ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2024

ಜನವರಿ 2024

೨೧೦ ಲೇಖನಗಳು

ಕಾಯಿಲೆಗಳ ಕೂಪ - ಕಾಸ್ಮೆಟಿಕ್ಸ್ !

ಕೆ ನಟರಾಜ್ ಜನ ೧೯ ಲೇಖನ ೩೮ ವೀಕ್ಷಣೆ

ಇಂದಿನ ಜೀವನಶೈಲಿಯಲ್ಲಿ ಸೌಂದರ್ಯವರ್ಧಕಗಳು (ಕಾಸ್ಮೆಟಿಕ್ಸ್) ಗಾಬರಿ ಹುಟ್ಟಿಸುವಷ್ಟು ಮಟ್ಟಿಗೆ ಬೆಳೆದು ನಿಂತಿದೆಯೆಂದರೆ ಅತಿಶಯೋಕ್ತಿಯಲ್ಲ. ೩೦-೪೦ ವರ್ಷಗಳ ಹಿಂದೆ ಆಹಾರ, ವಸತಿ, ಉಡುಪು ಆದ್ಯತೆಯ ವಿಷಯಗಳಾಗಿದ್ದವು. ‘ಊಟ...

ಅಮೃತ ಪಥದತ್ತ ಭಾರತದ ಗಣತಂತ್ರ ದಿನ... (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಜನ ೧೯ ಲೇಖನ ೬೬ ವೀಕ್ಷಣೆ

ಸಂವಿಧಾನ ರಚನೆಯ ವಿವಿಧ ಕಾರ್ಯಗಳನ್ನು ನಿಭಾಯಿಸಲು ಸಂವಿಧಾನ ಸಭೆಯು ಒಟ್ಟು ೧೩ ಸಮಿತಿಗಳನ್ನು ನೇಮಿಸಿತು. ಇವುಗಳಲ್ಲಿ ಎಂಟು ಪ್ರಮುಖ ಸಮಿತಿಗಳು ಮತ್ತು ಇತರವು ಚಿಕ್ಕ ಸಮಿತಿಗಳು. ಪ್ರಮುಖ ಸಮಿತಿಗಳು: ೧. ಕರಡು ಸಮಿತಿ - ಡ...

ಒಂಟಿ ನಾನಲ್ಲ

ಕೆ.ಪಿ.ಅಶ್ವಿನ್ ರಾವ್ ಜನ ೧೯ ಪುಸ್ತಕ ವಿಮರ್ಶೆ ೧೪೪ ವೀಕ್ಷಣೆ

ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದು...

ಸಂವಿಧಾನದ ಆಶಯಗಳಿಗೆ ಸಮಾಧಿ ಕಟ್ಟುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು

ಶ್ರೀರಾಮ ದಿವಾಣ ಜನ ೧೯ ಲೇಖನ ೪೦ ವೀಕ್ಷಣೆ

ತಮಗೆ ಅಂಟಿದ ರೇಬೀಸ್ ರೋಗವನ್ನು ಜನರಿಗೆ ಅಂಟಿಸುತ್ತಿರುವ ಕೆಲವು ನಕಲಿ ಪತ್ರಕರ್ತರು. ಕ್ಷಮಿಸಿ, ನಿಮ್ಮಲ್ಲಿ ಕೆಲವರ ಮನಸ್ಸುಗಳಿಗೆ ಬೇಸರವಾಗಬಹುದು, ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮಾಡಬಹುದು. ಆದರೆ ಹುಚ್ಚುತನದ ಪರಮಾವಧಿ...

ಸ್ಟೇಟಸ್ ಕತೆಗಳು (ಭಾಗ ೮೪೯)- ತೊಟ್ಟಿಲು

ಧೀರಜ್ ಬೆಳ್ಳಾರೆ  ಜನ ೧೯ ಲೇಖನ ೯೩ ವೀಕ್ಷಣೆ

ಅಲ್ಲಿ ತೊಟ್ಟಿಲುಗಳನ್ನು ಮಾಡುತ್ತಾರೆ. ಪುಟ್ಟ ಮಕ್ಕಳನ್ನ ಅದರ ಮೇಲೆ ಮಲಗಿಸಿ ಜೋಗುಳವನ್ನ ಹಾಡಿ ಅವರ ಚಂದಕ್ಕೆ ಕಾರಣವಾಗುವ ತೊಟ್ಟಿಲನ್ನು ಅಲ್ಲಿ ಮಾಡುತ್ತಾರೆ. ಅದು ಭಗವಂತನಿಗೂ ಗೊತ್ತು. ಭಗವಂತ ತೊಟ್ಟಿಲುಗಳ ಲೆಕ್ಕವನ್ನು...

ದೇಹ- ದೇವ- ದೇಶ

ರಮೇಶ ಎಂ. ಬಾಯಾರು ಜನ ೧೯ ಲೇಖನ ೪೭ ವೀಕ್ಷಣೆ

ಶಿರೋನಾಮೆಯನ್ನು ಓದಿ ವಿಸ್ಮಯ ಎನಿಸಿತೇ...? ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿರುವಂತೆ ಈ ಲೇಖನವೊಂದರಲ್ಲೇ ಮೂರು ವಿಷಯಗಳಿವೆ. ಇವು ಮೂರೂ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದೆ. ಅದಕ್ಕಾಗಿ ಮೂರನ್ನೂ ಒಂದೇ ಸೂರಿಗ...

ತರಗೆಲೆಯಲ್ಲಿ ಬರೆದಿದೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೧೯ ಕವನ ೫೫ ವೀಕ್ಷಣೆ

ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ ಸಾರಿದೆ ನೋವನು ಮೌನದಲಿ ಮರಗಳ ವೇದನೆ ಅಡಗಿದೆ ಅದರಲಿ ಬರೆದಿದೆ ಒಣಗಿದ ಎಲೆಯಲ್ಲಿ ತನ್ನಯ ಪಾಡಿಗೆ ಮೊಳೆತಿಹ ಗಿಡವದು ಬೆಳೆದಿರೆ ಸುಂದರ ಮರವಾಗಿ ಬೆಲೆಯನು ಕಟ್ಟುತ ಕೊಳ್ಳಲು ಬಂದರೆ ನೀಡು...

ಅಮೃತ ಪಥದತ್ತ ಭಾರತದ ಗಣತಂತ್ರ ದಿನ... (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಜನ ೧೮ ಲೇಖನ ೬೨ ವೀಕ್ಷಣೆ

ಜನವರಿ ೨೬, ೧೯೫೦ರಲ್ಲಿ ಭಾರತ ದೇಶವು ಸಂವಿಧಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು. ಭಾರತ ಪ್ರಜಾಪ್ರಭುತ್ವ ದೇಶವಾಗಿ ಇನ್ನೇನು ೭೫ ವರ್ಷಗಳಾಗುತ್ತವೆ. ಅಮೃತ ಮಹೋತ್ಸವ ಪ್ರಾರಂಭದ ಈ...

ಕೆಲವರಿಗಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯವೇ?

ಕೆ.ಪಿ.ಅಶ್ವಿನ್ ರಾವ್ ಜನ ೧೮ ಲೇಖನ ೫೩ ವೀಕ್ಷಣೆ

ಕೇರಳದ ಖ್ಯಾತ ಗಾಯಕಿ ಕೆ ಎಸ್ ಚಿತ್ರಾ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಟೆ ನಡೆಯುವ ದಿನ ಶ್ರೀರಾಮ ನಾಮ ಜಪಿಸುವಂತೆ ಮತ್ತು ದೀಪ ಹಚ್ಚುವಂತೆ ಕೇರಳೀಯರಿಗೆ ಕರೆ ನೀಡಿರುವುದನ್ನು ಅಲ್ಲಿನ ಡೋಂಗಿ ಜಾತ್ಯಾತೀತರು ಮತ್ತು...

ಇದೇ ನೋಡಿ ಮುಖವಾಡಗಳು ಎಂದರೆ…!

ಶ್ರೀರಾಮ ದಿವಾಣ ಜನ ೧೮ ಲೇಖನ ೩೪ ವೀಕ್ಷಣೆ

ಜಲ್ಲಿ ಕಟ್ಟು, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 42 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ. ಹೋದ ವರ್ಷ 60 ಜನರಿಗೆ ಗಾಯ. ಕಳೆದ ವರ್ಷ ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್...

