ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2024

ಜನವರಿ 2024

೨೧೦ ಲೇಖನಗಳು

12TH ಫೇಲ್, ಇದು ಬರೀ ಸಿನೆಮಾವಲ್ಲ, ಒಂದು ಸ್ಫೂರ್ತಿ..

ಬರಹಗಾರರ ಬಳಗ ಜನ ೨೭ ಲೇಖನ ೫೬ ವೀಕ್ಷಣೆ

"ವ್ಯಕ್ತಿಯೊಬ್ಬ ತಾನು ನಂಬಿದ ಸತ್ಯಕ್ಕೆ ಅಂಟಿಕೊಂಡರೆ, ತಲುಪಬೇಕಾದ ಗುರಿಯನ್ನು ಅಪ್ಪಿಕೊಂಡರೆ, ಛಲವೆನ್ನುವುದು ಯಾವುದೇ ಆಮಿಷಗಳಿಗೂ ಚಂಚಲವಾಗದೆ ಸಾಧನೆಯ ಕಿರೀಟವನ್ನು ಮುಡಿಸುತ್ತದೆ ಎಂಬುದಕ್ಕೆ ಈ 12th Fail ಸಿನೆಮಾ ಸಾ...

ಸ್ಟೇಟಸ್ ಕತೆಗಳು (ಭಾಗ ೮೫೮)- ಚಲನೆ

ಧೀರಜ್ ಬೆಳ್ಳಾರೆ  ಜನ ೨೭ ಲೇಖನ ೭೬ ವೀಕ್ಷಣೆ

ಎಲ್ಲಿಗೆ ತಲುಪುತ್ತಿದ್ದೇನೆ? ನಾನು ಯೋಚಿಸಿದ ಗುರಿ ಯಾವುದು? ಇನ್ನೆಷ್ಟು ಸಮಯ ತೆಗೆದುಕೊಳ್ಳಬಹುದು? ಒಂದು ಅರ್ಥ ಆಗ್ತಾ ಇಲ್ಲ. ಯೋಚಿಸಿದಂತೆ ನಡೆಯುತ್ತಾ ಇದೆಯಾ? ಅಥವಾ ಬದುಕು ಇಷ್ಟ ಪಟ್ಟ ಹಾಗೆ ನಾನು ಸಾಗುತ್ತಾ ಇದ್ದೇನಾ...

ಹೀಗೊಂದು ಸನ್ಮಾನದ ಕರೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೨೭ ಕವನ ೫೩ ವೀಕ್ಷಣೆ

ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ ಮೊದಲಾಯ್ತು ಮಾತುಗಳು ಸುತ್ತಿಬಳಸಿ ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ ಕಿಕ್ಕಿರಿದು ಜನ ನಿಂತು ನೋಡ...

‘ಮಯೂರ' ಹಾಸ್ಯ - ಭಾಗ ೫೫

ಕೆ.ಪಿ.ಅಶ್ವಿನ್ ರಾವ್ ಜನ ೨೭ ಲೇಖನ ೭೧ ವೀಕ್ಷಣೆ

ಆಂಜನೇಯನಿಗೆ ಮಾಸ್ಕ್ ! ಮನೆಯಲ್ಲಿ ಹಟ ಮಾಡುತ್ತಿದ್ದ ಐದೂವರೆ ವರ್ಷದ ಪೋರನನ್ನು ಹೊರಗೆ ಸುತ್ತಾಡಿಸಿಕೊಂಡು ಬರಲು ಕರೆದೊಯ್ದೆ. ಆಗಷ್ಟೇ ಹೊಲದಿಂದ ಹಿಂತಿರುಗುತ್ತಿದ್ದ ಎತ್ತುಗಳ ಬಾಯಿಗೆ ಹಾಕಿರುವ ‘ಮಗಟ' (ಕೆಲಸದ ವೇಳೆ ಎತ್...

ಮುಖ್ಯಮಂತ್ರಿಯವರ ಪ್ರಶ್ನೆಗೆ ಕೇಂದ್ರ ನಾಯಕರು ಉತ್ತರಿಸಲಿ

ಕೆ.ಪಿ.ಅಶ್ವಿನ್ ರಾವ್ ಜನ ೨೭ ಲೇಖನ ೫೯ ವೀಕ್ಷಣೆ

ಬರ ಪರಿಹಾರದ ನೆರವು ಪಡೆಯಬೇಕಾದರೆ ರಾಜ್ಯ ಸರಕಾರವು ರಾಜ್ಯ ಹಾಗೂ ಕೇಂದ್ರ ಸರಕಾರದ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಬೇಕು. ರಾಜ್ಯ ಸರಕಾರ ಜಂಟಿ ಖಾತೆ ತೆರೆದ ಕೂಡಲೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು...

ಇದೊಂದು ನಾಚಿಕೆಗೆಟ್ಟ ವ್ಯವಹಾರ !

ಶ್ರೀರಾಮ ದಿವಾಣ ಜನ ೨೭ ಲೇಖನ ೪೪ ವೀಕ್ಷಣೆ

" ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ " ದಾಸ ಕೀರ್ತನೆ ನೆನಪಾಗುತ್ತಿದೆ. ಈ ಕ್ಷಣಕ್ಕೆ ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಸಭಾಪತಿ, ಮಾಜಿ ಮುಖ್ಯಮಂತ್ರಿಯೊಬ್ಬರು ನೆ...

ಸ್ಟೇಟಸ್ ಕತೆಗಳು (ಭಾಗ ೮೫೭)- ಹಾರುವ ಮಂಗ

ಧೀರಜ್ ಬೆಳ್ಳಾರೆ  ಜನ ೨೭ ಲೇಖನ ೯೦ ವೀಕ್ಷಣೆ

ಆ ಮರದಲ್ಲಿ ತುಂಬಾ ಹಣ್ಣುಗಳು. ಆ ಮರ ತುಂಬಾ ಹಣ್ಣುಗಳನ್ನು ಬಿಡ್ತಾ ಇತ್ತು. ಅಲ್ಲಿ ಅದೊಂದೇ ಮರವಲ್ಲ ಅಂತಹ ಕೆಲವಾರು ಮರಗಳು ಆ ಸ್ಥಳದಲ್ಲಿದ್ದವು. ಆ ಹಣ್ಣುಗಳನ್ನು ತಿನ್ನೋದಕ್ಕಂತಲೇ ಮಂಗಗಳು ವಾಸವಾಗಿದ್ದವು. ಆದರೆ ಮಂಗಗಳ...

ಸಣ್ಣ ಕುಟ್ರ ಎಂಬ ಪುಟ್ಟ ಹಕ್ಕಿಯ ಕಥೆ

ಬರಹಗಾರರ ಬಳಗ ಜನ ೨೭ ಲೇಖನ ೭೬ ವೀಕ್ಷಣೆ

ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಮೊದಲಿಗೆ ಒಂದು ಒಗಟು... ಮರದ ಕಾಂಡದಲಿ ತೂತನು ಕೊರೆದು ಗೂಡನ್ನು ನಾನು ಮಾಡುವೆನು ಹಗಲಿನ ಹೊತ್ತಲಿ ಮರದಲಿ ಕೂತು ಕುಟುರ್ ಕುಟುರ್ ಕೂಗುವೆನು ಹಸುರಿನ ನಡುವಲ್ಲಿ ಕುಳಿತರೆ ಅಡಗಿ ಗುರುತಿಸ...

ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಪ್ರತೀಕ

ರತ್ನಾ ಕೆ.ಭಟ್ ಜನ ೨೬ ಲೇಖನ ೫೯ ವೀಕ್ಷಣೆ

ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದಾಗಿದೆ. ನಾವು ಈ ದಿನವನ್ನು ನಮ್ಮ ರಾಷ್ಟ್ರದ ಸಂಸ್ಕೃತಿಯ ತಳಹದಿಯಲ್ಲಿ ಆಚರಿಸುತ್ತಿದ್ದೇವೆ. ಹಿರಿಯರು ಮಾತ್ರ ತಿಳಿದುಕೊಂಡರೆ ಸಾಕೇ? ಸಾಲದು. ನಮ್ಮ ಮಕ್ಕಳಲ್ಲಿ...

ತಳದಲಿರುವುದು...?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೨೬ ಕವನ ೪೬ ವೀಕ್ಷಣೆ

ಕಾದುಕುಳಿತಿದೆ ಚಂದದಾಸನ ಯಾರು ಬರುವರೊ ಕೂರಲು ಬಹಳ ಮಂದಿಗೆ ಮನದಲಾಸೆಯು ಒಮ್ಮೆ ಆಸನ ಏರಲು ಮೆತ್ತ ಮೆತ್ತನೆ ವಸ್ತ್ರ ಹಾಸಿದೆ ಅಡಿಯಲಿರುವುದ ಮುಚ್ಚಲು ಅದನು ಸರಿಸುತ ಏರಬೇಕಿದೆ ತಳದಲೇನಿದೆ ಅರಿಯಲು ಕೆಳಗೆ ಭೀಕರ ಮುಳ್ಳು ಹ...

100. ಬಂಗಾರದ ನಾಣ್ಯಗಳ ದುರಾಸೆಗೆ ತನ್ನ ಮೋಸಕ್ಕೆ ತಾನೇ ಬಲಿ

ಅಡ್ಡೂರು ಕೃಷ್ಣ ರಾವ್ ಜನ ೨೬ ಲೇಖನ ೫೧ ವೀಕ್ಷಣೆ

ಸುರೇಶ ಮಹಾ ಸ್ವಾರ್ಥಿ. ಒಮ್ಮೆ ಅವನು ಮೂವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡ. ಸ್ವಲ್ಪ ಹೊತ್ತಿನ ನಂತರ, ಸುರೇಶನನ್ನು ಭೇಟಿಯಾಗಲು ರಮೇಶ ಬಂದ. ಅವನಿಗೆ ಹಾದಿಯಲ್ಲಿ ಮೂವತ್ತು ಬಂಗಾರದ ನಾಣ್ಯಗಳು ಸಿಕ್ಕವು. ಆಗ, ತಾನು...

ನಾರಿ ಶಕ್ತಿಗೆ ಗೌರವ ನೀಡಿದ ೭೫ನೇ ಗಣರಾಜ್ಯೋತ್ಸವ

ಕೆ.ಪಿ.ಅಶ್ವಿನ್ ರಾವ್ ಜನ ೨೬ ಲೇಖನ ೫೩ ವೀಕ್ಷಣೆ

ದೇಶದ ಗಣರಾಜ್ಯೋತ್ಸವದ ೭೫ನೇ ವರ್ಷಾಚರಣೆಯ ಈ ವರ್ಷ ಕೇಂದ್ರ ಸರಕಾರ ನಾರಿ ಶಕ್ತಿಗೆ ಹೆಚ್ಚಿನ ಗೌರವ ನೀಡುವ ನಿಟ್ಟಿನಲ್ಲಿ ಕರ್ತವ್ಯ ಪಥ (ಮೊದಲು ರಾಜಪಥ) ದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಬಹಳಷ್ಟು ಮಂದಿ ಮಹಿಳೆಯರಿಗ...

ಫೊಂತಮಾರ

ಕೆ.ಪಿ.ಅಶ್ವಿನ್ ರಾವ್ ಜನ ೨೬ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ೨೦೦೭ರಲ್ಲಿ ಹೊರತಂದಿರುವ ಇಟಾಲಿಯನ್ ಭಾಷೆಯ ಕಾದಂಬರಿ ಫೊಂತಮಾರ. ಈ ಕಾದಂಬರಿಯು ಮೊದಲು ಬಿಡುಗಡೆಯಾದದ್ದು ೧೯೫೦ರಲ್ಲಿ. ಅಂದು ಶ್ರೀ ಹೊನ್ನಯ್ಯ ಶೆಟ್ಟಿ ಇವರು ಈ ಪುಸ್ತ...

ಸಂವಿಧಾನ ಜಾರಿಯಾದ 75 ವರ್ಷಗಳ ನಂತರ....

ಶ್ರೀರಾಮ ದಿವಾಣ ಜನ ೨೬ ಲೇಖನ ೪೨ ವೀಕ್ಷಣೆ

ಮೂರು ಮುಖ್ಯ ‌ಸಂಭ್ರಮಗಳೋ, ಆಚರಣೆಗಳೋ, ದಿನಗಳೋ, ಸಿದ್ದಾಂತಗಳಿಗೋ, ಘಟನೆಗಳಿಗೋ, ಸಾಕ್ಷಿಯಾದ 2024 ರ ಜನವರಿ ತಿಂಗಳು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರ, ಅಯೋಧ್ಯೆಯಲ್ಲಿ ಬಾಲರಾಮನ ಪ್...

ಸ್ಟೇಟಸ್ ಕತೆಗಳು (ಭಾಗ ೮೫೬)- ಕೂಗು

ಧೀರಜ್ ಬೆಳ್ಳಾರೆ  ಜನ ೨೬ ಲೇಖನ ೯೪ ವೀಕ್ಷಣೆ

ನನ್ನ ಅಮ್ಮನನ್ನ ನೀವೆಲ್ಲರೂ ಸೇರಿ ಯಾಕೆ ಕೊಂದಿರಿ? ಅವರೇನು ತಪ್ಪು ಮಾಡಿದ್ದಾರೆ? ನನಗೆ ಆಹಾರ ತರಬೇಕು ಅನ್ನೋ ಕಾರಣಕ್ಕೆ ಅವರು ಸುತ್ತಮುತ್ತ ಆಹಾರವನ್ನು ಹುಡುಕುತ್ತಾ ಹೊರಟಿದ್ದರು. ನಮ್ಮ ಕಾಡನ್ನ ಹೇಗೂ ನೀವು ನಿಮಗೆ ಬೇಕ...

ದೇವರಿಲ್ಲ ಅಲ್ಲಿ...

ಬರಹಗಾರರ ಬಳಗ ಜನ ೨೬ ಕವನ ೪೫ ವೀಕ್ಷಣೆ

"ಇಲ್ಲ... ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು" ಎಂದನೊಬ್ಬ ಸಂತನು. ಆ ಮಾತ ಕೇಳಿದ ಅರಸ ಸಿಟ್ಟಾದನು, "ನೀನು ನಾಸ್ತಿಕನೇನು? ಅದಕೆ ಹೀಗೆ ಒರಲುತಿರುವೆಯೇನು? ಅನರ್ಘ್ಯ ರತ್ನಗಳಿಂದ, ಸ್ವರ್ಣಖಚಿತ ವಿಗ್ರಹದಿಂದ ಭವ್ಯ...

ಯಾರ ಗೆಜ್ಜೆಯ ದನಿಯು...

ಹಾ ಮ ಸತೀಶ ಬೆಂಗಳೂರು ಜನ ೨೬ ಕವನ ೩೭ ವೀಕ್ಷಣೆ

ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮ...

ಮತದಾರರ ಜಾಗೃತಿಗಾಗಿ ‘ರಾಷ್ಟ್ರೀಯ ಮತದಾರರ ದಿನ’

ರತ್ನಾ.ಕೆ.ಭಟ್ ತಲಂಜೇರಿ ಜನ ೨೬ ಲೇಖನ ೫೦ ವೀಕ್ಷಣೆ

ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನ...

ಗಣರಾಜ್ಯೋತ್ಸವ ದಿನದ ಸ್ವಾರಸ್ಯಕರ ಸಂಗತಿಗಳು

ಕೆ.ಪಿ.ಅಶ್ವಿನ್ ರಾವ್ ಜನ ೨೫ ಲೇಖನ ೫೪ ವೀಕ್ಷಣೆ

ಪ್ರತೀ ವರ್ಷ ಜನವರಿ ೨೬ ರಂದು ಬರುವ ಗಣರಾಜ್ಯೋತ್ಸವ ದಿನ ಪ್ರತಿಯೊಬ್ಬ ಭಾರತೀಯನಿಗೆ ಹಬ್ಬವೇ ಸರಿ. ಈ ವರ್ಷ ೭೫ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದೇವೆ. ಜನವರಿ ೨೬, ೧೯೫೦ರಲ್ಲಿ ಭಾರತದ ಸಂವಿಧಾನವು ಜಾರಿಯಾದ ದಿ...

ಲೋಕಾಯುಕ್ತಗೆ ಬಲ ಬೇಕು

ಕೆ.ಪಿ.ಅಶ್ವಿನ್ ರಾವ್ ಜನ ೨೫ ಲೇಖನ ೪೬ ವೀಕ್ಷಣೆ

ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪುಂಖಾನುಪುಂಖ ಆಶ್ವಾಸನೆಗಳನ್ನು ನಮ್ಮ ರಾಜಕೀಯ ನೇತಾರರು, ಸರ್ಕಾರದಲ್ಲಿರುವ ಪ್ರಮುಖರು ನೀಡುತ್ತಲೇ ಇರುತ್ತಾರೆ. ಆದರೆ, ವಾಸ್ತವ ಪರಿಸ್ಥಿತಿ ಏನಿದೆ? ಆಡಳಿತ ಸುಧಾರಣೆಯ ಕುರಿತಂತೆ ಆದರ್ಶದ...