ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2023

ಏಪ್ರಿಲ್ 2023

೨೦೨ ಲೇಖನಗಳು

ಅನ್ವೇಷಣೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು...

ಡಾ.ರಾಜಕುಮಾರ್ ನೆನಪಿನಲ್ಲಿ...

ಶ್ರೀರಾಮ ದಿವಾಣ ಏಪ್ರಿಲ್ ೨೫ ಲೇಖನ ೩೩ ವೀಕ್ಷಣೆ

ಕನ್ನಡ ಭಾಷೆ, ಸಂಸ್ಕೃತಿ, ವ್ಯಾಪಾರ ಮತ್ತು ರಾಜಕೀಯದ ಮೇಲೆ ನಿಧಾನವಾಗಿ ಮತ್ತು ಪರೋಕ್ಷವಾಗಿ ಒಳಸುಳಿಯುವ ಆಕ್ರಮಣದ ಲಕ್ಷಣಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ನಡೆಯುತ್ತಿರುವಾಗ ಡಾಕ್ಟರ್ ರಾಜ್ ಕುಮಾರ್ ನೆನಪಾಗುತ್ತಿದ್ದಾರ...

ಸ್ಟೇಟಸ್ ಕತೆಗಳು (ಭಾಗ ೫೮೧) - ಸನ್ನಿವೇಶ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೫ ಲೇಖನ ೯೫ ವೀಕ್ಷಣೆ

ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ...

ಸಂಶೋಧನೆಯಲ್ಲಿ ಮುದ್ರಣವಾದ ಕನ್ನಡದ ಪುಸ್ತಕ

ಬರಹಗಾರರ ಬಳಗ ಏಪ್ರಿಲ್ ೨೪ ಲೇಖನ ೩೩ ವೀಕ್ಷಣೆ

ಹೊಸ ಸಂಶೋಧನೆಯಲ್ಲಿ ದೊರೆತ 1640 ರಲ್ಲಿ ಮುದ್ರಣವಾದ ಕನ್ನಡದ ಪುಸ್ತಕದ ಕುರಿತು ವಿಶ್ವ ಪುಸ್ತಕ ದಿನ ಅಂಗವಾಗಿ ಸ್ಪ್ಯಾನ್‌ ಪ್ರಿಂಟರ್ಸ್‌ನ ಸ್ಪ್ಯಾನ್‌ ಕೃಷ್ಣಮೂರ್ತಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ. ಏಪ್ರಿಲ್ ೨೩ ರಂದು...

ಗಝಲ್ ಮತ್ತು ಹನಿಗಳು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೪ ಕವನ ೫೪ ವೀಕ್ಷಣೆ

ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲ...

ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಲೇಖನ ೯೨ ವೀಕ್ಷಣೆ

ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ? ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ...

ಸರ್ಕಾರಿ ಸಿಬ್ಬಂದಿಯ ವ್ಯವಸ್ಥಿತ ನಿಯೋಜನೆ ಮುಖ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಲೇಖನ ೩೩ ವೀಕ್ಷಣೆ

ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರ...

ಜನ ಪ್ರತಿನಿಧಿಯೊಬ್ಬನ‌ ಆತ್ಮಕಥನ…!

ಶ್ರೀರಾಮ ದಿವಾಣ ಏಪ್ರಿಲ್ ೨೪ ಲೇಖನ ೩೪ ವೀಕ್ಷಣೆ

ನಾನು ಕೊನೆಯ ಬೆಂಚಿನ ವಿದ್ಯಾರ್ಥಿ. ಬೆಳಗ್ಗೆ ಚೆನ್ನಾಗಿ ತಿಂದು ಶಾಲೆಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದೆ. ಮೇಷ್ಟ್ರು ಅದನ್ನು ಗಮನಿಸಿ ಪೆಟ್ಟು ಕೊಟ್ಟರೆ ಸ್ವಲ್ಪ ಎಚ್ಚರ, 10 ನಿಮಿಷಕ್ಕೆ ಮತ್ತೆ ನಿದ್ದೆ ತಡೆಯಲಾಗುತ್...

ಸ್ಟೇಟಸ್ ಕತೆಗಳು (ಭಾಗ ೫೮೦) - ನಿರ್ದೇಶಕ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೪ ಲೇಖನ ೮೪ ವೀಕ್ಷಣೆ

ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ...

ಪೂರ್ಣ ಜೀವನ

ಎಂ.ಪಿ. ಜ್ಞಾನೇಶ್ ಏಪ್ರಿಲ್ ೨೪ ಲೇಖನ ೩೨ ವೀಕ್ಷಣೆ

ಜಗತ್ತು ಅಪೂರ್ಣ. ಹೇಗೆಂದರೆ ಇಲ್ಲಿರುವ ಪ್ರತಿಯೊಂದು ವಸ್ತು ಅಪೂರ್ಣವೇ. ಈ ಭೂಮಿಯನ್ನು ನೋಡಿ. ಒಂದು ಕಡೆ ಇರುವಂತೆ ಮತ್ತೊಂದು ಕಡೆಯಲ್ಲಿ ಇಲ್ಲ. ಮಂಗಳೂರಿನಲ್ಲಿ ಸಾಗರವಿದೆ. ಕೊಡಗಿನಲ್ಲಿ ಸಾಗರವಿಲ್ಲ. ಕೊಡಗಿನಲ್ಲಿ ಗಿರಿ,...