ಸ್ಟೇಟಸ್ ಕತೆಗಳು (ಭಾಗ ೮೪೮)- ನಾಯಿ

ಧೀರಜ್ ಬೆಳ್ಳಾರೆ  ಜನ ೧೮ ಲೇಖನ ೯೬ ವೀಕ್ಷಣೆ

ಆ ನಾಯಿ ಬೀದಿಯಲ್ಲಿ ನಿಂತು ಜೋರಾಗಿ ಅರಚುತ್ತಿದೆ. ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ನೋಡಿ ನೋಡಿ ಜೋರು ಜೋರಾಗಿ ಬೊಗಳುತ್ತಿದೆ. ತಾನು ನಿಂತ ಪಕ್ಕದಲ್ಲಿರುವ ಮರದ ಬುಡದ ಬಳಿ ಯಾರಾದರೂ ಬಂದ್ರೆ ಅವರನ್ನು ದೂರಕ್ಕೆ ಓ...

ನಿಷ್ಪಾಪಿ ಸಸ್ಯಗಳು (ಭಾಗ ೩೨) - ದೊಡ್ಡ ನೆಕ್ಕರೆ ಗಿಡ

ಬರಹಗಾರರ ಬಳಗ ಜನ ೧೮ ಲೇಖನ ೧೦೫ ವೀಕ್ಷಣೆ

ಹೇಗಿದ್ದೀರಿ? ಹೊಸ ವರ್ಷದ ಹೊಸದಿನಗಳು... ಒಂದಿಷ್ಟು ಮಳೆ ಹನಿಗಳನ್ನುದುರಿಸುತ್ತಾ ನಮ್ಮ ಸುತ್ತಲಿನ ಹಸಿರನ್ನು ಇನ್ನಷ್ಟು ಹಸಿರಾಗಿಸಿವೆಯಲ್ಲವೇ! "'ನೀನು ಜಡೆಹೆಣೆದ ಹೆಣ್ಣೇ ಆಗಿದ್ದರೆ ನನ್ನನ್ನು ನೋಡಿದ ಕೂಡಲೇ ಒಂದಾದರೂ...

ಪರ್ವ ಕಾಲದ ಹೊಂಬಿಸಿಲು

ರತ್ನಾ.ಕೆ.ಭಟ್ ತಲಂಜೇರಿ ಜನ ೧೮ ಕವನ ೪೩ ವೀಕ್ಷಣೆ

ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು// ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ...

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೬) - ಕಮಲನಾಭ

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೬೫ ವೀಕ್ಷಣೆ

‘ಕಮಲನಾಭ' ಎನ್ನುವುದು ಕಿನ್ನಿಗೋಳಿಯ ‘ಯುಗಪುರುಷ' ಪತ್ರಿಕೆಯ ಸಂಸ್ಥಾಪಕ, ಸಂಪಾದಕರಾಗಿದ್ದ ಅನಂತ ಪದ್ಮನಾಭ ಉಡುಪ ಇವರ ಕಾವ್ಯನಾಮ. ಇವರು ‘ತೀರ್ಷಯಜ್ಞ', ಸುಮಸಂಚಯ, ಸಮರ್ಪಣೆ ಎಂಬ ಕವನ ಸಂಕಲನಗಳನ್ನು ರಚನೆ ಮಾಡಿದ್ದಾರೆ. ದ...

ಹಿರಿಯ ಪಾಂಡವ ಧರ್ಮರಾಯ

ಕೆ.ಪಿ.ಅಶ್ವಿನ್ ರಾವ್ ಜನ ೧೭ ಪುಸ್ತಕ ವಿಮರ್ಶೆ ೧೫೩ ವೀಕ್ಷಣೆ

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಹತ್ತನೆಯ ಪುಸ್ತಕ ‘ಹಿರಿಯ ಪಾಂಡವ ಧರ್ಮರಾಯ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಧರ್ಮರಾಯ ಅಥವಾ ಯುಧಿಷ್ಟ...

ಧ್ಯಾನಕ್ಕೊಂದು ಅರ್ಥ ನೀಡಿದ ಬುದ್ದ...!

ಶ್ರೀರಾಮ ದಿವಾಣ ಜನ ೧೭ ಲೇಖನ ೩೮ ವೀಕ್ಷಣೆ

ಮೌನಕ್ಕೊಂದು ಮಾತು ಕಲಿಸಿದ ಮಹಾವೀರ, ಸಮಾಜವನ್ನೇ ಸಾಹಿತ್ಯವಾಗಿಸಿದ ವ್ಯಾಸ, ಯೋಗವನ್ನೇ ಆರೋಗ್ಯವಾಗಿಸಿದ ಪತಂಜಲಿ, ಆಕಾಶ ಅಲೆದಾಡಿದ ಆರ್ಯಭಟ, ತಂತ್ರಕ್ಕೊಂದು ಶಕ್ತಿ ನೀಡಿದ ಚಾಣಕ್ಯ, ಸಾಮ್ರಾಜ್ಯದ ಸರದಾರನಾದರೂ ಪ್ರಾಣಹಾನಿ...

ಸಂಕ್ರಾಂತಿ ಸಂಭ್ರಮಕ್ಕೆ ಎರಡು ಗೀತೆಗಳು

ರತ್ನಾ.ಕೆ.ಭಟ್ ತಲಂಜೇರಿ ಜನ ೧೭ ಕವನ ೫೮ ವೀಕ್ಷಣೆ

ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು ನಾಡಿನಗಲಕೆ ಜನರ ಪಾಲಿಗೆ ತಂತು// ಪಥವ ಬದಲಿಸುತ ಬಂತೇ ಬಂತು ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು// ರೈತ ಮಂದಿಯು ಪೈರ ಬೆಳೆಯುತ ಮನೆಯ ಮುಂದೆ ರಾಶಿ ಹಾಕುತ/ ಸುಗ್ಗಿಯ ಮಾಡುತ ಹಿಗ್ಗಲಿ ಕ...

ಸ್ಟೇಟಸ್ ಕತೆಗಳು (ಭಾಗ ೮೪೭)- ಹಬ್ಬ - ಭಯ

ಧೀರಜ್ ಬೆಳ್ಳಾರೆ  ಜನ ೧೭ ಲೇಖನ ೬೭ ವೀಕ್ಷಣೆ

ಹಬ್ಬ ಎಂದರೆ ಅವನಿಗೆ ತುಂಬಾ ಭಯ. ಅದನ್ನು ಸಂಭ್ರಮದಿಂದ ಆಚರಿಸಬೇಕು, ಮನೆಗೊಂದಿಷ್ಟು ಹೊಸ ಮೆರುಗು ಬರಬೇಕು, ಮಕ್ಕಳಿಗೆ ಹೊಸ ಬಟ್ಟೆ ಸಿಗಬೇಕು, ಹೊಟ್ಟೆಗೊಂದು ಇಷ್ಟು ರುಚಿರುಚಿಯಾಗಿ ಆಹಾರ ಒಳಗಿಳಿಯಬೇಕು, ಆದರೆ ಇದೆಲ್ಲವೂ...

ಯಾವುದು ಲಾಭ?

ಎಂ.ಪಿ. ಜ್ಞಾನೇಶ್ ಜನ ೧೭ ಲೇಖನ ೪೮ ವೀಕ್ಷಣೆ

ಈ ಎರಡು ಘಟನೆ ಓದಿ. ಮೊದಲನೆಯದು ಕೋಗಿಲೆ ಮತ್ತು ವ್ಯಾಪಾರಿಯ ಸಂವಾದ. ಒಂದು ಕೋಗಿಲೆ ಇತ್ತು. ಅದು ಬೆಳಗ್ಗೆಯಿಂದ ಸಂಜೆಯವರೆಗೆ ಹಾಡುತ್ತಾ ಇತ್ತು. ಇದನ್ನು ಒಬ್ಬ ವ್ಯಾಪಾರಿ ನೋಡಿದ. "ಬೆಳಿಗ್ಗೆಯಿಂದ ಸಂಜೆಯವರೆಗೆ ಹಾಡುತ್ತೀ...

ಮುತ್ತಿನ ಫಸಲು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜನ ೧೬ ಕವನ ೪೯ ವೀಕ್ಷಣೆ

ಸುರಿದಿಹ ಇಬ್ಬನಿ ಕರಗುತ ಕುಳಿತಿದೆ ಮಿರ ಮಿರ ಮಿಂಚಿ ಮುತ್ತಂತೆ ಬೆರಗಿನ ಮನದಲಿ ಕರದಲಿ ಲೇಖನಿ ಬರೆದನು ಮನದಿ ಬಂದಂತೆ ಮುತ್ತಿನ ಫಸಲನು ಹೊತ್ತಿಹ ಪೈರಿದು ಸುತ್ತಲು ಮೊಳೆತು ಹೊಲದಲ್ಲಿ ಮತ್ತದ ಕಾಣುತ ಚಿತ್ತದಿ ಬಂದುದು ತುತ...