗ ೫೦೫) - ಧ್ಯೇಯ

ಧೀರಜ್ ಬೆಳ್ಳಾರೆ  ಫೆಬ್ರ ೦೮ ಲೇಖನ ೯೨ ವೀಕ್ಷಣೆ

"ನಿನಗೆ ನೀನು ಮಾಡುವ ಕೆಲಸವನ್ನು ಯಾರಾದರೂ ಗುರುತಿಸಬೇಕು, ಆ ಕೆಲಸದ ಬಗ್ಗೆ ಒಂದೆರಡು ಮಾತುಗಳನ್ನು ಆಡಬೇಕು, ನೀನು ಪಟ್ಟಿರುವ ಶ್ರಮವನ್ನ ಇನ್ನೊಂದಷ್ಟು ಜನರಿಗೆ ತಿಳಿಸಬೇಕು, ಎನ್ನುವ ಆಸೆ ಇಲ್ವಾ? ಸುಮ್ಮನೆ ಕೆಲಸ ಮಾಡ್ತಾ...

ಬಾಳಿಗೊಂದು ಚಿಂತನೆ - 241

ರತ್ನಾ ಕೆ.ಭಟ್ ಫೆಬ್ರ ೦೮ ಲೇಖನ ೩೭ ವೀಕ್ಷಣೆ

ಹಾಡು ಹಳೆಯದಾದರೇನು ಭಾವ ನವನವೀನ ಒಂದೇ ಒಂದೇ ನಾವೆಲ್ಲರೂ ಒಂದೇ ಈ ದೇಶದೊಳೆಲ್ಲಿದ್ದರು ಭಾರತ ನಮಗೊಂದೇ ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ನಿನ್ನೊಳಗನ್ನು ನೀನೇ ಅಗೆದು, ತೆಗೆದು ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದ...

ಗಝಲ್ ಗಳೊಂದಿಗೆ...

ಹಾ ಮ ಸತೀಶ ಫೆಬ್ರ ೦೮ ಕವನ ೫೭ ವೀಕ್ಷಣೆ

ಬೆತ್ತಲೆಯಾಗದಿರಿ ಮನಸಿನಲಿ ಗೆಳೆಯರೆ ಕತ್ತಲೆಯೆನದಿರಿ ನನಸಿನಲಿ ಗೆಳೆಯರೆ ಯೋಚನೆಯೊಡನೆ ಪಯಣವಿಂದು ಬೇಕೆ ನಡೆದಾಡದಿರಿ ಕನಸಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸವದು ಸಾಧ್ಯವೆ ಕಣ್ಮುಚ್ಚದಿರಿ ತನುವಿನಲಿ ಗೆಳೆಯರೆ ಊಟದೊಡನೆ...

ಆಗ ಬೆಳ್ಳಿಲೋಟದಲ್ಲಿ ಹಾಲು, ಈಗ ಸ್ಟೀಲ್‍ಲೋಟದಲ್ಲಿ ಕಪ್ಪುಚಹಾ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೭ ಲೇಖನ ೩೦ ವೀಕ್ಷಣೆ

"ಕಳೆದ ಹತ್ತು ವರುಷಗಳಲ್ಲಿ ರೈತರ, ಹಳ್ಳಿಗರ, ಬಡವರ ಬದುಕಿನ ಬವಣೆ ಹೆಚ್ಚುತ್ತಿದೆ. ಆದರೆ, ಜಗತ್ತಿನ ಶ್ರೀಮಂತ ಕಂಪೆನಿಗಳಾದ ಫಾರ್ಚೂನ್ 500 ಕಂಪೆನಿಗಳ ಲಾಭ ಹೆಚ್ಚುತ್ತಿದೆ. ಈ ಕಂಪೆನಿಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ...

ಕರಾವಳಿಯಲ್ಲೂ ಬೆಳೆಸಬಹುದು ಕರಬೂಜ!

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೭ ಲೇಖನ ೩೩ ವೀಕ್ಷಣೆ

ಅಧಿಕ ಮಳೆಯಾಗುವ ಕರಾವಳಿಗೆ ತೆಂಗು, ಅಡಿಕೆ, ರಬ್ಬರ್ ಮುಂತಾದ ತೋಟಗಾರಿಕಾ ಬೆಳೆಗಳು ಮಾತ್ರವೇ ಹೊಂದಿಕೆಯಾಗುತ್ತದೆ ಎಂದು ಹೇಳುತ್ತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಇಲ್ಲಿ ಬಯಲು ಸೀಮೆಯಲ್ಲಿ ಮಾತ್ರವೇ ಹೆಚ್ಚಾಗಿ ಬೆಳೆಸಲ್ಪ...

ಮಕ್ಕಳಿಗಾಗಿ ಸ್ವಾಮಿ ಸಿದ್ದೇಶ್ವರರ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೭ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅ...

ಎತ್ತ ಸಾಗುತ್ತಿದ್ದೇವೆ ನಾವು ?

ಶ್ರೀರಾಮ ದಿವಾಣ ಫೆಬ್ರ ೦೭ ಲೇಖನ ೩೯ ವೀಕ್ಷಣೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ- ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದ...

ಸ್ಟೇಟಸ್ ಕತೆಗಳು (ಭಾಗ ೫೦೪) - ಸ್ವಚ್ಛತೆ

ಧೀರಜ್ ಬೆಳ್ಳಾರೆ  ಫೆಬ್ರ ೦೭ ಲೇಖನ ೯೮ ವೀಕ್ಷಣೆ

ವಾರ ಭಾನುವಾರವಾದ್ದರಿಂದ ಮನೆಯಲ್ಲಿ ಕಸಗುಡಿಸುವ ಕೆಲಸವೊಂದು ಉಳಿದಿತ್ತು. ಅಲ್ಲಲ್ಲಿ ಬಿದ್ದಿದ್ದ ಬ್ಯಾಗುಗಳನ್ನೆಲ್ಲ ಮತ್ತೊಮ್ಮೆ ಮನೆಯ ಒಳಗೆ ಹರಡಿಕೊಂಡು ವ್ಯರ್ಥ ಅನ್ನಿಸಿದನ್ನೆಲ್ಲ ಅಲ್ಲಲ್ಲೇ ಚೆಲ್ಲೋದಕ್ಕೆ ಆರಂಭ ಮಾಡಿದ...