ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2023

ಏಪ್ರಿಲ್ 2023

೨೦೨ ಲೇಖನಗಳು

ಬ್ರಹ್ಮಾಂಡದ ಹೊಸ ಕಥೆ

ಕೆ ನಟರಾಜ್ ಏಪ್ರಿಲ್ ೦೭ ಲೇಖನ ೪೧ ವೀಕ್ಷಣೆ

ಏನಿದು ಕಾಸ್ಮಾಸ್ ಫಾಗ್ (Cosmos Fog)? : ವಿಶ್ವದ ಸೃಷ್ಟಿಯ ‘ಬಿಗ್ ಬ್ಯಾಂಗ್' ನಿಂದ (ಬಿಗ್ ಬ್ಯಾಂಗ್ ಎಂದರೆ ಮಹಾಸ್ಫೋಟ) ಗ್ಯಾಲಕ್ಸಿಗಳು ಉಂಟಾಗಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗ ನಮ್ಮ ಗ್ಯಾಲಕ್ಷಿ ‘ಆಕಾಶ ಗಂಗೆ'...

ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್…!

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೩೨ ವೀಕ್ಷಣೆ

ಎಣ್ಣೆ ಏಟಿನಲ್ಲಿ… ಭ್ರಷ್ಟರು ಮತ್ತು ದುಷ್ಟರ ನಡುವೆ ಒಂದು ಆಯ್ಕೆ ನಮ್ಮ ಮುಂದಿದೆ. ತಲೆತಲಾಂತರದಿಂದ ಭ್ರಷ್ಟಾಚಾರ ಮಾಡಿಕೊಂಡೇ ಅಧಿಕಾರ ಹಿಡಿಯುತ್ತಿರುವ ಒಂದು ಪಕ್ಷ, ಆ ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದು...

ಸ್ಟೇಟಸ್ ಕತೆಗಳು (ಭಾಗ ೫೬೩) - ಶವಾಗಾರ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೭ ಲೇಖನ ೯೪ ವೀಕ್ಷಣೆ

ಮಸಣದೊಳಗೆ ಮೆರವಣಿಗೆ ನಡೆಸುವ ದೇಹವೊಂದು ಶವಗಾರದ ಒಳಕ್ಕೆ ಪ್ರವೇಶವಾಯಿತು. ಅದರ ವಾರೀಸುದಾರರು ದೂರದಲ್ಲಿ ನಿಂತಿದ್ದಾರೆ. ನಿನ್ನೆಯವರೆಗೂ ಜೊತೆಯಲ್ಲಿ ಓಡಾಡಿದವ ಒಂದಷ್ಟು ಕನಸುಗಳನ್ನು ತುಂಬಿದವ ಸ್ಪೂರ್ತಿ ನೀಡಿದವ ಇಂದು ಬ...

ಮರ ಹತ್ತದ ಮೀನು

ಬರಹಗಾರರ ಬಳಗ ಏಪ್ರಿಲ್ ೦೭ ಪುಸ್ತಕ ವಿಮರ್ಶೆ ೭೯ ವೀಕ್ಷಣೆ

ಕೆಲ ದಿನಗಳ ಹಿಂದಷ್ಟೇ ಬಂದು ನನ್ನ ಕೈ ಸೇರಿದ 2023 ನೇ ಸಾಲಿನ 'ಈ ಹೊತ್ತಿಗೆ' ಪ್ರಶಸ್ತಿ ಪಡೆದ ಕೃತಿ ವಿನಾಯಕ ಅರಳಸುರಳಿ ಅವರ "ಮರ ಹತ್ತದ ಮೀನು" ಕಥಾ ಸಂಕಲನವನ್ನು ಇಂದು ಓದಿ ಮುಗಿಸಿದೆ. ಅದರ ಕುರಿತಾಗಿ ನನ್ನ ಒಂದಿಷ್ಟು...

ಯಾವ ಗಳಿಗೆಗೆ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೬ ಕವನ ೪೨ ವೀಕ್ಷಣೆ

ಯಾವ ಗಳಿಗೆಗೆ ನಾನು ಬಂದೆನೊ ಯಾವ ಬೆಳಕನು ಕಂಡು ನಿಂದೆನೊ ಯಾವ ಸುಖವನು ಉಂಡು ಬೆಳೆದೆನೊ ಯಾವ ನೆಲದಲಿ ಹೇಗೆ ಇರುವೆನೊ ಯಾರ ಸ್ನೇಹವ ಮಾಡಿ ನಲಿದೆನೊ ಯಾರ ಬಂಧಕೆ ಸೋತು ಹೋದೆನೊ ಯಾರ ಜೀವಕೆ ಕೈಯ ಹಿಡಿದೆನೊ ಯಾರ ಸಂಗದಿ ಪ್ರೀ...

ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’

ರತ್ನಾ.ಕೆ.ಭಟ್ ತಲಂಜೇರಿ ಏಪ್ರಿಲ್ ೦೬ ಲೇಖನ ೯೨ ವೀಕ್ಷಣೆ

೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’. ವಚನವ ಉಣಬಡಿಸಿದ ಮಹಾದೇವಿ ಮಹಿಳಾ ಲೋಕದ ಅನರ್ಘ್ಯ ರತ್ನ. ‘ಚೆನ್ನಮಲ್ಲಿಕಾರ್ಜುನ ದೇವನನ್ನು’ ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅ...

ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ ‘ವಂಶವೃಕ್ಷ'

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೬ ಲೇಖನ ೩೫ ವೀಕ್ಷಣೆ

ಕಲಾತ್ಮಕ ಚಿತ್ರಗಳಿಗೆ (Art Films) ಮೊದಲಿನಿಂದಲೂ ಹೇಳುವಂತಹ ಮಾರುಕಟ್ಟೆ ಇಲ್ಲ. ಕಲಾತ್ಮಕ ಚಿತ್ರ ಕೇವಲ ಬುದ್ಧಿ ಜೀವಿಗಳಿಗೆ ಮತ್ತು ಪ್ರಶಸ್ತಿ ಪಡೆಯಲು ಎನ್ನುವ ಮಾತು ಅಂದೂ ಇತ್ತು, ಈಗಲೂ ಇದೆ. ಇದು ಒಂದಿಷ್ಟು ಮಟ್ಟಿಗೆ...

ಬಜೆಟ್ ಪ್ರಾಥಮಿಕ ಪರಿಚಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೬ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತವೆ. ಬಹಳಷ್ಟು ಜನ ಸಾಮಾನ್ಯರಿಗೆ ಈ ಬಜೆಟ್ ಅನ್ನು ಅರ್ಥೈಸುವುದೇ ಒಂದು ಸವಾಲ್. ಈ ಬಜೆಟ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡಲು ಟಿ ಆರ್ ಚಂದ...

ಭಾವ ಬಯಲಿನ‌ ಅಕ್ಕ…!

ಶ್ರೀರಾಮ ದಿವಾಣ ಏಪ್ರಿಲ್ ೦೬ ಲೇಖನ ೩೬ ವೀಕ್ಷಣೆ

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು… ಓದಿ ಓದಿ ವೇ...

"ಸ್ಟೇಟಸ್ ಕತೆಗಳು (ಭಾಗ ೫೬೨) - ಹೀಗೆ ಬದುಕು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೬ ಲೇಖನ ೧೧೦ ವೀಕ್ಷಣೆ

"ಅಲ್ಲ ನೀವು ಅದು ಹೇಗೆ ಬದುಕ್ತೀರಾ? ಆಸೆಗಳು ಸಾವಿರ ಇರುತ್ತವೆ. ಎಲ್ಲವನ್ನು ತಡೆ ಹಿಡಿದು ಅದು ಹೇಗೆ ಬದುಕ್ತೀರಿ ಸ್ವಾಮಿ" "ನೋಡು ಮಾರಾಯ ಕಣ್ಣುಗಳು ಸಾವಿರ ಕೇಳ್ತವೆ. ಕಿವಿಗಳು ಏನನ್ನೋ ಬಯಸುತ್ತವೆ ನಾಲಿಗೆಗೆ ಇನ್ನೊಂದಷ...

ಆ ದಿನ ಬರಲಿ...

ಗೋಪಾಲಕೃಷ್ಣ ನೇರಳಕಟ್ಟೆ ಏಪ್ರಿಲ್ ೦೬ ಲೇಖನ ೫೪ ವೀಕ್ಷಣೆ

ಅರರೆ... ಅರರೆ... ಬಂದೆ ಬಿಟ್ಟಿತು ಮಾರ್ಚ್ - 31. ಈ ದಿನ ಪ್ರಪಂಚದೆಲ್ಲೆಡೆ ಆರ್ಥಿಕ ಲೆಕ್ಕಾಚಾರಗಳ ಮುಕ್ತಾಯದ ದಿನ. ಲಾಭ-ನಷ್ಟಗಳ ಲೆಕ್ಕಾಚಾರ... ಸೋಲು- ಗೆಲುವಿನ ಲೆಕ್ಕಾಚಾರ.... ಮುಂದಿನ ಭವಿತವದ ದಿನಗಳ ಲೆಕ್ಕಾಚಾರ.....

ಮರೆಯಾದವಳು ಮತ್ತು ಕೆಲವು ಹನಿಗಳು

ಹಾ ಮ ಸತೀಶ ಏಪ್ರಿಲ್ ೦೫ ಕವನ ೫೦ ವೀಕ್ಷಣೆ

ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳ...

‘ಸುವರ್ಣ ಸಂಪುಟ' (ಭಾಗ ೧೧೬) - ಶಿವೇಶ್ವರ ದೊಡ್ಡಮನಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೫ ಲೇಖನ ೭೩ ವೀಕ್ಷಣೆ

ಶಿವೇಶ್ವರ ದೊಡ್ದಮನಿ ಇವರು ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳು, ಜಾನಪದ ಗೀತೆಗಳು ಮೊದಲಾದುವುಗಳನ್ನು ರಚಿಸುತ್ತಿದ್ದರು. ಶಿವೇಶ್ವರರು ಹುಟ್ಟಿದ್ದು ಮೇ ೭, ೧೯೧೫ರಂದು ಧಾರವಾಡ ಜಿಲ್ಲೆಯ ನವಲೂರಿನಲ್ಲಿ. ಇವರ ತಂ...

ಗಡಿ ಕನ್ನಡಿಗರಿಗೆ ಆಮಿಷವೊಡ್ದುವ ಬುದ್ಧಿ ಕೈಬಿಡಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೫ ಲೇಖನ ೩೧ ವೀಕ್ಷಣೆ

ಕರ್ನಾಟಕದ ಗಡಿಭಾಗದ ಹಳ್ಳಿಗಳ ಜನರಿಗೆ ಉಚಿತ ಆರೋಗ್ಯ ವಿಮಾ ಸೇವೆ ಯೋಜನೆಯನ್ನು ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ನಿಲುವು ಖಂಡನಾರ್ಹ. ಬೆಳಗಾವಿ ಸಂಬಂಧಿತವಾಗಿ ಮಹಾರಾಷ್ಟ್ರ- ಕರ್ನಾಟಕ ಯಾವುದೇ ತಗಾದೆ ತೆಗೆಯದೇ ಯಥಾಸ್ಥ...

ವರ್ಧಮಾನ ಮಹಾವೀರ…!

ಶ್ರೀರಾಮ ದಿವಾಣ ಏಪ್ರಿಲ್ ೦೫ ಲೇಖನ ೧೯೯ ವೀಕ್ಷಣೆ

ಅಹಿಂಸೆಯ ಪ್ರತಿಪಾದಕ ಕ್ರಿಸ್ತಪೂರ್ವ 6 ನೇ ಶತಮಾನದ ವರ್ಧಮಾನ ಮಹಾವೀರ ಜಯಂತಿ ( ಏಪ್ರಿಲ್ 4 )...., ದಿನದಂದು ವರ್ತಮಾನದ ಕೆಲವು ಸುದ್ದಿಗಳ ವಿಶ್ಲೇಷಣೆ. ವಾರಸುದಾರರಿಲ್ಲದ ಬ್ಯಾಂಕುಗಳಲ್ಲಿ ಕೊಳೆಯುತ್ತಿದ್ದ ಸುಮಾರು ‌350...

ಸ್ಟೇಟಸ್ ಕತೆಗಳು (ಭಾಗ ೫೬೧) - ಕಳೆದುಕೊಂಡದ್ದು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೫ ಲೇಖನ ೮೮ ವೀಕ್ಷಣೆ

"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು" "ಓ ಮಾರಾಯ...

ದೇವರು ಕೊಟ್ಟಿದ್ದರಲ್ಲಿ ನೆಮ್ಮದಿಯಿಂದ ಇರೋಣ!

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೩೭ ವೀಕ್ಷಣೆ

ಹಿರಿಯರೇ ... ವಯೋವೃದ್ದರೇ... ನಿವೃತ್ತಿ ಜೀವನ ನಡೆಸುತ್ತಿರುವವರೇ...... ವಿಶ್ರಾಂತಿ ಜೀವನದಲ್ಲಿ ಜಿಗುಪ್ಸೆ ಹೊಂದಿರುವವರೇ.. ಯಾರೇ ಇರಲಿ ಇಲ್ಲಿ ಬರೆದಿರುವ ವಿಷಯವನ್ನು ಅರ್ಥ್ಯ ಸಿಕೊಳ್ಳುವದರೊಂದಿಗೆ ಜೀವನ ಶೈಲಿಯ ಬದಲಾ...

ಹನಿಗಳ ಬಲೆ !

ಕೆ ನಟರಾಜ್ ಏಪ್ರಿಲ್ ೦೪ ಕವನ ೪೫ ವೀಕ್ಷಣೆ

ಬಲೆ ಈ ಜೀವನವೆಂದರೆ ನಮಗೆ ನಾವೇ ಹೆಣೆದುಕೊಂಡ ಜೇಡರ ಬಲೆ... ಕರ್ತೃವಿಗೇ ಹೊರಗೆ ಬರಲು ದಾರಿ ಕಾಣದ ನಿಗೂಢ ಸೆಲೆ! *** ಭ್ರಮೆಯ ಮನ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.... ಇಲ್ಲದಿರುವುದನು ವೈಭವೀಕರಿಸ...

ತೆಂಗಿನ ಕಾಂಡ ಸೋರುವಿಕೆಗೆ ಸರಳ ಔಷಧೋಪಚಾರಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೬೪ ವೀಕ್ಷಣೆ

ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯ...

ಉಲ್ಲಾಸಕ್ಕೆ ದಾರಿ ನೂರಾರು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದ...