ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2023

ಏಪ್ರಿಲ್ 2023

೨೦೨ ಲೇಖನಗಳು

ಹಸಿರು ಮೂಡಲಿ

ಬರಹಗಾರರ ಬಳಗ ಏಪ್ರಿಲ್ ೧೯ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿಯಾದ ಹೆಚ್ ವಿ ಮೀನಾ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದ...

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಿ !

ಬರಹಗಾರರ ಬಳಗ ಏಪ್ರಿಲ್ ೧೮ ಲೇಖನ ೩೬ ವೀಕ್ಷಣೆ

ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ಪರ್ಯಾಯ ವ್ಯವಸ್ಥೆಗಳನ್ನು...

ಗಝಲ್ ಗಳು ಮತ್ತು ಹನಿಗಳು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೮ ಕವನ ೫೫ ವೀಕ್ಷಣೆ

ಮಾತಿನ ಹಿಡಿತಕೆ ಜೀವನ ದಾರಿಯು ಮನಸನು ಅರೆಯದೆ ಹೋಗಿದೆ ಸೋತೆನು ಎನದಿರು ಪಾವನ ಬದುಕದು ಯಾರಿಗು ಅರಿಯದೆ ಹೋಗಿದೆ ಬೇರೆಯೆ ಲೋಕದಿ ಸಾಗುತ ಬರುವೆಯ ಸುಮಧುರ ಸಪ್ನವು ಎಲ್ಲಿದೆ ಬಾರದೆ ಒಲವಿನ ಚೇತನ ಕಮರಿದೆ ನಿನ್ನನು ಕರೆಯದೆ...

ಕಾಂಪ್ಲೆಕ್ಸ್ ಗೊಬ್ಬರ - ನೇರ ಗೊಬ್ಬರ ಯಾವುದು ಒಳ್ಳೆಯದು?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಲೇಖನ ೭೮ ವೀಕ್ಷಣೆ

ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಕೃಷಿಕರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್...

ಮಹಾ ವಿಸ್ಮಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೮ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗ...

ಹಿಂಸೆಗೆ ಹಿಂಸೆ ಉತ್ತರವಾಗಬೇಕೇ ಅಥವಾ …

ಶ್ರೀರಾಮ ದಿವಾಣ ಏಪ್ರಿಲ್ ೧೮ ಲೇಖನ ೪೨ ವೀಕ್ಷಣೆ

ಹಿಂಸೆಗೆ ಹಿಂಸೆ ಉತ್ತರವಾಗಬೇಕೇ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಕಾನೂನು ಉತ್ತರವಾಗಬೇಕೇ? ದೇಶದ ಭವಿಷ್ಯದ ದೂರದೃಷ್ಟಿಯ ಸಮಗ್ರ ಚಿಂತನೆಯಿಂದ ಯೋಚಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇರುವ ಬೆಳವಣಿಗೆಗಳನ್ನ...

ವಿರೂಪಾಕ್ಷಿ ಗುಡ್ಡಬಾಳೆ ರಕ್ಷಿಸಿದ ಕೃಷಿಕರು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೮ ಲೇಖನ ೩೫ ವೀಕ್ಷಣೆ

“ವಿರೂಪಾಕ್ಷಿ ಗುಡ್ಡಬಾಳೆ” ನಿರ್ವಂಶವಾಗುವ ಅಂಚಿಗೆ ಬಂದಿತ್ತು. ಜಗತ್ಪ್ರಸಿದ್ಧ ಪಳನಿ ಸುಬ್ರಹ್ಮಣ್ಯ ದೇವಸ್ಥಾನದ “ಪಂಚಾಮೃತ” ತಯಾರಿಗೆ ಬೇಕೇಬೇಕಾದ ಈ ಬಾಳೆ ತಳಿಯನ್ನು ಉಳಿಸಿದ್ದು ಕೃಷಿಕರ 23 ವರುಷಗಳ ಛಲ ಬಿಡದ ಶ್ರಮ. 19...

ಸ್ಟೇಟಸ್ ಕತೆಗಳು (ಭಾಗ ೫೭೪) - ಬಲ್ಬ್

ಧೀರಜ್ ಬೆಳ್ಳಾರೆ  ಏಪ್ರಿಲ್ ೧೮ ಲೇಖನ ೭೫ ವೀಕ್ಷಣೆ

ಅಪ್ಪ ನನಗೆ ಯಾಕೆ ಏನೂ ಒಳ್ಳೆದೇ ಆಗ್ತಾಯಿಲ್ಲ? ನಾನು ಇಷ್ಟೇ ಬದಲಾದರೂ ಜನ ನನ್ನ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ಹೊಸತೇನೇ ಕೆಲಸ ಮಾಡುದ್ರು ಜನ ನನ್ನ ಹತ್ತಿರ ಬರ್ತಾ ಇಲ್ಲ ? ನನ್ನನ್ನ ನಂಬ್ತಾ ಇಲ್ಲ ? ನಾನು...

ಶುದ್ಧ ಹೃದಯದ ಪ್ರೇಮ

ಎಂ.ಪಿ. ಜ್ಞಾನೇಶ್ ಏಪ್ರಿಲ್ ೧೮ ಲೇಖನ ೪೩ ವೀಕ್ಷಣೆ

ಇತ್ತೀಚಿಗೆ ನಮ್ಮ ಕಚೇರಿಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಅದರಲ್ಲಿ ಹೆಸರಾಗಲಿ, ವಿಳಾಸವಾಗಲಿ ಇರಲಿಲ್ಲ. ಆದರೆ ಅದರಲ್ಲಿ ಇದ್ದಿದ್ದು ಕಚೇರಿಯ ಕಡತಕ್ಕೆ ಸಂಬಂಧಿಸಿದಾಗಲಿ, ಆಡಳಿತಕ್ಕೆ ಸಂಬಂಧಿಸಿದಾಗಲಿ ಇರಲಿಲ್ಲ. ಆ ಪತ್...

ಮರೆಯಾದವಳು ಮತ್ತು ಕೆಲವು ಹನಿಗಳು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೮ ಕವನ ೫೦ ವೀಕ್ಷಣೆ

ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳ...

ಸ್ಸಾರಿ, ಇಲ್ಲೆಲ್ಲರೂ ಬ್ಯುಸಿ

ಜ್ಯೋತಿ ಕುಮಾರ್ ಎಂ(ಜೆ.ಕೆ.) ಏಪ್ರಿಲ್ ೧೭ ಕವನ ೩೩ ವೀಕ್ಷಣೆ

ರಸ್ತೆಯಲ್ಲಿ ನಿಂತಾಗ, ಯಾರಿಗಾಗಿಯೋ, ಕಾಯುವಾಗ, ಬಸ್ಸಲ್ಲಿ ಕುಳಿತಾಗ, ರೈಲಲ್ಲಿ ಮಲಗಿದಾಗ, ರಸೀದಿ,ಬಿಲ್ಲುಗಳನ್ನು ಕಟ್ಟಲು ಸರತಿಯಾದಾಗ, ಮನೆಗೆ ಬಂದ ತಕ್ಷಣ, ಹೊರಟ ತಕ್ಷಣ ಮನೆಯಿಂದ, ಬೋರಾದ ಟಾಕೀಸ್ ನಲ್ಲಿ, ಯಾವುದೋ ಸಮಾರ...

ಅಮ್ಮಾ ನಿನ್ನ ತೋಳಿನಲ್ಲಿ…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಲೇಖನ ೪೨ ವೀಕ್ಷಣೆ

“ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು…” ಎನ್ನುವ ಕಲ್ಪನಾ ನಟಿಸಿ, ಪಿ ಸುಶೀಲಾ ಹಾಡಿದ ‘ಕಪ್ಪು-ಬಿಳುಪು' ಚಲನ ಚಿತ್ರದ ಖ್ಯಾತ ಹಾಡನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲಿರುವ ಚಿತ್ರವನ್...

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಇನ್ನಿಲ್ಲದ ಎಚ್ಚರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಲೇಖನ ೪೩ ವೀಕ್ಷಣೆ

ರಾಜ್ಯದಲ್ಲಿ ಬೇಸಗೆಯ ಪ್ರಖರತೆ ಹೆಚ್ಚಾಗುತ್ತಿದ್ದು ಜತೆ ಜತೆಯಲ್ಲೇ ಕೊರೋನಾ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಬೇಸಗೆಯ ಧಗೆಯನ್ನು ತಾಳಲಾರದೇ ಜನ ಒದ್ದಾಡುತ್ತಿರುವುದೂ ಕಂಡು ಬರುತ್ತಿದೆ. ಬಿಸಿಲ ಬೇಗೆಯಿಂದ ತಪ್...

ಫಲಿತಾಂಶಗಳ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧರಿಸುವ ಸಮಾಜ....!