ಯಾರು ಬಂದರು ಕ್ಷಣದಿ…

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೩ ಕವನ ೫೧ ವೀಕ್ಷಣೆ

ಯಾರು ಬಂದರು ಕ್ಷಣದಿ ಬೇಸರಿಸದಿರುಯೆಂದು ಯಾರು ಬರದಿರಲು ನೀ ಕಣ್ಣೀರ ಸುರಿಸದಿರು ಇರುವವರ ಜೊತೆಗಿರುತ ಚಿಂತನೆಯ ಮಾಡುತಿರು ಇದ್ದಾಗ ಬೀಗದೆಲೆ ಬಿದ್ದಾಗ ಓಡದಿರು ಅರಮನೆಯ ಮಹಡಿಯೊಳು ಕುಳಿತು ಕೇಳಿದೆಯಂದು ನೀ ಸಮವೆ ನನಗೆನುತ...

ಕೋಟಿ ಕುಬೇರರು, ಖಾಲಿ ಕೈ ಕುಚೇಲರು…!

ಶ್ರೀರಾಮ ದಿವಾಣ ಏಪ್ರಿಲ್ ೨೩ ಲೇಖನ ೪೨ ವೀಕ್ಷಣೆ

ಬಸವಣ್ಣ ಹುಟ್ಟಿ 890 ವರ್ಷಗಳ ನಂತರ ಆಚರಿಸಬೇಕಾಗಿರುವುದು ಹುಟ್ಟು ಹಬ್ಬವಲ್ಲ ವಾಸ್ತವದಲ್ಲಿ ಬಸವ ತತ್ವಗಳ ಸಮಾಧಿಯ ವಿಷಾಧನೀಯ ಮೂಕ ರೋಧನಾ ಆಚರಣೆ ಎನಿಸುತ್ತದೆ. ಅನುಭವದ ಅನುಭಾವ ಸಾಹಿತ್ಯವೊಂದು ಸಮುದಾಯದ ಸಂಸ್ಕೃತಿಯಾಗಿ ಪ...

ಸ್ಟೇಟಸ್ ಕತೆಗಳು (ಭಾಗ ೫೭೯) - ಸಾಧನೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೩ ಲೇಖನ ೧೦೨ ವೀಕ್ಷಣೆ

"ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ" " ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್...

ಮತ್ತೆ ಕಲ್ಯಾಣ....ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ…!

ಶ್ರೀರಾಮ ದಿವಾಣ ಏಪ್ರಿಲ್ ೨೩ ಲೇಖನ ೪೮ ವೀಕ್ಷಣೆ

ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ...

ಮಾರಾಟ

ನಿರಂಜನ ಕೇಶವ ನಾಯಕ ಏಪ್ರಿಲ್ ೨೩ ಕವನ ೬೩ ವೀಕ್ಷಣೆ

ಮಾರುವೆ ಸಂತಸವ ಬೊಗಸೆಯಲಿ ಬೆಲೆ ಕಡಿಮೆ ಈ ಕನಸುಗಳಿಗೆ!! ಕೊಳ್ಳುವ ಮನಸು ನಿಮಗಿರಲಿ ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!! ಹರಿಯುವ ಹಲವು ಕಂಗಳ ನೋಟ ನಿಂತಲ್ಲಿ ನಿಲ್ಲವು ಕಾಲು ಮನದಂತೆ!! ಇವೇ ನನಗೆ ಬದುಕಿನ ಒಳನೋಟ ಸೊರಗೆನು...

‘ಸಂಪದ' ನಗೆ ಬುಗ್ಗೆ - ಭಾಗ ೬೫

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಲೇಖನ ೫೯ ವೀಕ್ಷಣೆ

ಸ್ವರ್ಗ- ನರಕ ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿ...

ಎಲ್ಲರ ಅಂಬೇಡ್ಕರ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತ...

ಕನ್ನಡ ಪತ್ರಿಕಾ ಲೋಕ (ಭಾಗ ೧೦೮) - ವಿಕ್ರಮ

ಶ್ರೀರಾಮ ದಿವಾಣ ಏಪ್ರಿಲ್ ೨೨ ಲೇಖನ ೯೩ ವೀಕ್ಷಣೆ

ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ...

ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ....

ಶ್ರೀರಾಮ ದಿವಾಣ ಏಪ್ರಿಲ್ ೨೨ ಲೇಖನ ೩೫ ವೀಕ್ಷಣೆ

ರಂಜಾನ್ ಹಬ್ಬದ ಶುಭಾಶಯಗಳು. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ… ಧರ್ಮವೇ ಕರ್ಮ(ಕಾಯಕ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇ...

ಸ್ಟೇಟಸ್ ಕತೆಗಳು (ಭಾಗ ೫೭೮) - ಬದ್ಧತೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೨ ಲೇಖನ ೧೦೬ ವೀಕ್ಷಣೆ

"ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ...