ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2024

ಜನವರಿ 2024

೨೧೦ ಲೇಖನಗಳು

ಭಾರವೆನಿಸದು ತಾಯಿಗೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೦೨ ಕವನ ೪೯ ವೀಕ್ಷಣೆ

ಉದರದೊಳಗಡೆ ಹೊತ್ತ ಗರ್ಭವು ಭಾರವೆನಿಸದು ತಾಯಿಗೆ ಹೆತ್ತು ಮಡಿಲಲಿ ಇರಿಸಿ ಬೆಳೆಸಲು ಕಷ್ಟವೆನಿಸದು ಮಾತೆಗೆ ಕಂದ ಬೆಳೆಯುತ ನಡೆಯ ತೊಡಗಲು ಎತ್ತಲಾಗದು ಸುಲಭದಿ ಮತ್ತೆ ಕರವನು ಹಿಡಿದು ನಡೆಯಲು ಜತನ ಗೈವಳು ಮೌನದಿ ಮಾವು ಹಲಸದ...

ಹೊಸ ವರ್ಷವೆಂದರೆ ಕ್ಯಾಲೆಂಡರ್ ಬದಲಾವಣೆ ಮಾತ್ರವೇ?

ಕೆ.ಪಿ.ಅಶ್ವಿನ್ ರಾವ್ ಜನ ೦೧ ಲೇಖನ ೬೯ ವೀಕ್ಷಣೆ

ಪ್ರತೀ ವರ್ಷ ಡಿಸೆಂಬರ್ ತಿಂಗಳು ಅಂತ್ಯವಾಗುವ ಸಮಯಕ್ಕೆ ಬರಲಿರುವ ಹೊಸ ವರ್ಷದ ಬಗ್ಗೆ ವಿವಿಧ ಚರ್ಚೆಗಳು ಆರಂಭವಾಗುತ್ತವೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯೇ ನಮಗೆ ಹೊಸ ವರ್ಷ. ಯುಗಾದಿಯಲ್ಲಿ ಎರಡು ಯುಗಾದಿ ಸೌರಮಾನ ಮತ...

ಛಲಗಾರ ದುರ್ಯೋಧನ

ಕೆ.ಪಿ.ಅಶ್ವಿನ್ ರಾವ್ ಜನ ೦೧ ಪುಸ್ತಕ ವಿಮರ್ಶೆ ೧೯೩ ವೀಕ್ಷಣೆ

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೂರನೇ ಪುಸ್ತಕ ‘ಛಲಗಾರ ದುರ್ಯೋಧನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದುರ್ಯೋಧನನ ವಿವರಗಳನ್ನು ಪುಟ್ಟದ...

ಕನ್ನಡ ಪತ್ರಿಕಾ ಲೋಕ (ಭಾಗ ೧೪೦) - ನಗುವ ನಂದ

ಶ್ರೀರಾಮ ದಿವಾಣ ಜನ ೦೧ ಲೇಖನ ೯೯ ವೀಕ್ಷಣೆ

"ನಗುವ ನಂದ" ಹಾಸ್ಯ ಬರೆಹಗಳ ಮಾಸಪತ್ರಿಕೆ. 1932ರಲ್ಲಿ ಆರಂಭವಾದ ಈ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು, ಮುದ್ರಣ ಆಗುತ್ತಿದ್ದುದೆಲ್ಲಿ ಎಂಬಿತ್ಯಾದಿ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಕಾರಣ, ಸಂಗ್ರಹದಲ್ಲಿರುವ...

ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ದಿನಚರಿ 2024 ರ ಹೊಸ್ತಿಲಲ್ಲಿ…

ಶ್ರೀರಾಮ ದಿವಾಣ ಜನ ೦೧ ಲೇಖನ ೫೬ ವೀಕ್ಷಣೆ

ದೇಹ - ಮನಸ್ಸಿನ ಡಯಟ್. ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು. ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ‌‌‌‌‌. ಸುಮಾರು 5.30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು. 6-30 ರಿಂದ...

“ಸಂಪದ"ದಲ್ಲಿ ಬರಹಗಳ ಸಂಖ್ಯೆ 57,000 ದಾಟಿದೆ!

ಅಡ್ಡೂರು ಕೃಷ್ಣ ರಾವ್ ಜನ ೦೧ ಲೇಖನ ೩೯ ವೀಕ್ಷಣೆ

“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ...

ಮಟ್ಟುಗುಳ್ಳ ಬದನೆ ಪೋಡಿ

ಕವಿತ ಮಹೇಶ್ ಜನ ೦೧ ಅಡುಗೆ ೫೬ ವೀಕ್ಷಣೆ

ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ವೃತ್ತಾಕಾರದಲ್ಲಿ ಕತ್ತರಿಸಿರಿ. ಒಂದು ಪಾತ್ರೆಗೆ ತುಂಡರಿಸಿದ ಬದನೆ, ಮೆಣಸಿನ ಹುಡಿ, ಅರಶಿನ, ಇಂಗು, ಉಪ್ಪು ಹಾಕಿ ಚೆನ್ನಾಗಿ ಕಲಸಿ ಎರಡು ನಿಮಿಷ ನೆನೆಯಲು ಬಿಡಿ. ಅಕ್ಕಿ ಹಿಟ್ಟು ಮತ್ತು...

ಸ್ಟೇಟಸ್ ಕತೆಗಳು (ಭಾಗ ೮೩೧)- ನಿರೀಕ್ಷೆ

ಧೀರಜ್ ಬೆಳ್ಳಾರೆ  ಜನ ೦೧ ಲೇಖನ ೭೬ ವೀಕ್ಷಣೆ

ಸೂರ್ಯನೇನೊ ಮತ್ತೆ ಮೂಡುತ್ತಾನೇನೋ ನಿಜ. ಆತನ ದಿನಚರಿ ಹುಟ್ಟಿನಿಂದ ಬೆಳಗಿನಿಂದ ಸಂಜೆಯವರೆಗೆ ಮುಂದುವರೆದು ಮತ್ತೆ ಮರುದಿನದ ಬೆಳಗೆ ಕಾಯಕವನ್ನು ಆರಂಭಿಸುತ್ತಾನೆ. ಆದರೆ ಅವರು ಹಾಗಲ್ವಲ್ಲ. ಇಷ್ಟು ದಿನದವರೆಗೆ ದೊಡ್ಡ ಜವಾಬ...

ಒಂದು ಒಳ್ಳೆಯ ನುಡಿ (257) - ತಪ್ಪು ಯಾರದು?

ರತ್ನಾ.ಕೆ.ಭಟ್ ತಲಂಜೇರಿ ಜನ ೦೧ ಲೇಖನ ೪೮ ವೀಕ್ಷಣೆ

ಇದೀಗ ಅಂತರ್ಜಾಲದಲ್ಲಿ ಓದಿದ ಸುದ್ಧಿ. 'ಹೀಗೂ ಉಂಟೇ?' ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ‘ಕೆಟ್ಟ ಮಕ್ಕಳಾದರೂ ಇರಬಹುದಂತೆ, ಕೆಟ್ಟ ತಾಯಿ ಇರಲಾರಳಂತೆ’. ಹಾಗಾದರೆ ಈ ಸುದ್ಧಿ? ಯಾರದ್ದೋ ಕರೆ, ಮೊಬೈಲ್ ಕಿವಿಗಿಟ್ಟ ತಾಯಿ ತೆ...

ಮಕ್ಕಳ ಮುಂದೆ ತರಬೇತುದಾರನಾಗಿ...

ಯಾಕೂಬ್ ಎಸ್ ಕೊಯ್ಯೂರು ಜನ ೦೧ ಲೇಖನ ೬೭ ವೀಕ್ಷಣೆ

ನಾನು ಎಸ್ ಎಸ್ ಎಲ್ ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಒಂದೂವರೆ ಗಂಟೆಯ ಅವಧಿ ನನಗಿತ್ತು. ಶಾಲೆಯ ಶಿಕ್ಷಕರು ವರ್ಷಪೂರ್ತಿ ಪಾಠ ಮಾಡಿರುತ್ತಾರೆ. ತರಬೇತಿ ಹೆಸರಲ್ಲಿ ವರ್ಷದ ಪಾಠವನ್ನು ಗಂಟೆಯೊಂದರಲ್ಲಿ ಮುಗಿಸಲಾಗದು. ತ...