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೩೭ ವೀಕ್ಷಣೆ

" ಏನಾದರೂ ಮಾಡು ಆದರೆ ಯಶಸ್ವಿಯಾಗು " (Success at any cost) ಮಾಧ್ಯಮಗಳು ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗಿಯೇ ವಿಶ್ಲೇಷಿಸುತ್ತವೆ. ಗೆದ್ದ ವ್ಯಕ್ತಿ ಮತ್ತು ಪಕ್ಷದ ಎಲ್ಲಾ Weakness ಮತ್ತು ಕೆಟ್ಟ ಗುಣಗಳನ್ನು...

ಸ್ಟೇಟಸ್ ಕತೆಗಳು (ಭಾಗ ೫೭೩) - ಕೂಗು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೭ ಲೇಖನ ೯೬ ವೀಕ್ಷಣೆ

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳ...

ವಿಷುಕಣಿ, ಬಿಸುಪರ್ಬ ಎನ್ನುವ ಸೌರಮಾನ ಯುಗಾದಿ

ರತ್ನಾ ಕೆ.ಭಟ್ ಏಪ್ರಿಲ್ ೧೭ ಲೇಖನ ೫೪ ವೀಕ್ಷಣೆ

ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ (ವಿಷು ಹಬ್ಬ, ಬಿಸು ಪರ್ಬ) ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರ...

ಭಾರತರತ್ನ ಬಾಬಾ ಸಾಹೇಬ

ರತ್ನಾ ಕೆ.ಭಟ್ ಏಪ್ರಿಲ್ ೧೭ ಕವನ ೪೮ ವೀಕ್ಷಣೆ

ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ ಭಾರತ ದೇಶದ ಹೆಮ್ಮೆಯ ಹರಿಕಾರ ಬಾಲ್ಯದಲಿ ಸಂಕಟಪಟ್ಟ ಬಾಲಕ ವೀರ ಅಸ್ಪೃಶ್ಯತೆಯಲಿ ನೊಂದು ಬೆಂದ ಧೀರ ವಿದ್ಯೆಯೇ ಎಲ್ಲದಕೂ ಮೂಲಾಧಾರವಿರಲಿ ಕೃಷಿ ಸಂಪತ್ತು ಜೀವನದ ಆಧಾರವಾಗಿರಲಿ ಒಗ್ಗಟ್ಟಿನ...

ಆನ್ ಲೈನ್ ಗೇಮಿಂಗ್…!

ಶ್ರೀರಾಮ ದಿವಾಣ ಏಪ್ರಿಲ್ ೧೬ ಲೇಖನ ೩೭ ವೀಕ್ಷಣೆ

ಯುವ ಶಕ್ತಿಯ ಅಂತಃಸತ್ವಕ್ಕೆ ಕೊಳ್ಳಿಯಿಡುತ್ತಿರುವ ಅಪಾಯಕಾರಿ ಆಟ. ಮಾದಕ ದ್ರವ್ಯಗಳು ಈಗಾಗಲೇ ಸಾಕಷ್ಟು ಹಾನಿ ಮಾಡುತ್ತಿರುವಾಗ ಅದಕ್ಕಿಂತ ಅಪಾಯಕಾರಿಯಾಗಿ ಗ್ರಾಮೀಣ ಭಾಗಗಳಿಗೂ‌ ದಾಳಿ ಇಟ್ಟು ಅಧೀಕೃತವಾಗಿಯೇ ಸಾರ್ವಜನಿಕ ಬದ...

ಸ್ಟೇಟಸ್ ಕತೆಗಳು (ಭಾಗ ೫೭೨) - ವಾಪಾಸು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೬ ಲೇಖನ ೮೩ ವೀಕ್ಷಣೆ

"ನನಗೆ ತುಂಬಾ ನೋವಾಗ್ತಾ ಇದೆ. ಅವರು ಅಷ್ಟು ನೋವು ನನಗೆ ಕೊಡಬಾರದು. ಅವರಿಗೆ ಸ್ವಲ್ಪನೂ ಅರ್ಥ ಆಗೋದಿಲ್ಲ". ಹೀಗಂತ ರಶ್ಮಿ ತನ್ನ ತಂದೆಯ ಬಳಿ ಹೇಳುತ್ತಾ ಇದ್ದಳು .'"ನೋಡು ಮಗಾ ಇದೆ ಒಂದು ವರ್ಷದ ಹಿಂದೆ ನೀನು ನಿನ್ನ ಗೆಳತ...

ಇನ್ನೊಂದು ಮುಖ

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೧೬ ಕವನ ೩೩ ವೀಕ್ಷಣೆ

ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನ...