ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2023

ಫೆಬ್ರವರಿ 2023

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೫೨೧) - ಬೇಕಾಗಿದೆ

ಧೀರಜ್ ಬೆಳ್ಳಾರೆ  ಫೆಬ್ರ ೨೪ ಲೇಖನ ೬೬ ವೀಕ್ಷಣೆ

ಮುಂದೊಂದು ದಿನ ಒಳಿತಾಗುತ್ತೆ ಅನ್ನುವ ನಂಬಿಕೆ ಒಂದೇ ಇಷ್ಟು ದಿನ ಬದುಕಿಸುತ್ತಿದೆ. ಆದರೆ ಎಷ್ಟು ದಿನ ಅಂತ ಇದೇ ನಂಬಿಕೆಯಲ್ಲಿ ಬದುಕೋದು. ಬದುಕು ಸಾಗುತ್ತಿರುವಾಗ ಅದಕ್ಕೆ ಅಲ್ಲಲ್ಲಿ ಒಂದಷ್ಟು ಹುಮ್ಮಸ್ಸು ಸ್ಪೂರ್ತಿ ಸಿಗ್...

ಒಂದಾನೊಂದು ಕಾಲದಲ್ಲಿ (ಭಾಗ 1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೪ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ...

ಅಪೂರ್ಣವಲ್ಲ…

ಬರಹಗಾರರ ಬಳಗ ಫೆಬ್ರ ೨೪ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

“ಸಾಮಾಜಿಕ ಜೀವನವನ್ನು ಆಧರಿಸಿ ವಾಸ್ತವದ ಜನಜೀವನವನ್ನೇ ಬಳಸಿ ಕಥೆಗಳನ್ನು ಹೆಣೆದಿರುವುದು ವಿಶೇಷ. ಪ್ರತಿ ಕಥೆಯಲ್ಲೂ ಒಂದು ಎಚ್ಚರದ ದನಿ ಇದೆ. ಹಳ್ಳಿ ಹಳ್ಳಿ ತಿರುಗುವ ಕಣಿ ಹೇಳುವವರು, ಸುಡುಗಾಡು ಸಿದ್ದರು ಇವರೆಲ್ಲರ ಮಾತ...

ಆಶ್ಚರ್ಯದ ವಿಷಯವಾಗಿಯೇ ಕಾಡುತ್ತಿದೆ!

ಬರಹಗಾರರ ಬಳಗ ಫೆಬ್ರ ೨೩ ಲೇಖನ ೩೬ ವೀಕ್ಷಣೆ

ವರ್ಷಕ್ಕೊಂದೂ ಕಾಲ್ ಮಾಡದವರು, ವರ್ಷಕ್ಕೊಮ್ಮೆಯೂ ಮನೆಗೆ ತಾವಾಗಿ ಬಂದು ಪ್ರೀತಿ ಮಾತಾಡಿ ಯೋಗಕ್ಷೇಮ ವಿಚಾರಿಸದವರು, ವರ್ಷಕ್ಕೊಮ್ಮೆಯೂ ಹಬ್ಬ ಹರಿದಿನ ಹೊಸ ವರ್ಷ ಅಂತ ಶುಭಕೋರಿ ಒಳ್ಳೆಯದು - ಕೆಟ್ಟದ್ದು, ಕಷ್ಟ - ಸುಖ ಅಂತ...

ಮೊಗ್ಗು ಅರಳಿ

ಹಾ ಮ ಸತೀಶ ಬೆಂಗಳೂರು ಫೆಬ್ರ ೨೩ ಕವನ ೫೦ ವೀಕ್ಷಣೆ

ಮೊಗ್ಗು ಬಿರಿಯುತಲಿ ಚೆಲುವು ತುಂಬುವುದು ಹಿಗ್ಗು ತುಂಬುತಲಿ ಜೀವ ಚಿಗುರುವುದು ತಗ್ಗಿ ಬಗ್ಗಿರದೆ ಮುಂದೆ ಸಾಗುವುದು ನುಗ್ಗಿ ನಡೆಯುತಿರೆ ಛಲವು ಮೂಡುವುದು ಮನದಲಿ ಮೂಡಿದ ಚೆಲುವದು ಬಿರಿದಿದೆ ತನುವದು ಸುಂದರ ಕೊಡುಗೆಯ ನೀಡಿ...

ಶಸ್ತ್ರಾಸ್ತ್ರಗಳನ್ನೇ ಬೆನ್ನುಮೂಳೆಯನ್ನಾಗಿಸಿದ ದಧೀಚಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಲೇಖನ ೪೦ ವೀಕ್ಷಣೆ

ದಧೀಚಿ ಬಹಳ ಖ್ಯಾತಿಯನ್ನು ಪಡೆದ ಋಷಿ. ಇವರು ಅಥರ್ವ ವೇದವನ್ನು ಬರೆದ ಅಥರ್ವಣ ಹಾಗೂ ಕ್ಷಿತಿ ಇವರ ಸುಪುತ್ರ. ದಧೀಚಿ ಎಂದರೆ ಮೊಸರಿನಿಂದ ಶಕ್ತಿಯನ್ನು ಪಡೆದುಕೊಳ್ಳುವ ದೇಹದ ಭಾಗಗಳು ಎಂಬ ಅರ್ಥ ಬರುತ್ತದೆ. ದಧೀಚಿಯು ಬಹಳ ವರ...

ಕಣ್ಣಿನಲಿ ನಿಂತ ಗಾಳಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ರಾಜು ಹೆಗಡೆ ಇವರು ಬರೆದ ಕವಿತೆಗಳ ಸಂಕಲನೇ ‘ಕಣ್ಣಿನಲಿ ನಿಂತ ಗಾಳಿ' ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದಾರೆ ಪತ್ರಕರ್ತ, ಲೇಖಕ ‘ಜೋಗಿ’...

ಚುನಾವಣೆಯ ಹೊಸ್ತಿಲಿನಲ್ಲಿ ನಿಜ ನಾಯಕರನ್ನು ಹುಡುಕುತ್ತಾ…!

ಶ್ರೀರಾಮ ದಿವಾಣ ಫೆಬ್ರ ೨೩ ಲೇಖನ ೩೩ ವೀಕ್ಷಣೆ

ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ, ಟಿವಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರ...

ಸ್ಟೇಟಸ್ ಕತೆಗಳು (ಭಾಗ ೫೨೦) - ಹೆಣ

ಧೀರಜ್ ಬೆಳ್ಳಾರೆ  ಫೆಬ್ರ ೨೩ ಲೇಖನ ೮೨ ವೀಕ್ಷಣೆ

ಮನೆಯೊಳಗೆ ಮಲಗಿದ ಹೆಣವನ್ನ ಮಸಣಕ್ಕೊಯ್ಯಲು ತಯಾರಿ ನಡೆದಿತ್ತು. ಚಟ್ಟದ ಮೇಲಿನ ಪಯಣ ಹೆಣಕ್ಕೆ ಆರಾಮದಾಯಕ ಎನಿಸುತ್ತಿತ್ತು. ಇಷ್ಟು ದಿನದ ಜಂಜಾಟಗಳು ಯೋಚನೆಗಳು ಸಿಟ್ಟು, ದ್ವೇಷ, ಕೋಪ, ಜಗಳ ಎಲ್ಲವನ್ನು ತೊರೆದು ನೆಮ್ಮದಿಯ...

ಅಂತ:ಸತ್ವ ಕಳೆದುಕೊಳ್ಳುತ್ತಿರುವ ಗಜಲ್ ಕಾವ್ಯ ಪ್ರಕಾರ

ಸಿದ್ಧರಾಮ ಕೂಡ್ಲಿಗಿ ಫೆಬ್ರ ೨೩ ಲೇಖನ ೪೯ ವೀಕ್ಷಣೆ

ಇದೀಗ ಕನ್ನಡ ಕಾವ್ಯಲೋಕದಲ್ಲಿ ಹೊಸ ಟ್ರೆಂಡ್ ಎಂಬಂತೆ ಗಜಲ್ ಜನಪ್ರಿಯವಾಗಿದೆ. ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಲು ಯತ್ನಿಸಿ, ಅಧ್ಯಯನ ನಡೆಸಿ ಕನ್ನಡದಲ್ಲಿ ಗಜಲ್ ತಂದವರು ಗಜಲ್ ಪಿತಾಮಹ ಎನಿಸಿಕ...

ಇನ್ನಷ್ಟು ಹನಿಗಳು...!

ಕೆ ನಟರಾಜ್ ಫೆಬ್ರ ೨೩ ಕವನ ೮೨ ವೀಕ್ಷಣೆ

ಅಸಾಧ್ಯಾನುಭವ ಅವರವರ- ಹುಟ್ಟಿನಾಗಮದ ಸಂಭ್ರಮದ ಸುಖವ ಕಂಡವರಿಲ್ಲ.... ಸಾವಿನ ಕೂಪದ ಭಯಾನಕ ಅನುಭವವ ಹೇಳ್ದವರಿಲ್ಲ! *** ಸುಂದರ ಸಂಸಾರ! ಅವನು ಗಂಡ- ಕರ್ತವ್ಯದ ಸರದಾರ... ಇವಳು ಹೆಂಡತಿ- ಹಕ್ಕುಗಳ ಒಡತಿ... ಇದುವೇ ಈ ಜಗದ...

ಅಪ್ರತಿಮ ಸಾಧಕಿ: ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೨ ಲೇಖನ ೩೪ ವೀಕ್ಷಣೆ

ಬಂಗಾರದ ಅಂಚಿನ ಕೆಂಪು ಸೀರೆಯುಟ್ಟು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮನವರ ಚಾಕಚಕ್ಯತೆ ಹಾಗೂ ಆತ್ಮವಿಶ್ವಾಸಗಳನ್ನು ಕಣ್ಣಾರೆ ಕಂಡರೆ ಮಾತ್ರ ನಂಬಲು ಸಾಧ್ಯ....

ಭಾರತದ ಅತ್ಯಂತ ವೇಗದ ರೈಲುಗಳು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೨ ಲೇಖನ ೪೯ ವೀಕ್ಷಣೆ

ಭಾರತೀಯ ರೈಲ್ವೇ 2023ರಲ್ಲಿಯೂ ಹಲವಾರು "ವಂದೇ ಭಾರತ್” ರೈಲುಗಳ ಓಡಾಟ ಶುರು ಮಾಡಿದೆ. ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವಂತೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಒಂದು ಕ...

‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೨ ಲೇಖನ ೮೧ ವೀಕ್ಷಣೆ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ವೇದವ್ಯಾಸ ಜೋಶಿ. ಬೇಸರದ ಸಂಗತಿ ಎಂದರೆ ಈ ಕೃತಿಯಲ್ಲಾಗಲೀ, ಅಂತರ್ಜಾಲ ತಾಣದಲ್ಲಾಗಲೀ ವೇದವ್ಯಾಸ ಜೋಶಿ ಅವರ ಕುರಿತಾದ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಸಂಪದದ ಓದುಗ...

ಡಿಜಿಟಲ್ ಆರ್ಥಿಕ ಕ್ರಾಂತಿಯಲ್ಲಿ ಭಾರತದ ಮತ್ತೊಂದು ಸಾಧನೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೨ ಲೇಖನ ೩೮ ವೀಕ್ಷಣೆ

ಭಾರತೀಯರು ಹಾಗೂ ಸಿಂಗಾಪುರ ಪ್ರಜೆಗಳು ‘ಯುಪಿಐ’ (ಸಿಂಗಾಪುರದಲ್ಲಿ ಪೇನೌ) ಮೂಲಕ ಪರಸ್ಪರ ಹಣ ವರ್ಗಾವಣೆ ಮಾಡಿಕೊಳ್ಳುವ ಸೇವೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಭಾರತದಲ್ಲಿ ಯುಪಿಐ ಎಂಬುದು ಇತ್ತೀಚಿನ ವರ್ಷಗಳಲ್ಲಿ, ಅದೂ ಕೊರ...

ಶೈಕ್ಷಣಿಕ ಭಯೋತ್ಪಾದನೆ…!

ಶ್ರೀರಾಮ ದಿವಾಣ ಫೆಬ್ರ ೨೨ ಲೇಖನ ೬೨ ವೀಕ್ಷಣೆ

ಕ್ಷಮಿಸಿ " ಭಯೋತ್ಪಾದನೆ " ಎಂಬ ಪದ ಜೀವ ಹಾನಿಗೆ ಮಾತ್ರ ಸೀಮಿತವಲ್ಲ. ಹಣ ಸಂಪಾದಿಸಲು ಜನರಲ್ಲಿ ಶಿಕ್ಷಣದ ಶಿಸ್ತಿನ ಭಯ ಮೂಡಿಸಿ ಮಾಫಿಯಾ ರೀತಿಯಲ್ಲಿ ಶೋಷಿಸುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕುರಿತಾಗಿ ಈ ಪದ ಪ್ರಯ...

ಸ್ಟೇಟಸ್ ಕತೆಗಳು (ಭಾಗ ೫೧೯) - ಜವಾಬ್ದಾರಿ

ಧೀರಜ್ ಬೆಳ್ಳಾರೆ  ಫೆಬ್ರ ೨೨ ಲೇಖನ ೬೭ ವೀಕ್ಷಣೆ

ಪ್ರತಿಯೊಂದು ವಿಚಾರಗಳಿಗೆ ಒಂದು ಚೌಕಟ್ಟು, ಒಂದು ಪ್ರದೇಶ, ಒಂದು ವಾತಾವರಣ, ಒಂದು ಊರು ಅನ್ನೋದಿದ್ದಿರತ್ತೆ. ಎಲ್ಲವನ್ನು ಎಲ್ಲಾ ಕಡೆಗೂ ಒಗ್ಗಿಸೋದ್ದಕ್ಕೆ ಆಗೋದಿಲ್ಲ. ಹಾಗಿದ್ದಾಗ ನನ್ನ ನೆಲದ ನನ್ನೂರಿನ ನನ್ನ ಸಂಸ್ಕೃತಿಯ...

ವಾಸ್ತವ !

ಬರಹಗಾರರ ಬಳಗ ಫೆಬ್ರ ೨೧ ಲೇಖನ ೨೮ ವೀಕ್ಷಣೆ

ಒಮ್ಮೆದಂಪತಿಗಳು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು ಮುಳುಗುತ್ತಿದೆ. ಎಲ್ಲರೂ ಲೈಫ್ ಬೋಟ್‌ಗೆ ಹೋಗುತ್ತಿದ್ದಾರೆ, ಲೈಫ್‌ಬೋಟ್‌ನಲ್ಲಿ ಒಬ್ಬರಿಗೇ ಮಾತ್ರ ಜಾಗ ಇದೆ, ಹಡಗಿನಲ್ಲಿ ದಂಪತಿಗಳು ಮಾತ್ರ ಉಳಿದಿದ್ದಾರೆ, ಗಂ...

ವಿಶ್ವ ಮಾತೃಭಾಷೆ ದಿನ

ರತ್ನಾ ಕೆ.ಭಟ್ ಫೆಬ್ರ ೨೧ ಲೇಖನ ೩೮ ವೀಕ್ಷಣೆ

ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು. ಪ್ರಪಂಚದಲ್ಲಿ ಅವಲೋಕಿಸಿ...

ಅಪ್ಪನೊಟ್ಟಿಗೆ ಅಮ್ಮ

ಹಾ ಮ ಸತೀಶ ಫೆಬ್ರ ೨೧ ಕವನ ೫೪ ವೀಕ್ಷಣೆ

ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ ನೋವಿನಲೆ ಸಾಗುತ ಪ್ರೀತಿಯನು ತೋ...